ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   uk Приміське сполучення

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [тридцять шість]

36 [trydtsyatʹ shistʹ]

Приміське сполучення

Prymisʹke spoluchennya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Д--а--об-сн--зупин--? Д_ а________ з_______ Д- а-т-б-с-а з-п-н-а- --------------------- Де автобусна зупинка? 0
P---isʹ---s----ch---ya P________ s___________ P-y-i-ʹ-e s-o-u-h-n-y- ---------------------- Prymisʹke spoluchennya
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Я-и- -вт-бу--їздить в -е--р? Я___ а______ ї_____ в ц_____ Я-и- а-т-б-с ї-д-т- в ц-н-р- ---------------------------- Який автобус їздить в центр? 0
P--mis----s----c--nn-a P________ s___________ P-y-i-ʹ-e s-o-u-h-n-y- ---------------------- Prymisʹke spoluchennya
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Як---л-н-єю мені ї-а-и? Я___ л_____ м___ ї_____ Я-о- л-н-є- м-н- ї-а-и- ----------------------- Якою лінією мені їхати? 0
D--a-to--s--------k-? D_ a________ z_______ D- a-t-b-s-a z-p-n-a- --------------------- De avtobusna zupynka?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Ч----в-н-н - -----на----е-е-і--ти? Ч_ п______ / п______ я п__________ Ч- п-в-н-н / п-в-н-а я п-р-с-д-т-? ---------------------------------- Чи повинен / повинна я пересідати? 0
D---vt-b-s-a-zu---ka? D_ a________ z_______ D- a-t-b-s-a z-p-n-a- --------------------- De avtobusna zupynka?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Д- ---о--нен /---------пе---і---? Д_ я п______ / п______ п_________ Д- я п-в-н-н / п-в-н-а п-р-с-с-и- --------------------------------- Де я повинен / повинна пересісти? 0
De--vt--u-n- zu---k-? D_ a________ z_______ D- a-t-b-s-a z-p-n-a- --------------------- De avtobusna zupynka?
ಒಂದು ಟಿಕೀಟಿಗೆ ಎಷ್ಟು ಬೆಲೆ? Ск-л-ки кош--- -рої-н---квит--? С______ к_____ п_______ к______ С-і-ь-и к-ш-у- п-о-з-и- к-и-о-? ------------------------------- Скільки коштує проїзний квиток? 0
Ya--y̆-avt-b-- i---ytʹ --t--n-r? Y____ a______ ï_____ v t______ Y-k-y- a-t-b-s i-z-y-ʹ v t-e-t-? -------------------------------- Yakyy̆ avtobus ïzdytʹ v tsentr?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Я---аг--о-з--и--к--о -ен--у? Я_ б_____ з______ д_ ц______ Я- б-г-т- з-п-н-к д- ц-н-р-? ---------------------------- Як багато зупинок до центру? 0
Yak-y̆ a-t---s-ï-d--ʹ---ts-n-r? Y____ a______ ï_____ v t______ Y-k-y- a-t-b-s i-z-y-ʹ v t-e-t-? -------------------------------- Yakyy̆ avtobus ïzdytʹ v tsentr?
ನೀವು ಇಲ್ಲಿ ಇಳಿಯಬೇಕು. Ви--о----і --т ви-ти. В_ п______ т__ в_____ В- п-в-н-і т-т в-й-и- --------------------- Ви повинні тут вийти. 0
Yaky---avt------̈z-y-- v ts----? Y____ a______ ï_____ v t______ Y-k-y- a-t-b-s i-z-y-ʹ v t-e-t-? -------------------------------- Yakyy̆ avtobus ïzdytʹ v tsentr?
ನೀವು ಹಿಂದುಗಡೆಯಿಂದ ಇಳಿಯಬೇಕು. Ви---------в-й-и зз-ду. В_ п______ в____ з_____ В- п-в-н-і в-й-и з-а-у- ----------------------- Ви повинні вийти ззаду. 0
Ya--yu li-iy-y---en--i-k-a-y? Y_____ l_______ m___ ï______ Y-k-y- l-n-y-y- m-n- i-k-a-y- ----------------------------- Yakoyu liniyeyu meni ïkhaty?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. На-т--н----т------бува- -ер-з-5 хви-и-. Н_______ м____ п_______ ч____ 5 х______ Н-с-у-н- м-т-о п-и-у-а- ч-р-з 5 х-и-и-. --------------------------------------- Наступне метро прибуває через 5 хвилин. 0
Y-koyu-lini-ey- -e-- ïk-at-? Y_____ l_______ m___ ï______ Y-k-y- l-n-y-y- m-n- i-k-a-y- ----------------------------- Yakoyu liniyeyu meni ïkhaty?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. На--уп-ий--рамв-й -----ває-через-10-хви-и-. Н________ т______ п_______ ч____ 1_ х______ Н-с-у-н-й т-а-в-й п-и-у-а- ч-р-з 1- х-и-и-. ------------------------------------------- Наступний трамвай прибуває через 10 хвилин. 0
Yak--- l------u---n---̈kh-ty? Y_____ l_______ m___ ï______ Y-k-y- l-n-y-y- m-n- i-k-a-y- ----------------------------- Yakoyu liniyeyu meni ïkhaty?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. На--у-ний--в-о--- приб-в-- -ер-- ----в-ли-. Н________ а______ п_______ ч____ 1_ х______ Н-с-у-н-й а-т-б-с п-и-у-а- ч-р-з 1- х-и-и-. ------------------------------------------- Наступний автобус прибуває через 15 хвилин. 0
C-y p--y--- / --vyn-a-y--p----idat-? C__ p______ / p______ y_ p__________ C-y p-v-n-n / p-v-n-a y- p-r-s-d-t-? ------------------------------------ Chy povynen / povynna ya peresidaty?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Коли -ідп-а-ляє-ьс- о-т---- м-тр-? К___ в_____________ о______ м_____ К-л- в-д-р-в-я-т-с- о-т-н-є м-т-о- ---------------------------------- Коли відправляється останнє метро? 0
C-y ---ynen -----ynn--y- -e------t-? C__ p______ / p______ y_ p__________ C-y p-v-n-n / p-v-n-a y- p-r-s-d-t-? ------------------------------------ Chy povynen / povynna ya peresidaty?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ко-и-в-д--а-ляє--ся ос---ній----мвай? К___ в_____________ о_______ т_______ К-л- в-д-р-в-я-т-с- о-т-н-і- т-а-в-й- ------------------------------------- Коли відправляється останній трамвай? 0
Chy-povy-e--- p--y--- y----res---t-? C__ p______ / p______ y_ p__________ C-y p-v-n-n / p-v-n-a y- p-r-s-d-t-? ------------------------------------ Chy povynen / povynna ya peresidaty?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? К----ві-п--вляє-ь-- ос---ній-а-т--у-? К___ в_____________ о_______ а_______ К-л- в-д-р-в-я-т-с- о-т-н-і- а-т-б-с- ------------------------------------- Коли відправляється останній автобус? 0
D--y--p-vyne--- p--ynna--ere---ty? D_ y_ p______ / p______ p_________ D- y- p-v-n-n / p-v-n-a p-r-s-s-y- ---------------------------------- De ya povynen / povynna peresisty?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? М-єте-кв---к-н---рої-д? М____ к_____ н_ п______ М-є-е к-и-о- н- п-о-з-? ----------------------- Маєте квиток на проїзд? 0
De -a-p-v-n-- /--o-ynn- per-sis--? D_ y_ p______ / p______ p_________ D- y- p-v-n-n / p-v-n-a p-r-s-s-y- ---------------------------------- De ya povynen / povynna peresisty?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Кв-то- -а--р----? –-Ні--- н---а-. К_____ н_ п______ – Н__ я н_ м___ К-и-о- н- п-о-з-? – Н-, я н- м-ю- --------------------------------- Квиток на проїзд? – Ні, я не маю. 0
D- -- -ov-nen-- -ov---a p--esis-y? D_ y_ p______ / p______ p_________ D- y- p-v-n-n / p-v-n-a p-r-s-s-y- ---------------------------------- De ya povynen / povynna peresisty?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. То-і-В- --в-н-- з-пла-и-- ш--аф. Т___ В_ п______ з________ ш_____ Т-д- В- п-в-н-і з-п-а-и-и ш-р-ф- -------------------------------- Тоді Ви повинні заплатити штраф. 0
S-i-----ko--tuy- p-oi--nyy----yt-k? S______ k_______ p_______ k______ S-i-ʹ-y k-s-t-y- p-o-̈-n-y- k-y-o-? ----------------------------------- Skilʹky koshtuye proïznyy̆ kvytok?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?