ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ko 기차역에서

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [서른셋]

33 [seoleunses]

기차역에서

gichayeog-eseo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 다----린----가-언--요? 다_ 베___ 기__ 언____ 다- 베-린- 기-가 언-예-? ----------------- 다음 베를린행 기차가 언제예요? 0
gi---y--g-eseo g_____________ g-c-a-e-g-e-e- -------------- gichayeog-eseo
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 다음-----기차--언제--? 다_ 파__ 기__ 언____ 다- 파-행 기-가 언-예-? ---------------- 다음 파리행 기차가 언제예요? 0
g-cha--og---eo g_____________ g-c-a-e-g-e-e- -------------- gichayeog-eseo
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? 다- 런던행--차--언제예요? 다_ 런__ 기__ 언____ 다- 런-행 기-가 언-예-? ---------------- 다음 런던행 기차가 언제예요? 0
da-eum---le----n---ng---chag- --n---e--? d_____ b_____________ g______ e_________ d---u- b-l-u-l-n-a-n- g-c-a-a e-n-e-e-o- ---------------------------------------- da-eum beleullinhaeng gichaga eonjeyeyo?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? 바르샤-행-기-- -- 떠-요? 바____ 기__ 언_ 떠___ 바-샤-행 기-가 언- 떠-요- ----------------- 바르샤바행 기차가 언제 떠나요? 0
da-e-- -------inh--ng -ichaga--on-ey-yo? d_____ b_____________ g______ e_________ d---u- b-l-u-l-n-a-n- g-c-a-a e-n-e-e-o- ---------------------------------------- da-eum beleullinhaeng gichaga eonjeyeyo?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? 스-홀름--기차- 언-----? 스____ 기__ 언_ 떠___ 스-홀-행 기-가 언- 떠-요- ----------------- 스톡홀름행 기차가 언제 떠나요? 0
da---m------l-inhaeng--i-h-ga--on-e-e-o? d_____ b_____________ g______ e_________ d---u- b-l-u-l-n-a-n- g-c-a-a e-n-e-e-o- ---------------------------------------- da-eum beleullinhaeng gichaga eonjeyeyo?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? 부다-스----차- -제--나요? 부_____ 기__ 언_ 떠___ 부-페-트- 기-가 언- 떠-요- ------------------ 부다페스트행 기차가 언제 떠나요? 0
da-eum ---i---n- gich----e--j-yeyo? d_____ p________ g______ e_________ d---u- p-l-h-e-g g-c-a-a e-n-e-e-o- ----------------------------------- da-eum palihaeng gichaga eonjeyeyo?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. 마드----표--한-장-주--. 마____ 표_ 한 장 주___ 마-리-행 표- 한 장 주-요- ----------------- 마드리드행 표를 한 장 주세요. 0
da-e-m pa--ha-n---i--a-a e--j-y---? d_____ p________ g______ e_________ d---u- p-l-h-e-g g-c-a-a e-n-e-e-o- ----------------------------------- da-eum palihaeng gichaga eonjeyeyo?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. 프라-행-표--한 장---요. 프___ 표_ 한 장 주___ 프-하- 표- 한 장 주-요- ---------------- 프라하행 표를 한 장 주세요. 0
da--um-----h--ng-g-----a -o---y-y-? d_____ p________ g______ e_________ d---u- p-l-h-e-g g-c-a-a e-n-e-e-o- ----------------------------------- da-eum palihaeng gichaga eonjeyeyo?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. 베른행 -- --장 주-요. 베__ 표_ 한 장 주___ 베-행 표- 한 장 주-요- --------------- 베른행 표를 한 장 주세요. 0
da--u--l-----o-h-e-g ---ha---eonj-y---? d_____ l____________ g______ e_________ d---u- l-o-d-o-h-e-g g-c-a-a e-n-e-e-o- --------------------------------------- da-eum leondeonhaeng gichaga eonjeyeyo?
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 기차가-언---엔나에---해요? 기__ 언_ 비___ 도____ 기-가 언- 비-나- 도-해-? ----------------- 기차가 언제 비엔나에 도착해요? 0
d--eu--le-ndeon----g---c---a--on----yo? d_____ l____________ g______ e_________ d---u- l-o-d-o-h-e-g g-c-a-a e-n-e-e-o- --------------------------------------- da-eum leondeonhaeng gichaga eonjeyeyo?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 기-- -- 모스크-에 도착해-? 기__ 언_ 모____ 도____ 기-가 언- 모-크-에 도-해-? ------------------ 기차가 언제 모스크바에 도착해요? 0
d----m -e-nd-onha-ng-gic-a-- e--j-ye--? d_____ l____________ g______ e_________ d---u- l-o-d-o-h-e-g g-c-a-a e-n-e-e-o- --------------------------------------- da-eum leondeonhaeng gichaga eonjeyeyo?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? 기차가--- -----에 -착해요? 기__ 언_ 암_____ 도____ 기-가 언- 암-테-담- 도-해-? ------------------- 기차가 언제 암스테르담에 도착해요? 0
b--eusyab---e---gicha-- eo----t-e-n---? b______________ g______ e____ t________ b-l-u-y-b-h-e-g g-c-a-a e-n-e t-e-n-y-? --------------------------------------- baleusyabahaeng gichaga eonje tteonayo?
ನಾನು ರೈಲುಗಳನ್ನು ಬದಲಾಯಿಸಬೇಕೆ? 기---갈---- 해-? 기__ 갈_ 타_ 해__ 기-를 갈- 타- 해-? ------------- 기차를 갈아 타야 해요? 0
bale--ya----en- gi--a-- e-n-e-tt--na--? b______________ g______ e____ t________ b-l-u-y-b-h-e-g g-c-a-a e-n-e t-e-n-y-? --------------------------------------- baleusyabahaeng gichaga eonje tteonayo?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? 기차가--느 플랫--서-떠-요? 기__ 어_ 플____ 떠___ 기-가 어- 플-폼-서 떠-요- ----------------- 기차가 어느 플랫폼에서 떠나요? 0
b--e-s--b-h---- ----a----onj--t-eon--o? b______________ g______ e____ t________ b-l-u-y-b-h-e-g g-c-a-a e-n-e t-e-n-y-? --------------------------------------- baleusyabahaeng gichaga eonje tteonayo?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? 기차에-침--- -어-? 기__ 침___ 있___ 기-에 침-칸- 있-요- ------------- 기차에 침대칸이 있어요? 0
seut---o-le---a--- g-ch--a-eon---tt----y-? s_________________ g______ e____ t________ s-u-o-h-l-e-m-a-n- g-c-a-a e-n-e t-e-n-y-? ------------------------------------------ seutogholleumhaeng gichaga eonje tteonayo?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. 브뤼셀- -도--- - -----. 브___ 편_ 표_ 한 장 주___ 브-셀- 편- 표- 한 장 주-요- ------------------- 브뤼셀행 편도 표를 한 장 주세요. 0
seu-o-holl-umh-en- g--h-ga e-n-----eona-o? s_________________ g______ e____ t________ s-u-o-h-l-e-m-a-n- g-c-a-a e-n-e t-e-n-y-? ------------------------------------------ seutogholleumhaeng gichaga eonje tteonayo?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. 코펜-겐으- 돌아-는 표- --장 주--. 코_____ 돌___ 표_ 한 장 주___ 코-하-으- 돌-가- 표- 한 장 주-요- ----------------------- 코펜하겐으로 돌아가는 표를 한 장 주세요. 0
s-utogh--le-mh-en--g--ha-a-eonje -teon-yo? s_________________ g______ e____ t________ s-u-o-h-l-e-m-a-n- g-c-a-a e-n-e t-e-n-y-? ------------------------------------------ seutogholleumhaeng gichaga eonje tteonayo?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? 침-칸에 있는-침대---가 얼-예-? 침___ 있_ 침_ 하__ 얼____ 침-칸- 있- 침- 하-가 얼-예-? -------------------- 침대칸에 있는 침대 하나가 얼마예요? 0
budap----t-uha-n--gichag----n-e-tte--a-o? b________________ g______ e____ t________ b-d-p-s-u-e-h-e-g g-c-a-a e-n-e t-e-n-y-? ----------------------------------------- budapeseuteuhaeng gichaga eonje tteonayo?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!