ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   pa ਹਵਾਈ ਅੱਡੇ ਤੇ

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ਪੈਂਤੀ]

35 [Paintī]

ਹਵਾਈ ਅੱਡੇ ਤੇ

havā'ī aḍē tē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ ਮੈਂ ਏਥ-ਜ਼ ਦੀ-ਉ-ਾਨ ---ਟ--- ਲ-ਣਾ -ਾਹੁੰ-ਾ---ਚਾਹ-ੰ-ੀ-ਹ-ਂ। ਮੈਂ ਏ___ ਦੀ ਉ__ ਦਾ ਟਿ__ ਲੈ_ ਚਾ__ / ਚਾ__ ਹਾਂ_ ਮ-ਂ ਏ-ਨ- ਦ- ਉ-ਾ- ਦ- ਟ-ਕ- ਲ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------------------- ਮੈਂ ਏਥਨਜ਼ ਦੀ ਉਡਾਨ ਦਾ ਟਿਕਟ ਲੈਣਾ ਚਾਹੁੰਦਾ / ਚਾਹੁੰਦੀ ਹਾਂ। 0
m--ṁ-ēt--n-z- d---ḍān- d--ṭ-k--- ---ṇ- cāhudā/ ----dī -ā-. m___ ē_______ d_ u____ d_ ṭ_____ l____ c______ c_____ h___ m-i- ē-h-n-z- d- u-ā-a d- ṭ-k-ṭ- l-i-ā c-h-d-/ c-h-d- h-ṁ- ---------------------------------------------------------- maiṁ ēthanaza dī uḍāna dā ṭikaṭa laiṇā cāhudā/ cāhudī hāṁ.
ಅಲ್ಲಿಗೆ ನೇರವಾದ ವಿಮಾನ ಇದೆಯೆ? ਕੀ ਉਡਾ- ਸ-ੱਧੀ-ਏਥਨਜ਼ ਜਾਂ-- ਹ-? ਕੀ ਉ__ ਸਿੱ_ ਏ___ ਜਾਂ_ ਹੈ_ ਕ- ਉ-ਾ- ਸ-ੱ-ੀ ਏ-ਨ- ਜ-ਂ-ੀ ਹ-? ---------------------------- ਕੀ ਉਡਾਨ ਸਿੱਧੀ ਏਥਨਜ਼ ਜਾਂਦੀ ਹੈ? 0
m-iṁ --han-z---ī ----a-dā ṭik-ṭ--l-iṇ----hu--- c-h--ī--āṁ. m___ ē_______ d_ u____ d_ ṭ_____ l____ c______ c_____ h___ m-i- ē-h-n-z- d- u-ā-a d- ṭ-k-ṭ- l-i-ā c-h-d-/ c-h-d- h-ṁ- ---------------------------------------------------------- maiṁ ēthanaza dī uḍāna dā ṭikaṭa laiṇā cāhudā/ cāhudī hāṁ.
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. ਕ-ਰ-- ---ੇ ਇੱਕ ----- ਵਾ-- --ਟ – --ਗਰ-ਨ--ੀ - -ਹਿਤ। ਕਿ__ ਕ__ ਇੱ_ ਖਿ__ ਵਾ_ ਸੀ_ – ਸਿ_____ – ਰ___ ਕ-ਰ-ਾ ਕ-ਕ- ਇ-ਕ ਖ-ੜ-ੀ ਵ-ਲ- ਸ-ਟ – ਸ-ਗ-ਟ-ੋ-ੀ – ਰ-ਿ-। ------------------------------------------------- ਕਿਰਪਾ ਕਰਕੇ ਇੱਕ ਖਿੜਕੀ ਵਾਲੀ ਸੀਟ – ਸਿਗਰਟਨੋਸ਼ੀ – ਰਹਿਤ। 0
m--ṁ ---a---- -ī-u--n---ā ṭika----a--- c-hu-ā/ --hu-- --ṁ. m___ ē_______ d_ u____ d_ ṭ_____ l____ c______ c_____ h___ m-i- ē-h-n-z- d- u-ā-a d- ṭ-k-ṭ- l-i-ā c-h-d-/ c-h-d- h-ṁ- ---------------------------------------------------------- maiṁ ēthanaza dī uḍāna dā ṭikaṭa laiṇā cāhudā/ cāhudī hāṁ.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. ਮ-ਂ ਆਪਣਾ-----ਵਾਂ-ਰਨ --ਨ-ਸ਼ਚ-ਤ ਕਰਨਾ-ਚਾ-ੁ-------ਾ--ੰ-- ਹਾ-। ਮੈਂ ਆ__ ਰਾਂ_____ ਸੁ____ ਕ__ ਚਾ__ / ਚਾ__ ਹਾਂ_ ਮ-ਂ ਆ-ਣ- ਰ-ਂ-ਵ-ਂ-ਰ- ਸ-ਨ-ਸ਼-ਿ- ਕ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------------------- ਮੈਂ ਆਪਣਾ ਰਾਂਖਵਾਂਕਰਨ ਸੁਨਿਸ਼ਚਿਤ ਕਰਨਾ ਚਾਹੁੰਦਾ / ਚਾਹੁੰਦੀ ਹਾਂ। 0
K- ----a---d-- -than-z---āndī hai? K_ u____ s____ ē_______ j____ h___ K- u-ā-a s-d-ī ē-h-n-z- j-n-ī h-i- ---------------------------------- Kī uḍāna sidhī ēthanaza jāndī hai?
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ਮੈਂ--ਪ-ਾ-----ਵ--ਕਰਨ---ਦ -ਰਨ- ਚਾਹ-ੰਦਾ-- ਚਾਹੁੰ-ੀ-ਹ--। ਮੈਂ ਆ__ ਰਾਂ_____ ਰੱ_ ਕ__ ਚਾ__ / ਚਾ__ ਹਾਂ_ ਮ-ਂ ਆ-ਣ- ਰ-ਂ-ਵ-ਂ-ਰ- ਰ-ਦ ਕ-ਨ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------------- ਮੈਂ ਆਪਣਾ ਰਾਂਖਵਾਂਕਰਨ ਰੱਦ ਕਰਨਾ ਚਾਹੁੰਦਾ / ਚਾਹੁੰਦੀ ਹਾਂ। 0
K----ān- s------t--naza--ān-- ha-? K_ u____ s____ ē_______ j____ h___ K- u-ā-a s-d-ī ē-h-n-z- j-n-ī h-i- ---------------------------------- Kī uḍāna sidhī ēthanaza jāndī hai?
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ਮ-- ਆ-ਣ--ਰ---ਵਾ--ਰ---ਦ-ਣਾ --ਹ--ਦਾ---ਚਾਹੁ-ਦ--ਹ-ਂ। ਮੈਂ ਆ__ ਰਾਂ_____ ਬ___ ਚਾ__ / ਚਾ__ ਹਾਂ_ ਮ-ਂ ਆ-ਣ- ਰ-ਂ-ਵ-ਂ-ਰ- ਬ-ਲ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------------ ਮੈਂ ਆਪਣਾ ਰਾਂਖਵਾਂਕਰਨ ਬਦਲਣਾ ਚਾਹੁੰਦਾ / ਚਾਹੁੰਦੀ ਹਾਂ। 0
K--u-ān- ---h----h----- -ā--- --i? K_ u____ s____ ē_______ j____ h___ K- u-ā-a s-d-ī ē-h-n-z- j-n-ī h-i- ---------------------------------- Kī uḍāna sidhī ēthanaza jāndī hai?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ਰੋਮ--ੇ----ਅਗ-- --ਾ--ਕਦੋਂ-ਹ-? ਰੋ_ ਦੇ ਲ_ ਅ__ ਜ__ ਕ_ ਹੈ_ ਰ-ਮ ਦ- ਲ- ਅ-ਲ- ਜ-ਾ- ਕ-ੋ- ਹ-? ---------------------------- ਰੋਮ ਦੇ ਲਈ ਅਗਲਾ ਜਹਾਜ਼ ਕਦੋਂ ਹੈ? 0
Ki-------r----ik- --iṛa-- v----s----–-s---ra-an-śī ----h--a. K_____ k_____ i__ k______ v___ s___ – s___________ – r______ K-r-p- k-r-k- i-a k-i-a-ī v-l- s-ṭ- – s-g-r-ṭ-n-ś- – r-h-t-. ------------------------------------------------------------ Kirapā karakē ika khiṛakī vālī sīṭa – sigaraṭanōśī – rahita.
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ਕ-------ਟਾ--ਅ-- ਵੀ--ਾਲੀ--ਨ? ਕੀ ਦੋ ਸੀ_ ਅ_ ਵੀ ਖਾ_ ਹ__ ਕ- ਦ- ਸ-ਟ-ਂ ਅ-ੇ ਵ- ਖ-ਲ- ਹ-? --------------------------- ਕੀ ਦੋ ਸੀਟਾਂ ਅਜੇ ਵੀ ਖਾਲੀ ਹਨ? 0
K-r-pā-k-ra------ ---ṛ--ī--ā--------- -i----ṭan--ī-– --hi-a. K_____ k_____ i__ k______ v___ s___ – s___________ – r______ K-r-p- k-r-k- i-a k-i-a-ī v-l- s-ṭ- – s-g-r-ṭ-n-ś- – r-h-t-. ------------------------------------------------------------ Kirapā karakē ika khiṛakī vālī sīṭa – sigaraṭanōśī – rahita.
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. ਜ- --ੀ-, -ਾ---ਕੋਲ ਕੇਵਲ -ੱ- ਸ-ਟ--ਾ-ੀ -ੈ। ਜੀ ਨ__ ਸਾ_ ਕੋ_ ਕੇ__ ਇੱ_ ਸੀ_ ਖਾ_ ਹੈ_ ਜ- ਨ-ੀ-, ਸ-ਡ- ਕ-ਲ ਕ-ਵ- ਇ-ਕ ਸ-ਟ ਖ-ਲ- ਹ-। --------------------------------------- ਜੀ ਨਹੀਂ, ਸਾਡੇ ਕੋਲ ਕੇਵਲ ਇੱਕ ਸੀਟ ਖਾਲੀ ਹੈ। 0
Kirapā-k--ak--i-a --i-a---vālī---ṭa-- -ig-r-ṭ---śī-– ---i-a. K_____ k_____ i__ k______ v___ s___ – s___________ – r______ K-r-p- k-r-k- i-a k-i-a-ī v-l- s-ṭ- – s-g-r-ṭ-n-ś- – r-h-t-. ------------------------------------------------------------ Kirapā karakē ika khiṛakī vālī sīṭa – sigaraṭanōśī – rahita.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? ਅ-ੀ- ਕ-ੋ- ਉਤਰਾ---? ਅ_ ਕ_ ਉ____ ਅ-ੀ- ਕ-ੋ- ਉ-ਰ-ਂ-ੇ- ------------------ ਅਸੀਂ ਕਦੋਂ ਉਤਰਾਂਗੇ? 0
Maiṁ-ā---- r---ha----a-an--sun--a-----kar-n--c-h-dā- -----ī -āṁ. M___ ā____ r______________ s_________ k_____ c______ c_____ h___ M-i- ā-a-ā r-ṅ-h-v-ṅ-a-a-a s-n-ś-c-t- k-r-n- c-h-d-/ c-h-d- h-ṁ- ---------------------------------------------------------------- Maiṁ āpaṇā rāṅkhavāṅkarana suniśacita karanā cāhudā/ cāhudī hāṁ.
ನಾವು ಯಾವಾಗ ಅಲ್ಲಿರುತ್ತೇವೆ? ਅ-ੀ--ਓਥ----ੋਂ -ਹ-ੰਚ--ਗ-? ਅ_ ਓ_ ਕ_ ਪ____ ਅ-ੀ- ਓ-ੇ ਕ-ੋ- ਪ-ੁ-ਚ-ਂ-ੇ- ------------------------ ਅਸੀਂ ਓਥੇ ਕਦੋਂ ਪਹੁੰਚਾਂਗੇ? 0
Mai-----ṇā-----h---ṅ-ara-a----iś-cit---ara-ā-cā----- c-hu-ī -ā-. M___ ā____ r______________ s_________ k_____ c______ c_____ h___ M-i- ā-a-ā r-ṅ-h-v-ṅ-a-a-a s-n-ś-c-t- k-r-n- c-h-d-/ c-h-d- h-ṁ- ---------------------------------------------------------------- Maiṁ āpaṇā rāṅkhavāṅkarana suniśacita karanā cāhudā/ cāhudī hāṁ.
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? ਸ਼--ਰ-ਦੇ-ਲ- ----ਕਦੋ- ਹ-? ਸ਼__ ਦੇ ਲ_ ਬੱ_ ਕ_ ਹੈ_ ਸ਼-ਿ- ਦ- ਲ- ਬ-ਸ ਕ-ੋ- ਹ-? ----------------------- ਸ਼ਹਿਰ ਦੇ ਲਈ ਬੱਸ ਕਦੋਂ ਹੈ? 0
M-iṁ-ā---ā--āṅ-ha---ka---- -u--ś----a-k-r--ā--ā--d-- ---u-ī h-ṁ. M___ ā____ r______________ s_________ k_____ c______ c_____ h___ M-i- ā-a-ā r-ṅ-h-v-ṅ-a-a-a s-n-ś-c-t- k-r-n- c-h-d-/ c-h-d- h-ṁ- ---------------------------------------------------------------- Maiṁ āpaṇā rāṅkhavāṅkarana suniśacita karanā cāhudā/ cāhudī hāṁ.
ಇದು ನಿಮ್ಮ ಪೆಟ್ಟಿಗೆಯೆ? ਕੀ ਇਹ ਸੂ-ਕੇ- ਤੁ-----ਹ-? ਕੀ ਇ_ ਸੂ___ ਤੁ__ ਹੈ_ ਕ- ਇ- ਸ-ਟ-ੇ- ਤ-ਹ-ਡ- ਹ-? ----------------------- ਕੀ ਇਹ ਸੂਟਕੇਸ ਤੁਹਾਡਾ ਹੈ? 0
M-iṁ-āpa-- -āṅ-h-vā----an--r--a -a------ā-ud-/-c-hud- -ā-. M___ ā____ r______________ r___ k_____ c______ c_____ h___ M-i- ā-a-ā r-ṅ-h-v-ṅ-a-a-a r-d- k-r-n- c-h-d-/ c-h-d- h-ṁ- ---------------------------------------------------------- Maiṁ āpaṇā rāṅkhavāṅkarana rada karanā cāhudā/ cāhudī hāṁ.
ಇದು ನಿಮ್ಮ ಚೀಲವೆ? ਕ- ਇ- -ੈ--ਤੁ-----ਹ-? ਕੀ ਇ_ ਬੈ_ ਤੁ__ ਹੈ_ ਕ- ਇ- ਬ-ਗ ਤ-ਹ-ਡ- ਹ-? -------------------- ਕੀ ਇਹ ਬੈਗ ਤੁਹਾਡਾ ਹੈ? 0
M--- āp-ṇā----k-av-----ana rada -ar--ā--ā---ā---ā---ī-h--. M___ ā____ r______________ r___ k_____ c______ c_____ h___ M-i- ā-a-ā r-ṅ-h-v-ṅ-a-a-a r-d- k-r-n- c-h-d-/ c-h-d- h-ṁ- ---------------------------------------------------------- Maiṁ āpaṇā rāṅkhavāṅkarana rada karanā cāhudā/ cāhudī hāṁ.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ਕੀ-ਇ-----ਨ-ਤੁਹ-ਡਾ ਹੈ? ਕੀ ਇ_ ਸ__ ਤੁ__ ਹੈ_ ਕ- ਇ- ਸ-ਾ- ਤ-ਹ-ਡ- ਹ-? --------------------- ਕੀ ਇਹ ਸਮਾਨ ਤੁਹਾਡਾ ਹੈ? 0
M--- --aṇ--rāṅ-hav-ṅk-rana----a --r--- -----ā/ ------ h--. M___ ā____ r______________ r___ k_____ c______ c_____ h___ M-i- ā-a-ā r-ṅ-h-v-ṅ-a-a-a r-d- k-r-n- c-h-d-/ c-h-d- h-ṁ- ---------------------------------------------------------- Maiṁ āpaṇā rāṅkhavāṅkarana rada karanā cāhudā/ cāhudī hāṁ.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ਮ---ਆਪਣ----ਲ-ਕ-ੰਨ- -ਮ-ਨ -- -ਾ--ਕਦ- ----ਦ--ਹ--? ਮੈਂ ਆ__ ਨਾ_ ਕਿੰ_ ਸ__ ਲੈ ਜਾ ਸ__ / ਸ__ ਹਾਂ_ ਮ-ਂ ਆ-ਣ- ਨ-ਲ ਕ-ੰ-ਾ ਸ-ਾ- ਲ- ਜ- ਸ-ਦ- / ਸ-ਦ- ਹ-ਂ- ---------------------------------------------- ਮੈਂ ਆਪਣੇ ਨਾਲ ਕਿੰਨਾ ਸਮਾਨ ਲੈ ਜਾ ਸਕਦਾ / ਸਕਦੀ ਹਾਂ? 0
M-iṁ -paṇ--rā----vā-k-r--- b-da--ṇā--āh-d-- ---u---hāṁ. M___ ā____ r______________ b_______ c______ c_____ h___ M-i- ā-a-ā r-ṅ-h-v-ṅ-a-a-a b-d-l-ṇ- c-h-d-/ c-h-d- h-ṁ- ------------------------------------------------------- Maiṁ āpaṇā rāṅkhavāṅkarana badalaṇā cāhudā/ cāhudī hāṁ.
೨೦ ಕಿ.ಗ್ರಾಂ. ਵੀ- -ਿ-ੋ ਵੀ_ ਕਿ_ ਵ-ਹ ਕ-ਲ- -------- ਵੀਹ ਕਿਲੋ 0
Ma----p--- ---kha-āṅk--a-a ---a---- -ā---ā/-cā-u-ī ---. M___ ā____ r______________ b_______ c______ c_____ h___ M-i- ā-a-ā r-ṅ-h-v-ṅ-a-a-a b-d-l-ṇ- c-h-d-/ c-h-d- h-ṁ- ------------------------------------------------------- Maiṁ āpaṇā rāṅkhavāṅkarana badalaṇā cāhudā/ cāhudī hāṁ.
ಏನು, ಕೇವಲ ೨೦ ಕಿ.ಗ್ರಾಂಗಳೆ? ਕੀ ਸ------ਹ -ਿ--? ਕੀ ਸਿ__ ਵੀ_ ਕਿ__ ਕ- ਸ-ਰ- ਵ-ਹ ਕ-ਲ-? ----------------- ਕੀ ਸਿਰਫ ਵੀਹ ਕਿਲੋ? 0
M--ṁ-ā--ṇ-----k-a--ṅka--n---ad-l--ā -ā-u--/--ā-u-ī-h-ṁ. M___ ā____ r______________ b_______ c______ c_____ h___ M-i- ā-a-ā r-ṅ-h-v-ṅ-a-a-a b-d-l-ṇ- c-h-d-/ c-h-d- h-ṁ- ------------------------------------------------------- Maiṁ āpaṇā rāṅkhavāṅkarana badalaṇā cāhudā/ cāhudī hāṁ.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!