ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   ar ‫فى الطريق‬

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

‫37 [سبعة وثلاثون]

37 [sbaeat wathalathun]

‫فى الطريق‬

fi altariq

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ه- --كب در-جة -ار-ة. ه_ ي___ د____ ن_____ ه- ي-ك- د-ا-ة ن-ر-ة- -------------------- هو يركب دراجة نارية. 0
huu-yar--b-d-----t-n--iy-t. h__ y_____ d______ n_______ h-u y-r-a- d-r-j-t n-r-y-t- --------------------------- huu yarkab dirajat nariyat.
ಅವನು ಸೈಕಲ್ ಹೊಡೆಯುತ್ತಾನೆ ه--يرك----ا-- -و-ئ--. ه_ ي___ د____ ه______ ه- ي-ك- د-ا-ة ه-ا-ي-. --------------------- هو يركب دراجة هوائية. 0
hu--ya-kab-d-raj---h-a-iy--. h__ y_____ d______ h________ h-u y-r-a- d-r-j-t h-a-i-a-. ---------------------------- huu yarkab dirajat huayiyat.
ಅವನು ನಡೆದುಕೊಂಡು ಹೋಗುತ್ತಾನೆ. ه- ي-ش-. ه_ ي____ ه- ي-ش-. -------- هو يمشي. 0
h-u -ams-i. h__ y______ h-u y-m-h-. ----------- huu yamshi.
ಅವನು ಹಡಗಿನಲ್ಲಿ ಹೋಗುತ್ತಾನೆ. ه- --ضي--ا--ف-نة. ه_ ي___ ب________ ه- ي-ض- ب-ل-ف-ن-. ----------------- هو يمضي بالسفينة. 0
h-u y--di--ialsa-i-a-. h__ y____ b___________ h-u y-m-i b-a-s-f-n-h- ---------------------- huu yamdi bialsafinah.
ಅವನು ದೋಣಿಯಲ್ಲಿ ಹೋಗುತ್ತಾನೆ. هو-ي--ي ب------. ه_ ي___ ب_______ ه- ي-ض- ب-ل-ا-ب- ---------------- هو يمضي بالقارب. 0
huu-----i -ilqa---. h__ y____ b________ h-u y-m-i b-l-a-i-. ------------------- huu yamdi bilqarib.
ಅವನು ಈಜುತ್ತಾನೆ إن- يس-ح. إ__ ي____ إ-ه ي-ب-. --------- إنه يسبح. 0
i---h ----ah. i____ y______ i-n-h y-s-a-. ------------- innah yasbah.
ಇಲ್ಲಿ ಅಪಾಯ ಇದೆಯೆ? هل الوضع-خ-ير-هنا؟ ه_ ا____ خ___ ه___ ه- ا-و-ع خ-ي- ه-ا- ------------------ هل الوضع خطير هنا؟ 0
ha- -l-ad-- --a-ir hu-a? h__ a______ k_____ h____ h-l a-w-d-e k-a-i- h-n-? ------------------------ hal alwadue khatir huna?
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? هل م-----طر -ل----بم-ردك؟ ه_ م_ ا____ ا____ ب______ ه- م- ا-خ-ر ا-س-ر ب-ف-د-؟ ------------------------- هل من الخطر السفر بمفردك؟ 0
hal-m---alkha---i-a-s--a- -imu--a-i-? h__ m__ a________ a______ b__________ h-l m-n a-k-a-a-i a-s-f-r b-m-f-a-i-? ------------------------------------- hal min alkhatari alsafar bimufradik?
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? هل--ن ا---ر------ ف-------؟ ه_ م_ ا____ ا____ ف_ ا_____ ه- م- ا-خ-ر ا-م-ي ف- ا-ل-ل- --------------------------- هل من الخطر المشي في الليل؟ 0
h-------al-h-t-ri---ma--- f--all--l? h__ m__ a________ a______ f_ a______ h-l m-n a-k-a-a-i a-m-s-y f- a-l-y-? ------------------------------------ hal min alkhatari almashy fi allayl?
ನಾವು ದಾರಿ ತಪ್ಪಿದ್ದೇವೆ. ‫ل---ضل-ن--الطريق. ‫___ ض____ ا______ ‫-ق- ض-ل-ا ا-ط-ي-. ------------------ ‫لقد ضللنا الطريق. 0
la--d d-l----- a----i-. l____ d_______ a_______ l-q-d d-l-a-n- a-t-r-q- ----------------------- laqad dallalna altariq.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. ‫-حن ---الط--ق-ا--طأ. ‫___ ف_ ا_____ ا_____ ‫-ح- ف- ا-ط-ي- ا-خ-أ- --------------------- ‫نحن في الطريق الخطأ. 0
nah---i-a-ta-iq----hata-. n___ f_ a______ a________ n-h- f- a-t-r-q a-k-a-a-. ------------------------- nahn fi altariq alkhatay.
ನಾವು ಹಿಂದಿರುಗಬೇಕು. ‫---ن- أن-ن-ود -ن-حي---تين-. ‫_____ أ_ ن___ م_ ح__ أ_____ ‫-ل-ن- أ- ن-و- م- ح-ث أ-ي-ا- ---------------------------- ‫علينا أن نعود من حيث أتينا. 0
eala-na an -a--- --n---y-- ------. e______ a_ n____ m__ h____ a______ e-l-y-a a- n-e-d m-n h-y-h a-a-n-. ---------------------------------- ealayna an naeud min hayth atayna.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? أي- ي-ك-ك --- سي-رت--هن-؟ أ__ ي____ ر__ س_____ ه___ أ-ن ي-ك-ك ر-ن س-ا-ت- ه-ا- ------------------------- أين يمكنك ركن سيارتك هنا؟ 0
ay-- --mkinu----k---------u---u-a? a___ y_______ r___ s________ h____ a-n- y-m-i-u- r-k- s-y-r-t-k h-n-? ---------------------------------- ayna yumkinuk rukn sayaratuk huna?
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ه--يوجد-مو---ل-سيا--ت هنا؟ ه_ ي___ م___ ل_______ ه___ ه- ي-ج- م-ق- ل-س-ا-ا- ه-ا- -------------------------- هل يوجد موقف للسيارات هنا؟ 0
h-l-yu-a- -----f -i-s-aya-a--hu--? h__ y____ m_____ l__________ h____ h-l y-j-d m-w-i- l-l-s-y-r-t h-n-? ---------------------------------- hal yujad mawqif lilssayarat huna?
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ما--ي--لمد--الت- -م-----كن -ي--ت--ف--ا ه-ا؟ م_ ه_ ا____ ا___ ي____ ر__ س_____ ف___ ه___ م- ه- ا-م-ة ا-ت- ي-ك-ك ر-ن س-ا-ت- ف-ه- ه-ا- ------------------------------------------- ما هي المدة التي يمكنك ركن سيارتك فيها هنا؟ 0
m---i------a- a-t- -umk-n-k-r-k- -a-a-a--k-fi---h-na? m_ h_ a______ a___ y_______ r___ s________ f___ h____ m- h- a-m-d-t a-t- y-m-i-u- r-k- s-y-r-t-k f-h- h-n-? ----------------------------------------------------- ma hi almudat alty yumkinuk rukn sayaratuk fiha huna?
ನೀವು ಸ್ಕೀ ಮಾಡುತ್ತೀರಾ? ‫ه- تما-س---ت-حلق ----ا-جليد؟ ‫__ ت____ ا______ ع__ ا______ ‫-ل ت-ا-س ا-ت-ح-ق ع-ى ا-ج-ي-؟ ----------------------------- ‫هل تمارس التزحلق على الجليد؟ 0
h-- tu-ar-s --t-za--u- e-l-- -lja---? h__ t______ a_________ e____ a_______ h-l t-m-r-s a-t-z-h-u- e-l-a a-j-l-d- ------------------------------------- hal tumaris altazahluq ealaa aljalid?
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? هل ت--خ-----ع- الت-لج -----لأعلى؟ ه_ ت_____ م___ ا_____ إ__ ا______ ه- ت-ت-د- م-ع- ا-ت-ل- إ-ى ا-أ-ل-؟ --------------------------------- هل تستخدم مصعد التزلج إلى الأعلى؟ 0
h-- -----k--i---is-ed a-tazl-j-iil-a --a--a-? h__ t_________ m_____ a_______ i____ a_______ h-l t-s-a-h-i- m-s-e- a-t-z-u- i-l-a a-a-l-a- --------------------------------------------- hal tastakhdim misaed altazluj iilaa alaelaa?
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ‫ه----ك----است-ج-----اج--؟ ‫__ ي_____ ا______ ز______ ‫-ل ي-ك-ن- ا-ت-ج-ر ز-ا-ا-؟ -------------------------- ‫هل يمكنني استئجار زلاجات؟ 0
hal -umkinu---asti-a--z-----t? h__ y________ a______ z_______ h-l y-m-i-u-i a-t-j-r z-l-j-t- ------------------------------ hal yumkinuni astijar zalajat?

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.