ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   bn ট্রেনে

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

৩৪ [চৌঁত্রিশ]

34 [Caum̐triśa]

ট্রেনে

ṭrēnē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? এ-- ক- ব-র্-----য-ব-- ট্-েন? এ_ কি বা___ যা__ ট্___ এ-া ক- ব-র-ল-ন- য-ব-র ট-র-ন- ---------------------------- এটা কি বার্লিনে যাবার ট্রেন? 0
ṭ---ē ṭ____ ṭ-ē-ē ----- ṭrēnē
ರೈಲು ಯಾವಾಗ ಹೊರಡುತ್ತದೆ? এ---্-ে--া -খ- -া---? এ_ ট্___ ক__ ছা___ এ- ট-র-ন-া ক-ন ছ-ড়-ে- --------------------- এই ট্রেনটা কখন ছাড়বে? 0
ṭrē-ē ṭ____ ṭ-ē-ē ----- ṭrēnē
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? এই ট্-ে-টা------িন- --- ---ছ-বে? এ_ ট্___ বা___ ক__ পৌঁ___ এ- ট-র-ন-া ব-র-ল-ন- ক-ন প-ঁ-া-ে- -------------------------------- এই ট্রেনটা বার্লিনে কখন পৌঁছাবে? 0
ē-ā ki---r-inē yā-āra--rē-a? ē__ k_ b______ y_____ ṭ_____ ē-ā k- b-r-i-ē y-b-r- ṭ-ē-a- ---------------------------- ēṭā ki bārlinē yābāra ṭrēna?
ಕ್ಷಮಿಸಿ, ನಾನು ಹಾದು ಹೋಗಬಹುದೆ? ম-ফ-কর--ন,-আ----ি আগ- -ে-ে--া--? মা_ ক____ আ_ কি আ_ যে_ পা__ ম-ফ ক-ব-ন- আ-ি ক- আ-ে য-ত- প-র-? -------------------------------- মাফ করবেন, আমি কি আগে যেতে পারি? 0
ēṭ- ---bārl-----ā---- ṭ---a? ē__ k_ b______ y_____ ṭ_____ ē-ā k- b-r-i-ē y-b-r- ṭ-ē-a- ---------------------------- ēṭā ki bārlinē yābāra ṭrēna?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. আ--- --- হ------আমা- ব-----জা----৷ আ__ ম_ হ_ এ_ আ__ ব___ জা__ ৷ আ-া- ম-ে হ- এ-া আ-া- ব-ব-র জ-য়-া ৷ ---------------------------------- আমার মনে হয় এটা আমার বসবার জায়গা ৷ 0
ēṭā----bā-l--- y-bāra-ṭr-na? ē__ k_ b______ y_____ ṭ_____ ē-ā k- b-r-i-ē y-b-r- ṭ-ē-a- ---------------------------- ēṭā ki bārlinē yābāra ṭrēna?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. আম-র ম-ে------ন---মার-----া- ব-ে--ছ-- ৷ আ__ ম_ হ_ আ__ আ__ জা___ ব_ আ__ ৷ আ-া- ম-ে হ- আ-ন- আ-া- জ-য়-া- ব-ে আ-ে- ৷ --------------------------------------- আমার মনে হয় আপনি আমার জায়গায় বসে আছেন ৷ 0
Ē'i ṭr-na-----k---a-chā-ab-? Ē__ ṭ______ k______ c_______ Ē-i ṭ-ē-a-ā k-k-a-a c-ā-a-ē- ---------------------------- Ē'i ṭrēnaṭā kakhana chāṛabē?
ಸ್ಲೀಪರ್ ಎಲ್ಲಿದೆ? স্লিপা--কো---? স্___ কো___ স-ল-প-র ক-থ-য়- -------------- স্লিপার কোথায়? 0
Ē-i -rē--ṭ--bā-l-n--k-kh-na paum-ch---? Ē__ ṭ______ b______ k______ p_________ Ē-i ṭ-ē-a-ā b-r-i-ē k-k-a-a p-u-̐-h-b-? --------------------------------------- Ē'i ṭrēnaṭā bārlinē kakhana paum̐chābē?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. স---পা- ---েনে--শ-ষ---দ-ক----ে-৷ স্___ ট্___ শে__ দি_ আ_ ৷ স-ল-প-র ট-র-ন-র শ-ষ-র দ-ক- আ-ে ৷ -------------------------------- স্লিপার ট্রেনের শেষের দিকে আছে ৷ 0
Mā-ha -arab--a,--mi -i-āg- yētē-pā--? M____ k________ ā__ k_ ā__ y___ p____ M-p-a k-r-b-n-, ā-i k- ā-ē y-t- p-r-? ------------------------------------- Māpha karabēna, āmi ki āgē yētē pāri?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? আ--খা-ার (-া------য়গ- ----য়?-–-স------দ-কে ৷ আ_ খা__ (___ জা__ কো___ – সা___ দি_ ৷ আ- খ-ব-র (-া-ি- জ-য়-া ক-থ-য়- – স-ম-ে- দ-ক- ৷ -------------------------------------------- আর খাবার (গাড়ি) জায়গা কোথায়? – সামনের দিকে ৷ 0
M---a -a---ē--, āmi k- -g-----ē-pā-i? M____ k________ ā__ k_ ā__ y___ p____ M-p-a k-r-b-n-, ā-i k- ā-ē y-t- p-r-? ------------------------------------- Māpha karabēna, āmi ki āgē yētē pāri?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? আ-ি -ি ন-চ---------রি? আ_ কি নী_ শু_ পা__ আ-ি ক- ন-চ- শ-ত- প-র-? ---------------------- আমি কি নীচে শুতে পারি? 0
Māp-a-ka--b--a- -m- k---gē y--ē-p---? M____ k________ ā__ k_ ā__ y___ p____ M-p-a k-r-b-n-, ā-i k- ā-ē y-t- p-r-? ------------------------------------- Māpha karabēna, āmi ki āgē yētē pāri?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? আম- -ি-ম-ঝ---ে -ু-- পার-? আ_ কি মা___ শু_ পা__ আ-ি ক- ম-ঝ-া-ে শ-ত- প-র-? ------------------------- আমি কি মাঝখানে শুতে পারি? 0
Āmā---ma-- -aẏa---- -mā-a-bas-b-ra jā--gā Ā____ m___ h___ ē__ ā____ b_______ j_____ Ā-ā-a m-n- h-ẏ- ē-ā ā-ā-a b-s-b-r- j-ẏ-g- ----------------------------------------- Āmāra manē haẏa ēṭā āmāra basabāra jāẏagā
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? আ-ি--ি----ে----- ----? আ_ কি উ__ শু_ পা__ আ-ি ক- উ-র- শ-ত- প-র-? ---------------------- আমি কি উপরে শুতে পারি? 0
Āmār-----ē -aẏ--ē---ām-ra--as-bā-- -āẏagā Ā____ m___ h___ ē__ ā____ b_______ j_____ Ā-ā-a m-n- h-ẏ- ē-ā ā-ā-a b-s-b-r- j-ẏ-g- ----------------------------------------- Āmāra manē haẏa ēṭā āmāra basabāra jāẏagā
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? আ-রা-বর--া-ে---ন প-----? আ__ ব___ ক__ পৌঁ___ আ-র- ব-্-া-ে ক-ন প-ঁ-া-? ------------------------ আমরা বর্ডারে কখন পৌঁছাব? 0
Ā--r- --n- -a-- ēṭā--m--a--asabā---j-ẏagā Ā____ m___ h___ ē__ ā____ b_______ j_____ Ā-ā-a m-n- h-ẏ- ē-ā ā-ā-a b-s-b-r- j-ẏ-g- ----------------------------------------- Āmāra manē haẏa ēṭā āmāra basabāra jāẏagā
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ব-র-লি------র---ক---ম--লা--? বা___ যা___ ক_ স__ লা__ ব-র-ল-ন য-ত-র-য় ক- স-য় ল-গ-? ---------------------------- বার্লিন যাত্রায় কত সময় লাগে? 0
ā-ār--man- -----ā-an- --āra-j--------b--ē-----na ā____ m___ h___ ā____ ā____ j_______ b___ ā_____ ā-ā-a m-n- h-ẏ- ā-a-i ā-ā-a j-ẏ-g-ẏ- b-s- ā-h-n- ------------------------------------------------ āmāra manē haẏa āpani āmāra jāẏagāẏa basē āchēna
ರೈಲು ತಡವಾಗಿ ಓಡುತ್ತಿದೆಯೆ? ট-রেন -- দের----চলছ-? ট্__ কী দে__ চ___ ট-র-ন ক- দ-র-ত- চ-ছ-? --------------------- ট্রেন কী দেরীতে চলছে? 0
ā---- ma-- --ẏ----ani-ā-ā-- --ẏ-gāẏa basē -chēna ā____ m___ h___ ā____ ā____ j_______ b___ ā_____ ā-ā-a m-n- h-ẏ- ā-a-i ā-ā-a j-ẏ-g-ẏ- b-s- ā-h-n- ------------------------------------------------ āmāra manē haẏa āpani āmāra jāẏagāẏa basē āchēna
ನಿಮ್ಮ ಬಳಿ ಓದಲು ಏನಾದರು ಇದೆಯೆ? আপন-র ---- প--ব-- মত কি------? আ___ কা_ প___ ম_ কি_ আ__ আ-ন-র ক-ছ- প-়-া- ম- ক-ছ- আ-ে- ------------------------------ আপনার কাছে পড়বার মত কিছু আছে? 0
ām--a---n- -a-a-āp--- āmāra-----gā-a bas- --hē-a ā____ m___ h___ ā____ ā____ j_______ b___ ā_____ ā-ā-a m-n- h-ẏ- ā-a-i ā-ā-a j-ẏ-g-ẏ- b-s- ā-h-n- ------------------------------------------------ āmāra manē haẏa āpani āmāra jāẏagāẏa basē āchēna
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? এখ--ে --ব-র---ং---ন -র------- -ি------------- পা-ে? এ__ খা__ এ_ পা_ ক__ জ__ কি_ পা__ যে_ পা__ এ-া-ে খ-ব-র এ-ং প-ন ক-া- জ-্- ক-ছ- প-ও-া য-ত- প-র-? --------------------------------------------------- এখানে খাবার এবং পান করার জন্য কিছু পাওয়া যেতে পারে? 0
s--p--- -ō-hāẏa? s______ k_______ s-i-ā-a k-t-ā-a- ---------------- slipāra kōthāẏa?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? আপনি ----য়----- আম--ে----া- --য়--া--য়ে--েবেন? আ__ কি দ_ ক_ আ__ ৭ টা_ স__ জা__ দে___ আ-ন- ক- দ-া ক-ে আ-া-ে ৭ ট-র স-য় জ-গ-য়- দ-ব-ন- --------------------------------------------- আপনি কি দয়া করে আমাকে ৭ টার সময় জাগিয়ে দেবেন? 0
sli---a kō-hāẏ-? s______ k_______ s-i-ā-a k-t-ā-a- ---------------- slipāra kōthāẏa?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.