ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   pa ਟ੍ਰੇਨ ਵਿੱਚ

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ਚੌਂਤੀ]

34 [Cauntī]

ਟ੍ਰੇਨ ਵਿੱਚ

ṭrēna vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ਕੀ -ਰ----ਲਈ ਇ---ਟ-ਰੇਨ ਹ-? ਕੀ ਬ___ ਲ_ ਇ_ ਟ੍__ ਹੈ_ ਕ- ਬ-ਲ-ਨ ਲ- ਇ-ੋ ਟ-ਰ-ਨ ਹ-? ------------------------- ਕੀ ਬਰਲਿਨ ਲਈ ਇਹੋ ਟ੍ਰੇਨ ਹੈ? 0
ṭr-n--v--a ṭ____ v___ ṭ-ē-a v-c- ---------- ṭrēna vica
ರೈಲು ಯಾವಾಗ ಹೊರಡುತ್ತದೆ? ਇਹ-ਟ-ਰ-ਨ ਕਦ-- ---ੀ ਹੈ? ਇ_ ਟ੍__ ਕ_ ਚ__ ਹੈ_ ਇ- ਟ-ਰ-ਨ ਕ-ੋ- ਚ-ਦ- ਹ-? ---------------------- ਇਹ ਟ੍ਰੇਨ ਕਦੋਂ ਚਲਦੀ ਹੈ? 0
ṭrē-a----a ṭ____ v___ ṭ-ē-a v-c- ---------- ṭrēna vica
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ਇਹ -੍--ਨ--ਰਲ-ਨ ਕ-ੋ- ਪਹ--ਚ---ਹ-? ਇ_ ਟ੍__ ਬ___ ਕ_ ਪ___ ਹੈ_ ਇ- ਟ-ਰ-ਨ ਬ-ਲ-ਨ ਕ-ੋ- ਪ-ੁ-ਚ-ੀ ਹ-? ------------------------------- ਇਹ ਟ੍ਰੇਨ ਬਰਲਿਨ ਕਦੋਂ ਪਹੁੰਚਦੀ ਹੈ? 0
k- baralin- la'ī--h- --ēn--h-i? k_ b_______ l___ i__ ṭ____ h___ k- b-r-l-n- l-'- i-ō ṭ-ē-a h-i- ------------------------------- kī baralina la'ī ihō ṭrēna hai?
ಕ್ಷಮಿಸಿ, ನಾನು ಹಾದು ಹೋಗಬಹುದೆ? ਮਾ- ਕਰ-ਾ-ਕ--ਮੈ--ਅੱਗੇ ਜਾ -ਕਦ--/ ------ਾਂ? ਮਾ_ ਕ__ ਕੀ ਮੈਂ ਅੱ_ ਜਾ ਸ__ / ਸ__ ਹਾਂ_ ਮ-ਫ ਕ-ਨ- ਕ- ਮ-ਂ ਅ-ਗ- ਜ- ਸ-ਦ- / ਸ-ਦ- ਹ-ਂ- ---------------------------------------- ਮਾਫ ਕਰਨਾ ਕੀ ਮੈਂ ਅੱਗੇ ਜਾ ਸਕਦਾ / ਸਕਦੀ ਹਾਂ? 0
I---ṭ-ēna --------ladī----? I__ ṭ____ k____ c_____ h___ I-a ṭ-ē-a k-d-ṁ c-l-d- h-i- --------------------------- Iha ṭrēna kadōṁ caladī hai?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ਮੇਰਾ --ਆਲ ਹ--ਇ- ---- -ਗਾਹ ਹੈ। ਮੇ_ ਖਿ__ ਹੈ ਇ_ ਮੇ_ ਜ__ ਹੈ_ ਮ-ਰ- ਖ-ਆ- ਹ- ਇ- ਮ-ਰ- ਜ-ਾ- ਹ-। ----------------------------- ਮੇਰਾ ਖਿਆਲ ਹੈ ਇਹ ਮੇਰੀ ਜਗਾਹ ਹੈ। 0
I---ṭr--- ka-ō- ca-----h-i? I__ ṭ____ k____ c_____ h___ I-a ṭ-ē-a k-d-ṁ c-l-d- h-i- --------------------------- Iha ṭrēna kadōṁ caladī hai?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ਮੈਨ-ੰ ਲ---ਾ ਹ- -ਿ -ੂ---------ਾ- -- ਬੈਠਾ-- ਬੈ---ਹੈਂ। ਮੈ_ ਲੱ__ ਹੈ ਕਿ ਤੂੰ ਮੇ_ ਜ__ ਤੇ ਬੈ_ / ਬੈ_ ਹੈਂ_ ਮ-ਨ-ੰ ਲ-ਗ-ਾ ਹ- ਕ- ਤ-ੰ ਮ-ਰ- ਜ-ਾ- ਤ- ਬ-ਠ- / ਬ-ਠ- ਹ-ਂ- --------------------------------------------------- ਮੈਨੂੰ ਲੱਗਦਾ ਹੈ ਕਿ ਤੂੰ ਮੇਰੀ ਜਗਾਹ ਤੇ ਬੈਠਾ / ਬੈਠੀ ਹੈਂ। 0
I---ṭ-ēn--kad-ṁ--al--- ---? I__ ṭ____ k____ c_____ h___ I-a ṭ-ē-a k-d-ṁ c-l-d- h-i- --------------------------- Iha ṭrēna kadōṁ caladī hai?
ಸ್ಲೀಪರ್ ಎಲ್ಲಿದೆ? ਸ-ੀ-ਰ -ਿੱ-- -ੈ? ਸ___ ਕਿੱ_ ਹੈ_ ਸ-ੀ-ਰ ਕ-ੱ-ੇ ਹ-? --------------- ਸਲੀਪਰ ਕਿੱਥੇ ਹੈ? 0
Iha---ēn- -----ina -adōṁ-p---------ai? I__ ṭ____ b_______ k____ p_______ h___ I-a ṭ-ē-a b-r-l-n- k-d-ṁ p-h-c-d- h-i- -------------------------------------- Iha ṭrēna baralina kadōṁ pahucadī hai?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ਸ-ੀ-ਰ --ਰ-- ਦ- -ੰ---ਿ-----। ਸ___ ਟ੍__ ਦੇ ਅੰ_ ਵਿੱ_ ਹੈ_ ਸ-ੀ-ਰ ਟ-ਰ-ਨ ਦ- ਅ-ਤ ਵ-ੱ- ਹ-। --------------------------- ਸਲੀਪਰ ਟ੍ਰੇਨ ਦੇ ਅੰਤ ਵਿੱਚ ਹੈ। 0
Ih-----n---ara-i-- k-d-ṁ ---uc--- h-i? I__ ṭ____ b_______ k____ p_______ h___ I-a ṭ-ē-a b-r-l-n- k-d-ṁ p-h-c-d- h-i- -------------------------------------- Iha ṭrēna baralina kadōṁ pahucadī hai?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ਅਤ----ਜ-ਯ-ਨ-- ਭ--ਨਾਲਿ- ਕ-ੱ-ੇ ਹੈ---ਸ਼ੁ----ਿ--। ਅ_ ਭੋ____ / ਭੋ____ ਕਿੱ_ ਹੈ_ –__ ਵਿੱ__ ਅ-ੇ ਭ-ਜ-ਯ-ਨ / ਭ-ਜ-ਾ-ਿ- ਕ-ੱ-ੇ ਹ-? –-ੁ-ੂ ਵ-ੱ-। -------------------------------------------- ਅਤੇ ਭੋਜਨਯਾਨ / ਭੋਜਨਾਲਿਆ ਕਿੱਥੇ ਹੈ? –ਸ਼ੁਰੂ ਵਿੱਚ। 0
I-- -rē-- -a---ina-ka-ō- pa------ ---? I__ ṭ____ b_______ k____ p_______ h___ I-a ṭ-ē-a b-r-l-n- k-d-ṁ p-h-c-d- h-i- -------------------------------------- Iha ṭrēna baralina kadōṁ pahucadī hai?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ਕੀ-ਮੈ--ਹੇਠਾਂ--- ਸ-ਦ--- -ਕ-ੀ---ਂ? ਕੀ ਮੈਂ ਹੇ_ ਸੋ ਸ__ / ਸ__ ਹਾਂ_ ਕ- ਮ-ਂ ਹ-ਠ-ਂ ਸ- ਸ-ਦ- / ਸ-ਦ- ਹ-ਂ- -------------------------------- ਕੀ ਮੈਂ ਹੇਠਾਂ ਸੋ ਸਕਦਾ / ਸਕਦੀ ਹਾਂ? 0
Mā-ha--a-an- k- ma-- agē--- --ka--/---kad--h--? M____ k_____ k_ m___ a__ j_ s______ s_____ h___ M-p-a k-r-n- k- m-i- a-ē j- s-k-d-/ s-k-d- h-ṁ- ----------------------------------------------- Māpha karanā kī maiṁ agē jā sakadā/ sakadī hāṁ?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ਕੀ --ਂ ਵਿ-ਕਾ--ਸੋ--ਕਦਾ - ---ੀ -ਾ-? ਕੀ ਮੈਂ ਵਿ___ ਸੋ ਸ__ / ਸ__ ਹਾਂ_ ਕ- ਮ-ਂ ਵ-ਚ-ਾ- ਸ- ਸ-ਦ- / ਸ-ਦ- ਹ-ਂ- --------------------------------- ਕੀ ਮੈਂ ਵਿਚਕਾਰ ਸੋ ਸਕਦਾ / ਸਕਦੀ ਹਾਂ? 0
Māph- k--anā kī -ai- -gē jā -a----- -a---- -āṁ? M____ k_____ k_ m___ a__ j_ s______ s_____ h___ M-p-a k-r-n- k- m-i- a-ē j- s-k-d-/ s-k-d- h-ṁ- ----------------------------------------------- Māpha karanā kī maiṁ agē jā sakadā/ sakadī hāṁ?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ਕ- -ੈਂ--ੱਪ--ਸ--ਸ-ਦਾ-/---ਦੀ ---? ਕੀ ਮੈਂ ਉੱ__ ਸੋ ਸ__ / ਸ__ ਹਾਂ_ ਕ- ਮ-ਂ ਉ-ਪ- ਸ- ਸ-ਦ- / ਸ-ਦ- ਹ-ਂ- ------------------------------- ਕੀ ਮੈਂ ਉੱਪਰ ਸੋ ਸਕਦਾ / ਸਕਦੀ ਹਾਂ? 0
Māph--ka--n---ī-ma-ṁ -gē-j- sa---ā---aka-----ṁ? M____ k_____ k_ m___ a__ j_ s______ s_____ h___ M-p-a k-r-n- k- m-i- a-ē j- s-k-d-/ s-k-d- h-ṁ- ----------------------------------------------- Māpha karanā kī maiṁ agē jā sakadā/ sakadī hāṁ?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ਅ-ੀਂ ਸ------ੇ-ਕ--ਂ ----ਂਗ-? ਅ_ ਸ___ ਤੇ ਕ_ ਹੋ___ ਅ-ੀ- ਸ-ਹ-ਦ ਤ- ਕ-ੋ- ਹ-ਵ-ਂ-ੇ- --------------------------- ਅਸੀਂ ਸਰਹੱਦ ਤੇ ਕਦੋਂ ਹੋਵਾਂਗੇ? 0
Mērā khi---a --- --a mērī ja-ā-- hai. M___ k______ h__ i__ m___ j_____ h___ M-r- k-i-ā-a h-i i-a m-r- j-g-h- h-i- ------------------------------------- Mērā khi'āla hai iha mērī jagāha hai.
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ਬ-ਲਿ- ਯਾ-ਰ- --ੱ- -ਿੰਨਾ -ਮਾ- ਲੱਗਦਾ --? ਬ___ ਯਾ__ ਵਿੱ_ ਕਿੰ_ ਸ_ ਲੱ__ ਹੈ_ ਬ-ਲ-ਨ ਯ-ਤ-ਾ ਵ-ੱ- ਕ-ੰ-ਾ ਸ-ਾ- ਲ-ਗ-ਾ ਹ-? ------------------------------------- ਬਰਲਿਨ ਯਾਤਰਾ ਵਿੱਚ ਕਿੰਨਾ ਸਮਾਂ ਲੱਗਦਾ ਹੈ? 0
M-in--lag-dā --- k- tū-m--ī-----ha-----a--hā--b-iṭ-ī --iṁ. M____ l_____ h__ k_ t_ m___ j_____ t_ b______ b_____ h____ M-i-ū l-g-d- h-i k- t- m-r- j-g-h- t- b-i-h-/ b-i-h- h-i-. ---------------------------------------------------------- Mainū lagadā hai ki tū mērī jagāha tē baiṭhā/ baiṭhī haiṁ.
ರೈಲು ತಡವಾಗಿ ಓಡುತ್ತಿದೆಯೆ? ਕੀ ਟ੍ਰੇ- -ੇ-ੀ---ਲ ਚ-- --- -ੈ? ਕੀ ਟ੍__ ਦੇ_ ਨਾ_ ਚੱ_ ਰ_ ਹੈ_ ਕ- ਟ-ਰ-ਨ ਦ-ਰ- ਨ-ਲ ਚ-ਲ ਰ-ੀ ਹ-? ----------------------------- ਕੀ ਟ੍ਰੇਨ ਦੇਰੀ ਨਾਲ ਚੱਲ ਰਹੀ ਹੈ? 0
M---ū laga----a--ki-tū mērī jag--- ---b--ṭh-- ---ṭ----a--. M____ l_____ h__ k_ t_ m___ j_____ t_ b______ b_____ h____ M-i-ū l-g-d- h-i k- t- m-r- j-g-h- t- b-i-h-/ b-i-h- h-i-. ---------------------------------------------------------- Mainū lagadā hai ki tū mērī jagāha tē baiṭhā/ baiṭhī haiṁ.
ನಿಮ್ಮ ಬಳಿ ಓದಲು ಏನಾದರು ಇದೆಯೆ? ਕ---ੁਹਾ-ੇ-ਕ-ਲ --੍-ਨ ਲ----ਝ ਹੈ? ਕੀ ਤੁ__ ਕੋ_ ਪ___ ਲ_ ਕੁ_ ਹੈ_ ਕ- ਤ-ਹ-ਡ- ਕ-ਲ ਪ-੍-ਨ ਲ- ਕ-ਝ ਹ-? ------------------------------ ਕੀ ਤੁਹਾਡੇ ਕੋਲ ਪੜ੍ਹਨ ਲਈ ਕੁਝ ਹੈ? 0
M-----la-a-ā-----ki--ū mē-- jagā-a -ē bai--ā/ --iṭ-- ---ṁ. M____ l_____ h__ k_ t_ m___ j_____ t_ b______ b_____ h____ M-i-ū l-g-d- h-i k- t- m-r- j-g-h- t- b-i-h-/ b-i-h- h-i-. ---------------------------------------------------------- Mainū lagadā hai ki tū mērī jagāha tē baiṭhā/ baiṭhī haiṁ.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ਕੀ--ੱਥੇ-ਖਾਣ ----ਣ-ਲਈ---- ਮ-- ਸਕ-ਾ-ਹੈ? ਕੀ ਇੱ_ ਖਾ_ – ਪੀ_ ਲ_ ਕੁ_ ਮਿ_ ਸ__ ਹੈ_ ਕ- ਇ-ਥ- ਖ-ਣ – ਪ-ਣ ਲ- ਕ-ਝ ਮ-ਲ ਸ-ਦ- ਹ-? ------------------------------------- ਕੀ ਇੱਥੇ ਖਾਣ – ਪੀਣ ਲਈ ਕੁਝ ਮਿਲ ਸਕਦਾ ਹੈ? 0
S-l---r------ē--a-? S_______ k____ h___ S-l-p-r- k-t-ē h-i- ------------------- Salīpara kithē hai?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ਕੀ--ੁ-ੀ- -ੈਨ-- ---ਜੇ -ਗ-ਉ---? ਕੀ ਤੁ_ ਮੈ_ 7 ਵ_ ਜ___ ? ਕ- ਤ-ਸ-ਂ ਮ-ਨ-ੰ 7 ਵ-ੇ ਜ-ਾ-ਗ- ? ----------------------------- ਕੀ ਤੁਸੀਂ ਮੈਨੂੰ 7 ਵਜੇ ਜਗਾਉਗੇ ? 0
Sa-ī-ar--kit-ē--a-? S_______ k____ h___ S-l-p-r- k-t-ē h-i- ------------------- Salīpara kithē hai?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.