ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   bg Автомобилна авария

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [трийсет и девет]

39 [triyset i devet]

Автомобилна авария

Avtomobilna avariya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Къ-- ---ай-б---к----б-н--ност-н--я? К___ е н___________ б______________ К-д- е н-й-б-и-к-т- б-н-и-о-т-н-и-? ----------------------------------- Къде е най-близката бензиностанция? 0
A-tom----n--av----a A__________ a______ A-t-m-b-l-a a-a-i-a ------------------- Avtomobilna avariya
ನನ್ನ ವಾಹನದ ಟೈರ್ ತೂತಾಗಿದೆ. И-а- ------а гум-. И___ с______ г____ И-а- с-у-а-а г-м-. ------------------ Имам спукана гума. 0
Avto-o---n--ava-iya A__________ a______ A-t-m-b-l-a a-a-i-a ------------------- Avtomobilna avariya
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Мо--те--и--а смен-т- колел--о? М_____ л_ д_ с______ к________ М-ж-т- л- д- с-е-и-е к-л-л-т-? ------------------------------ Можете ли да смените колелото? 0
Kyde-y---ay--l-zk------nzinost-n---y-? K___ y_ n___________ b________________ K-d- y- n-y-b-i-k-t- b-n-i-o-t-n-s-y-? -------------------------------------- Kyde ye nay-blizkata benzinostantsiya?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Т--б-ат -и н--олко-лит-а ---е-. Т______ м_ н______ л____ д_____ Т-я-в-т м- н-к-л-о л-т-а д-з-л- ------------------------------- Трябват ми няколко литра дизел. 0
K-de -e-n---bl-zk-t- -enz-----a--s---? K___ y_ n___________ b________________ K-d- y- n-y-b-i-k-t- b-n-i-o-t-n-s-y-? -------------------------------------- Kyde ye nay-blizkata benzinostantsiya?
ನನ್ನಲ್ಲಿ ಪೆಟ್ರೋಲ್ ಇಲ್ಲ. Н-ма- --в--- бе-зин. Н____ п_____ б______ Н-м-м п-в-ч- б-н-и-. -------------------- Нямам повече бензин. 0
K--- ye -a--bl----t- -enz-nos--n-si--? K___ y_ n___________ b________________ K-d- y- n-y-b-i-k-t- b-n-i-o-t-n-s-y-? -------------------------------------- Kyde ye nay-blizkata benzinostantsiya?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? И-а-е -и-ре--рв-а т-б-? И____ л_ р_______ т____ И-а-е л- р-з-р-н- т-б-? ----------------------- Имате ли резервна туба? 0
I-am----kana -uma. I___ s______ g____ I-a- s-u-a-a g-m-. ------------------ Imam spukana guma.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Къ---мог- ----е ---дя по т----он? К___ м___ д_ с_ о____ п_ т_______ К-д- м-г- д- с- о-а-я п- т-л-ф-н- --------------------------------- Къде мога да се обадя по телефон? 0
Imam--p---n- --ma. I___ s______ g____ I-a- s-u-a-a g-m-. ------------------ Imam spukana guma.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. Тря-в--ми -Пъ-на по-о-”. Т_____ м_ „_____ п______ Т-я-в- м- „-ъ-н- п-м-щ-. ------------------------ Трябва ми „Пътна помощ”. 0
Ima----uk-n--gum-. I___ s______ g____ I-a- s-u-a-a g-m-. ------------------ Imam spukana guma.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Тър------о---н-ца. Т____ р___________ Т-р-я р-б-т-л-и-а- ------------------ Търся работилница. 0
Mo-h-t- -i-d- s--nit--k-----t-? M______ l_ d_ s______ k________ M-z-e-e l- d- s-e-i-e k-l-l-t-? ------------------------------- Mozhete li da smenite koleloto?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Случи с----о---у--. С____ с_ з_________ С-у-и с- з-о-о-у-а- ------------------- Случи се злополука. 0
M------ -- da---e--te-k----o--? M______ l_ d_ s______ k________ M-z-e-e l- d- s-e-i-e k-l-l-t-? ------------------------------- Mozhete li da smenite koleloto?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? К-д--е---й---и--и-т т-лефон? К___ е н___________ т_______ К-д- е н-й-б-и-к-я- т-л-ф-н- ---------------------------- Къде е най-близкият телефон? 0
M--h-t- l---- --enit---ol-l-to? M______ l_ d_ s______ k________ M-z-e-e l- d- s-e-i-e k-l-l-t-? ------------------------------- Mozhete li da smenite koleloto?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? Има-е ---м-б-л-- -елефо---ъс --бе---? И____ л_ м______ т______ с__ с___ с__ И-а-е л- м-б-л-н т-л-ф-н с-с с-б- с-? ------------------------------------- Имате ли мобилен телефон със себе си? 0
Trya---t--- ny--ol-- lit---diz-l. T_______ m_ n_______ l____ d_____ T-y-b-a- m- n-a-o-k- l-t-a d-z-l- --------------------------------- Tryabvat mi nyakolko litra dizel.
ನಮಗೆ ಸಹಾಯ ಬೇಕು. Т--бва--и---м-щ. Т_____ н_ п_____ Т-я-в- н- п-м-щ- ---------------- Трябва ни помощ. 0
T---b-at----nya-o-ko litr---iz--. T_______ m_ n_______ l____ d_____ T-y-b-a- m- n-a-o-k- l-t-a d-z-l- --------------------------------- Tryabvat mi nyakolko litra dizel.
ಒಬ್ಬ ವೈದ್ಯರನ್ನು ಕರೆಯಿರಿ. И-ви-ай-е---к-р! И________ л_____ И-в-к-й-е л-к-р- ---------------- Извикайте лекар! 0
T-yab-at mi ---k-l-o li--a di--l. T_______ m_ n_______ l____ d_____ T-y-b-a- m- n-a-o-k- l-t-a d-z-l- --------------------------------- Tryabvat mi nyakolko litra dizel.
ಪೋಲಿಸರನ್ನು ಕರೆಯಿರಿ. И-в------ --л--ия! И________ п_______ И-в-к-й-е п-л-ц-я- ------------------ Извикайте полиция! 0
Nyam-------ch- -enz--. N_____ p______ b______ N-a-a- p-v-c-e b-n-i-. ---------------------- Nyamam poveche benzin.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. Д----е---те В-- м-ля. Д__________ В__ м____ Д-к-м-н-и-е В-, м-л-. --------------------- Документите Ви, моля. 0
N-ama- -o---he-b-n---. N_____ p______ b______ N-a-a- p-v-c-e b-n-i-. ---------------------- Nyamam poveche benzin.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. Ш--ь-рс-ата -и---и--а,-м---. Ш__________ В_ к______ м____ Ш-ф-о-с-а-а В- к-и-к-, м-л-. ---------------------------- Шофьорската Ви книжка, моля. 0
N-a-am p---che--enz-n. N_____ p______ b______ N-a-a- p-v-c-e b-n-i-. ---------------------- Nyamam poveche benzin.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Д-ку-ентите-на-ав-омо-и-а- -оля. Д__________ н_ а__________ м____ Д-к-м-н-и-е н- а-т-м-б-л-, м-л-. -------------------------------- Документите на автомобила, моля. 0
Im--e -- r--erv-a t--a? I____ l_ r_______ t____ I-a-e l- r-z-r-n- t-b-? ----------------------- Imate li rezervna tuba?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.