ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   mr ट्रेनमध्ये

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

३४ [चौतीस]

34 [Cautīsa]

ट्रेनमध्ये

ṭrēnamadhyē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ही बर्लिन--ठ- ट---न-------? ही ब_____ ट्__ आ_ का_ ह- ब-्-ि-स-ठ- ट-र-न आ-े क-? --------------------------- ही बर्लिनसाठी ट्रेन आहे का? 0
ṭrēna-a---ē ṭ__________ ṭ-ē-a-a-h-ē ----------- ṭrēnamadhyē
ರೈಲು ಯಾವಾಗ ಹೊರಡುತ್ತದೆ? ह- -्-े- क-- ----े? ही ट्__ क_ सु___ ह- ट-र-न क-ी स-ट-े- ------------------- ही ट्रेन कधी सुटते? 0
ṭr--amad-yē ṭ__________ ṭ-ē-a-a-h-ē ----------- ṭrēnamadhyē
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ट्-े---र्-ि--ा-कधी -े--? ट्__ ब____ क_ ये__ ट-र-न ब-्-ि-ल- क-ी य-त-? ------------------------ ट्रेन बर्लिनला कधी येते? 0
hī-barl---s-ṭh--ṭr-n------kā? h_ b___________ ṭ____ ā__ k__ h- b-r-i-a-ā-h- ṭ-ē-a ā-ē k-? ----------------------------- hī barlinasāṭhī ṭrēna āhē kā?
ಕ್ಷಮಿಸಿ, ನಾನು ಹಾದು ಹೋಗಬಹುದೆ? मा---रा---ी--ुढे --ऊ-क-? मा_ क__ मी पु_ जा_ का_ म-फ क-ा- म- प-ढ- ज-ऊ क-? ------------------------ माफ करा, मी पुढे जाऊ का? 0
h---ar------ṭh-----na -h--k-? h_ b___________ ṭ____ ā__ k__ h- b-r-i-a-ā-h- ṭ-ē-a ā-ē k-? ----------------------------- hī barlinasāṭhī ṭrēna āhē kā?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. मला-वा-ते -ी स-- --झी आ-े. म_ वा__ ही सी_ मा_ आ__ म-ा व-ट-े ह- स-ट म-झ- आ-े- -------------------------- मला वाटते ही सीट माझी आहे. 0
h- b---in----hī ---n- āhē --? h_ b___________ ṭ____ ā__ k__ h- b-r-i-a-ā-h- ṭ-ē-a ā-ē k-? ----------------------------- hī barlinasāṭhī ṭrēna āhē kā?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. म-ा--ा--े----आ-- -ा--य--सीट----स-ा / ब------आह-त. म_ वा__ की आ__ मा__ सी___ ब__ / ब___ आ___ म-ा व-ट-े क- आ-ण म-झ-य- स-ट-र ब-ल- / ब-ल-य- आ-ा-. ------------------------------------------------- मला वाटते की आपण माझ्या सीटवर बसला / बसल्या आहात. 0
Hī --ē---ka-hī-----tē? H_ ṭ____ k____ s______ H- ṭ-ē-a k-d-ī s-ṭ-t-? ---------------------- Hī ṭrēna kadhī suṭatē?
ಸ್ಲೀಪರ್ ಎಲ್ಲಿದೆ? स्--प---च -ुठे-आ--? स्_____ कु_ आ__ स-ल-प-क-च क-ठ- आ-े- ------------------- स्लीपरकोच कुठे आहे? 0
Hī -rēna k--hī-suṭa--? H_ ṭ____ k____ s______ H- ṭ-ē-a k-d-ī s-ṭ-t-? ---------------------- Hī ṭrēna kadhī suṭatē?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. स्--प---च-ट्--नच्य--शे-टी-आ-े. स्_____ ट्____ शे__ आ__ स-ल-प-क-च ट-र-न-्-ा श-व-ी आ-े- ------------------------------ स्लीपरकोच ट्रेनच्या शेवटी आहे. 0
H- ṭr-----ad------a-ē? H_ ṭ____ k____ s______ H- ṭ-ē-a k-d-ī s-ṭ-t-? ---------------------- Hī ṭrēna kadhī suṭatē?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? आण-----नया- ---े-आ----– स----ाती-ा. आ_ भो____ कु_ आ__ – सु_____ आ-ि भ-ज-य-न क-ठ- आ-े- – स-र-व-त-ल-. ----------------------------------- आणि भोजनयान कुठे आहे? – सुरुवातीला. 0
Ṭr-na barl-n--- ----- -ētē? Ṭ____ b________ k____ y____ Ṭ-ē-a b-r-i-a-ā k-d-ī y-t-? --------------------------- Ṭrēna barlinalā kadhī yētē?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? म--ख--ी--ो-- शक-- ---कते -ा? मी खा_ झो_ श__ / श__ का_ म- ख-ल- झ-प- श-त- / श-त- क-? ---------------------------- मी खाली झोपू शकतो / शकते का? 0
Ṭ---- -ar------ k---ī-----? Ṭ____ b________ k____ y____ Ṭ-ē-a b-r-i-a-ā k-d-ī y-t-? --------------------------- Ṭrēna barlinalā kadhī yētē?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? मी-मध--- -ो---शकत--- शकते---? मी म__ झो_ श__ / श__ का_ म- म-्-े झ-प- श-त- / श-त- क-? ----------------------------- मी मध्ये झोपू शकतो / शकते का? 0
Ṭr----ba-l----ā--a-hī -ē-ē? Ṭ____ b________ k____ y____ Ṭ-ē-a b-r-i-a-ā k-d-ī y-t-? --------------------------- Ṭrēna barlinalā kadhī yētē?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? मी--र---प--श----/ --त- -ा? मी व_ झो_ श__ / श__ का_ म- व- झ-प- श-त- / श-त- क-? -------------------------- मी वर झोपू शकतो / शकते का? 0
M--ha ----, ----uḍ-- --'ū k-? M____ k____ m_ p____ j___ k__ M-p-a k-r-, m- p-ḍ-ē j-'- k-? ----------------------------- Māpha karā, mī puḍhē jā'ū kā?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? आ-----मेवर क-ी-पो--च--र? आ__ सी___ क_ पो_____ आ-ण स-म-व- क-ी प-ह-च-ा-? ------------------------ आपण सीमेवर कधी पोहोचणार? 0
Ma-- v----ē -ī s-ṭa--ājh- -h-. M___ v_____ h_ s___ m____ ā___ M-l- v-ṭ-t- h- s-ṭ- m-j-ī ā-ē- ------------------------------ Malā vāṭatē hī sīṭa mājhī āhē.
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ब-्---पर-य-तच-या--्-वास--ा----ी वेळ ल---ो? ब_________ प्____ कि_ वे_ ला___ ब-्-ि-प-्-ं-च-य- प-र-ा-ा-ा क-त- व-ळ ल-ग-ो- ------------------------------------------ बर्लिनपर्यंतच्या प्रवासाला किती वेळ लागतो? 0
Ma-----ṭa-ē hī---ṭa-māj-ī ā-ē. M___ v_____ h_ s___ m____ ā___ M-l- v-ṭ-t- h- s-ṭ- m-j-ī ā-ē- ------------------------------ Malā vāṭatē hī sīṭa mājhī āhē.
ರೈಲು ತಡವಾಗಿ ಓಡುತ್ತಿದೆಯೆ? ट-रे- -श--ा -ालत-आ-े-क-? ट्__ उ__ चा__ आ_ का_ ट-र-न उ-ि-ा च-ल- आ-े क-? ------------------------ ट्रेन उशिरा चालत आहे का? 0
Ma-ā -āṭ-tē--ī-sī-- -ā-----h-. M___ v_____ h_ s___ m____ ā___ M-l- v-ṭ-t- h- s-ṭ- m-j-ī ā-ē- ------------------------------ Malā vāṭatē hī sīṭa mājhī āhē.
ನಿಮ್ಮ ಬಳಿ ಓದಲು ಏನಾದರು ಇದೆಯೆ? आपल-----ळ -ाचण्या--ठी -ा-- आहे-क-? आ______ वा_____ का_ आ_ का_ आ-ल-य-ज-ळ व-च-्-ा-ा-ी क-ह- आ-े क-? ---------------------------------- आपल्याजवळ वाचण्यासाठी काही आहे का? 0
Ma---vā-at--k--ā-aṇa ---h----īṭ-va---b------ ba-a-yā --āta. M___ v_____ k_ ā____ m_____ s_______ b______ b______ ā_____ M-l- v-ṭ-t- k- ā-a-a m-j-y- s-ṭ-v-r- b-s-l-/ b-s-l-ā ā-ā-a- ----------------------------------------------------------- Malā vāṭatē kī āpaṇa mājhyā sīṭavara basalā/ basalyā āhāta.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? इ---ख-ण्य----ण्य----- ---- --ळू--कते क-? इ_ खा________ का_ मि_ श__ का_ इ-े ख-ण-य---ि-्-ा-ा-ी क-ह- म-ळ- श-त- क-? ---------------------------------------- इथे खाण्या-पिण्यासाठी काही मिळू शकते का? 0
M--ā vā--tē-k--ā---- mā-h---------r- ---al---b---l---āh---. M___ v_____ k_ ā____ m_____ s_______ b______ b______ ā_____ M-l- v-ṭ-t- k- ā-a-a m-j-y- s-ṭ-v-r- b-s-l-/ b-s-l-ā ā-ā-a- ----------------------------------------------------------- Malā vāṭatē kī āpaṇa mājhyā sīṭavara basalā/ basalyā āhāta.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? आप- --- ७-वाजता --वाल -ा? आ__ म_ ७ वा__ उ___ का_ आ-ण म-ा ७ व-ज-ा उ-व-ल क-? ------------------------- आपण मला ७ वाजता उठवाल का? 0
M-lā---------ī āp-ṇ- mā---ā -īṭavara -a---ā- b-sa-y--ā-ā--. M___ v_____ k_ ā____ m_____ s_______ b______ b______ ā_____ M-l- v-ṭ-t- k- ā-a-a m-j-y- s-ṭ-v-r- b-s-l-/ b-s-l-ā ā-ā-a- ----------------------------------------------------------- Malā vāṭatē kī āpaṇa mājhyā sīṭavara basalā/ basalyā āhāta.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.