ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   sr На путу

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [тридесет и седам]

37 [trideset i sedam]

На путу

Na putu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. О- се-во---мо----м. О_ с_ в___ м_______ О- с- в-з- м-т-р-м- ------------------- Он се вози мотором. 0
Na -u-u N_ p___ N- p-t- ------- Na putu
ಅವನು ಸೈಕಲ್ ಹೊಡೆಯುತ್ತಾನೆ Он се ---и би---ло-. О_ с_ в___ б________ О- с- в-з- б-ц-к-о-. -------------------- Он се вози бициклом. 0
Na p-tu N_ p___ N- p-t- ------- Na putu
ಅವನು ನಡೆದುಕೊಂಡು ಹೋಗುತ್ತಾನೆ. Он--де---шк-. О_ и__ п_____ О- и-е п-ш-е- ------------- Он иде пешке. 0
On--- -ozi motor-m. O_ s_ v___ m_______ O- s- v-z- m-t-r-m- ------------------- On se vozi motorom.
ಅವನು ಹಡಗಿನಲ್ಲಿ ಹೋಗುತ್ತಾನೆ. Он -ут--е -----м. О_ п_____ б______ О- п-т-ј- б-о-о-. ----------------- Он путује бродом. 0
On se---zi --to-o-. O_ s_ v___ m_______ O- s- v-z- m-t-r-m- ------------------- On se vozi motorom.
ಅವನು ದೋಣಿಯಲ್ಲಿ ಹೋಗುತ್ತಾನೆ. О---- --з- ча-ц-м. О_ с_ в___ ч______ О- с- в-з- ч-м-е-. ------------------ Он се вози чамцем. 0
On-se ---i---torom. O_ s_ v___ m_______ O- s- v-z- m-t-r-m- ------------------- On se vozi motorom.
ಅವನು ಈಜುತ್ತಾನೆ Он -л---. О_ п_____ О- п-и-а- --------- Он плива. 0
On--e--oz--b-----o-. O_ s_ v___ b________ O- s- v-z- b-c-k-o-. -------------------- On se vozi biciklom.
ಇಲ್ಲಿ ಅಪಾಯ ಇದೆಯೆ? Д- -и-ј-----е оп-сно? Д_ л_ ј_ о___ о______ Д- л- ј- о-д- о-а-н-? --------------------- Да ли је овде опасно? 0
O---- -oz- bic-kl--. O_ s_ v___ b________ O- s- v-z- b-c-k-o-. -------------------- On se vozi biciklom.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Д- -- ј--о-а--- --м-сто--р-ти? Д_ л_ ј_ о_____ с__ с_________ Д- л- ј- о-а-н- с-м с-о-и-а-и- ------------------------------ Да ли је опасно сам стопирати? 0
On-se voz--b-c--l-m. O_ s_ v___ b________ O- s- v-z- b-c-k-o-. -------------------- On se vozi biciklom.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Да-л--је--па----ш---т---оћ-? Д_ л_ ј_ о_____ ш_____ н____ Д- л- ј- о-а-н- ш-т-т- н-ћ-? ---------------------------- Да ли је опасно шетати ноћу? 0
O- ide-pe--e. O_ i__ p_____ O- i-e p-š-e- ------------- On ide peške.
ನಾವು ದಾರಿ ತಪ್ಪಿದ್ದೇವೆ. П-гр--и---с-----т. П________ с__ п___ П-г-е-и-и с-о п-т- ------------------ Погрешили смо пут. 0
On--d--peš--. O_ i__ p_____ O- i-e p-š-e- ------------- On ide peške.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. На-пог-еш-о- с---п-т-. Н_ п________ с__ п____ Н- п-г-е-н-м с-о п-т-. ---------------------- На погрешном смо путу. 0
O- i-e -----. O_ i__ p_____ O- i-e p-š-e- ------------- On ide peške.
ನಾವು ಹಿಂದಿರುಗಬೇಕು. Мора-о--е вр--и--. М_____ с_ в_______ М-р-м- с- в-а-и-и- ------------------ Морамо се вратити. 0
O- -u-uje-br--om. O_ p_____ b______ O- p-t-j- b-o-o-. ----------------- On putuje brodom.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Г-е-----в-е-м-ж--парк-рати? Г__ с_ о___ м___ п_________ Г-е с- о-д- м-ж- п-р-и-а-и- --------------------------- Где се овде може паркирати? 0
O---utuj- ---do-. O_ p_____ b______ O- p-t-j- b-o-o-. ----------------- On putuje brodom.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? И----- о--е --рк-р-----е? И__ л_ о___ п____________ И-а л- о-д- п-р-и-а-и-т-? ------------------------- Има ли овде паркиралиште? 0
O- p-t-je ---d--. O_ p_____ b______ O- p-t-j- b-o-o-. ----------------- On putuje brodom.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Колик---у-о--е-овд----ж---арк---ти? К_____ д___ с_ о___ м___ п_________ К-л-к- д-г- с- о-д- м-ж- п-р-и-а-и- ----------------------------------- Колико дуго се овде може паркирати? 0
On-s--voz- č-----. O_ s_ v___ č______ O- s- v-z- č-m-e-. ------------------ On se vozi čamcem.
ನೀವು ಸ್ಕೀ ಮಾಡುತ್ತೀರಾ? Да--и ск--ате? Д_ л_ с_______ Д- л- с-и-а-е- -------------- Да ли скијате? 0
O---e --z--č-m-e-. O_ s_ v___ č______ O- s- v-z- č-m-e-. ------------------ On se vozi čamcem.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Во---е л--с--са -ки---к---ли---м--о-е? В_____ л_ с_ с_ с________ л_____ г____ В-з-т- л- с- с- с-и-а-к-м л-ф-о- г-р-? -------------------------------------- Возите ли се са скијашким лифтом горе? 0
O- -- --zi -amc-m. O_ s_ v___ č______ O- s- v-z- č-m-e-. ------------------ On se vozi čamcem.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Мог---и с----де и-------и -к--е? М___ л_ с_ о___ и________ с_____ М-г- л- с- о-д- и-н-ј-и-и с-и-е- -------------------------------- Могу ли се овде изнајмити скије? 0
O---l-va. O_ p_____ O- p-i-a- --------- On pliva.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.