ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   am በባቡሩ ላይ

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ሰላሣ አራት]

34 [ሰላሣ አራት]

በባቡሩ ላይ

baburi layi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ያ --ር -ደ ---ን-ነው? ያ ባ__ ወ_ በ___ ነ__ ያ ባ-ር ወ- በ-ሊ- ነ-? ----------------- ያ ባቡር ወደ በርሊን ነው? 0
b--uri-la-i b_____ l___ b-b-r- l-y- ----------- baburi layi
ರೈಲು ಯಾವಾಗ ಹೊರಡುತ್ತದೆ? ባ-ሩ -ቼ-ነው -ሚነ-ው? ባ__ መ_ ነ_ የ_____ ባ-ሩ መ- ነ- የ-ነ-ው- ---------------- ባቡሩ መቼ ነው የሚነሳው? 0
ba-u-i-l--i b_____ l___ b-b-r- l-y- ----------- baburi layi
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ባቡሩ--- -ር----ደርሳ-? ባ__ መ_ በ___ ይ_____ ባ-ሩ መ- በ-ሊ- ይ-ር-ል- ------------------ ባቡሩ መቼ በርሊን ይደርሳል? 0
ya b-bu-i-w-de b-r----i--ew-? y_ b_____ w___ b_______ n____ y- b-b-r- w-d- b-r-l-n- n-w-? ----------------------------- ya baburi wede berilīni newi?
ಕ್ಷಮಿಸಿ, ನಾನು ಹಾದು ಹೋಗಬಹುದೆ? ይቅርታ፤ --------ልኛል? ይ____ ማ__ ይ_______ ይ-ር-፤ ማ-ፍ ይ-ቀ-ል-ል- ------------------ ይቅርታ፤ ማለፍ ይፈቀድልኛል? 0
ya bab--i-we-- ber-l--- new-? y_ b_____ w___ b_______ n____ y- b-b-r- w-d- b-r-l-n- n-w-? ----------------------------- ya baburi wede berilīni newi?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ይሄ የኔ--ቀመጫ እንደ-ነ -ምና--። ይ_ የ_ መ___ እ____ አ_____ ይ- የ- መ-መ- እ-ደ-ነ አ-ና-ው- ----------------------- ይሄ የኔ መቀመጫ እንደሆነ አምናለው። 0
ya-ba-ur--w-d--be--l--i ne-i? y_ b_____ w___ b_______ n____ y- b-b-r- w-d- b-r-l-n- n-w-? ----------------------------- ya baburi wede berilīni newi?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. የ-ቀመ-- -------ር ላይ-እን-ሆነ ----ው። የ_____ የ__ ወ___ ላ_ እ____ አ_____ የ-ቀ-ጡ- የ-ኔ ወ-በ- ላ- እ-ደ-ነ አ-ና-ው- ------------------------------- የተቀመጡት የእኔ ወንበር ላይ እንደሆነ አምናለው። 0
b--u----e-h------ y-m----aw-? b_____ m____ n___ y__________ b-b-r- m-c-ē n-w- y-m-n-s-w-? ----------------------------- baburu mechē newi yemīnesawi?
ಸ್ಲೀಪರ್ ಎಲ್ಲಿದೆ? የመተኛ ፉ-ጎ የ--ነ-? የ___ ፉ__ የ_ ነ__ የ-ተ- ፉ-ጎ የ- ነ-? --------------- የመተኛ ፉርጎ የት ነው? 0
b-b------c-ē---------ī-es--i? b_____ m____ n___ y__________ b-b-r- m-c-ē n-w- y-m-n-s-w-? ----------------------------- baburu mechē newi yemīnesawi?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. መ-ኛው ያ-- --ቡ---ጨ-ሻ ላ--ነው መ___ ያ__ የ___ መ___ ላ_ ነ_ መ-ኛ- ያ-ው የ-ቡ- መ-ረ- ላ- ነ- ------------------------ መተኛው ያለው የባቡሩ መጨረሻ ላይ ነው 0
babu-u-m--hē-n--- -----e----? b_____ m____ n___ y__________ b-b-r- m-c-ē n-w- y-m-n-s-w-? ----------------------------- baburu mechē newi yemīnesawi?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? እ- --ት ---------ጎ የ- ነ-- --ፊ- -ይ እ_ እ__ መ_____ ፉ__ የ_ ነ__ - ፊ_ ላ_ እ- እ-ት መ-ገ-ያ- ፉ-ጎ የ- ነ-? - ፊ- ላ- -------------------------------- እና እራት መመገቢያው ፉርጎ የት ነው? - ፊት ላይ 0
ba-----m-c-- b--il--i-yi--r---l-? b_____ m____ b_______ y__________ b-b-r- m-c-ē b-r-l-n- y-d-r-s-l-? --------------------------------- baburu mechē berilīni yiderisali?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ከታች--ተኛ- -ችላለ-? ከ__ መ___ እ_____ ከ-ች መ-ኛ- እ-ላ-ው- --------------- ከታች መተኛት እችላለው? 0
b-bu----e-hē b--i-ī-i y-d-r---li? b_____ m____ b_______ y__________ b-b-r- m-c-ē b-r-l-n- y-d-r-s-l-? --------------------------------- baburu mechē berilīni yiderisali?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? መሃከ--ላ-----ት እች-ለ-? መ___ ላ_ መ___ እ_____ መ-ከ- ላ- መ-ኛ- እ-ላ-ው- ------------------- መሃከል ላይ መተኛት እችላለው? 0
bab--u m---- b-r--ī-------r--a--? b_____ m____ b_______ y__________ b-b-r- m-c-ē b-r-l-n- y-d-r-s-l-? --------------------------------- baburu mechē berilīni yiderisali?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ከላይ መ-ኛት-እችላለ-? ከ__ መ___ እ_____ ከ-ይ መ-ኛ- እ-ላ-ው- --------------- ከላይ መተኛት እችላለው? 0
y-k’i-i----mal-f- -ife-’---l-ny-l-? y_________ m_____ y________________ y-k-i-i-a- m-l-f- y-f-k-e-i-i-y-l-? ----------------------------------- yik’irita; malefi yifek’edilinyali?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? መቼ ነው-ወ- -ንበ- የ--ደ-ሰ-? መ_ ነ_ ወ_ ድ___ የ_______ መ- ነ- ወ- ድ-በ- የ-ን-ር-ው- ---------------------- መቼ ነው ወደ ድንበሩ የምንደርሰው? 0
yi-’ir--a; mal--i yif--’e---i-----? y_________ m_____ y________________ y-k-i-i-a- m-l-f- y-f-k-e-i-i-y-l-? ----------------------------------- yik’irita; malefi yifek’edilinyali?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? በር-- -መ-ረ--ም- ያ-- -- ይፈ-ል? በ___ ለ____ ም_ ያ__ ጊ_ ይ____ በ-ሊ- ለ-ድ-ስ ም- ያ-ል ጊ- ይ-ጃ-? -------------------------- በርሊን ለመድረስ ምን ያክል ጊዜ ይፈጃል? 0
y-----i-a;---lefi-yi--k’----in-a-i? y_________ m_____ y________________ y-k-i-i-a- m-l-f- y-f-k-e-i-i-y-l-? ----------------------------------- yik’irita; malefi yifek’edilinyali?
ರೈಲು ತಡವಾಗಿ ಓಡುತ್ತಿದೆಯೆ? ባቡ--ዘ--ታ-? ባ__ ዘ_____ ባ-ሩ ዘ-ይ-ል- ---------- ባቡሩ ዘግይታል? 0
y-h---en- --k-em---’a-i---e---- ā---ale-i. y___ y___ m__________ i________ ā_________ y-h- y-n- m-k-e-e-h-a i-i-e-o-e ā-i-a-e-i- ------------------------------------------ yihē yenē mek’emech’a inidehone āminalewi.
ನಿಮ್ಮ ಬಳಿ ಓದಲು ಏನಾದರು ಇದೆಯೆ? የ--በብ -ገ--አለዎ-? የ____ ነ__ አ____ የ-ነ-ብ ነ-ር አ-ዎ-? --------------- የሚነበብ ነገር አለዎት? 0
y-hē-ye----ek’e-ec-’---n-deh-ne -minal-wi. y___ y___ m__________ i________ ā_________ y-h- y-n- m-k-e-e-h-a i-i-e-o-e ā-i-a-e-i- ------------------------------------------ yihē yenē mek’emech’a inidehone āminalewi.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? እዚህ ሰው---በላና-የሚጠ- ------ችላል? እ__ ሰ_ የ____ የ___ ማ___ ይ____ እ-ህ ሰ- የ-በ-ና የ-ጠ- ማ-ኘ- ይ-ላ-? ---------------------------- እዚህ ሰው የሚበላና የሚጠጣ ማግኘት ይችላል? 0
y--- -en---ek’e-ech’- -nidehone-ām-n-le--. y___ y___ m__________ i________ ā_________ y-h- y-n- m-k-e-e-h-a i-i-e-o-e ā-i-a-e-i- ------------------------------------------ yihē yenē mek’emech’a inidehone āminalewi.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? እ--ዎ 7፤---ሰኣ--ላይ ሊቀ---- ይ---? እ___ 7___ ሰ__ ላ_ ሊ_____ ይ____ እ-ክ- 7-0- ሰ-ት ላ- ሊ-ሰ-ሱ- ይ-ላ-? ----------------------------- እባክዎ 7፤00 ሰኣት ላይ ሊቀሰቅሱኝ ይችላሉ? 0
yet--’eme-’--- y-’--ē-w---b-ri--a-i in-de-on- ām-na--w-. y_____________ y_____ w_______ l___ i________ ā_________ y-t-k-e-e-’-t- y-’-n- w-n-b-r- l-y- i-i-e-o-e ā-i-a-e-i- -------------------------------------------------------- yetek’emet’uti ye’inē weniberi layi inidehone āminalewi.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.