ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   uk В дорозі

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [тридцять сім]

37 [trydtsyatʹ sim]

В дорозі

V dorozi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. В-н --е-н--мото--к--. В__ ї__ н_ м_________ В-н ї-е н- м-т-ц-к-і- --------------------- Він їде на мотоциклі. 0
V ---ozi V d_____ V d-r-z- -------- V dorozi
ಅವನು ಸೈಕಲ್ ಹೊಡೆಯುತ್ತಾನೆ В----д--н------си-е--. В__ ї__ н_ в__________ В-н ї-е н- в-л-с-п-д-. ---------------------- Він їде на велосипеді. 0
V-d-rozi V d_____ V d-r-z- -------- V dorozi
ಅವನು ನಡೆದುಕೊಂಡು ಹೋಗುತ್ತಾನೆ. Ві-------і-ки. В__ й__ п_____ В-н й-е п-ш-и- -------------- Він йде пішки. 0
Vin----e na--o----y--i. V__ ï__ n_ m__________ V-n i-d- n- m-t-t-y-l-. ----------------------- Vin ïde na mototsykli.
ಅವನು ಹಡಗಿನಲ್ಲಿ ಹೋಗುತ್ತಾನೆ. В-- -ли----а--ораб--. В__ п____ н_ к_______ В-н п-и-е н- к-р-б-і- --------------------- Він пливе на кораблі. 0
V----̈de-na--otot-ykl-. V__ ï__ n_ m__________ V-n i-d- n- m-t-t-y-l-. ----------------------- Vin ïde na mototsykli.
ಅವನು ದೋಣಿಯಲ್ಲಿ ಹೋಗುತ್ತಾನೆ. Ві- -ли---н- -о--і. В__ п____ н_ ч_____ В-н п-и-е н- ч-в-і- ------------------- Він пливе на човні. 0
V-- ---e -- -o-ots---i. V__ ï__ n_ m__________ V-n i-d- n- m-t-t-y-l-. ----------------------- Vin ïde na mototsykli.
ಅವನು ಈಜುತ್ತಾನೆ В-н пл--е. В__ п_____ В-н п-и-е- ---------- Він пливе. 0
Vi---̈de -- v---sy---i. V__ ï__ n_ v__________ V-n i-d- n- v-l-s-p-d-. ----------------------- Vin ïde na velosypedi.
ಇಲ್ಲಿ ಅಪಾಯ ಇದೆಯೆ? Ч--тут -ебе-печ--? Ч_ т__ н__________ Ч- т-т н-б-з-е-н-? ------------------ Чи тут небезпечно? 0
Vi- -̈-e na----o-ype--. V__ ï__ n_ v__________ V-n i-d- n- v-l-s-p-d-. ----------------------- Vin ïde na velosypedi.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Чи--е-езп-чно-с--ом----са--й по-ор-ж-ват-? Ч_ н_________ с_____ / с____ п____________ Ч- н-б-з-е-н- с-м-м- / с-м-й п-д-р-ж-в-т-? ------------------------------------------ Чи небезпечно самому / самій подорожувати? 0
Vin -̈de ---ve-o-y---i. V__ ï__ n_ v__________ V-n i-d- n- v-l-s-p-d-. ----------------------- Vin ïde na velosypedi.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Ч- небе--е-н---ночі само---/----ій гулят-? Ч_ н_________ в____ с_____ / с____ г______ Ч- н-б-з-е-н- в-о-і с-м-м- / с-м-й г-л-т-? ------------------------------------------ Чи небезпечно вночі самому / самій гуляти? 0
Vi- y̆de p-shk-. V__ y̆__ p______ V-n y-d- p-s-k-. ---------------- Vin y̆de pishky.
ನಾವು ದಾರಿ ತಪ್ಪಿದ್ದೇವೆ. Ми-з-б-у---и. М_ з_________ М- з-б-у-а-и- ------------- Ми заблукали. 0
V-n --de---sh--. V__ y̆__ p______ V-n y-d- p-s-k-. ---------------- Vin y̆de pishky.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. М--на-н-пр---ль-о-у-ш-ях-. М_ н_ н____________ ш_____ М- н- н-п-а-и-ь-о-у ш-я-у- -------------------------- Ми на неправильному шляху. 0
Vi--------i--ky. V__ y̆__ p______ V-n y-d- p-s-k-. ---------------- Vin y̆de pishky.
ನಾವು ಹಿಂದಿರುಗಬೇಕು. Ми пов---і по-е-нут-с-. М_ п______ п___________ М- п-в-н-і п-в-р-у-и-я- ----------------------- Ми повинні повернутися. 0
Vin p-y-e n--korabl-. V__ p____ n_ k_______ V-n p-y-e n- k-r-b-i- --------------------- Vin plyve na korabli.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? Де м-ж-а--у- п-ип--к-в-т--я? Д_ м____ т__ п______________ Д- м-ж-а т-т п-и-а-к-в-т-с-? ---------------------------- Де можна тут припаркуватися? 0
V-----y-e-n- ko-a-l-. V__ p____ n_ k_______ V-n p-y-e n- k-r-b-i- --------------------- Vin plyve na korabli.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? Ч- є---т м-с-- --я-п----вк-? Ч_ є т__ м____ д__ п________ Ч- є т-т м-с-е д-я п-р-о-к-? ---------------------------- Чи є тут місце для парковки? 0
V-n-pl--e-na-ko-a--i. V__ p____ n_ k_______ V-n p-y-e n- k-r-b-i- --------------------- Vin plyve na korabli.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Як -ов-о---ж-- т-- с-оят-? Я_ д____ м____ т__ с______ Я- д-в-о м-ж-а т-т с-о-т-? -------------------------- Як довго можна тут стояти? 0
Vin-plyve na-c--vni. V__ p____ n_ c______ V-n p-y-e n- c-o-n-. -------------------- Vin plyve na chovni.
ನೀವು ಸ್ಕೀ ಮಾಡುತ್ತೀರಾ? В---а----ес- на ----х? В_ к________ н_ л_____ В- к-т-є-е-ь н- л-ж-х- ---------------------- Ви катаєтесь на лижах? 0
Vin p--ve--a ---vn-. V__ p____ n_ c______ V-n p-y-e n- c-o-n-. -------------------- Vin plyve na chovni.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Ви їде---на -ижн-м- л------гор-? В_ ї____ н_ л______ л____ в_____ В- ї-е-е н- л-ж-о-у л-ф-і в-о-у- -------------------------------- Ви їдете на лижному ліфті вгору? 0
Vin-p--ve-n---hov--. V__ p____ n_ c______ V-n p-y-e n- c-o-n-. -------------------- Vin plyve na chovni.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Т-- ----а-вз-ти л--і в -рока-? Т__ м____ в____ л___ в п______ Т-т м-ж-а в-я-и л-ж- в п-о-а-? ------------------------------ Тут можна взяти лижі в прокат? 0
V-- p-y--. V__ p_____ V-n p-y-e- ---------- Vin plyve.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.