ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ky Жолду суроо

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [кырк]

40 [кырк]

Жолду суроо

Joldu suroo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. К-чи--с-з! К_________ К-ч-р-с-з- ---------- Кечиресиз! 0
J---u-s-r-o J____ s____ J-l-u s-r-o ----------- Joldu suroo
ನನಗೆ ಸ್ವಲ್ಪ ಸಹಾಯ ಮಾಡುವಿರಾ? М--а---р----бер---ла-ыз-ы? М___ ж_____ б___ а________ М-г- ж-р-а- б-р- а-а-ы-б-? -------------------------- Мага жардам бере аласызбы? 0
Jo--- s--oo J____ s____ J-l-u s-r-o ----------- Joldu suroo
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? Б-л -ерде --кш- р-сто--н ка-да? Б__ ж____ ж____ р_______ к_____ Б-л ж-р-е ж-к-ы р-с-о-а- к-й-а- ------------------------------- Бул жерде жакшы ресторан кайда? 0
K---resiz! K_________ K-ç-r-s-z- ---------- Keçiresiz!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. С--г-, бурчк--ө-ү---. С_____ б_____ ө______ С-л-о- б-р-к- ө-ү-ү-. --------------------- Солго, бурчка өтүңүз. 0
K-çi-e-i-! K_________ K-ç-r-s-z- ---------- Keçiresiz!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. А-ан---р-а--түз-жү--ңү-. А___ б__ а_ т__ ж_______ А-а- б-р а- т-з ж-р-ң-з- ------------------------ Анан бир аз түз жүрүңүз. 0
Ke---esi-! K_________ K-ç-r-s-z- ---------- Keçiresiz!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. Анд-н-----н---з м-тр----о----ңүз. А____ к____ ж__ м___ о___ ө______ А-д-н к-й-н ж-з м-т- о-г- ө-ү-ү-. --------------------------------- Андан кийин жүз метр оңго өтүңүз. 0
M-g- j----- be---al---zb-? M___ j_____ b___ a________ M-g- j-r-a- b-r- a-a-ı-b-? -------------------------- Maga jardam bere alasızbı?
ನೀವು ಬಸ್ ನಲ್ಲಿ ಕೂಡ ಹೋಗಬಹುದು. Ош----й-эле-автобуск---ү--өң-з боло-. О______ э__ а________ т_______ б_____ О-о-д-й э-е а-т-б-с-а т-ш-ө-ү- б-л-т- ------------------------------------- Ошондой эле автобуска түшсөңүз болот. 0
M--- ---d-- be-e-a-as-zb-? M___ j_____ b___ a________ M-g- j-r-a- b-r- a-a-ı-b-? -------------------------- Maga jardam bere alasızbı?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. О-----й э-е-т---ва--а т-ш-өң----о---. О______ э__ т________ т_______ б_____ О-о-д-й э-е т-а-в-й-а т-ш-ө-ү- б-л-т- ------------------------------------- Ошондой эле трамвайга түшсөңүз болот. 0
Maga j-r--- ber----as--bı? M___ j_____ b___ a________ M-g- j-r-a- b-r- a-a-ı-b-? -------------------------- Maga jardam bere alasızbı?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು Ош-н--- э-е- -из--өн-га-а--ен-- артымдан--а-с-ңы---о-от. О______ э___ с__ ж__ г___ м____ а_______ б_______ б_____ О-о-д-й э-е- с-з ж-н г-н- м-н-н а-т-м-а- б-р-а-ы- б-л-т- -------------------------------------------------------- Ошондой эле, сиз жөн гана менин артымдан барсаңыз болот. 0
Bu--je-de--akşı-r---ora- k---a? B__ j____ j____ r_______ k_____ B-l j-r-e j-k-ı r-s-o-a- k-y-a- ------------------------------- Bul jerde jakşı restoran kayda?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? Ф--бо- -т-д--н--а кант---б---м? Ф_____ с_________ к_____ б_____ Ф-т-о- с-а-и-н-н- к-н-и- б-р-м- ------------------------------- Футбол стадионуна кантип барам? 0
B------de--a-şı r---ora--k--da? B__ j____ j____ r_______ k_____ B-l j-r-e j-k-ı r-s-o-a- k-y-a- ------------------------------- Bul jerde jakşı restoran kayda?
ಸೇತುವೆಯನ್ನು ಹಾದು ಹೋಗಿ. Көпү----- ө----з! К________ ө______ К-п-р-д-н ө-ү-ү-! ----------------- Көпүрөдөн өтүңүз! 0
B-l--e-d- ja-ş- resto----kay-a? B__ j____ j____ r_______ k_____ B-l j-r-e j-k-ı r-s-o-a- k-y-a- ------------------------------- Bul jerde jakşı restoran kayda?
ಸುರಂಗದ ಮೂಲಕ ಹೋಗಿ. Тунне- -р---уу а----ы-! Т_____ а______ а_______ Т-н-е- а-к-л-у а-д-ң-з- ----------------------- Туннел аркылуу айдаңыз! 0
S-l-o,-bu---a--t--ü-. S_____ b_____ ö______ S-l-o- b-r-k- ö-ü-ü-. --------------------- Solgo, burçka ötüŋüz.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Үчү-ч--св-то-о--о---йи- -й-а-ы-. Ү_____ с_________ ч____ а_______ Ү-ү-ч- с-е-о-о-г- ч-й-н а-д-ң-з- -------------------------------- Үчүнчү светофорго чейин айдаңыз. 0
S--g------ç-a -tüŋ-z. S_____ b_____ ö______ S-l-o- b-r-k- ö-ü-ü-. --------------------- Solgo, burçka ötüŋüz.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. А-д-н --й-н--б----ч- ---к-----үкт-----о ----ң--. А____ к_____ б______ м____________ о___ б_______ А-д-н к-й-н- б-р-н-и м-м-ү-ч-л-к-ө о-г- б-р-ң-з- ------------------------------------------------ Андан кийин, биринчи мүмкүнчүлүктө оңго буруңуз. 0
S--g------ç-- ö-ü--z. S_____ b_____ ö______ S-l-o- b-r-k- ö-ü-ü-. --------------------- Solgo, burçka ötüŋüz.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. А---- ки-ин--үз -л--кий-н-и ке----ш-ен---үңүз. А____ к____ т__ э__ к______ к_________ ө______ А-д-н к-й-н т-з э-е к-й-н-и к-с-л-ш-е- ө-ү-ү-. ---------------------------------------------- Андан кийин түз эле кийинки кесилиштен өтүңүз. 0
A-an b---a- ----j--üŋ--. A___ b__ a_ t__ j_______ A-a- b-r a- t-z j-r-ŋ-z- ------------------------ Anan bir az tüz jürüŋüz.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? К-чи--с-з- --ропо--ко к----- -------бол-т? К_________ а_________ к_____ ж_____ б_____ К-ч-р-с-з- а-р-п-р-к- к-н-и- ж-т-е- б-л-т- ------------------------------------------ Кечиресиз, аэропортко кантип жетсем болот? 0
Anan --- a--t----ürüŋü-. A___ b__ a_ t__ j_______ A-a- b-r a- t-z j-r-ŋ-z- ------------------------ Anan bir az tüz jürüŋüz.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. М-т---о --шсө-ү- жакш- б--о-. М______ т_______ ж____ б_____ М-т-о-о т-ш-ө-ү- ж-к-ы б-л-т- ----------------------------- Метрого түшсөңүз жакшы болот. 0
Anan --- a--t-z-j-r-ŋ-z. A___ b__ a_ t__ j_______ A-a- b-r a- t-z j-r-ŋ-z- ------------------------ Anan bir az tüz jürüŋüz.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. Ак-рк- ста-ци-га---йи--ай---ыз. А_____ с________ ч____ а_______ А-ы-к- с-а-ц-я-а ч-й-н а-д-ң-з- ------------------------------- Акыркы станцияга чейин айдаңыз. 0
A-dan--i--n -----etr --g--ötüŋ-z. A____ k____ j__ m___ o___ ö______ A-d-n k-y-n j-z m-t- o-g- ö-ü-ü-. --------------------------------- Andan kiyin jüz metr oŋgo ötüŋüz.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.