ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ko 공항에서

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [서른다섯]

35 [seoleundaseos]

공항에서

gonghang-eseo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ 아테네- 비행기 표를-예매------. 아___ 비__ 표_ 예___ 싶___ 아-네- 비-기 표- 예-하- 싶-요- --------------------- 아테네행 비행기 표를 예매하고 싶어요. 0
g-n------e--o g____________ g-n-h-n---s-o ------------- gonghang-eseo
ಅಲ್ಲಿಗೆ ನೇರವಾದ ವಿಮಾನ ಇದೆಯೆ? 직항이-요? 직_____ 직-이-요- ------ 직항이에요? 0
g----ang-eseo g____________ g-n-h-n---s-o ------------- gonghang-eseo
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. 창- --를-주세요, ----으-요. 창_ 자__ 주___ 비_______ 창- 자-를 주-요- 비-연-으-요- -------------------- 창가 자리를 주세요, 비흡연석으로요. 0
at-ne--en-------n---- ---l--l y----h-g---i---o--. a_________ b_________ p______ y________ s________ a-e-e-a-n- b-h-e-g-g- p-o-e-l y-m-e-a-o s-p-e-y-. ------------------------------------------------- atenehaeng bihaeng-gi pyoleul yemaehago sip-eoyo.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. 예-을-확인-고-싶어요. 예__ 확___ 싶___ 예-을 확-하- 싶-요- ------------- 예약을 확인하고 싶어요. 0
a-eneh--ng bi--eng-g- --o-eu- y-m-eh-go --------. a_________ b_________ p______ y________ s________ a-e-e-a-n- b-h-e-g-g- p-o-e-l y-m-e-a-o s-p-e-y-. ------------------------------------------------- atenehaeng bihaeng-gi pyoleul yemaehago sip-eoyo.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. 예약을-취-하- -어-. 예__ 취___ 싶___ 예-을 취-하- 싶-요- ------------- 예약을 취소하고 싶어요. 0
a-----a----b---eng-g- p---eul---m-e-ag- -----oy-. a_________ b_________ p______ y________ s________ a-e-e-a-n- b-h-e-g-g- p-o-e-l y-m-e-a-o s-p-e-y-. ------------------------------------------------- atenehaeng bihaeng-gi pyoleul yemaehago sip-eoyo.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. 예약---경하고 싶-요. 예__ 변___ 싶___ 예-을 변-하- 싶-요- ------------- 예약을 변경하고 싶어요. 0
jig---g-ie--? j____________ j-g-a-g-i-y-? ------------- jighang-ieyo?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? 로--행--- 비행기가 ---요? 로_ 행 다_ 비___ 언____ 로- 행 다- 비-기- 언-예-? ------------------ 로마 행 다음 비행기가 언제예요? 0
j--h-ng-i---? j____________ j-g-a-g-i-y-? ------------- jighang-ieyo?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? 두-자리- 살 수 --요? 두 자__ 살 수 있___ 두 자-를 살 수 있-요- -------------- 두 자리를 살 수 있어요? 0
j-g-an---e--? j____________ j-g-a-g-i-y-? ------------- jighang-ieyo?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. 아----한---만 ---. 아___ 한 자__ 있___ 아-요- 한 자-만 있-요- --------------- 아니요, 한 자리만 있어요. 0
c-----ga-j-li--u- --s-y-,-b-h-u--ye--s-----u---o. c_______ j_______ j______ b______________________ c-a-g-g- j-l-l-u- j-s-y-, b-h-u---e-n-e-g-e-l-y-. ------------------------------------------------- chang-ga jalileul juseyo, biheub-yeonseog-euloyo.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? 언----해요? 언_ 착____ 언- 착-해-? -------- 언제 착륙해요? 0
chang-g- j--i--ul-jusey---bi--ub-y--ns-og-e-----. c_______ j_______ j______ b______________________ c-a-g-g- j-l-l-u- j-s-y-, b-h-u---e-n-e-g-e-l-y-. ------------------------------------------------- chang-ga jalileul juseyo, biheub-yeonseog-euloyo.
ನಾವು ಯಾವಾಗ ಅಲ್ಲಿರುತ್ತೇವೆ? 언제 도착해-? 언_ 도____ 언- 도-해-? -------- 언제 도착해요? 0
c-----ga -a----u--ju-ey-- b-he-b---onseog-e-l-y-. c_______ j_______ j______ b______________________ c-a-g-g- j-l-l-u- j-s-y-, b-h-u---e-n-e-g-e-l-y-. ------------------------------------------------- chang-ga jalileul juseyo, biheub-yeonseog-euloyo.
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? 언- 버스가-시-- 가요? 언_ 버__ 시__ 가__ 언- 버-가 시-로 가-? -------------- 언제 버스가 시내로 가요? 0
y-y-----l-h-ag-----g---i--eo--. y________ h__________ s________ y-y-g-e-l h-a---n-a-o s-p-e-y-. ------------------------------- yeyag-eul hwag-inhago sip-eoyo.
ಇದು ನಿಮ್ಮ ಪೆಟ್ಟಿಗೆಯೆ? 그게 당----행-방이에요? 그_ 당__ 여_______ 그- 당-의 여-가-이-요- --------------- 그게 당신의 여행가방이에요? 0
y-y----ul------inh--o-sip--o--. y________ h__________ s________ y-y-g-e-l h-a---n-a-o s-p-e-y-. ------------------------------- yeyag-eul hwag-inhago sip-eoyo.
ಇದು ನಿಮ್ಮ ಚೀಲವೆ? 그- --의--방이-요? 그_ 당__ 가_____ 그- 당-의 가-이-요- ------------- 그게 당신의 가방이에요? 0
y-ya--e-l hw---in--g--s----oyo. y________ h__________ s________ y-y-g-e-l h-a---n-a-o s-p-e-y-. ------------------------------- yeyag-eul hwag-inhago sip-eoyo.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? 그- --의 짐이-요? 그_ 당__ 짐____ 그- 당-의 짐-에-? ------------ 그게 당신의 짐이에요? 0
ye-a---u--c-----hago-s-p-eoyo. y________ c_________ s________ y-y-g-e-l c-w-s-h-g- s-p-e-y-. ------------------------------ yeyag-eul chwisohago sip-eoyo.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? 얼마나 -은 짐----갈-수-있--? 얼__ 많_ 짐_ 가__ 수 있___ 얼-나 많- 짐- 가-갈 수 있-요- -------------------- 얼마나 많은 짐을 가져갈 수 있어요? 0
ye-ag--ul ---is--a-o -------o. y________ c_________ s________ y-y-g-e-l c-w-s-h-g- s-p-e-y-. ------------------------------ yeyag-eul chwisohago sip-eoyo.
೨೦ ಕಿ.ಗ್ರಾಂ. 2--로요. 2_____ 2-킬-요- ------ 20킬로요. 0
y-y---eu- c-w-so--g---i---o--. y________ c_________ s________ y-y-g-e-l c-w-s-h-g- s-p-e-y-. ------------------------------ yeyag-eul chwisohago sip-eoyo.
ಏನು, ಕೇವಲ ೨೦ ಕಿ.ಗ್ರಾಂಗಳೆ? 네- 겨- 20--요? 네_ 겨_ 2_____ 네- 겨- 2-킬-요- ------------ 네? 겨우 20킬로요? 0
y-ya--eu- bye--gy--n-ha----i----y-. y________ b______________ s________ y-y-g-e-l b-e-n-y-o-g-a-o s-p-e-y-. ----------------------------------- yeyag-eul byeongyeonghago sip-eoyo.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!