ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ky Таксиде

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [отуз сегиз]

38 [отуз сегиз]

Таксиде

Takside

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. С-----ч---акси--ак-р---з. С_______ т____ ч_________ С-р-н-ч- т-к-и ч-к-р-ң-з- ------------------------- Сураныч, такси чакырыңыз. 0
T-----e T______ T-k-i-e ------- Takside
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? С--нц--г- чей-н-кан-а-тура-? С________ ч____ к____ т_____ С-а-ц-я-а ч-й-н к-н-а т-р-т- ---------------------------- Станцияга чейин канча турат? 0
Tak--de T______ T-k-i-e ------- Takside
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? Аэр-п--тко че--н-к---а---р-т? А_________ ч____ к____ т_____ А-р-п-р-к- ч-й-н к-н-а т-р-т- ----------------------------- Аэропортко чейин канча турат? 0
Su-a--ç-----si-ça---ıŋı-. S_______ t____ ç_________ S-r-n-ç- t-k-i ç-k-r-ŋ-z- ------------------------- Suranıç, taksi çakırıŋız.
ದಯವಿಟ್ಟು ನೇರವಾಗಿ ಹೋಗಿ. С-р-н-ч----з ай-а---. С_______ т__ а_______ С-р-н-ч- т-з а-д-ң-з- --------------------- Сураныч, түз айдаңыз. 0
Sur-nıç,-ta-s----kı--ŋı-. S_______ t____ ç_________ S-r-n-ç- t-k-i ç-k-r-ŋ-z- ------------------------- Suranıç, taksi çakırıŋız.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. Б---же--- --го -у--ң-з---у-----. Б__ ж____ о___ б_______ с_______ Б-л ж-р-е о-г- б-р-ң-з- с-р-н-ч- -------------------------------- Бул жерде оңго буруңуз, сураныч. 0
S----ı-, --k-i -a--rı--z. S_______ t____ ç_________ S-r-n-ç- t-k-i ç-k-r-ŋ-z- ------------------------- Suranıç, taksi çakırıŋız.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. Сур--ы-,-бу-ч-ан-с-л-- б-ру---. С_______ б______ с____ б_______ С-р-н-ч- б-р-т-н с-л-о б-р-ң-з- ------------------------------- Сураныч, бурчтан солго буруңуз. 0
St------aga çey-- ---ça t----? S__________ ç____ k____ t_____ S-a-t-i-a-a ç-y-n k-n-a t-r-t- ------------------------------ Stantsiyaga çeyin kança turat?
ನಾನು ಆತುರದಲ್ಲಿದ್ದೇನೆ. М-- --ш------а-. М__ ш____ ж_____ М-н ш-ш-п ж-т-м- ---------------- Мен шашып жатам. 0
S--nt--ya-- ç-yin-kan-a tur-t? S__________ ç____ k____ t_____ S-a-t-i-a-a ç-y-n k-n-a t-r-t- ------------------------------ Stantsiyaga çeyin kança turat?
ನನಗೆ ಸಮಯವಿದೆ. Мен----б-ктым --р. М____ у______ б___ М-н-н у-а-т-м б-р- ------------------ Менин убактым бар. 0
St----iy-ga---y-n-k---a--urat? S__________ ç____ k____ t_____ S-a-t-i-a-a ç-y-n k-n-a t-r-t- ------------------------------ Stantsiyaga çeyin kança turat?
ದಯವಿಟ್ಟು ನಿಧಾನವಾಗಿ ಚಲಿಸಿ. С-р-н-ч, --й--а-- ай-----. С_______ ж_______ а_______ С-р-н-ч- ж-й-р-а- а-д-ң-з- -------------------------- Сураныч, жайыраак айдаңыз. 0
A--opor------y-n k--ça t-r--? A_________ ç____ k____ t_____ A-r-p-r-k- ç-y-n k-n-a t-r-t- ----------------------------- Aeroportko çeyin kança turat?
ದಯವಿಟ್ಟು ಇಲ್ಲಿ ನಿಲ್ಲಿಸಿ. Су-аны----ш-л жер-е-т-ктоңу-. С_______ у___ ж____ т________ С-р-н-ч- у-у- ж-р-е т-к-о-у-. ----------------------------- Сураныч, ушул жерде токтоңуз. 0
A-r--ort-- -ey-- kanç- --rat? A_________ ç____ k____ t_____ A-r-p-r-k- ç-y-n k-n-a t-r-t- ----------------------------- Aeroportko çeyin kança turat?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. Су-а-ыч,-----а--күтө -уруңу-. С_______ б__ а_ к___ т_______ С-р-н-ч- б-р а- к-т- т-р-ң-з- ----------------------------- Сураныч, бир аз күтө туруңуз. 0
A--op--t-o---y-- kan-a---r-t? A_________ ç____ k____ t_____ A-r-p-r-k- ç-y-n k-n-a t-r-t- ----------------------------- Aeroportko çeyin kança turat?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. Мен--ар---кел-м. М__ д____ к_____ М-н д-р-о к-л-м- ---------------- Мен дароо келем. 0
Su-a-ı----ü----da--z. S_______ t__ a_______ S-r-n-ç- t-z a-d-ŋ-z- --------------------- Suranıç, tüz aydaŋız.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. М--- -с-п-------а-- б-риңи-. М___ э_____________ б_______ М-г- э-е---а-т-р-н- б-р-ң-з- ---------------------------- Мага эсеп-фактураны бериңиз. 0
S----------z--ydaŋ-z. S_______ t__ a_______ S-r-n-ç- t-z a-d-ŋ-z- --------------------- Suranıç, tüz aydaŋız.
ನನ್ನ ಬಳಿ ಚಿಲ್ಲರೆ ಹಣವಿಲ್ಲ. М-нд----йд--а-ча-жо-. М____ м____ а___ ж___ М-н-е м-й-а а-ч- ж-к- --------------------- Менде майда акча жок. 0
Sur-nıç,-tüz---daŋ-z. S_______ t__ a_______ S-r-n-ç- t-z a-d-ŋ-z- --------------------- Suranıç, tüz aydaŋız.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. Ка----ын-ө---ү--ө ка-ты--ңы-. К_______ ө_______ к__________ К-л-а-ы- ө-ү-ү-г- к-л-ы-ы-ы-. ----------------------------- Калганын өзүңүзгө калтырыңыз. 0
Bul je-d--oŋgo bu-uŋu-, s-r--ıç. B__ j____ o___ b_______ s_______ B-l j-r-e o-g- b-r-ŋ-z- s-r-n-ç- -------------------------------- Bul jerde oŋgo buruŋuz, suranıç.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. Ме-и -шу- --р---е-алы----р--ы-. М___ у___ д______ а___ б_______ М-н- у-у- д-р-к-е а-ы- б-р-ң-з- ------------------------------- Мени ушул дарекке алып барыңыз. 0
B----e-d- --g-----uŋ--,--ur-n--. B__ j____ o___ b_______ s_______ B-l j-r-e o-g- b-r-ŋ-z- s-r-n-ç- -------------------------------- Bul jerde oŋgo buruŋuz, suranıç.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. М-ни----м---а-а-а--л-- б---ң-з. М___ м___________ а___ б_______ М-н- м-й-а-к-н-м- а-ы- б-р-ң-з- ------------------------------- Мени мейманканама алып барыңыз. 0
Bul--er-e oŋg- --ruŋuz, s--a-ı-. B__ j____ o___ b_______ s_______ B-l j-r-e o-g- b-r-ŋ-z- s-r-n-ç- -------------------------------- Bul jerde oŋgo buruŋuz, suranıç.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. М--и--ээк-е----п --рыңыз. М___ ж_____ а___ б_______ М-н- ж-э-к- а-ы- б-р-ң-з- ------------------------- Мени жээкке алып барыңыз. 0
S--anı-,-bu--t-- s---o bu--ŋ-z. S_______ b______ s____ b_______ S-r-n-ç- b-r-t-n s-l-o b-r-ŋ-z- ------------------------------- Suranıç, burçtan solgo buruŋuz.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....