ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ja 駅で

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [三十三]

33 [Sanjūsan]

駅で

eki de

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 次の ベルリン行きの 列車は いつ です か ? 次の ベルリン行きの 列車は いつ です か ? 次の ベルリン行きの 列車は いつ です か ? 次の ベルリン行きの 列車は いつ です か ? 次の ベルリン行きの 列車は いつ です か ? 0
ek- de e__ d_ e-i d- ------ eki de
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 次の パリ行きの 列車は いつ です か ? 次の パリ行きの 列車は いつ です か ? 次の パリ行きの 列車は いつ です か ? 次の パリ行きの 列車は いつ です か ? 次の パリ行きの 列車は いつ です か ? 0
e-- -e e__ d_ e-i d- ------ eki de
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 次の ロンドン行きの 列車は いつ です か ? 次の ロンドン行きの 列車は いつ です か ? 次の ロンドン行きの 列車は いつ です か ? 次の ロンドン行きの 列車は いつ です か ? 次の ロンドン行きの 列車は いつ です か ? 0
tsugi-n--Ber---n-----no-re--ha--a it-u------a? t____ n_ B__________ n_ r_____ w_ i_______ k__ t-u-i n- B-r-r-n-i-i n- r-s-h- w- i-s-d-s- k-? ---------------------------------------------- tsugi no Berurin-iki no ressha wa itsudesu ka?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ワルシャワ行きの 列車は 何時発 です か ? ワルシャワ行きの 列車は 何時発 です か ? ワルシャワ行きの 列車は 何時発 です か ? ワルシャワ行きの 列車は 何時発 です か ? ワルシャワ行きの 列車は 何時発 です か ? 0
ts----n--B--u----i-- n---e-s----a -ts--e-- -a? t____ n_ B__________ n_ r_____ w_ i_______ k__ t-u-i n- B-r-r-n-i-i n- r-s-h- w- i-s-d-s- k-? ---------------------------------------------- tsugi no Berurin-iki no ressha wa itsudesu ka?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ストックホルム行きの 列車は 何時発 です か ? ストックホルム行きの 列車は 何時発 です か ? ストックホルム行きの 列車は 何時発 です か ? ストックホルム行きの 列車は 何時発 です か ? ストックホルム行きの 列車は 何時発 です か ? 0
ts-g--n--B---------i -o r----a-w- -t----su --? t____ n_ B__________ n_ r_____ w_ i_______ k__ t-u-i n- B-r-r-n-i-i n- r-s-h- w- i-s-d-s- k-? ---------------------------------------------- tsugi no Berurin-iki no ressha wa itsudesu ka?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ブダペスト行きの 列車は 何時発 です か ? ブダペスト行きの 列車は 何時発 です か ? ブダペスト行きの 列車は 何時発 です か ? ブダペスト行きの 列車は 何時発 です か ? ブダペスト行きの 列車は 何時発 です か ? 0
t-u-i-n---a-i---ki -----s--- -a---sudes- --? t____ n_ P____ i__ n_ r_____ w_ i_______ k__ t-u-i n- P-r-- i-i n- r-s-h- w- i-s-d-s- k-? -------------------------------------------- tsugi no Pari- iki no ressha wa itsudesu ka?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. マドリッドまで 一枚 お願い します 。 マドリッドまで 一枚 お願い します 。 マドリッドまで 一枚 お願い します 。 マドリッドまで 一枚 お願い します 。 マドリッドまで 一枚 お願い します 。 0
tsugi no-P-ri------n--r----- -a -ts---su -a? t____ n_ P____ i__ n_ r_____ w_ i_______ k__ t-u-i n- P-r-- i-i n- r-s-h- w- i-s-d-s- k-? -------------------------------------------- tsugi no Pari- iki no ressha wa itsudesu ka?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. プラハまで 一枚 お願い します 。 プラハまで 一枚 お願い します 。 プラハまで 一枚 お願い します 。 プラハまで 一枚 お願い します 。 プラハまで 一枚 お願い します 。 0
ts-g- no--a--- ----------sh--wa-i-su-----ka? t____ n_ P____ i__ n_ r_____ w_ i_______ k__ t-u-i n- P-r-- i-i n- r-s-h- w- i-s-d-s- k-? -------------------------------------------- tsugi no Pari- iki no ressha wa itsudesu ka?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. ベルンまで 一枚 お願い します 。 ベルンまで 一枚 お願い します 。 ベルンまで 一枚 お願い します 。 ベルンまで 一枚 お願い します 。 ベルンまで 一枚 お願い します 。 0
t-u-i -- -o-do--i---no---ssh- ---i-s----u-k-? t____ n_ R_________ n_ r_____ w_ i_______ k__ t-u-i n- R-n-o---k- n- r-s-h- w- i-s-d-s- k-? --------------------------------------------- tsugi no Rondon-iki no ressha wa itsudesu ka?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 列車は 何時に ウィーンに 着きます か ? 列車は 何時に ウィーンに 着きます か ? 列車は 何時に ウィーンに 着きます か ? 列車は 何時に ウィーンに 着きます か ? 列車は 何時に ウィーンに 着きます か ? 0
t--g--n- R---on---i no---ssha-wa--t-u-----k-? t____ n_ R_________ n_ r_____ w_ i_______ k__ t-u-i n- R-n-o---k- n- r-s-h- w- i-s-d-s- k-? --------------------------------------------- tsugi no Rondon-iki no ressha wa itsudesu ka?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 列車は 何時に モスクワに 着きます か ? 列車は 何時に モスクワに 着きます か ? 列車は 何時に モスクワに 着きます か ? 列車は 何時に モスクワに 着きます か ? 列車は 何時に モスクワに 着きます か ? 0
ts-g- -o -o-don---i -o re--h--wa its-des---a? t____ n_ R_________ n_ r_____ w_ i_______ k__ t-u-i n- R-n-o---k- n- r-s-h- w- i-s-d-s- k-? --------------------------------------------- tsugi no Rondon-iki no ressha wa itsudesu ka?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 列車は 何時に アムステルダムに 着きます か ? 列車は 何時に アムステルダムに 着きます か ? 列車は 何時に アムステルダムに 着きます か ? 列車は 何時に アムステルダムに 着きます か ? 列車は 何時に アムステルダムに 着きます か ? 0
w--ushaw--i-- n------ha-wa--a-j---a---d--- ka? w____________ n_ r_____ w_ n______________ k__ w-r-s-a-a-i-i n- r-s-h- w- n-n-i-h-t-u-e-u k-? ---------------------------------------------- warushawa-iki no ressha wa nanji-hatsudesu ka?
ನಾನು ರೈಲುಗಳನ್ನು ಬದಲಾಯಿಸಬೇಕೆ? 乗り換えは あります か ? 乗り換えは あります か ? 乗り換えは あります か ? 乗り換えは あります か ? 乗り換えは あります か ? 0
wa--sha---iki-no--e-----wa -an-i--ats-d--u k-? w____________ n_ r_____ w_ n______________ k__ w-r-s-a-a-i-i n- r-s-h- w- n-n-i-h-t-u-e-u k-? ---------------------------------------------- warushawa-iki no ressha wa nanji-hatsudesu ka?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? 何番ホームから 発車 です か ? 何番ホームから 発車 です か ? 何番ホームから 発車 です か ? 何番ホームから 発車 です か ? 何番ホームから 発車 です か ? 0
w-r-s--wa-i-- -o-r-ss-a-wa -anji-hats---su--a? w____________ n_ r_____ w_ n______________ k__ w-r-s-a-a-i-i n- r-s-h- w- n-n-i-h-t-u-e-u k-? ---------------------------------------------- warushawa-iki no ressha wa nanji-hatsudesu ka?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? 寝台車は あります か ? 寝台車は あります か ? 寝台車は あります か ? 寝台車は あります か ? 寝台車は あります か ? 0
sut-kkuho--m--i-i -o--es-ha -- --nji---t--desu --? s________________ n_ r_____ w_ n______________ k__ s-t-k-u-o-u-u-i-i n- r-s-h- w- n-n-i-h-t-u-e-u k-? -------------------------------------------------- sutokkuhorumu-iki no ressha wa nanji-hatsudesu ka?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. ブリュッセルまで 片道 お願い します 。 ブリュッセルまで 片道 お願い します 。 ブリュッセルまで 片道 お願い します 。 ブリュッセルまで 片道 お願い します 。 ブリュッセルまで 片道 お願い します 。 0
sutok--h-r-mu-iki--- ress-- wa---n-----tsu--su-ka? s________________ n_ r_____ w_ n______________ k__ s-t-k-u-o-u-u-i-i n- r-s-h- w- n-n-i-h-t-u-e-u k-? -------------------------------------------------- sutokkuhorumu-iki no ressha wa nanji-hatsudesu ka?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. コペンハーゲンまで 帰りの 切符を お願い します 。 コペンハーゲンまで 帰りの 切符を お願い します 。 コペンハーゲンまで 帰りの 切符を お願い します 。 コペンハーゲンまで 帰りの 切符を お願い します 。 コペンハーゲンまで 帰りの 切符を お願い します 。 0
su---ku-or-mu--ki n- res-h- -- nanj-----su-e-- -a? s________________ n_ r_____ w_ n______________ k__ s-t-k-u-o-u-u-i-i n- r-s-h- w- n-n-i-h-t-u-e-u k-? -------------------------------------------------- sutokkuhorumu-iki no ressha wa nanji-hatsudesu ka?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? 寝台車の 料金は いくら です か ? 寝台車の 料金は いくら です か ? 寝台車の 料金は いくら です か ? 寝台車の 料金は いくら です か ? 寝台車の 料金は いくら です か ? 0
budap-su--------o --s--- -----nj-----s---s- k-? b_____________ n_ r_____ w_ n______________ k__ b-d-p-s-t---k- n- r-s-h- w- n-n-i-h-t-u-e-u k-? ----------------------------------------------- budapesuto-iki no ressha wa nanji-hatsudesu ka?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!