ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   hy կայարանում

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [երեսուներեք]

33 [yeresunerek’]

կայարանում

kayaranum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ե-ր--է--եկ-ո----աջ-ր--գն--ք--դեպ- -եռլ-ն: Ե___ է մ______ հ_____ գ_____ դ___ Բ______ Ե-ր- է մ-կ-ո-մ հ-ջ-ր- գ-ա-ք- դ-պ- Բ-ռ-ի-: ----------------------------------------- Ե՞րբ է մեկնում հաջորդ գնացքը դեպի Բեռլին: 0
k-ya--num k________ k-y-r-n-m --------- kayaranum
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ե--բ - մե---ւ- -աջ-ր- ---ցք--դ--- Փա---: Ե___ է մ______ հ_____ գ_____ դ___ Փ_____ Ե-ր- է մ-կ-ո-մ հ-ջ-ր- գ-ա-ք- դ-պ- Փ-ր-զ- ---------------------------------------- Ե՞րբ է մեկնում հաջորդ գնացքը դեպի Փարիզ: 0
k--aran-m k________ k-y-r-n-m --------- kayaranum
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ե՞-բ է մ-կ-ու-----որդ --ացք- դեպ-----դո-: Ե___ է մ______ հ_____ գ_____ դ___ Լ______ Ե-ր- է մ-կ-ո-մ հ-ջ-ր- գ-ա-ք- դ-պ- Լ-ն-ո-: ----------------------------------------- Ե՞րբ է մեկնում հաջորդ գնացքը դեպի Լոնդոն: 0
Ye----- m-k--m---j--d-gn-t--k’y d-pi---r--in Y____ e m_____ h_____ g________ d___ B______ Y-՞-b e m-k-u- h-j-r- g-a-s-k-y d-p- B-r-l-n -------------------------------------------- Ye՞rb e meknum hajord gnats’k’y depi Berrlin
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Ե՞րբ - մեկ--ւմ հա-որ- գնա--ը-դե-ի Վ--շ-վա: Ե___ է մ______ հ_____ գ_____ դ___ Վ_______ Ե-ր- է մ-կ-ո-մ հ-ջ-ր- գ-ա-ք- դ-պ- Վ-ր-ա-ա- ------------------------------------------ Ե՞րբ է մեկնում հաջորդ գնացքը դեպի Վարշավա: 0
Ye----- ---n-m -ajo-------s-k’- d--i ---r-in Y____ e m_____ h_____ g________ d___ B______ Y-՞-b e m-k-u- h-j-r- g-a-s-k-y d-p- B-r-l-n -------------------------------------------- Ye՞rb e meknum hajord gnats’k’y depi Berrlin
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Ե----- ------- -աջ-ր- գ--ցք- դեպ---տո-հոլ-: Ե___ է մ______ հ_____ գ_____ դ___ Ս________ Ե-ր- է մ-կ-ո-մ հ-ջ-ր- գ-ա-ք- դ-պ- Ս-ո-հ-լ-: ------------------------------------------- Ե՞րբ է մեկնում հաջորդ գնացքը դեպի Ստոկհոլմ: 0
Y--rb-e --knum ha-or--g-ats-k-y-de-- B--rlin Y____ e m_____ h_____ g________ d___ B______ Y-՞-b e m-k-u- h-j-r- g-a-s-k-y d-p- B-r-l-n -------------------------------------------- Ye՞rb e meknum hajord gnats’k’y depi Berrlin
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Ե՞րբ է-մ----ւմ -աջ------ա-ք- դ-պ-------պ--տ: Ե___ է մ______ հ_____ գ_____ դ___ Բ_________ Ե-ր- է մ-կ-ո-մ հ-ջ-ր- գ-ա-ք- դ-պ- Բ-ւ-ա-ե-տ- -------------------------------------------- Ե՞րբ է մեկնում հաջորդ գնացքը դեպի Բուդապեշտ: 0
Ye--b e --kn-- h--or- gn---’--- depi-P’a--z Y____ e m_____ h_____ g________ d___ P_____ Y-՞-b e m-k-u- h-j-r- g-a-s-k-y d-p- P-a-i- ------------------------------------------- Ye՞rb e meknum hajord gnats’k’y depi P’ariz
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. Ե--բ - -եկ---- հաջ-----նաց-ը-դ------դրի-: Ե___ է մ______ հ_____ գ_____ դ___ Մ______ Ե-ր- է մ-կ-ո-մ հ-ջ-ր- գ-ա-ք- դ-պ- Մ-դ-ի-: ----------------------------------------- Ե՞րբ է մեկնում հաջորդ գնացքը դեպի Մադրիդ: 0
Ye՞-- e-mek--m-ha--rd g-a--’-’y-d--- P’-r-z Y____ e m_____ h_____ g________ d___ P_____ Y-՞-b e m-k-u- h-j-r- g-a-s-k-y d-p- P-a-i- ------------------------------------------- Ye՞rb e meknum hajord gnats’k’y depi P’ariz
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. Ե՞------եկն--մ հաջոր- -----ը--եպ----ագա: Ե___ է մ______ հ_____ գ_____ դ___ Պ_____ Ե-ր- է մ-կ-ո-մ հ-ջ-ր- գ-ա-ք- դ-պ- Պ-ա-ա- ---------------------------------------- Ե՞րբ է մեկնում հաջորդ գնացքը դեպի Պրագա: 0
Ye-rb e mekn--------- -na-s--’- -ep---’ar-z Y____ e m_____ h_____ g________ d___ P_____ Y-՞-b e m-k-u- h-j-r- g-a-s-k-y d-p- P-a-i- ------------------------------------------- Ye՞rb e meknum hajord gnats’k’y depi P’ariz
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. Ե՞ր- է --կն--մ --ջ--- գ-աց-- -ե-ի Բ--ն: Ե___ է մ______ հ_____ գ_____ դ___ Բ____ Ե-ր- է մ-կ-ո-մ հ-ջ-ր- գ-ա-ք- դ-պ- Բ-ռ-: --------------------------------------- Ե՞րբ է մեկնում հաջորդ գնացքը դեպի Բեռն: 0
Ye-rb-- me-n-----jor- --ats’k---d-pi Lon--n Y____ e m_____ h_____ g________ d___ L_____ Y-՞-b e m-k-u- h-j-r- g-a-s-k-y d-p- L-n-o- ------------------------------------------- Ye՞rb e meknum hajord gnats’k’y depi London
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ե՞րբ - ժա----ւ--գ-ա--ը-Վիեն--: Ե___ է ժ_______ գ_____ Վ______ Ե-ր- է ժ-մ-ն-ւ- գ-ա-ք- Վ-ե-ն-: ------------------------------ Ե՞րբ է ժամանում գնացքը Վիեննա: 0
Ye՞rb------num hajord -nat--k-- -epi L--don Y____ e m_____ h_____ g________ d___ L_____ Y-՞-b e m-k-u- h-j-r- g-a-s-k-y d-p- L-n-o- ------------------------------------------- Ye՞rb e meknum hajord gnats’k’y depi London
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ե՞---- ժամա-ո-մ -ն--քը Մ-սկ--: Ե___ է ժ_______ գ_____ Մ______ Ե-ր- է ժ-մ-ն-ւ- գ-ա-ք- Մ-ս-վ-: ------------------------------ Ե՞րբ է ժամանում գնացքը Մոսկվա: 0
Y-՞r- --m-k----h--ord-g-at--k-y-depi---nd-n Y____ e m_____ h_____ g________ d___ L_____ Y-՞-b e m-k-u- h-j-r- g-a-s-k-y d-p- L-n-o- ------------------------------------------- Ye՞rb e meknum hajord gnats’k’y depi London
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Ե՞-բ է-ժ-----ւ- գնաց-ը Ա-ս--ր-ամ: Ե___ է ժ_______ գ_____ Ա_________ Ե-ր- է ժ-մ-ն-ւ- գ-ա-ք- Ա-ս-ե-դ-մ- --------------------------------- Ե՞րբ է ժամանում գնացքը Ամստերդամ: 0
Y---- e---k-um --j------ats--’y-d-p---a-sh-va Y____ e m_____ h_____ g________ d___ V_______ Y-՞-b e m-k-u- h-j-r- g-a-s-k-y d-p- V-r-h-v- --------------------------------------------- Ye՞rb e meknum hajord gnats’k’y depi Varshava
ನಾನು ರೈಲುಗಳನ್ನು ಬದಲಾಯಿಸಬೇಕೆ? Պետ--է--ո---- գնաց-ը: Պ___ է փ_____ գ______ Պ-տ- է փ-խ-՞- գ-ա-ք-: --------------------- Պետք է փոխե՞մ գնացքը: 0
Ye-rb e -ek-um-ha--rd ---t-’k’y depi Va-sh--a Y____ e m_____ h_____ g________ d___ V_______ Y-՞-b e m-k-u- h-j-r- g-a-s-k-y d-p- V-r-h-v- --------------------------------------------- Ye՞rb e meknum hajord gnats’k’y depi Varshava
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? Ո---շավ-ղի--է-մ--նում գ-ա-քը: Ո__ շ______ է մ______ գ______ Ո-ր շ-վ-ղ-ց է մ-կ-ո-մ գ-ա-ք-: ----------------------------- Ո՞ր շավիղից է մեկնում գնացքը: 0
Ye--- --mek-u-------d-g----’-’---epi-V-rs--va Y____ e m_____ h_____ g________ d___ V_______ Y-՞-b e m-k-u- h-j-r- g-a-s-k-y d-p- V-r-h-v- --------------------------------------------- Ye՞rb e meknum hajord gnats’k’y depi Varshava
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? Վ--ոն–-----ա---ա՞ ---ց-ի մ-ջ: Վ____________ կ__ գ_____ մ___ Վ-գ-ն-ն-ջ-ր-ն կ-՞ գ-ա-ք- մ-ջ- ----------------------------- Վագոն–ննջարան կա՞ գնացքի մեջ: 0
Ye՞---e-mek--m----o---g-ats---- dep- Stokho-m Y____ e m_____ h_____ g________ d___ S_______ Y-՞-b e m-k-u- h-j-r- g-a-s-k-y d-p- S-o-h-l- --------------------------------------------- Ye՞rb e meknum hajord gnats’k’y depi Stokholm
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. Ես --զ--մ ե- մ--յ---իա-ո-մ----տ--- --պի----ո-սել: Ե_ ո_____ ե_ մ____ մ_________ տ___ դ___ Բ________ Ե- ո-զ-ւ- ե- մ-ա-ն մ-ա-ո-մ-ն- տ-մ- դ-պ- Բ-յ-ւ-ե-: ------------------------------------------------- Ես ուզում եմ միայն միակողմանի տոմս դեպի Բրյուսել: 0
Ye՞rb ----k-u- ha-----gn---’k-y dep- S-okh-lm Y____ e m_____ h_____ g________ d___ S_______ Y-՞-b e m-k-u- h-j-r- g-a-s-k-y d-p- S-o-h-l- --------------------------------------------- Ye՞rb e meknum hajord gnats’k’y depi Stokholm
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. Ե- -ւ-ո-մ ----ի--ն-հետ-դարձ--եպ---ո-ենհ-գ-ն: Ե_ ո_____ ե_ մ____ հ_______ դ___ Կ__________ Ե- ո-զ-ւ- ե- մ-ա-ն հ-տ-դ-ր- դ-պ- Կ-պ-ն-ա-ե-: -------------------------------------------- Ես ուզում եմ միայն հետադարձ դեպի Կոպենհագեն: 0
Ye՞-b-e-m----m---jor- g-a-s-k-y depi -t-kholm Y____ e m_____ h_____ g________ d___ S_______ Y-՞-b e m-k-u- h-j-r- g-a-s-k-y d-p- S-o-h-l- --------------------------------------------- Ye՞rb e meknum hajord gnats’k’y depi Stokholm
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? Ի՞նչ -րժ--տո-սը մ---անձ---ա-ա- վ---ն----ա-----մ: Ի___ ա___ տ____ մ__ ա___ հ____ վ________________ Ի-ն- ա-ժ- տ-մ-ը մ-կ ա-ձ- հ-մ-ր վ-գ-ն-ն-ջ-ր-ն-ւ-: ------------------------------------------------ Ի՞նչ արժե տոմսը մեկ անձի համար վագոն-ննջարանում: 0
Ye՞---- m-k--m haj--- g-at---’--------ud-pesht Y____ e m_____ h_____ g________ d___ B________ Y-՞-b e m-k-u- h-j-r- g-a-s-k-y d-p- B-d-p-s-t ---------------------------------------------- Ye՞rb e meknum hajord gnats’k’y depi Budapesht

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!