ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   mk Јавен сообраќај

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [триесет и шест]

36 [triyesyet i shyest]

Јавен сообраќај

Јavyen soobrakjaј

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? К-де ----то--скат------ица? К___ е а__________ с_______ К-д- е а-т-б-с-а-а с-а-и-а- --------------------------- Каде е автобуската станица? 0
Јa--e- soobra-jaј Ј_____ s_________ Ј-v-e- s-o-r-k-a- ----------------- Јavyen soobrakjaј
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Ко- а-т-б-с-во---в- ц-н--ро-? К__ а______ в___ в_ ц________ К-ј а-т-б-с в-з- в- ц-н-а-о-? ----------------------------- Кој автобус вози во центарот? 0
Ј-vye-----b-----ј Ј_____ s_________ Ј-v-e- s-o-r-k-a- ----------------- Јavyen soobrakjaј
ನಾನು ಯಾವ ಬಸ್ ತೆಗೆದುಕೊಳ್ಳಬೇಕು? К-ј--л-ниј--мор----а ја з-м-м? К___ л_____ м____ д_ ј_ з_____ К-ј- л-н-ј- м-р-м д- ј- з-м-м- ------------------------------ Која линија морам да ја земам? 0
K-d-- -e a--o--oska------nitz-? K____ y_ a___________ s________ K-d-e y- a-t-b-o-k-t- s-a-i-z-? ------------------------------- Kadye ye avtobooskata stanitza?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Дали-м---м -- с- -ре---увам? Д___ м____ д_ с_ п__________ Д-л- м-р-м д- с- п-е-а-у-а-? ---------------------------- Дали морам да се прекачувам? 0
Ka--e ---a------s-a-a-----i--a? K____ y_ a___________ s________ K-d-e y- a-t-b-o-k-t- s-a-i-z-? ------------------------------- Kadye ye avtobooskata stanitza?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? К-де морам----с- п----ч--? К___ м____ д_ с_ п________ К-д- м-р-м д- с- п-е-а-а-? -------------------------- Каде морам да се прекачам? 0
K--ye -e a-----os--t---t--i---? K____ y_ a___________ s________ K-d-e y- a-t-b-o-k-t- s-a-i-z-? ------------------------------- Kadye ye avtobooskata stanitza?
ಒಂದು ಟಿಕೀಟಿಗೆ ಎಷ್ಟು ಬೆಲೆ? Ко----ч--и--д-н--озен б--е-? К____ ч___ е___ в____ б_____ К-л-у ч-н- е-е- в-з-н б-л-т- ---------------------------- Колку чини еден возен билет? 0
Ko--av-o-o---vozi--- ---en--ro-? K__ a_______ v___ v_ t__________ K-ј a-t-b-o- v-z- v- t-y-n-a-o-? -------------------------------- Koј avtoboos vozi vo tzyentarot?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Кол-----т-бу--- ------и-и-а--о-ц-н-----? К____ а________ с______ и__ д_ ц________ К-л-у а-т-б-с-и с-а-и-и и-а д- ц-н-а-о-? ---------------------------------------- Колку автобуски станици има до центарот? 0
Koј -vt-b-o--vo------t-y-nta--t? K__ a_______ v___ v_ t__________ K-ј a-t-b-o- v-z- v- t-y-n-a-o-? -------------------------------- Koј avtoboos vozi vo tzyentarot?
ನೀವು ಇಲ್ಲಿ ಇಳಿಯಬೇಕು. Ов-е м--а-е д---- с---ет-. О___ м_____ д_ с_ с_______ О-д- м-р-т- д- с- с-м-е-е- -------------------------- Овде морате да се симнете. 0
Koј --toboos----i--o-t-yen-arot? K__ a_______ v___ v_ t__________ K-ј a-t-b-o- v-z- v- t-y-n-a-o-? -------------------------------- Koј avtoboos vozi vo tzyentarot?
ನೀವು ಹಿಂದುಗಡೆಯಿಂದ ಇಳಿಯಬೇಕು. Мора-- -- -е с-м-е-- -о-а-и. М_____ д_ с_ с______ п______ М-р-т- д- с- с-м-е-е п-з-д-. ---------------------------- Морате да се симнете позади. 0
Ko-a---niј--mora---a јa zye---? K___ l_____ m____ d_ ј_ z______ K-ј- l-n-ј- m-r-m d- ј- z-e-a-? ------------------------------- Koјa liniјa moram da јa zyemam?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. С--д-о---м---о д---- з- 5 минути. С_______ м____ д____ з_ 5 м______ С-е-н-т- м-т-о д-а-а з- 5 м-н-т-. --------------------------------- Следното метро доаѓа за 5 минути. 0
K-ј--l-ni-a mo-am--- -- z-e---? K___ l_____ m____ d_ ј_ z______ K-ј- l-n-ј- m-r-m d- ј- z-e-a-? ------------------------------- Koјa liniјa moram da јa zyemam?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Сл--ниот-т-амв---д-аѓ- -а 10-ми--т-. С_______ т______ д____ з_ 1_ м______ С-е-н-о- т-а-в-ј д-а-а з- 1- м-н-т-. ------------------------------------ Следниот трамвај доаѓа за 10 минути. 0
K-ј--li-----m--a--da--- z---am? K___ l_____ m____ d_ ј_ z______ K-ј- l-n-ј- m-r-m d- ј- z-e-a-? ------------------------------- Koјa liniјa moram da јa zyemam?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Сл---и-- а--о--с----ѓа за--5 --н-т-. С_______ а______ д____ з_ 1_ м______ С-е-н-о- а-т-б-с д-а-а з- 1- м-н-т-. ------------------------------------ Следниот автобус доаѓа за 15 минути. 0
Da-- m-ra--d---ye p-y-k--hoov--? D___ m____ d_ s__ p_____________ D-l- m-r-m d- s-e p-y-k-c-o-v-m- -------------------------------- Dali moram da sye pryekachoovam?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ког- воз- п---е-но-о-ме---? К___ в___ п_________ м_____ К-г- в-з- п-с-е-н-т- м-т-о- --------------------------- Кога вози последното метро? 0
D-----o-am da-sy- p-ye---h--vam? D___ m____ d_ s__ p_____________ D-l- m-r-m d- s-e p-y-k-c-o-v-m- -------------------------------- Dali moram da sye pryekachoovam?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? К-га воз- -ос-е-нио--т-амв-ј? К___ в___ п_________ т_______ К-г- в-з- п-с-е-н-о- т-а-в-ј- ----------------------------- Кога вози последниот трамвај? 0
Da-- mor---d--sye-p--ek-c-oovam? D___ m____ d_ s__ p_____________ D-l- m-r-m d- s-e p-y-k-c-o-v-m- -------------------------------- Dali moram da sye pryekachoovam?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ко-а-во-и-п-с--дн-от---тобус? К___ в___ п_________ а_______ К-г- в-з- п-с-е-н-о- а-т-б-с- ----------------------------- Кога вози последниот автобус? 0
K------ora- -- s-----y-k--ha-? K____ m____ d_ s__ p__________ K-d-e m-r-m d- s-e p-y-k-c-a-? ------------------------------ Kadye moram da sye pryekacham?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Д-ли и-ате -озен--и--т? Д___ и____ в____ б_____ Д-л- и-а-е в-з-н б-л-т- ----------------------- Дали имате возен билет? 0
Ka-ye--o------ sye pr-ek-ch-m? K____ m____ d_ s__ p__________ K-d-e m-r-m d- s-e p-y-k-c-a-? ------------------------------ Kadye moram da sye pryekacham?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Во--н б-лет? –-Не, --ма-. В____ б_____ – Н__ н_____ В-з-н б-л-т- – Н-, н-м-м- ------------------------- Возен билет? – Не, немам. 0
K-dy- -or----a--y---r-ekacha-? K____ m____ d_ s__ p__________ K-d-e m-r-m d- s-e p-y-k-c-a-? ------------------------------ Kadye moram da sye pryekacham?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. То-аш м--а-- д--пл-тите-каз--. Т____ м_____ д_ п______ к_____ Т-г-ш м-р-т- д- п-а-и-е к-з-а- ------------------------------ Тогаш морате да платите казна. 0
K-l-o--ch-ni-----en---z--n -i-y-t? K_____ c____ y_____ v_____ b______ K-l-o- c-i-i y-d-e- v-z-e- b-l-e-? ---------------------------------- Kolkoo chini yedyen vozyen bilyet?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?