ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   kk Жергілікті қоғамдық көлік

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [отыз алты]

36 [otız altı]

Жергілікті қоғамдық көлік

Jergilikti qoğamdıq kölik

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Ав-о--- --лдам-с- -ай-а? А______ а________ қ_____ А-т-б-с а-л-а-а-ы қ-й-а- ------------------------ Автобус аялдамасы қайда? 0
J---i----i qo--md-- kö--k J_________ q_______ k____ J-r-i-i-t- q-ğ-m-ı- k-l-k ------------------------- Jergilikti qoğamdıq kölik
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Орта--қ-- -----вт---с б-ра--? О________ қ__ а______ б______ О-т-л-қ-а қ-й а-т-б-с б-р-д-? ----------------------------- Орталыққа қай автобус барады? 0
Jer-il-kti-qo-a-d-- kö--k J_________ q_______ k____ J-r-i-i-t- q-ğ-m-ı- k-l-k ------------------------- Jergilikti qoğamdıq kölik
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Қ-й -в--бусқа от------к--ек? Қ__ а________ о______ к_____ Қ-й а-т-б-с-а о-ы-у-м к-р-к- ---------------------------- Қай автобусқа отыруым керек? 0
A--ob-s ay---a-as- --yd-? A______ a_________ q_____ A-t-b-s a-a-d-m-s- q-y-a- ------------------------- Avtobws ayaldaması qayda?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Б---а көлікк----ы--ы- --рек-пе? Б____ к______ а______ к____ п__ Б-с-а к-л-к-е а-ы-у-м к-р-к п-? ------------------------------- Басқа көлікке ауысуым керек пе? 0
Avto-w- a-alda---- qay-a? A______ a_________ q_____ A-t-b-s a-a-d-m-s- q-y-a- ------------------------- Avtobws ayaldaması qayda?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Басқа-к-лі--е ----жерд- а-----м кере-? Б____ к______ қ__ ж____ а______ к_____ Б-с-а к-л-к-е қ-й ж-р-е а-ы-у-м к-р-к- -------------------------------------- Басқа көлікке қай жерде ауысуым керек? 0
A----w----al-am-sı -ay--? A______ a_________ q_____ A-t-b-s a-a-d-m-s- q-y-a- ------------------------- Avtobws ayaldaması qayda?
ಒಂದು ಟಿಕೀಟಿಗೆ ಎಷ್ಟು ಬೆಲೆ? Б-р -илет ---ша-т--а--? Б__ б____ қ____ т______ Б-р б-л-т қ-н-а т-р-д-? ----------------------- Бір билет қанша тұрады? 0
Ort---q-----y--v-obw- ---ad-? O________ q__ a______ b______ O-t-l-q-a q-y a-t-b-s b-r-d-? ----------------------------- Ortalıqqa qay avtobws baradı?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? О------қа---йі--н--е -ялд--а ---? О________ д____ н___ а______ б___ О-т-л-қ-а д-й-н н-ш- а-л-а-а б-р- --------------------------------- Орталыққа дейін неше аялдама бар? 0
O-t-l-q-- q-- avt-b-s ba----? O________ q__ a______ b______ O-t-l-q-a q-y a-t-b-s b-r-d-? ----------------------------- Ortalıqqa qay avtobws baradı?
ನೀವು ಇಲ್ಲಿ ಇಳಿಯಬೇಕು. С-зге --- -ерд---шығ--ке--к. С____ о__ ж_____ ш___ к_____ С-з-е о-ы ж-р-е- ш-ғ- к-р-к- ---------------------------- Сізге осы жерден шығу керек. 0
Ort-l---- qa---vt-bw--baradı? O________ q__ a______ b______ O-t-l-q-a q-y a-t-b-s b-r-d-? ----------------------------- Ortalıqqa qay avtobws baradı?
ನೀವು ಹಿಂದುಗಡೆಯಿಂದ ಇಳಿಯಬೇಕು. С-з-е -р--ы--ақ-а- ш--у керек. С____ а____ ж_____ ш___ к_____ С-з-е а-т-ы ж-қ-а- ш-ғ- к-р-к- ------------------------------ Сізге артқы жақтан шығу керек. 0
Qa--a-tob--qa-o---wı---e-e-? Q__ a________ o______ k_____ Q-y a-t-b-s-a o-ı-w-m k-r-k- ---------------------------- Qay avtobwsqa otırwım kerek?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. Кел--і ме----бес ми-у---н -о- ке-ед-. К_____ м____ б__ м_______ с__ к______ К-л-с- м-т-о б-с м-н-т-а- с-ң к-л-д-. ------------------------------------- Келесі метро бес минуттан соң келеді. 0
Q-- --t-b--qa -t--w---k--e-? Q__ a________ o______ k_____ Q-y a-t-b-s-a o-ı-w-m k-r-k- ---------------------------- Qay avtobwsqa otırwım kerek?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Ке-е---т-ам-ай-10---н-т--н -о- ке--ді. К_____ т______ 1_ м_______ с__ к______ К-л-с- т-а-в-й 1- м-н-т-а- с-ң к-л-д-. -------------------------------------- Келесі трамвай 10 минуттан соң келеді. 0
Qa- --tob---a-ot-rwı-----e-? Q__ a________ o______ k_____ Q-y a-t-b-s-a o-ı-w-m k-r-k- ---------------------------- Qay avtobwsqa otırwım kerek?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. К-л--і --то--с -5-ми--тт---соң-к--ед-. К_____ а______ 1_ м_______ с__ к______ К-л-с- а-т-б-с 1- м-н-т-а- с-ң к-л-д-. -------------------------------------- Келесі автобус 15 минуттан соң келеді. 0
Basqa--ö---k- a-ı---m-k--ek pe? B____ k______ a______ k____ p__ B-s-a k-l-k-e a-ı-w-m k-r-k p-? ------------------------------- Basqa kölikke awıswım kerek pe?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? С-ң-ы ----о қ---н -ет---? С____ м____ қ____ к______ С-ң-ы м-т-о қ-ш-н к-т-д-? ------------------------- Соңғы метро қашан кетеді? 0
Bas-a-k-l--ke awı--ı- k------e? B____ k______ a______ k____ p__ B-s-a k-l-k-e a-ı-w-m k-r-k p-? ------------------------------- Basqa kölikke awıswım kerek pe?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? Со------а---- қашан---т-ді? С____ т______ қ____ к______ С-ң-ы т-а-в-й қ-ш-н к-т-д-? --------------------------- Соңғы трамвай қашан кетеді? 0
B-sq---ö-ik-e--wıs-ım---r-k---? B____ k______ a______ k____ p__ B-s-a k-l-k-e a-ı-w-m k-r-k p-? ------------------------------- Basqa kölikke awıswım kerek pe?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? С-ңғы ---о--с қ---н ----д-? С____ а______ қ____ к______ С-ң-ы а-т-б-с қ-ш-н к-т-д-? --------------------------- Соңғы автобус қашан кетеді? 0
B--qa k-li--- -a-----d---wı------er-k? B____ k______ q__ j____ a______ k_____ B-s-a k-l-k-e q-y j-r-e a-ı-w-m k-r-k- -------------------------------------- Basqa kölikke qay jerde awıswım kerek?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? С--д----ле---а- м-? С____ б____ б__ м__ С-з-е б-л-т б-р м-? ------------------- Сізде билет бар ма? 0
B-sq---ö-i-k---a--je-d--aw-s-ı- --r--? B____ k______ q__ j____ a______ k_____ B-s-a k-l-k-e q-y j-r-e a-ı-w-m k-r-k- -------------------------------------- Basqa kölikke qay jerde awıswım kerek?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Б-л-- -е- –---қ,--ен---жо-. Б____ п__ – Ж___ м____ ж___ Б-л-т п-? – Ж-қ- м-н-е ж-қ- --------------------------- Билет пе? – Жоқ, менде жоқ. 0
B---a--öli-k- q-- je-de---ı-wı--k-r--? B____ k______ q__ j____ a______ k_____ B-s-a k-l-k-e q-y j-r-e a-ı-w-m k-r-k- -------------------------------------- Basqa kölikke qay jerde awıswım kerek?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Онд--с--ге ай--пұ- -ө-еу кере-. О___ с____ а______ т____ к_____ О-д- с-з-е а-ы-п-л т-л-у к-р-к- ------------------------------- Онда сізге айыппұл төлеу керек. 0
Bi- -ïl-t---n-- t---d-? B__ b____ q____ t______ B-r b-l-t q-n-a t-r-d-? ----------------------- Bir bïlet qanşa turadı?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?