ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ti ጉድለት መኪና

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ሳላሳንትሽዓተን]

39 [salasanitishi‘ateni]

ጉድለት መኪና

gudileti mekīna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ኣ-- --ባ --ዳ ን-- -በ--ኣሎ? ኣ__ ቀ__ እ__ ን__ ኣ__ ኣ__ ኣ-ዚ ቀ-ባ እ-ዳ ን-ዲ ኣ-ይ ኣ-? ----------------------- ኣብዚ ቀረባ እንዳ ንዳዲ ኣበይ ኣሎ? 0
gud-leti mek--a g_______ m_____ g-d-l-t- m-k-n- --------------- gudileti mekīna
ನನ್ನ ವಾಹನದ ಟೈರ್ ತೂತಾಗಿದೆ. ዝ--ሰ ጎ---ኪ----ኒ። ዝ___ ጎ_ መ__ ኣ___ ዝ-ፈ- ጎ- መ-ና ኣ-ኒ- ---------------- ዝነፈሰ ጎማ መኪና ኣለኒ። 0
g--i-e-- mekī-a g_______ m_____ g-d-l-t- m-k-n- --------------- gudileti mekīna
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? እ--ጎማ መ---ክ-ቕ-ሩ-ትኽእ- ዶ? እ_ ጎ_ መ__ ክ____ ት___ ዶ_ እ- ጎ- መ-ና ክ-ቕ-ሩ ት-እ- ዶ- ----------------------- እቲ ጎማ መኪና ክትቕይሩ ትኽእሉ ዶ? 0
a-izī -’ere-- -n--a----a-- a-ey- ---? a____ k______ i____ n_____ a____ a___ a-i-ī k-e-e-a i-i-a n-d-d- a-e-i a-o- ------------------------------------- abizī k’ereba inida nidadī abeyi alo?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ኣ- -ሩ--ሊ-- ዲሰ--የ----። ኣ_ ቅ__ ሊ__ ዲ__ የ_____ ኣ- ቅ-ብ ሊ-ሮ ዲ-ል የ-ል-ኒ- --------------------- ኣነ ቅሩብ ሊትሮ ዲሰል የድልየኒ። 0
abizī----reb--inida----ad----ey- -l-? a____ k______ i____ n_____ a____ a___ a-i-ī k-e-e-a i-i-a n-d-d- a-e-i a-o- ------------------------------------- abizī k’ereba inida nidadī abeyi alo?
ನನ್ನಲ್ಲಿ ಪೆಟ್ರೋಲ್ ಇಲ್ಲ. በ-ዚ- -ብለይ-። በ___ የ_____ በ-ዚ- የ-ለ-ን- ----------- በንዚን የብለይን። 0
abi-- -----b--i-ida n-------beyi a-o? a____ k______ i____ n_____ a____ a___ a-i-ī k-e-e-a i-i-a n-d-d- a-e-i a-o- ------------------------------------- abizī k’ereba inida nidadī abeyi alo?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ናይ መሓለውታ ታኒካ-ኣለ-ም -? ና_ መ____ ታ__ ኣ___ ዶ_ ና- መ-ለ-ታ ታ-ካ ኣ-ኩ- ዶ- -------------------- ናይ መሓለውታ ታኒካ ኣለኩም ዶ? 0
zine--s- ---a--ekīn--a----። z_______ g___ m_____ a_____ z-n-f-s- g-m- m-k-n- a-e-ī- --------------------------- zinefese goma mekīna alenī።
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ና-- ---- እኽ-ል? ና__ ክ___ እ____ ና-ይ ክ-ው- እ-እ-? -------------- ናበይ ክድውል እኽእል? 0
z--efese --m--m---na-ale--። z_______ g___ m_____ a_____ z-n-f-s- g-m- m-k-n- a-e-ī- --------------------------- zinefese goma mekīna alenī።
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ኣ----ሓ- --ና-የ-ልየኒ። ኣ_ ም___ መ__ የ_____ ኣ- ም-ሓ- መ-ና የ-ል-ኒ- ------------------ ኣነ ምስሓቢ መኪና የድልየኒ። 0
z--e-e-e-g-ma-m--īn---le-ī። z_______ g___ m_____ a_____ z-n-f-s- g-m- m-k-n- a-e-ī- --------------------------- zinefese goma mekīna alenī።
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ኣነ ጋራ- መ--ዪ---- እ-ሊ ኣ--። ኣ_ ጋ__ መ___ መ__ እ__ ኣ___ ኣ- ጋ-ጅ መ-ረ- መ-ና እ-ሊ ኣ-ኹ- ------------------------ ኣነ ጋራጅ መዕረዪ መኪና እደሊ ኣሎኹ። 0
i-ī--------k-na-k---k--i------ih-i-il- -o? i__ g___ m_____ k__________ t_______ d__ i-ī g-m- m-k-n- k-t-k-’-y-r- t-h-i-i-u d-? ------------------------------------------ itī goma mekīna kitiḵ’iyiru tiẖi’ilu do?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ሓደጋ-ተፈጺሙ-ኣሎ። ሓ__ ተ___ ኣ__ ሓ-ጋ ተ-ጺ- ኣ-። ------------ ሓደጋ ተፈጺሙ ኣሎ። 0
i---go-- m--īna ki--k-’---ru--i-̱-’-lu--o? i__ g___ m_____ k__________ t_______ d__ i-ī g-m- m-k-n- k-t-k-’-y-r- t-h-i-i-u d-? ------------------------------------------ itī goma mekīna kitiḵ’iyiru tiẖi’ilu do?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? እ-ዳ ---ን --ዚ-------ይ ---? እ__ ተ___ ኣ__ ቀ__ ኣ__ ኣ_ ? እ-ዳ ተ-ፎ- ኣ-ዚ ቀ-ባ ኣ-ይ ኣ- ? ------------------------- እንዳ ተለፎን ኣብዚ ቀረባ ኣበይ ኣሎ ? 0
it--g-ma m-kīna---t-ḵ-iy--u-ti-̱-’i-u do? i__ g___ m_____ k__________ t_______ d__ i-ī g-m- m-k-n- k-t-k-’-y-r- t-h-i-i-u d-? ------------------------------------------ itī goma mekīna kitiḵ’iyiru tiẖi’ilu do?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ሞባይል --ኹም ---ም--? ሞ___ ም___ ኣ___ ዶ_ ሞ-ይ- ም-ኹ- ኣ-ኩ- ዶ- ----------------- ሞባይል ምሳኹም ኣለኩም ዶ? 0
an--k--r--i --tiro d----i --d-l-ye--። a__ k______ l_____ d_____ y__________ a-e k-i-u-i l-t-r- d-s-l- y-d-l-y-n-። ------------------------------------- ane k’irubi lītiro dīseli yediliyenī።
ನಮಗೆ ಸಹಾಯ ಬೇಕು. ን-- -ገ--የድ-የ- -ሎ ። ን__ ሓ__ የ____ ኣ_ ። ን-ና ሓ-ዝ የ-ል-ና ኣ- ። ------------------ ንሕና ሓገዝ የድልየና ኣሎ ። 0
a-- k’iru-i lī-i-o----e-- ye--liy---። a__ k______ l_____ d_____ y__________ a-e k-i-u-i l-t-r- d-s-l- y-d-l-y-n-። ------------------------------------- ane k’irubi lītiro dīseli yediliyenī።
ಒಬ್ಬ ವೈದ್ಯರನ್ನು ಕರೆಯಿರಿ. ሓኪም--ውዑ! ሓ__ ጸ___ ሓ-ም ጸ-ዑ- -------- ሓኪም ጸውዑ! 0
an- k-iru-i --ti-o -ī-el- yedil--e--። a__ k______ l_____ d_____ y__________ a-e k-i-u-i l-t-r- d-s-l- y-d-l-y-n-። ------------------------------------- ane k’irubi lītiro dīseli yediliyenī።
ಪೋಲಿಸರನ್ನು ಕರೆಯಿರಿ. ፖ----ው-! ፖ__ ጸ___ ፖ-ስ ጸ-ዑ- -------- ፖሊስ ጸውዑ! 0
benizīni-y--il--ini። b_______ y__________ b-n-z-n- y-b-l-y-n-። -------------------- benizīni yebileyini።
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ወረቓ--ኹ---ቡ-በ---! ወ______ ሃ_ በ____ ወ-ቓ-ት-ም ሃ- በ-ኹ-! ---------------- ወረቓቕትኹም ሃቡ በጃኹም! 0
b---zīni -eb-l-yi-i። b_______ y__________ b-n-z-n- y-b-l-y-n-። -------------------- benizīni yebileyini።
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. መዘወሪ-ፍ-ድኩ--ሃቡ በ---። መ___ ፍ____ ሃ_ በ____ መ-ወ- ፍ-ድ-ም ሃ- በ-ኹ-። ------------------- መዘወሪ ፍቓድኩም ሃቡ በጃኹም። 0
b----ī-- y--i-e--n-። b_______ y__________ b-n-z-n- y-b-l-y-n-። -------------------- benizīni yebileyini።
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ናይ መ---ወ-ቐ- ሃ- በጃ--። ና_ መ__ ወ___ ሃ_ በ____ ና- መ-ና ወ-ቐ- ሃ- በ-ኹ-። -------------------- ናይ መኪና ወረቐት ሃቡ በጃኹም። 0
nayi meh----w-t--ta--ka---eku-i---? n___ m_________ t_____ a______ d__ n-y- m-h-a-e-i-a t-n-k- a-e-u-i d-? ----------------------------------- nayi meḥalewita tanīka alekumi do?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.