ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   el Καθ’ οδόν

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [τριάντα επτά]

37 [triánta eptá]

Καθ’ οδόν

Kath’ odón

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗ್ರೀಕ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. Πάει μ- -η-------. Π___ μ_ τ_ μ______ Π-ε- μ- τ- μ-χ-ν-. ------------------ Πάει με τη μηχανή. 0
Ka-h--o--n K____ o___ K-t-’ o-ó- ---------- Kath’ odón
ಅವನು ಸೈಕಲ್ ಹೊಡೆಯುತ್ತಾನೆ Π--ι μ- τ---οδ---τ-. Π___ μ_ τ_ π________ Π-ε- μ- τ- π-δ-λ-τ-. -------------------- Πάει με το ποδήλατο. 0
K--h- ---n K____ o___ K-t-’ o-ó- ---------- Kath’ odón
ಅವನು ನಡೆದುಕೊಂಡು ಹೋಗುತ್ತಾನೆ. Πά-- με -α πόδ--. Π___ μ_ τ_ π_____ Π-ε- μ- τ- π-δ-α- ----------------- Πάει με τα πόδια. 0
P--i -- t- -ē-----. P___ m_ t_ m_______ P-e- m- t- m-c-a-ḗ- ------------------- Páei me tē mēchanḗ.
ಅವನು ಹಡಗಿನಲ್ಲಿ ಹೋಗುತ್ತಾನೆ. Π-ε---ε το -λο-ο. Π___ μ_ τ_ π_____ Π-ε- μ- τ- π-ο-ο- ----------------- Πάει με το πλοίο. 0
Páe--me tē-mē-h-nḗ. P___ m_ t_ m_______ P-e- m- t- m-c-a-ḗ- ------------------- Páei me tē mēchanḗ.
ಅವನು ದೋಣಿಯಲ್ಲಿ ಹೋಗುತ್ತಾನೆ. Πάει--ε---ν βά--α. Π___ μ_ τ__ β_____ Π-ε- μ- τ-ν β-ρ-α- ------------------ Πάει με την βάρκα. 0
Páe--m- -- mē-hanḗ. P___ m_ t_ m_______ P-e- m- t- m-c-a-ḗ- ------------------- Páei me tē mēchanḗ.
ಅವನು ಈಜುತ್ತಾನೆ Π-----ολ--πών-ας. Π___ κ___________ Π-ε- κ-λ-μ-ώ-τ-ς- ----------------- Πάει κολυμπώντας. 0
Pá---me t--po-ḗ-at-. P___ m_ t_ p________ P-e- m- t- p-d-l-t-. -------------------- Páei me to podḗlato.
ಇಲ್ಲಿ ಅಪಾಯ ಇದೆಯೆ? Ε-να- -πικί-δ-ν- ε--; Ε____ ε_________ ε___ Ε-ν-ι ε-ι-ί-δ-ν- ε-ώ- --------------------- Είναι επικίνδυνα εδώ; 0
P-e--m- to -o------. P___ m_ t_ p________ P-e- m- t- p-d-l-t-. -------------------- Páei me to podḗlato.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Ε-ναι--π-κ-νδυ-- να-κ-ν-ις ω-οσ--π ---ος; Ε____ ε_________ ν_ κ_____ ω______ μ_____ Ε-ν-ι ε-ι-ί-δ-ν- ν- κ-ν-ι- ω-ο-τ-π μ-ν-ς- ----------------------------------------- Είναι επικίνδυνο να κάνεις ωτοστόπ μόνος; 0
P----m--t---------o. P___ m_ t_ p________ P-e- m- t- p-d-l-t-. -------------------- Páei me to podḗlato.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Ε---ι-επικ--δ-νο να-πηγαίν--ς για---ρ-πατ---------α; Ε____ ε_________ ν_ π________ γ__ π_______ τ_ ν_____ Ε-ν-ι ε-ι-ί-δ-ν- ν- π-γ-ί-ε-ς γ-α π-ρ-π-τ- τ- ν-χ-α- ---------------------------------------------------- Είναι επικίνδυνο να πηγαίνεις για περίπατο τη νύχτα; 0
Páe- ---ta--ódi-. P___ m_ t_ p_____ P-e- m- t- p-d-a- ----------------- Páei me ta pódia.
ನಾವು ದಾರಿ ತಪ್ಪಿದ್ದೇವೆ. Έχ---- -α-ε-. Έ_____ χ_____ Έ-ο-μ- χ-θ-ί- ------------- Έχουμε χαθεί. 0
P----me--- p-di-. P___ m_ t_ p_____ P-e- m- t- p-d-a- ----------------- Páei me ta pódia.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. Ε--α--- σε----ο- δ---ο. Ε______ σ_ λ____ δ_____ Ε-μ-σ-ε σ- λ-θ-ς δ-ό-ο- ----------------------- Είμαστε σε λάθος δρόμο. 0
Pá-i m- -a -ód-a. P___ m_ t_ p_____ P-e- m- t- p-d-a- ----------------- Páei me ta pódia.
ನಾವು ಹಿಂದಿರುಗಬೇಕು. Π---ει -α -υρ--ο-με π-σ-. Π_____ ν_ γ________ π____ Π-έ-ε- ν- γ-ρ-σ-υ-ε π-σ-. ------------------------- Πρέπει να γυρίσουμε πίσω. 0
P-e---------l-í-. P___ m_ t_ p_____ P-e- m- t- p-o-o- ----------------- Páei me to ploío.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Π-ύ μπ-ρ----α-ε-ς-να-π-ρκ--ε- -δ-; Π__ μ_____ κ_____ ν_ π_______ ε___ Π-ύ μ-ο-ε- κ-ν-ί- ν- π-ρ-ά-ε- ε-ώ- ---------------------------------- Πού μπορεί κανείς να παρκάρει εδώ; 0
P-ei m- ---plo-o. P___ m_ t_ p_____ P-e- m- t- p-o-o- ----------------- Páei me to ploío.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? Υ-άρ-ε--ε-ώ--ώρ-ς--τ----υ-η- /-π--κι-γκ; Υ______ ε__ χ____ σ_________ / π________ Υ-ά-χ-ι ε-ώ χ-ρ-ς σ-ά-μ-υ-η- / π-ρ-ι-γ-; ---------------------------------------- Υπάρχει εδώ χώρος στάθμευσης / πάρκινγκ; 0
P-ei----t--p--í-. P___ m_ t_ p_____ P-e- m- t- p-o-o- ----------------- Páei me to ploío.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Γ-- -ό-- -πορε-----ε-- να --ρκάρει-ε-ώ; Γ__ π___ μ_____ κ_____ ν_ π_______ ε___ Γ-α π-σ- μ-ο-ε- κ-ν-ί- ν- π-ρ-ά-ε- ε-ώ- --------------------------------------- Για πόσο μπορεί κανείς να παρκάρει εδώ; 0
Pá-- -- tē- --r--. P___ m_ t__ b_____ P-e- m- t-n b-r-a- ------------------ Páei me tēn bárka.
ನೀವು ಸ್ಕೀ ಮಾಡುತ್ತೀರಾ? Κ--ε-- σ-ι; Κ_____ σ___ Κ-ν-τ- σ-ι- ----------- Κάνετε σκι; 0
Páei-m---ēn-b-r--. P___ m_ t__ b_____ P-e- m- t-n b-r-a- ------------------ Páei me tēn bárka.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Α--β--ν--- μ---ο τ-λ-φ--ί-; Α_________ μ_ τ_ τ_________ Α-ε-α-ν-τ- μ- τ- τ-λ-φ-ρ-κ- --------------------------- Ανεβαίνετε με το τελεφερίκ; 0
P--- -- -ēn--ár-a. P___ m_ t__ b_____ P-e- m- t-n b-r-a- ------------------ Páei me tēn bárka.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Μπορεί-καν--ς ν--δα-εισ----εδ----οπλι-μ- γ-α --ι; Μ_____ κ_____ ν_ δ________ ε__ ε________ γ__ σ___ Μ-ο-ε- κ-ν-ί- ν- δ-ν-ι-τ-ί ε-ώ ε-ο-λ-σ-ό γ-α σ-ι- ------------------------------------------------- Μπορεί κανείς να δανειστεί εδώ εξοπλισμό για σκι; 0
P-e- k--ym-ṓ--a-. P___ k___________ P-e- k-l-m-ṓ-t-s- ----------------- Páei kolympṓntas.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.