ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   fa ‫در تاکسی‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [سی و هشت]‬

38 [see-o-hasht]

‫در تاکسی‬

‫dar taaksi‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫-طف-ً--ک --کسی -----نی-.‬ ‫____ ی_ ت____ ص__ ک_____ ‫-ط-ا- ی- ت-ک-ی ص-ا ک-ی-.- -------------------------- ‫لطفاً یک تاکسی صدا کنید.‬ 0
‫l-t-a-- -e- t---si se--a --n-d.‬‬‬ ‫______ y__ t_____ s____ k________ ‫-o-f-a- y-k t-a-s- s-d-a k-n-d-‬-‬ ----------------------------------- ‫lotfaaً yek taaksi sedaa konid.‬‬‬
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫تا----تگا- قطار--را-ه--قد- م--شود؟‬ ‫__ ا______ ق___ ک____ چ___ م______ ‫-ا ا-س-گ-ه ق-ا- ک-ا-ه چ-د- م-‌-و-؟- ------------------------------------ ‫تا ایستگاه قطار کرایه چقدر می‌شود؟‬ 0
‫-a e--tg-a--ghat-a---er-a-e--cheg--------sh---d?--‬ ‫__ e_______ g______ k_______ c_______ m____________ ‫-a e-s-g-a- g-a-a-r k-r-a-e- c-e-h-d- m---h-v-d-‬-‬ ---------------------------------------------------- ‫ta eestgaah ghataar keraayeh cheghadr mi-shavad?‬‬‬
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫تا -رو--اه-------چ--ر-می‌ش--؟‬ ‫__ ف______ ک____ چ___ م______ ‫-ا ف-و-گ-ه ک-ا-ه چ-د- م-‌-و-؟- ------------------------------- ‫تا فرودگاه کرایه چقدر می‌شود؟‬ 0
‫ta-forood-a-- ke-aay-- -h-g-ad--m--sh-v----‬‬ ‫__ f_________ k_______ c_______ m____________ ‫-a f-r-o-g-a- k-r-a-e- c-e-h-d- m---h-v-d-‬-‬ ---------------------------------------------- ‫ta foroodgaah keraayeh cheghadr mi-shavad?‬‬‬
ದಯವಿಟ್ಟು ನೇರವಾಗಿ ಹೋಗಿ. ‫ل------س---- -رو--.‬ ‫____ م_____ ب______ ‫-ط-ا- م-ت-ی- ب-و-د-‬ --------------------- ‫لطفاً مستقیم بروید.‬ 0
‫-o---aً-mo--agh-m-be--vid.-‬‬ ‫______ m________ b__________ ‫-o-f-a- m-s-a-h-m b-r-v-d-‬-‬ ------------------------------ ‫lotfaaً mostaghim beravid.‬‬‬
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫ل--ا- --نج----ت-ر-س- ب-ی--د-‬ ‫____ ا____ س__ ر___ ب_______ ‫-ط-ا- ا-ن-ا س-ت ر-س- ب-ی-ی-.- ------------------------------ ‫لطفاً اینجا سمت راست بپیچید.‬ 0
‫-o-f-a- een------mt-raa-t-b-p---i---‬‬ ‫______ e_____ s___ r____ b___________ ‫-o-f-a- e-n-a- s-m- r-a-t b-p-c-i-.-‬- --------------------------------------- ‫lotfaaً eenjaa samt raast bepichid.‬‬‬
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫لطفاً-آنجا س--ن-ش--سمت--پ----چ-د-‬ ‫____ آ___ س_ ن___ س__ چ_ ب_______ ‫-ط-ا- آ-ج- س- ن-ش- س-ت چ- ب-ی-ی-.- ----------------------------------- ‫لطفاً آنجا سر نبش، سمت چپ بپیچید.‬ 0
‫-o---a- --njaa-s---n-bs-, --mt----- bep-ch-d---‬ ‫______ a_____ s__ n_____ s___ c___ b___________ ‫-o-f-a- a-n-a- s-r n-b-h- s-m- c-a- b-p-c-i-.-‬- ------------------------------------------------- ‫lotfaaً aanjaa sar nabsh, samt chap bepichid.‬‬‬
ನಾನು ಆತುರದಲ್ಲಿದ್ದೇನೆ. ‫-ن ع--ه-دا-م-‬ ‫__ ع___ د_____ ‫-ن ع-ل- د-ر-.- --------------- ‫من عجله دارم.‬ 0
‫m-n--ja-eh -a-ra-.--‬ ‫___ a_____ d_________ ‫-a- a-a-e- d-a-a-.-‬- ---------------------- ‫man ajaleh daaram.‬‬‬
ನನಗೆ ಸಮಯವಿದೆ. ‫من-و-- -ا--.‬ ‫__ و__ د_____ ‫-ن و-ت د-ر-.- -------------- ‫من وقت دارم.‬ 0
‫ma- --g-t--aaram-‬-‬ ‫___ v____ d_________ ‫-a- v-g-t d-a-a-.-‬- --------------------- ‫man vaght daaram.‬‬‬
ದಯವಿಟ್ಟು ನಿಧಾನವಾಗಿ ಚಲಿಸಿ. ‫ل--ا--آ-سته-تر ب-ا-ید.‬ ‫____ آ____ ت_ ب_______ ‫-ط-ا- آ-س-ه ت- ب-ا-ی-.- ------------------------ ‫لطفاً آهسته تر برانید.‬ 0
‫----aaً---h----h-ta----raa--d--‬‬ ‫______ a_______ t__ b___________ ‫-o-f-a- a-h-s-e- t-r b-r-a-i-.-‬- ---------------------------------- ‫lotfaaً aahesteh tar beraanid.‬‬‬
ದಯವಿಟ್ಟು ಇಲ್ಲಿ ನಿಲ್ಲಿಸಿ. ‫ل--ا- --نجا-تو-- کن---‬ ‫____ ا____ ت___ ک_____ ‫-ط-ا- ا-ن-ا ت-ق- ک-ی-.- ------------------------ ‫لطفاً اینجا توقف کنید.‬ 0
‫---f------n-aa-tavag--f-k-nid--‬‬ ‫______ e_____ t_______ k________ ‫-o-f-a- e-n-a- t-v-g-o- k-n-d-‬-‬ ---------------------------------- ‫lotfaaً eenjaa tavaghof konid.‬‬‬
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫---اً-ی- ل-ظه -ب- -----‬ ‫____ ی_ ل___ ص__ ک_____ ‫-ط-ا- ی- ل-ظ- ص-ر ک-ی-.- ------------------------- ‫لطفاً یک لحظه صبر کنید.‬ 0
‫-otfaaً ye---a-zeh-s-b--k-n-----‬ ‫______ y__ l_____ s___ k________ ‫-o-f-a- y-k l-h-e- s-b- k-n-d-‬-‬ ---------------------------------- ‫lotfaaً yek lahzeh sabr konid.‬‬‬
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫---ال---بر ----ر-م-‬ ‫__ ا___ ب_ م_______ ‫-ن ا-ا- ب- م-‌-ر-م-‬ --------------------- ‫من الان بر می‌گردم.‬ 0
‫man -la-n b-- mi-gar--m--‬‬ ‫___ a____ b__ m____________ ‫-a- a-a-n b-r m---a-d-m-‬-‬ ---------------------------- ‫man alaan bar mi-gardam.‬‬‬
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫---اً-یک--ب- رس-د-به -- --هید.‬ ‫____ ی_ ق__ ر___ ب_ م_ ب______ ‫-ط-ا- ی- ق-ض ر-ی- ب- م- ب-ه-د-‬ -------------------------------- ‫لطفاً یک قبض رسید به من بدهید.‬ 0
‫lotf-aً--ek gha-z--esi- ----a------hi-.-‬‬ ‫______ y__ g____ r____ b_ m__ b__________ ‫-o-f-a- y-k g-a-z r-s-d b- m-n b-d-h-d-‬-‬ ------------------------------------------- ‫lotfaaً yek ghabz resid be man bedahid.‬‬‬
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫-ن پول-خ-د ند-رم.‬ ‫__ پ__ خ__ ن______ ‫-ن پ-ل خ-د ن-ا-م-‬ ------------------- ‫من پول خرد ندارم.‬ 0
‫--n -ool -h-rd-n---a--m.-‬‬ ‫___ p___ k____ n___________ ‫-a- p-o- k-o-d n-d-a-a-.-‬- ---------------------------- ‫man pool khord nadaaram.‬‬‬
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫درست اس-، -ق-- پ---ب----خو-----‬ ‫____ ا___ ب___ پ__ ب___ خ_______ ‫-ر-ت ا-ت- ب-ی- پ-ل ب-ا- خ-د-ا-.- --------------------------------- ‫درست است، بقیه پول برای خودتان.‬ 0
‫--rost--s-- ba--ie- ---l b---a-e -h-de-aan-‬‬‬ ‫______ a___ b______ p___ b______ k____________ ‫-o-o-t a-t- b-g-i-h p-o- b-r-a-e k-o-e-a-n-‬-‬ ----------------------------------------------- ‫dorost ast, baghieh pool baraaye khodetaan.‬‬‬
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫مرا ---ای- آ-ر--ب-ر-د-‬ ‫___ ب_ ا__ آ___ ب______ ‫-ر- ب- ا-ن آ-ر- ب-ر-د-‬ ------------------------ ‫مرا به این آدرس ببرید.‬ 0
‫mar---b- -n aa-r---beb-r-d.--‬ ‫_____ b_ i_ a_____ b__________ ‫-a-a- b- i- a-d-e- b-b-r-d-‬-‬ ------------------------------- ‫maraa be in aadres bebarid.‬‬‬
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫-ر---- -ت---ببر-د-‬ ‫___ ب_ ه___ ب______ ‫-ر- ب- ه-ل- ب-ر-د-‬ -------------------- ‫مرا به هتلم ببرید.‬ 0
‫m-ra- b- h-t---- b-b-----‬‬‬ ‫_____ b_ h______ b__________ ‫-a-a- b- h-t-l-m b-b-r-d-‬-‬ ----------------------------- ‫maraa be hotelam bebarid.‬‬‬
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫مر---با --ش-ن)--- سا-ل ----د.‬ ‫___ (__ م_____ ب_ س___ ب______ ‫-ر- (-ا م-ش-ن- ب- س-ح- ب-ر-د-‬ ------------------------------- ‫مرا (با ماشین) به ساحل ببرید.‬ 0
‫---aa -b--maas--n) b--sa-he- b-bari---‬‬ ‫_____ (__ m_______ b_ s_____ b__________ ‫-a-a- (-a m-a-h-n- b- s-a-e- b-b-r-d-‬-‬ ----------------------------------------- ‫maraa (ba maashin) be saahel bebarid.‬‬‬

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....