ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ti ወግዓዊ መጕዓዝያ ኣብ ቀረባ ከባቢ

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ሰላሳንሽዱሽተን]

36 [selasanishidushiteni]

ወግዓዊ መጕዓዝያ ኣብ ቀረባ ከባቢ

wegi‘awī megwi‘aziya abi k’ereba kebabī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ቡስ---ሽ---በይ-ኣ-? ቡ_ ስ___ ኣ__ ኣ__ ቡ- ስ-ሽ- ኣ-ይ ኣ-? --------------- ቡስ ስቴሽን ኣበይ ኣሎ? 0
weg-‘--ī-m-g----zi-- -b--k’-reb-------ī w_______ m__________ a__ k______ k_____ w-g-‘-w- m-g-i-a-i-a a-i k-e-e-a k-b-b- --------------------------------------- wegi‘awī megwi‘aziya abi k’ereba kebabī
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ኣ-ናይ-ቡስ--ዩ--- ማ-ከ- --- -ኸ-ድ? ኣ___ ቡ_ ኢ_ ና_ ማ___ ከ__ ዝ____ ኣ-ና- ቡ- ኢ- ና- ማ-ከ- ከ-ማ ዝ-ይ-? ---------------------------- ኣየናይ ቡስ ኢዩ ናብ ማእከል ከተማ ዝኸይድ? 0
w-----w- m---i--zi-- a---k---e-- k--a-ī w_______ m__________ a__ k______ k_____ w-g-‘-w- m-g-i-a-i-a a-i k-e-e-a k-b-b- --------------------------------------- wegi‘awī megwi‘aziya abi k’ereba kebabī
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ኣ--ይ-መስመር-ቡ-----ድ----? ኣ___ መ___ ቡ_ ክ___ ኣ___ ኣ-ና- መ-መ- ቡ- ክ-ስ- ኣ-ኒ- ---------------------- ኣየናይ መስመር ቡስ ክወስድ ኣለኒ? 0
b-si-si--s-i-- -b-----l-? b___ s________ a____ a___ b-s- s-t-s-i-i a-e-i a-o- ------------------------- busi sitēshini abeyi alo?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ም--ዝያ -ቕ-ር-ኣ---ዶ? ም____ ክ___ ኣ__ ዶ_ ም-ዓ-ያ ክ-ይ- ኣ-ኒ ዶ- ----------------- ምጋዓዝያ ክቕይር ኣለኒ ዶ? 0
b-s- ---ēshi----b--i a-o? b___ s________ a____ a___ b-s- s-t-s-i-i a-e-i a-o- ------------------------- busi sitēshini abeyi alo?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ኣበ- ኢ---ቕ-- -ለ-? ኣ__ ኢ_ ክ___ ዘ___ ኣ-ይ ኢ- ክ-ይ- ዘ-ኒ- ---------------- ኣበይ ኢየ ክቕይር ዘለኒ? 0
b-si si-ē-h--i abe-i a-o? b___ s________ a____ a___ b-s- s-t-s-i-i a-e-i a-o- ------------------------- busi sitēshini abeyi alo?
ಒಂದು ಟಿಕೀಟಿಗೆ ಎಷ್ಟು ಬೆಲೆ? ሓደ---ት --ደይ ዋግ-? ሓ_ ቲ__ ክ___ ዋ___ ሓ- ቲ-ት ክ-ደ- ዋ-ኡ- ---------------- ሓደ ቲከት ክንደይ ዋግኡ? 0
ay-nayi bu---īy- -a-i -a’--el---et-ma --ẖey--i? a______ b___ ī__ n___ m_______ k_____ z________ a-e-a-i b-s- ī-u n-b- m-’-k-l- k-t-m- z-h-e-i-i- ------------------------------------------------ ayenayi busi īyu nabi ma’ikeli ketema ziẖeyidi?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ክ----ፌ-ማታ-- ኢ-- -----እከ- --ማ ? ክ___ ፌ_____ ኢ__ ክ__ ማ___ ከ__ ? ክ-ደ- ፌ-ማ-ታ- ኢ-ም ክ-ብ ማ-ከ- ከ-ማ ? ------------------------------ ክንደይ ፌርማታታት ኢዮም ክሳብ ማእከል ከተማ ? 0
ayen--i-bu----yu--a-i ma-ike-i----ema -i--eyid-? a______ b___ ī__ n___ m_______ k_____ z________ a-e-a-i b-s- ī-u n-b- m-’-k-l- k-t-m- z-h-e-i-i- ------------------------------------------------ ayenayi busi īyu nabi ma’ikeli ketema ziẖeyidi?
ನೀವು ಇಲ್ಲಿ ಇಳಿಯಬೇಕು. ኣ-ዚ ክትወር- -ለኩም። ኣ__ ክ____ ኣ____ ኣ-ዚ ክ-ወ-ዱ ኣ-ኩ-። --------------- ኣብዚ ክትወርዱ ኣለኩም። 0
aye---- b-si --u na-i-ma---e----e-e-a-zi-̱ey-di? a______ b___ ī__ n___ m_______ k_____ z________ a-e-a-i b-s- ī-u n-b- m-’-k-l- k-t-m- z-h-e-i-i- ------------------------------------------------ ayenayi busi īyu nabi ma’ikeli ketema ziẖeyidi?
ನೀವು ಹಿಂದುಗಡೆಯಿಂದ ಇಳಿಯಬೇಕು. ብ ---ት----ርዱ -ለኩም። ብ ድ___ ክ____ ኣ____ ብ ድ-ሪ- ክ-ወ-ዱ ኣ-ኩ-። ------------------ ብ ድሕሪት ክትወርዱ ኣለኩም። 0
a-e-ay- -e-imer- b--i---w-sid---le-ī? a______ m_______ b___ k_______ a_____ a-e-a-i m-s-m-r- b-s- k-w-s-d- a-e-ī- ------------------------------------- ayenayi mesimeri busi kiwesidi alenī?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ብሕጂ ----ኡ-ባን--------ብ 5-ደ-----ጽ--ዩ። ብ__ ዘ_ „__________ ኣ_ 5 ደ__ ክ______ ብ-ጂ ዘ- „---ን-(-ራ-) ኣ- 5 ደ-ቕ ክ-ጽ-‘-። ----------------------------------- ብሕጂ ዘሎ „ኡ-ባን“(ትራም) ኣብ 5 ደቒቕ ክመጽእ‘ዩ። 0
ay------------ri-busi--iw-s-di --e--? a______ m_______ b___ k_______ a_____ a-e-a-i m-s-m-r- b-s- k-w-s-d- a-e-ī- ------------------------------------- ayenayi mesimeri busi kiwesidi alenī?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ብ-ጂ--ሎ--ራም(ናይ -ር-ያ) ኣ--1- -ቒቕ-ክመጽእ‘ዩ። ብ__ ዘ_ ት_____ ጽ____ ኣ_ 1_ ደ__ ክ______ ብ-ጂ ዘ- ት-ም-ና- ጽ-ግ-) ኣ- 1- ደ-ቕ ክ-ጽ-‘-። ------------------------------------- ብሕጂ ዘሎ ትራም(ናይ ጽርግያ) ኣብ 10 ደቒቕ ክመጽእ‘ዩ። 0
ay--ay-----imer- ---i--iw----i a-e-ī? a______ m_______ b___ k_______ a_____ a-e-a-i m-s-m-r- b-s- k-w-s-d- a-e-ī- ------------------------------------- ayenayi mesimeri busi kiwesidi alenī?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ብሕጂ -------- 1- ደቒቕ---ጽእ-ዩ። ብ__ ዘ_ ቡ_ ኣ_ 1_ ደ__ ክ______ ብ-ጂ ዘ- ቡ- ኣ- 1- ደ-ቕ ክ-ጽ-‘-። --------------------------- ብሕጂ ዘሎ ቡስ ኣብ 15 ደቒቕ ክመጽእ‘ዩ። 0
m-g---z-ya--iḵ’-y-ri--len---o? m_________ k________ a____ d__ m-g-‘-z-y- k-k-’-y-r- a-e-ī d-? ------------------------------- miga‘aziya kiḵ’iyiri alenī do?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? እታ-ና- መወ--ታ--ራ----ስ ---? እ_ ና_ መ____ ት__ መ__ ኣ_ ? እ- ና- መ-ዳ-ታ ት-ም መ-ስ ኣ- ? ------------------------ እታ ናይ መወዳእታ ትራም መዓስ ኣላ ? 0
miga‘a-i---k--̱---i-i -l-nī d-? m_________ k________ a____ d__ m-g-‘-z-y- k-k-’-y-r- a-e-ī d-? ------------------------------- miga‘aziya kiḵ’iyiri alenī do?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? እቲ-መወዳእ- ት---ና----ግ-)-መዓስ----ድ --? እ_ መ____ ት_____ ጽ____ መ__ ክ___ ኢ__ እ- መ-ዳ-ታ ት-ም-ና- ጽ-ግ-) መ-ስ ክ-ይ- ኢ-? ---------------------------------- እቲ መወዳእታ ትራም(ናይ ጽርግያ) መዓስ ክኸይድ ኢያ? 0
miga-a-i-a -i-̱-iy--i----n- -o? m_________ k________ a____ d__ m-g-‘-z-y- k-k-’-y-r- a-e-ī d-? ------------------------------- miga‘aziya kiḵ’iyiri alenī do?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? እ- መ-ረሽታ ---መ-ስ-ክኸይ- -ያ? እ_ መ____ ቡ_ መ__ ክ___ ኢ__ እ- መ-ረ-ታ ቡ- መ-ስ ክ-ይ- ኢ-? ------------------------ እቲ መጨረሽታ ቡስ መዓስ ክኸይድ ኢያ? 0
a---i-ī-e-k-ḵ’-yiri -----ī? a____ ī__ k________ z______ a-e-i ī-e k-k-’-y-r- z-l-n-? ---------------------------- abeyi īye kiḵ’iyiri zelenī?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ቲ-ት ኣለኩ- -? ቲ__ ኣ___ ዶ_ ቲ-ት ኣ-ኩ- ዶ- ----------- ቲከት ኣለኩም ዶ? 0
a-e---ī-- -i--’--i-i -e-en-? a____ ī__ k________ z______ a-e-i ī-e k-k-’-y-r- z-l-n-? ---------------------------- abeyi īye kiḵ’iyiri zelenī?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ቲ-ት ? -- የብለ--። ቲ__ ? ኖ_ የ_____ ቲ-ት ? ኖ- የ-ለ-ን- --------------- ቲከት ? ኖ፣ የብለይን። 0
a-e-i -y--k-ḵ’i-i-- z-lenī? a____ ī__ k________ z______ a-e-i ī-e k-k-’-y-r- z-l-n-? ---------------------------- abeyi īye kiḵ’iyiri zelenī?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. እ- መ---- -ት-ፍ---ለኩ-። እ_ መ____ ክ____ ኣ____ እ- መ-ጻ-ቲ ክ-ከ-ሉ ኣ-ኩ-። -------------------- እሞ መቕጻዕቲ ክትከፍሉ ኣለኩም። 0
ḥa-e---keti-k-n-d--- w--i-u? ḥ___ t_____ k_______ w______ h-a-e t-k-t- k-n-d-y- w-g-’-? ----------------------------- ḥade tīketi kinideyi wagi’u?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?