ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ti ኣብ ማዕረፎ-ነፈርቲ

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ሰላሳንሓሙሽተን]

35 [selasaniḥamushiteni]

ኣብ ማዕረፎ-ነፈርቲ

abi ma‘irefo-neferitī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ ኣ- -ረ------ተ--ክ--ብ--ልየ። ኣ_ በ__ ና_ ኣ__ ክ___ ደ___ ኣ- በ-ራ ና- ኣ-ን ክ-ል- ደ-የ- ----------------------- ኣነ በረራ ናብ ኣተን ክጠልብ ደልየ። 0
ab--------f---e-er--ī a__ m________________ a-i m-‘-r-f---e-e-i-ī --------------------- abi ma‘irefo-neferitī
ಅಲ್ಲಿಗೆ ನೇರವಾದ ವಿಮಾನ ಇದೆಯೆ? እ----ራ -ቀ-ታ-ድዩ? እ_ በ__ ብ___ ድ__ እ- በ-ራ ብ-ጥ- ድ-? --------------- እቲ በረራ ብቀጥታ ድዩ? 0
a----a--r-fo-ne-e-itī a__ m________________ a-i m-‘-r-f---e-e-i-ī --------------------- abi ma‘irefo-neferitī
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. በጃ---ሓ---ስ-----ዎ -ታ፣---ት-ኾ። በ___ ሓ_ መ___ ዘ__ ቦ__ ዘ_____ በ-ኹ- ሓ- መ-ኮ- ዘ-ዎ ቦ-፣ ዘ-ት-ኾ- --------------------------- በጃኹም ሓደ መስኮት ዘለዎ ቦታ፣ ዘይትከኾ። 0
a-e -er--a -a-i-aten- ki-’-l-bi --li-e። a__ b_____ n___ a____ k________ d______ a-e b-r-r- n-b- a-e-i k-t-e-i-i d-l-y-። --------------------------------------- ane berera nabi ateni kit’elibi deliye።
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. ዘ-ዝ-ዎ(--ዛእክ-- -ታ--ጋ---ደ--። ዘ____________ ቦ______ ደ___ ዘ-ዝ-ዎ-ዝ-ዛ-ክ-) ቦ-ከ-ጋ-ጽ ደ-የ- -------------------------- ዘሓዝክዎ(ዝሓዛእክዎ) ቦታከረጋገጽ ደልየ። 0
a-e -e-era nabi -t----k-t-elibi -----e። a__ b_____ n___ a____ k________ d______ a-e b-r-r- n-b- a-e-i k-t-e-i-i d-l-y-። --------------------------------------- ane berera nabi ateni kit’elibi deliye።
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ዝ-ዛ----ቦ- ክገድ--ደል-። ዝ_____ ቦ_ ክ___ ደ___ ዝ-ዛ-ክ- ቦ- ክ-ድ- ደ-የ- ------------------- ዝሓዛእክዎ ቦታ ክገድፎ ደልየ። 0
a---bere----ab--a---i-k-t’e-i---del--e። a__ b_____ n___ a____ k________ d______ a-e b-r-r- n-b- a-e-i k-t-e-i-i d-l-y-። --------------------------------------- ane berera nabi ateni kit’elibi deliye።
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ዝሓ-እክዎ ቦታ ---ሮ-ደልየ። ዝ_____ ቦ_ ክ___ ደ___ ዝ-ዛ-ክ- ቦ- ክ-ይ- ደ-የ- ------------------- ዝሓዛእክዎ ቦታ ክቕይሮ ደልየ። 0
i----e-er---i-’e----a--iy-? i__ b_____ b_________ d____ i-ī b-r-r- b-k-e-’-t- d-y-? --------------------------- itī berera bik’et’ita diyu?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ብ----ላ-ነፋ-ት ና- ሮ- -ዓስ ኢያ-ት-ይ-? ብ__ ዘ_ ነ___ ና_ ሮ_ መ__ ኢ_ ት____ ብ-ጂ ዘ- ነ-ሪ- ና- ሮ- መ-ስ ኢ- ት-ይ-? ------------------------------ ብሕጂ ዘላ ነፋሪት ናብ ሮም መዓስ ኢያ ትኸይድ? 0
i-ī ---e-a-bi------t---i-u? i__ b_____ b_________ d____ i-ī b-r-r- b-k-e-’-t- d-y-? --------------------------- itī berera bik’et’ita diyu?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ክል---ጻ ቦታታት--- - ? ክ__ ነ_ ቦ___ ኣ_ ዶ ? ክ-ተ ነ- ቦ-ታ- ኣ- ዶ ? ------------------ ክልተ ነጻ ቦታታት ኣሎ ዶ ? 0
it---er-r- --------t- di--? i__ b_____ b_________ d____ i-ī b-r-r- b-k-e-’-t- d-y-? --------------------------- itī berera bik’et’ita diyu?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. ኖ---ን---ታ ጥ------ጻ ዘላ-ና። ኖ_ ሓ__ ቦ_ ጥ__ ያ ነ_ ዘ____ ኖ- ሓ-ቲ ቦ- ጥ-ይ ያ ነ- ዘ-ት-። ------------------------ ኖ፣ ሓንቲ ቦታ ጥራይ ያ ነጻ ዘላትና። 0
be-ah---- ḥa---m-s----i -el----b-t---zeyiti-eẖ-። b_______ ḥ___ m_______ z_____ b____ z__________ b-j-h-u-i h-a-e m-s-k-t- z-l-w- b-t-፣ z-y-t-k-h-o- -------------------------------------------------- bejaẖumi ḥade mesikoti zelewo bota፣ zeyitikeẖo።
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? መ-ስ -- ንዓልብ? መ__ ኢ_ ን____ መ-ስ ኢ- ን-ል-? ------------ መዓስ ኢና ንዓልብ? 0
b--a--u-- ḥ--- -e--k--- z-lewo-b---፣--e--ti----o። b_______ ḥ___ m_______ z_____ b____ z__________ b-j-h-u-i h-a-e m-s-k-t- z-l-w- b-t-፣ z-y-t-k-h-o- -------------------------------------------------- bejaẖumi ḥade mesikoti zelewo bota፣ zeyitikeẖo።
ನಾವು ಯಾವಾಗ ಅಲ್ಲಿರುತ್ತೇವೆ? መ-ስ -ን--- -ና-? መ__ ክ____ ኢ_ ? መ-ስ ክ-በ-ሕ ኢ- ? -------------- መዓስ ክንበጽሕ ኢና ? 0
beja--u-i-ḥ-----es-k------lew- bot-፣----i-i---̱o። b_______ ḥ___ m_______ z_____ b____ z__________ b-j-h-u-i h-a-e m-s-k-t- z-l-w- b-t-፣ z-y-t-k-h-o- -------------------------------------------------- bejaẖumi ḥade mesikoti zelewo bota፣ zeyitikeẖo።
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? ቡ--ናብ-------ተ----- ኢያ--ላ? ቡ_ ና_ ማ_______ መ__ ኢ_ ዘ__ ቡ- ና- ማ-ከ---ተ- መ-ስ ኢ- ዘ-? ------------------------- ቡስ ናብ ማእከል-ከተማ መዓስ ኢያ ዘላ? 0
zeḥ-z--i-o(-i-̣a-a’ik-w-) bot-ker--a--t--i --l--e። z_______________________ b_______________ d______ z-h-a-i-i-o-z-h-a-a-i-i-o- b-t-k-r-g-g-t-’- d-l-y-። --------------------------------------------------- zeḥazikiwo(ziḥaza’ikiwo) botakeregagets’i deliye።
ಇದು ನಿಮ್ಮ ಪೆಟ್ಟಿಗೆಯೆ? ባ-----ድዩ-ዚ? ባ____ ድ____ ባ-ጃ-ም ድ-’-? ----------- ባልጃኹም ድዩ’ዚ? 0
zeh-a-iki-o-z--̣aza’i---o---otak-reg---------el---። z_______________________ b_______________ d______ z-h-a-i-i-o-z-h-a-a-i-i-o- b-t-k-r-g-g-t-’- d-l-y-። --------------------------------------------------- zeḥazikiwo(ziḥaza’ikiwo) botakeregagets’i deliye።
ಇದು ನಿಮ್ಮ ಚೀಲವೆ? ናትኩ- ሳንጣ -ዩ--? ና___ ሳ__ ድ____ ና-ኩ- ሳ-ጣ ድ-’-? -------------- ናትኩም ሳንጣ ድዩ’ዚ? 0
zeh---ik--o(zih-a-----iw----otak----ag----i---liye። z_______________________ b_______________ d______ z-h-a-i-i-o-z-h-a-a-i-i-o- b-t-k-r-g-g-t-’- d-l-y-። --------------------------------------------------- zeḥazikiwo(ziḥaza’ikiwo) botakeregagets’i deliye።
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ንብ-ት-----’-? ን_____ ድ____ ን-ረ-ኩ- ድ-’-? ------------ ንብረትኩም ድዩ’ዚ? 0
zi---za-iki-o bot- -i--d-----e-iy-። z___________ b___ k_______ d______ z-h-a-a-i-i-o b-t- k-g-d-f- d-l-y-። ----------------------------------- ziḥaza’ikiwo bota kigedifo deliye።
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ክንደይ ኪሎ--ቝሑ--ክ--- -ኽ--? ክ___ ኪ_ ኣ___ ክ___ እ____ ክ-ደ- ኪ- ኣ-ሑ- ክ-ስ- እ-እ-? ----------------------- ክንደይ ኪሎ ኣቝሑት ክወስድ እኽእል? 0
z-h---a’--iwo --ta--ig-d--- del--e። z___________ b___ k_______ d______ z-h-a-a-i-i-o b-t- k-g-d-f- d-l-y-። ----------------------------------- ziḥaza’ikiwo bota kigedifo deliye።
೨೦ ಕಿ.ಗ್ರಾಂ. ዕ-ራ-ኪሎ። ዕ__ ኪ__ ዕ-ራ ኪ-። ------- ዕስራ ኪሎ። 0
z-h--za----w--bo-a k--e-i-o d-liy-። z___________ b___ k_______ d______ z-h-a-a-i-i-o b-t- k-g-d-f- d-l-y-። ----------------------------------- ziḥaza’ikiwo bota kigedifo deliye።
ಏನು, ಕೇವಲ ೨೦ ಕಿ.ಗ್ರಾಂಗಳೆ? እን-ይ፣ ዕስራ ኪ---ራ-? እ____ ዕ__ ኪ_ ጥ___ እ-ታ-፣ ዕ-ራ ኪ- ጥ-ይ- ----------------- እንታይ፣ ዕስራ ኪሎ ጥራይ? 0
zih-a-a-ik--o-b--a --ḵ-iy-r---eliye። z___________ b___ k________ d______ z-h-a-a-i-i-o b-t- k-k-’-y-r- d-l-y-። ------------------------------------- ziḥaza’ikiwo bota kiḵ’iyiro deliye።

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!