ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ur ‫پبلک ٹرانسپورٹ‬

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

‫36 [چھتیس]‬

chhatees

‫پبلک ٹرانسپورٹ‬

public tansport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ‫-س -س--پ--ہاں---؟‬ ‫__ ا____ ک___ ہ___ ‫-س ا-ٹ-پ ک-ا- ہ-؟- ------------------- ‫بس اسٹاپ کہاں ہے؟‬ 0
p-b----ta-----t p_____ t_______ p-b-i- t-n-p-r- --------------- public tansport
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ‫-ہر کو-س--ب- -ائ- -ی-‬ ‫___ ک____ ب_ ج___ گ___ ‫-ہ- ک-ن-ی ب- ج-ئ- گ-؟- ----------------------- ‫شہر کونسی بس جائے گی؟‬ 0
p--li--ta-s-ort p_____ t_______ p-b-i- t-n-p-r- --------------- public tansport
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ‫مج-ے کو-----م----ی--س-ل-نی-ہ-؟‬ ‫____ ک____ ن___ ک_ ب_ ل___ ہ___ ‫-ج-ے ک-ن-ے ن-ب- ک- ب- ل-ن- ہ-؟- -------------------------------- ‫مجھے کونسے نمبر کی بس لینی ہے؟‬ 0
b------- ka-an-hai? b__ s___ k____ h___ b-s s-o- k-h-n h-i- ------------------- bas stop kahan hai?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ‫------ھ--ب- ت--ی-----ی-ہوگ-؟‬ ‫___ م___ ب_ ت____ ک___ ہ_____ ‫-ی- م-ھ- ب- ت-د-ل ک-ن- ہ-گ-؟- ------------------------------ ‫کیا مجھے بس تبدیل کرنی ہوگی؟‬ 0
ba--s----k--an----? b__ s___ k____ h___ b-s s-o- k-h-n h-i- ------------------- bas stop kahan hai?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ‫-ج-ے کہ-- -س --دیل-کرنی ہو-ی-‬ ‫____ ک___ ب_ ت____ ک___ ہ_____ ‫-ج-ے ک-ا- ب- ت-د-ل ک-ن- ہ-گ-؟- ------------------------------- ‫مجھے کہاں بس تبدیل کرنی ہوگی؟‬ 0
b----to----han -ai? b__ s___ k____ h___ b-s s-o- k-h-n h-i- ------------------- bas stop kahan hai?
ಒಂದು ಟಿಕೀಟಿಗೆ ಎಷ್ಟು ಬೆಲೆ? ‫ٹ-- کتن- -ا ہ--‬ ‫___ ک___ ک_ ہ___ ‫-ک- ک-ن- ک- ہ-؟- ----------------- ‫ٹکٹ کتنے کا ہے؟‬ 0
s--h---k-nsi-bas--ay----? s_____ k____ b__ j___ g__ s-e-a- k-n-i b-s j-y- g-? ------------------------- shehar konsi bas jaye gi?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ‫ش----ک -ا----وئے--تنے-ب- اس--- -ئ--ے-‬ ‫___ ت_ ج___ ہ___ ک___ ب_ ا____ آ______ ‫-ہ- ت- ج-ت- ہ-ئ- ک-ن- ب- ا-ٹ-پ آ-ن-ے-‬ --------------------------------------- ‫شہر تک جاتے ہوئے کتنے بس اسٹاپ آئنگے؟‬ 0
s-eh-r--on-i --s-jay- g-? s_____ k____ b__ j___ g__ s-e-a- k-n-i b-s j-y- g-? ------------------------- shehar konsi bas jaye gi?
ನೀವು ಇಲ್ಲಿ ಇಳಿಯಬೇಕು. ‫آ---- ---ں--ترنا ---ئے‬ ‫__ ک_ ی___ ا____ چ_____ ‫-پ ک- ی-ا- ا-ر-ا چ-ہ-ے- ------------------------ ‫آپ کو یہاں اترنا چاہئے‬ 0
s---a- k-nsi b-s-ja-e---? s_____ k____ b__ j___ g__ s-e-a- k-n-i b-s j-y- g-? ------------------------- shehar konsi bas jaye gi?
ನೀವು ಹಿಂದುಗಡೆಯಿಂದ ಇಳಿಯಬೇಕು. ‫آ- کو پ-چھ--س- --ر-ا---ہئے‬ ‫__ ک_ پ____ س_ ا____ چ_____ ‫-پ ک- پ-چ-ے س- ا-ر-ا چ-ہ-ے- ---------------------------- ‫آپ کو پیچھے سے اترنا چاہئے‬ 0
mu------ns- --mber-ki-b-s--e---h--? m____ k____ n_____ k_ b__ l___ h___ m-j-e k-n-e n-m-e- k- b-s l-n- h-i- ----------------------------------- mujhe konse number ki bas leni hai?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ‫-گل--س---ے-پا-چ --ٹ---- آئ- -ی‬ ‫____ س_ و_ پ___ م__ م__ آ__ گ__ ‫-گ-ی س- و- پ-ن- م-ٹ م-ں آ-ے گ-‬ -------------------------------- ‫اگلی سب وے پانچ منٹ میں آئے گی‬ 0
mu-----o-se----b-r-k----s -e-- h-i? m____ k____ n_____ k_ b__ l___ h___ m-j-e k-n-e n-m-e- k- b-s l-n- h-i- ----------------------------------- mujhe konse number ki bas leni hai?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ‫--ل--ٹر----- م-ٹ می- آ-ے--ی‬ ‫____ ٹ___ د_ م__ م__ آ__ گ__ ‫-گ-ی ٹ-ا- د- م-ٹ م-ں آ-ے گ-‬ ----------------------------- ‫اگلی ٹرام دس منٹ میں آئے گی‬ 0
m-j----o--e n--be---- -a---en----i? m____ k____ n_____ k_ b__ l___ h___ m-j-e k-n-e n-m-e- k- b-s l-n- h-i- ----------------------------------- mujhe konse number ki bas leni hai?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ‫اگ----س--ن-رہ-م-ٹ-می- آئے--ی‬ ‫____ ب_ پ____ م__ م__ آ__ گ__ ‫-گ-ی ب- پ-د-ہ م-ٹ م-ں آ-ے گ-‬ ------------------------------ ‫اگلی بس پندرہ منٹ میں آئے گی‬ 0
kya-mu--e ba---a-d--- --r---h-gi? k__ m____ b__ t______ k____ h____ k-a m-j-e b-s t-b-e-l k-r-i h-g-? --------------------------------- kya mujhe bas tabdeel karni hogi?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ‫-خ-- س------- ج-ئے---؟‬ ‫____ س_ و_ ک_ ج___ گ___ ‫-خ-ی س- و- ک- ج-ئ- گ-؟- ------------------------ ‫آخری سب وے کب جائے گی؟‬ 0
ky---u--- ba- -a--------rni--ogi? k__ m____ b__ t______ k____ h____ k-a m-j-e b-s t-b-e-l k-r-i h-g-? --------------------------------- kya mujhe bas tabdeel karni hogi?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫-خ-ی ---م کب جا-ے---؟‬ ‫____ ٹ___ ک_ ج___ گ___ ‫-خ-ی ٹ-ا- ک- ج-ئ- گ-؟- ----------------------- ‫آخری ٹرام کب جائے گی؟‬ 0
k---m---e--a-----de-- ---n----gi? k__ m____ b__ t______ k____ h____ k-a m-j-e b-s t-b-e-l k-r-i h-g-? --------------------------------- kya mujhe bas tabdeel karni hogi?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ‫آخر- بس-کب --ئے ---‬ ‫____ ب_ ک_ ج___ گ___ ‫-خ-ی ب- ک- ج-ئ- گ-؟- --------------------- ‫آخری بس کب جائے گی؟‬ 0
mu-h---a--n --- -a-d-e--karni h-gi? m____ k____ b__ t______ k____ h____ m-j-e k-h-n b-s t-b-e-l k-r-i h-g-? ----------------------------------- mujhe kahan bas tabdeel karni hogi?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ‫--- آپ ---پا----ٹ ---‬ ‫___ آ_ ک_ پ__ ٹ__ ہ___ ‫-ی- آ- ک- پ-س ٹ-ٹ ہ-؟- ----------------------- ‫کیا آپ کے پاس ٹکٹ ہے؟‬ 0
m-j----ah-n-ba- ta--e-- k---- hog-? m____ k____ b__ t______ k____ h____ m-j-e k-h-n b-s t-b-e-l k-r-i h-g-? ----------------------------------- mujhe kahan bas tabdeel karni hogi?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ‫ٹ--؟ -----ں -ی-ے --- -ک- ن-ی----‬ ‫____ – ن___ م___ پ__ ٹ__ ن___ ہ__ ‫-ک-؟ – ن-ی- م-ر- پ-س ٹ-ٹ ن-ی- ہ-‬ ---------------------------------- ‫ٹکٹ؟ – نہیں میرے پاس ٹکٹ نہیں ہے‬ 0
m-j-- ka--- --s-t--de---ka--- h-g-? m____ k____ b__ t______ k____ h____ m-j-e k-h-n b-s t-b-e-l k-r-i h-g-? ----------------------------------- mujhe kahan bas tabdeel karni hogi?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ‫-ھر-------جرم-ن- دی---ہ- --‬ ‫___ آ_ ک_ ج_____ د___ ہ_ گ__ ‫-ھ- آ- ک- ج-م-ن- د-ن- ہ- گ-‬ ----------------------------- ‫پھر آپ کو جرمانہ دینا ہو گا‬ 0
t-cket----ney ---ha-? t_____ k_____ k_ h___ t-c-e- k-t-e- k- h-i- --------------------- ticket kitney ka hai?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?