ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ar ‫الإتجاه الصحيح‬

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

‫41 [واحد وأربعون]

41 [wahd wa'arbaeuna]

‫الإتجاه الصحيح‬

alaitijah alssahih

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ‫------ -لمك-ب--ل-ي--ي؟ ‫___ ه_ ا_____ ا_______ ‫-ي- ه- ا-م-ت- ا-س-ا-ي- ----------------------- ‫أين هو المكتب السياحي؟ 0
ay----u---alm-kta--al--y---? a___ h___ a_______ a________ a-n- h-w- a-m-k-a- a-s-y-h-? ---------------------------- ayna huwa almaktab alsiyaha?
ನನಗೆ ನಗರದ ನಕ್ಷೆ ಕೊಡುವಿರಾ? هل --يك---يطة ل--د--- --؟ ه_ ل___ خ____ ل______ ل__ ه- ل-ي- خ-ي-ة ل-م-ي-ة ل-؟ ------------------------- هل لديك خريطة للمدينة لي؟ 0
h----a---k -ha-itat--i--a-i-a--l-? h__ l_____ k_______ l_________ l__ h-l l-d-y- k-a-i-a- l-l-a-i-a- l-? ---------------------------------- hal ladayk kharitat lilmadinat li?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? يم-نني--ج--غرفة ف- فند- هنا؟ ي_____ ح__ غ___ ف_ ف___ ه___ ي-ك-ن- ح-ز غ-ف- ف- ف-د- ه-ا- ---------------------------- يمكنني حجز غرفة في فندق هنا؟ 0
y-m-in-n- ---z-g----at -- --------una? y________ h___ g______ f_ f_____ h____ y-m-i-u-i h-j- g-u-f-t f- f-n-u- h-n-? -------------------------------------- yumkinuni hajz ghurfat fi funduq huna?
ನಗರದ ಹಳೆಯ ಭಾಗ ಎಲ್ಲಿದೆ? أي--تقع----لدة--لقديم-؟ أ__ ت__ ا_____ ا_______ أ-ن ت-ع ا-ب-د- ا-ق-ي-ة- ----------------------- أين تقع البلدة القديمة؟ 0
a-na--a--e-alba--d----l-a---at? a___ t____ a________ a_________ a-n- t-q-e a-b-l-d-t a-q-d-m-t- ------------------------------- ayna taqae albaladat alqadimat?
ಇಲ್ಲಿ ಚರ್ಚ್ ಎಲ್ಲಿದೆ? ‫--ن-ه--ا-كا--را--ة؟ ‫___ ه_ ا___________ ‫-ي- ه- ا-ك-ت-ر-ئ-ة- -------------------- ‫أين هي الكاتدرائية؟ 0
ay-a -i-a------ra-iya-? a___ h_ a______________ a-n- h- a-k-t-d-a-i-a-? ----------------------- ayna hi alkatidrayiyat?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ‫--ن--و---م--ف؟ ‫___ ه_ ا______ ‫-ي- ه- ا-م-ح-؟ --------------- ‫أين هو المتحف؟ 0
ay---hu----lm--ha-? a___ h___ a________ a-n- h-w- a-m-t-a-? ------------------- ayna huwa almathaf?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? أين يم-ن-- ---ء--ل-وا--؟ أ__ ي_____ ش___ ا_______ أ-ن ي-ك-ن- ش-ا- ا-ط-ا-ع- ------------------------ أين يمكنني شراء الطوابع؟ 0
ayn--yumk-nun----i-a-a-t------? a___ y________ s____ a_________ a-n- y-m-i-u-i s-i-a a-t-w-b-e- ------------------------------- ayna yumkinuni shira altawabie?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? أ-- يم--ني --ا--ال---ر؟ أ__ ي_____ ش___ ا______ أ-ن ي-ك-ن- ش-ا- ا-ز-و-؟ ----------------------- أين يمكنني شراء الزهور؟ 0
a-n---u--i-----sh-r- al----u-? a___ y________ s____ a________ a-n- y-m-i-u-i s-i-a a-z-u-u-? ------------------------------ ayna yumkinuni shira alzzuhur?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? أي- -مكن---شر-ء-الت-ا--؟ أ__ ي_____ ش___ ا_______ أ-ن ي-ك-ن- ش-ا- ا-ت-ا-ر- ------------------------ أين يمكنني شراء التذاكر؟ 0
a--a--u-----n- s--r---lt--ha-ir? a___ y________ s____ a__________ a-n- y-m-i-u-i s-i-a a-t-d-a-i-? -------------------------------- ayna yumkinuni shira altadhakir?
ಇಲ್ಲಿ ಬಂದರು ಎಲ್ಲಿದೆ? ‫-ي- هو---مي-ا-؟ ‫___ ه_ ا_______ ‫-ي- ه- ا-م-ن-ء- ---------------- ‫أين هو الميناء؟ 0
ay-a--uw--a----a? a___ h___ a______ a-n- h-w- a-m-n-? ----------------- ayna huwa almina?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ‫-ين-ه- ---و-؟ ‫___ ه_ ا_____ ‫-ي- ه- ا-س-ق- -------------- ‫أين هو السوق؟ 0
ayna ------lsuwq? a___ h___ a______ a-n- h-w- a-s-w-? ----------------- ayna huwa alsuwq?
ಇಲ್ಲಿ ಕೋಟೆ ಎಲ್ಲಿದೆ? ‫-ين----ال--ر؟ ‫___ ه_ ا_____ ‫-ي- ه- ا-ق-ر- -------------- ‫أين هو القصر؟ 0
a-n---uw--a--a-r? a___ h___ a______ a-n- h-w- a-q-s-? ----------------- ayna huwa alqasr?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ‫--- ---- -لجو--؟ ‫___ ت___ ا______ ‫-ت- ت-د- ا-ج-ل-؟ ----------------- ‫متى تبدأ الجولة؟ 0
ma--a-----a -lj----t? m____ t____ a________ m-t-a t-b-a a-j-w-a-? --------------------- mataa tabda aljawlat?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ‫م-ى---ته- ال-و-ة؟ ‫___ ت____ ا______ ‫-ت- ت-ت-ي ا-ج-ل-؟ ------------------ ‫متى تنتهي الجولة؟ 0
ma-aa-t--t-h--a-j-w-a-? m____ t______ a________ m-t-a t-n-a-i a-j-w-a-? ----------------------- mataa tantahi aljawlat?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? كم -- --و-ت-ت-تغر--ا-ج---؟ ك_ م_ ا____ ت_____ ا______ ك- م- ا-و-ت ت-ت-ر- ا-ج-ل-؟ -------------------------- كم من الوقت تستغرق الجولة؟ 0
k-m-min alwa-t --s------- a-j-wlat? k__ m__ a_____ t_________ a________ k-m m-n a-w-q- t-s-a-h-i- a-j-w-a-? ----------------------------------- kam min alwaqt tastaghriq aljawlat?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. أر-د-م--دا- ي--د----ل-ة ا-----ن--. أ___ م____ ي____ ا____ ا_________ أ-ي- م-ش-ا- ي-ح-ث ا-ل-ة ا-أ-م-ن-ة- ---------------------------------- أريد مرشداً يتحدث اللغة الألمانية. 0
u-i- -urshidan --tah-dath------hat -l-l-an---. u___ m________ y_________ a_______ a__________ u-i- m-r-h-d-n y-t-h-d-t- a-l-g-a- a-a-m-n-a-. ---------------------------------------------- urid murshidan yatahadath allughat alalmaniat.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. أر-د م---اً-ي-حد--اللغة ا--ي-----. أ___ م____ ي____ ا____ ا_________ أ-ي- م-ش-ا- ي-ح-ث ا-ل-ة ا-إ-ط-ل-ة- ---------------------------------- أريد مرشداً يتحدث اللغة الإيطالية. 0
u--d-mur-h-d-n-y----a-at- a-----at-al--t--i-t. u___ m________ y_________ a_______ a__________ u-i- m-r-h-d-n y-t-h-d-t- a-l-g-a- a-i-t-l-a-. ---------------------------------------------- urid murshidan yatahadath allughat aliitaliat.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. أريد----- -تحد--ا--غة-الف-نس--. أ___ م___ ي____ ا____ ا________ أ-ي- م-ش- ي-ح-ث ا-ل-ة ا-ف-ن-ي-. ------------------------------- أريد مرشد يتحدث اللغة الفرنسية. 0
ur-d--u--hi---a--ha--th---lu------l-----s-a-. u___ m______ y_________ a_______ a___________ u-i- m-r-h-d y-t-h-d-t- a-l-g-a- a-f-r-n-i-t- --------------------------------------------- urid murshid yatahadath allughat alfaransiat.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .