ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   kk Бағыт-бағдар

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [қырық бір]

41 [qırıq bir]

Бағыт-бағдар

Bağıt-bağdar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? Т--ист-- бюр---а---? Т_______ б___ қ_____ Т-р-с-і- б-р- қ-й-а- -------------------- Туристік бюро қайда? 0
Ba--t-b-ğdar B___________ B-ğ-t-b-ğ-a- ------------ Bağıt-bağdar
ನನಗೆ ನಗರದ ನಕ್ಷೆ ಕೊಡುವಿರಾ? С---ен-----үш-н-қ---ны- -ар---ы т-бы---- --? С_____ м__ ү___ қ______ к______ т_______ м__ С-з-е- м-н ү-і- қ-л-н-ң к-р-а-ы т-б-л-а- м-? -------------------------------------------- Сізден мен үшін қаланың картасы табылмай ма? 0
B------ağ-ar B___________ B-ğ-t-b-ğ-a- ------------ Bağıt-bağdar
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? М-н-а ---------е---о-ь ------а---л- -а? М____ қ____ ү___ б____ ж______ б___ м__ М-н-а қ-н-қ ү-г- б-о-ь ж-с-у-а б-л- м-? --------------------------------------- Мұнда қонақ үйге бронь жасауға бола ма? 0
T------k-by-r---a--a? T_______ b____ q_____ T-r-s-i- b-u-o q-y-a- --------------------- Twrïstik byuro qayda?
ನಗರದ ಹಳೆಯ ಭಾಗ ಎಲ್ಲಿದೆ? Ескі-қ--а-қай жер-е? Е___ қ___ қ__ ж_____ Е-к- қ-л- қ-й ж-р-е- -------------------- Ескі қала қай жерде? 0
Twrï--ik byu-- --y--? T_______ b____ q_____ T-r-s-i- b-u-o q-y-a- --------------------- Twrïstik byuro qayda?
ಇಲ್ಲಿ ಚರ್ಚ್ ಎಲ್ಲಿದೆ? Соб-р-қа- жерде? С____ қ__ ж_____ С-б-р қ-й ж-р-е- ---------------- Собор қай жерде? 0
T---st-k -y--o--ay-a? T_______ b____ q_____ T-r-s-i- b-u-o q-y-a- --------------------- Twrïstik byuro qayda?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? М--------ай --р--? М______ қ__ ж_____ М-р-ж-й қ-й ж-р-е- ------------------ Мұражай қай жерде? 0
S---e----n-ü-i--qa---ıñ----ta-- t-bı--a- m-? S_____ m__ ü___ q______ k______ t_______ m__ S-z-e- m-n ü-i- q-l-n-ñ k-r-a-ı t-b-l-a- m-? -------------------------------------------- Sizden men üşin qalanıñ kartası tabılmay ma?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Пош-- м-рк--а-ын-қайдан-сат-п ---ғ-----а-ы? П____ м_________ қ_____ с____ а____ б______ П-ш-а м-р-а-а-ы- қ-й-а- с-т-п а-у-а б-л-д-? ------------------------------------------- Пошта маркаларын қайдан сатып алуға болады? 0
S--d-- me--üş----ala-ı- --r---ı-t-bı---y-ma? S_____ m__ ü___ q______ k______ t_______ m__ S-z-e- m-n ü-i- q-l-n-ñ k-r-a-ı t-b-l-a- m-? -------------------------------------------- Sizden men üşin qalanıñ kartası tabılmay ma?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Г---- қ--д-- ----- ----- бола--? Г____ қ_____ с____ а____ б______ Г-л-і қ-й-а- с-т-п а-у-а б-л-д-? -------------------------------- Гүлді қайдан сатып алуға болады? 0
S---en-m-n--ş-- -a----ñ --r--sı-tab---ay m-? S_____ m__ ü___ q______ k______ t_______ m__ S-z-e- m-n ü-i- q-l-n-ñ k-r-a-ı t-b-l-a- m-? -------------------------------------------- Sizden men üşin qalanıñ kartası tabılmay ma?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? Б----ті --йд-н-саты--ал--а--о--д-? Б______ қ_____ с____ а____ б______ Б-л-т-і қ-й-а- с-т-п а-у-а б-л-д-? ---------------------------------- Билетті қайдан сатып алуға болады? 0
Munda-q-n---üyg- -ron---sa--a-b--a -a? M____ q____ ü___ b___ j______ b___ m__ M-n-a q-n-q ü-g- b-o- j-s-w-a b-l- m-? -------------------------------------- Munda qonaq üyge bron jasawğa bola ma?
ಇಲ್ಲಿ ಬಂದರು ಎಲ್ಲಿದೆ? По---қ-й-жерд-? П___ қ__ ж_____ П-р- қ-й ж-р-е- --------------- Порт қай жерде? 0
M-n-a--o-aq --g- bro-----a-ğ- -o-a -a? M____ q____ ü___ b___ j______ b___ m__ M-n-a q-n-q ü-g- b-o- j-s-w-a b-l- m-? -------------------------------------- Munda qonaq üyge bron jasawğa bola ma?
ಇಲ್ಲಿ ಮಾರುಕಟ್ಟೆ ಎಲ್ಲಿದೆ? Б---р---- ----е? Б____ қ__ ж_____ Б-з-р қ-й ж-р-е- ---------------- Базар қай жерде? 0
Mu-d- qo-a--ü-g--b-on -----ğ- -o-a ma? M____ q____ ü___ b___ j______ b___ m__ M-n-a q-n-q ü-g- b-o- j-s-w-a b-l- m-? -------------------------------------- Munda qonaq üyge bron jasawğa bola ma?
ಇಲ್ಲಿ ಕೋಟೆ ಎಲ್ಲಿದೆ? С--а- қ-- --р--? С____ қ__ ж_____ С-р-й қ-й ж-р-е- ---------------- Сарай қай жерде? 0
E-----a---qa-------? E___ q___ q__ j_____ E-k- q-l- q-y j-r-e- -------------------- Eski qala qay jerde?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? Эк----с-я------ ба----ад-? Э________ қ____ б_________ Э-с-у-с-я қ-ш-н б-с-а-а-ы- -------------------------- Экскурсия қашан басталады? 0
E-k--q--a--ay jerde? E___ q___ q__ j_____ E-k- q-l- q-y j-r-e- -------------------- Eski qala qay jerde?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? Экскур--я--аш--------лады? Э________ қ____ а_________ Э-с-у-с-я қ-ш-н а-қ-а-а-ы- -------------------------- Экскурсия қашан аяқталады? 0
Es--------q-- --r--? E___ q___ q__ j_____ E-k- q-l- q-y j-r-e- -------------------- Eski qala qay jerde?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? Э--к--си- ----а у---т --лад-? Э________ қ____ у____ б______ Э-с-у-с-я қ-н-а у-қ-т б-л-д-? ----------------------------- Экскурсия қанша уақыт болады? 0
Sob---qay j-r-e? S____ q__ j_____ S-b-r q-y j-r-e- ---------------- Sobor qay jerde?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. М-ғ-------сше--өйл--т---г-д-к--ек--д-. М____ н______ с________ г__ к____ е___ М-ғ-н н-м-с-е с-й-е-т-н г-д к-р-к е-і- -------------------------------------- Маған немісше сөйлейтін гид керек еді. 0
So-or-qay j--d-? S____ q__ j_____ S-b-r q-y j-r-e- ---------------- Sobor qay jerde?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. М-ғ-----ал-я--а--ө-ле-тін-ги- -ере-----. М____ и________ с________ г__ к____ е___ М-ғ-н и-а-ь-н-а с-й-е-т-н г-д к-р-к е-і- ---------------------------------------- Маған итальянша сөйлейтін гид керек еді. 0
So-o--qa------e? S____ q__ j_____ S-b-r q-y j-r-e- ---------------- Sobor qay jerde?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. М-ға--ф--нцу--а-с-й---тін -----е-е---д-. М____ ф________ с________ г__ к____ е___ М-ғ-н ф-а-ц-з-а с-й-е-т-н г-д к-р-к е-і- ---------------------------------------- Маған французша сөйлейтін гид керек еді. 0
M-ra--y-q----e--e? M______ q__ j_____ M-r-j-y q-y j-r-e- ------------------ Murajay qay jerde?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .