ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ta வழி கேட்டறிதல்

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [நாற்பது]

40 [Nāṟpatu]

வழி கேட்டறிதல்

vaḻi kēṭṭaṟital

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. த-வ- செய்-- --- -ி---ம்! த__ செ__ ஒ_ நி____ த-வ- ச-ய-த- ஒ-ு ந-ம-ட-்- ------------------------ தயவு செய்து ஒரு நிமிடம்! 0
v----k--ṭa-it-l v___ k_________ v-ḻ- k-ṭ-a-i-a- --------------- vaḻi kēṭṭaṟital
ನನಗೆ ಸ್ವಲ್ಪ ಸಹಾಯ ಮಾಡುವಿರಾ? நீ---ள்-என-்-- உ--ி -ெய்- ம-டி---ா? நீ___ எ___ உ__ செ__ மு____ ந-ங-க-் எ-க-க- உ-வ- ச-ய-ய ம-ட-ய-ம-? ----------------------------------- நீங்கள் எனக்கு உதவி செய்ய முடியுமா? 0
v--- kē---ṟ--al v___ k_________ v-ḻ- k-ṭ-a-i-a- --------------- vaḻi kēṭṭaṟital
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? இ-்-- அர--ி-- -தும- -ல-----வகம் இர-க--ி---? இ__ அ___ ஏ__ ந__ உ____ இ______ இ-்-ு அ-ு-ி-் ஏ-ு-் ந-்- உ-வ-ம- இ-ு-்-ி-த-? ------------------------------------------- இங்கு அருகில் ஏதும் நல்ல உணவகம் இருக்கிறதா? 0
t--a-- ceytu-o-u----iṭ--! t_____ c____ o__ n_______ t-y-v- c-y-u o-u n-m-ṭ-m- ------------------------- tayavu ceytu oru nimiṭam!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. அந்த மூலை-ி-்-இ--ு-ப-்கம--செ--ல---க-். அ__ மூ___ இ__ ப___ செ______ அ-்- ம-ல-ய-ல- இ-த- ப-்-ம- ச-ல-ல-ங-க-்- -------------------------------------- அந்த மூலையில் இடது பக்கம் செல்லுங்கள். 0
t----u -eyt- o-- --miṭ-m! t_____ c____ o__ n_______ t-y-v- c-y-u o-u n-m-ṭ-m- ------------------------- tayavu ceytu oru nimiṭam!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ப-றகு --றி-- -ேரா-ச்-ச-ல்ல--்-ள். பி__ சி__ நே___ செ______ ப-ற-ு ச-ற-த- ந-ர-க-் ச-ல-ல-ங-க-்- --------------------------------- பிறகு சிறிது நேராகச் செல்லுங்கள். 0
ta--vu c-ytu-oru-ni-----! t_____ c____ o__ n_______ t-y-v- c-y-u o-u n-m-ṭ-m- ------------------------- tayavu ceytu oru nimiṭam!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ப-றக- -----ப--கம் --ர----- ஒரு-நூ-------ட---ச-ல்லுங---். பி__ வ__ ப___ தி___ ஒ_ நூ_ மீ___ செ______ ப-ற-ு வ-த- ப-்-ம- த-ர-ம-ப- ஒ-ு ந-ற- ம-ட-ட-் ச-ல-ல-ங-க-்- -------------------------------------------------------- பிறகு வலது பக்கம் திரும்பி ஒரு நூறு மீட்டர் செல்லுங்கள். 0
Nīṅkaḷ -ṉ---u--t-vi ce-y- m-ṭ----ā? N_____ e_____ u____ c____ m________ N-ṅ-a- e-a-k- u-a-i c-y-a m-ṭ-y-m-? ----------------------------------- Nīṅkaḷ eṉakku utavi ceyya muṭiyumā?
ನೀವು ಬಸ್ ನಲ್ಲಿ ಕೂಡ ಹೋಗಬಹುದು. நீங--ள்--ஸ---ல--க-ட ---்--ாம். நீ___ ப___ கூ_ செ_____ ந-ங-க-் ப-்-ி-் க-ட ச-ல-ல-ா-்- ------------------------------ நீங்கள் பஸ்ஸில் கூட செல்லலாம். 0
N-ṅk-ḷ-eṉa-----ta---c-----muṭ-y--ā? N_____ e_____ u____ c____ m________ N-ṅ-a- e-a-k- u-a-i c-y-a m-ṭ-y-m-? ----------------------------------- Nīṅkaḷ eṉakku utavi ceyya muṭiyumā?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. நீ--கள- ட்-ா-ில- க-- ---்ல-ாம-. நீ___ ட்___ கூ_ செ_____ ந-ங-க-் ட-ர-ம-ல- க-ட ச-ல-ல-ா-்- ------------------------------- நீங்கள் ட்ராமில் கூட செல்லலாம். 0
N-ṅk-----a--u-u-----ce-ya mu---um-? N_____ e_____ u____ c____ m________ N-ṅ-a- e-a-k- u-a-i c-y-a m-ṭ-y-m-? ----------------------------------- Nīṅkaḷ eṉakku utavi ceyya muṭiyumā?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ந---கள- எ--னை உங-க-்-கா--ல்-க-- -----ொட-லா--. நீ___ எ__ உ___ கா__ கூ_ பி_______ ந-ங-க-் எ-்-ை உ-்-ள- க-ர-ல- க-ட ப-ன-த-ட-ல-ம-. --------------------------------------------- நீங்கள் என்னை உங்கள் காரில் கூட பின்தொடரலாம். 0
Iṅ-u-a--k---ēt----al-a-uṇavakam i--k----tā? I___ a_____ ē___ n____ u_______ i__________ I-k- a-u-i- ē-u- n-l-a u-a-a-a- i-u-k-ṟ-t-? ------------------------------------------- Iṅku arukil ētum nalla uṇavakam irukkiṟatā?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? க-----்-- வ----ாட்----ர-்-த--ி-்கு நா-் -ப-பட--போவ-ு? கா____ வி____ அ_______ நா_ எ___ போ___ க-ல-ப-்-ு வ-ள-ய-ட-ட- அ-ங-க-்-ி-்-ு ந-ன- எ-்-ட- ப-வ-ு- ----------------------------------------------------- கால்பந்து விளையாட்டு அரங்கத்திற்கு நான் எப்படி போவது? 0
I-ku---ukil ē------ll--u------- --u---ṟ-t-? I___ a_____ ē___ n____ u_______ i__________ I-k- a-u-i- ē-u- n-l-a u-a-a-a- i-u-k-ṟ-t-? ------------------------------------------- Iṅku arukil ētum nalla uṇavakam irukkiṟatā?
ಸೇತುವೆಯನ್ನು ಹಾದು ಹೋಗಿ. பா-த----்--டந-து ச--்---்க--! பா____ க___ செ______ ப-ல-்-ை-் க-ந-த- ச-ல-ல-ங-க-்- ----------------------------- பாலத்தைக் கடந்து செல்லுங்கள்! 0
I-k-----k-l-ē-um -al-a----v-ka- iru-k-ṟatā? I___ a_____ ē___ n____ u_______ i__________ I-k- a-u-i- ē-u- n-l-a u-a-a-a- i-u-k-ṟ-t-? ------------------------------------------- Iṅku arukil ētum nalla uṇavakam irukkiṟatā?
ಸುರಂಗದ ಮೂಲಕ ಹೋಗಿ. சுரங-கப்ப-தையில--ச-ல்---்-ள்! சு________ செ______ ச-ர-்-ப-ப-த-ய-ல- ச-ல-ல-ங-க-்- ----------------------------- சுரங்கப்பாதையில் செல்லுங்கள்! 0
A-ta--ū--i--l-iṭa---pa--a---------aḷ. A___ m_______ i____ p_____ c_________ A-t- m-l-i-i- i-a-u p-k-a- c-l-u-k-ḷ- ------------------------------------- Anta mūlaiyil iṭatu pakkam celluṅkaḷ.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ம--்-ாவது--ோ-்க--ரத--ு-விள-்-ு--ரை-ச-ல--ு-்-ள். மூ____ போ______ வி___ வ_ செ______ ம-ண-ற-வ-ு ப-க-க-வ-த-த- வ-ள-்-ு வ-ை ச-ல-ல-ங-க-்- ----------------------------------------------- மூண்றாவது போக்குவரத்து விளக்கு வரை செல்லுங்கள். 0
A--a-mūl----l--ṭ-t- p-k--- c-ll-ṅk-ḷ. A___ m_______ i____ p_____ c_________ A-t- m-l-i-i- i-a-u p-k-a- c-l-u-k-ḷ- ------------------------------------- Anta mūlaiyil iṭatu pakkam celluṅkaḷ.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ப---ு --து -க-க-- மு--- வ-திய-ல்-----ம்----கள-. பி__ வ__ ப___ மு__ வீ___ தி_______ ப-ற-ு வ-த- ப-்-ம- ம-த-் வ-த-ய-ல- த-ர-ம-ப-ங-க-்- ----------------------------------------------- பிறகு வலது பக்கம் முதல் வீதியில் திரும்புங்கள். 0
A-ta---lai----iṭ--u ---ka- ---lu-k--. A___ m_______ i____ p_____ c_________ A-t- m-l-i-i- i-a-u p-k-a- c-l-u-k-ḷ- ------------------------------------- Anta mūlaiyil iṭatu pakkam celluṅkaḷ.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. பிறகு--ட--்---ா-ை----ந-திப--ைக- ---்த- --ரா- ச---லு-்க-். பி__ அ___ சா__ ச_____ க___ நே__ செ______ ப-ற-ு அ-ு-்- ச-ல-ச- ச-்-ி-்-ை-் க-ந-த- ந-ர-க ச-ல-ல-ங-க-்- --------------------------------------------------------- பிறகு அடுத்த சாலைச் சந்திப்பைக் கடந்து நேராக செல்லுங்கள். 0
P-ṟa----iṟit- -ē-āka--ce--uṅkaḷ. P_____ c_____ n______ c_________ P-ṟ-k- c-ṟ-t- n-r-k-c c-l-u-k-ḷ- -------------------------------- Piṟaku ciṟitu nērākac celluṅkaḷ.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? த--ு-செ--து-ஒரு-நிமிடம-. -ா-- -----ந-ல-ய--தி-்---எப---ிப- -ோவது? த__ செ__ ஒ_ நி____ நா_ வி_________ எ____ போ___ த-வ- ச-ய-த- ஒ-ு ந-ம-ட-்- ந-ன- வ-ம-ன-ி-ை-த-த-ற-க- எ-்-ட-ப- ப-வ-ு- ---------------------------------------------------------------- தயவு செய்து ஒரு நிமிடம். நான் விமானநிலையத்திற்கு எப்படிப் போவது? 0
P-ṟ--u-c----u---rākac--e-l---aḷ. P_____ c_____ n______ c_________ P-ṟ-k- c-ṟ-t- n-r-k-c c-l-u-k-ḷ- -------------------------------- Piṟaku ciṟitu nērākac celluṅkaḷ.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. மெ-----ி----ெல்வ-- --்ல-வற்றில-ம் சிறந்---. மெ____ செ___ எ_______ சி_____ ம-ட-ர-வ-ல- ச-ல-வ-ு எ-்-ா-ற-ற-ல-ம- ச-ற-்-த-. ------------------------------------------- மெட்ரோவில் செல்வது எல்லாவற்றிலும் சிறந்தது. 0
Pi---u---ṟ-t- -ē--k-c---lluṅ---. P_____ c_____ n______ c_________ P-ṟ-k- c-ṟ-t- n-r-k-c c-l-u-k-ḷ- -------------------------------- Piṟaku ciṟitu nērākac celluṅkaḷ.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. க-ை-ி நிறுத்----ி-- -ற-்க-ங்---. க__ நி______ இ_______ க-ை-ி ந-ற-த-த-்-ி-் இ-ங-க-ங-க-்- -------------------------------- கடைசி நிறுத்தத்தில் இறங்குங்கள். 0
Piṟ-ku-val--- --kka--t-r---i --u -ūṟ--m-ṭṭar-ce--uṅka-. P_____ v_____ p_____ t______ o__ n___ m_____ c_________ P-ṟ-k- v-l-t- p-k-a- t-r-m-i o-u n-ṟ- m-ṭ-a- c-l-u-k-ḷ- ------------------------------------------------------- Piṟaku valatu pakkam tirumpi oru nūṟu mīṭṭar celluṅkaḷ.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.