ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ta எங்கே?

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [நாற்பத்தி ஒன்று]

41 [Nāṟpatti oṉṟu]

எங்கே?

eṅkē?

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ச-ற---ல-ப- பய----ுவ-கம்---்கு -ரு-்-ி-து? சு____ ப__ அ_____ எ__ இ______ ச-ற-ற-ல-ப- ப-ண அ-ு-ல-ம- எ-்-ு இ-ு-்-ி-த-? ----------------------------------------- சுற்றுலாப் பயண அலுவலகம் எங்கு இருக்கிறது? 0
e-kē? e____ e-k-? ----- eṅkē?
ನನಗೆ ನಗರದ ನಕ್ಷೆ ಕೊಡುವಿರಾ? உ-்-----்---ர--ரைபடம் இர--்க-ற-ா? உ_____ ந__ வ____ இ______ உ-்-ள-ட-் ந-ர வ-ை-ட-் இ-ு-்-ி-த-? --------------------------------- உங்களிடம் நகர வரைபடம் இருக்கிறதா? 0
e-kē? e____ e-k-? ----- eṅkē?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? இ-்கு-ஓர் அற-----்ப-ிவு---ய-- ----ய--ா? இ__ ஓ_ அ_ மு____ செ__ மு____ இ-்-ு ஓ-் அ-ை ம-ன-ப-ி-ு ச-ய-ய ம-ட-ய-ம-? --------------------------------------- இங்கு ஓர் அறை முன்பதிவு செய்ய முடியுமா? 0
C-ṟ--lāp-p---ṇ--al-vala----eṅ-u-i-uk--ṟat-? C_______ p_____ a_________ e___ i__________ C-ṟ-u-ā- p-y-ṇ- a-u-a-a-a- e-k- i-u-k-ṟ-t-? ------------------------------------------- Cuṟṟulāp payaṇa aluvalakam eṅku irukkiṟatu?
ನಗರದ ಹಳೆಯ ಭಾಗ ಎಲ್ಲಿದೆ? ப--ய --------்க- -ர-க--ிறது? ப__ ந___ எ__ இ______ ப-ை- ந-ர-் எ-்-ு இ-ு-்-ி-த-? ---------------------------- பழைய நகரம் எங்கு இருக்கிறது? 0
C--ṟ-l---p-ya-a -luv---ka---ṅk--ir-kk-ṟ-tu? C_______ p_____ a_________ e___ i__________ C-ṟ-u-ā- p-y-ṇ- a-u-a-a-a- e-k- i-u-k-ṟ-t-? ------------------------------------------- Cuṟṟulāp payaṇa aluvalakam eṅku irukkiṟatu?
ಇಲ್ಲಿ ಚರ್ಚ್ ಎಲ್ಲಿದೆ? கத-ட-ரல்---்க- -ர-க்--றது? க____ எ__ இ______ க-ீ-்-ல- எ-்-ு இ-ு-்-ி-த-? -------------------------- கதீட்ரல் எங்கு இருக்கிறது? 0
C-ṟṟ---- -a--ṇa--l-val-k-m--ṅku---uk---atu? C_______ p_____ a_________ e___ i__________ C-ṟ-u-ā- p-y-ṇ- a-u-a-a-a- e-k- i-u-k-ṟ-t-? ------------------------------------------- Cuṟṟulāp payaṇa aluvalakam eṅku irukkiṟatu?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? அ----க---சிய----எங்---இர---கி---? அ________ எ__ இ______ அ-ு-்-ா-்-ி-க-் எ-்-ு இ-ு-்-ி-த-? --------------------------------- அருங்காட்சியகம் எங்கு இருக்கிறது? 0
Uṅkaḷiṭam-na-a-a-va-ai--ṭ-- iruk-i--tā? U________ n_____ v_________ i__________ U-k-ḷ-ṭ-m n-k-r- v-r-i-a-a- i-u-k-ṟ-t-? --------------------------------------- Uṅkaḷiṭam nakara varaipaṭam irukkiṟatā?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? தப--்-லை ஸ்--ம்ப்-எங-க--வாங---வேண்---்? த____ ஸ்___ எ__ வா__ வே____ த-ா-்-ல- ஸ-ட-ம-ப- எ-்-ே வ-ங-க வ-ண-ட-ம-? --------------------------------------- தபால்தலை ஸ்டாம்ப் எங்கே வாங்க வேண்டும்? 0
U--a-i-a--nakar- -ar--pa--m-irukki--tā? U________ n_____ v_________ i__________ U-k-ḷ-ṭ-m n-k-r- v-r-i-a-a- i-u-k-ṟ-t-? --------------------------------------- Uṅkaḷiṭam nakara varaipaṭam irukkiṟatā?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? பூ எங-கே--ாங-க வே--ட-ம்? பூ எ__ வா__ வே____ ப- எ-்-ே வ-ங-க வ-ண-ட-ம-? ------------------------ பூ எங்கே வாங்க வேண்டும்? 0
Uṅka---a-----ar--v---ipa-am--r-k-i----? U________ n_____ v_________ i__________ U-k-ḷ-ṭ-m n-k-r- v-r-i-a-a- i-u-k-ṟ-t-? --------------------------------------- Uṅkaḷiṭam nakara varaipaṭam irukkiṟatā?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? டிக்கெ---எங-க---ா--க --ண---ம்? டி___ எ__ வா__ வே____ ட-க-க-ட- எ-்-ே வ-ங-க வ-ண-ட-ம-? ------------------------------ டிக்கெட் எங்கே வாங்க வேண்டும்? 0
Iṅ-u--- ---------at------y-a-m-ṭi---ā? I___ ō_ a___ m________ c____ m________ I-k- ō- a-a- m-ṉ-a-i-u c-y-a m-ṭ-y-m-? -------------------------------------- Iṅku ōr aṟai muṉpativu ceyya muṭiyumā?
ಇಲ್ಲಿ ಬಂದರು ಎಲ್ಲಿದೆ? து---ுகம---ங-கு-இ------றத-? து____ எ__ இ______ த-ற-ம-க-் எ-்-ு இ-ு-்-ி-த-? --------------------------- துறைமுகம் எங்கு இருக்கிறது? 0
Iṅk---- aṟa- ---p--ivu ---ya -u--yum-? I___ ō_ a___ m________ c____ m________ I-k- ō- a-a- m-ṉ-a-i-u c-y-a m-ṭ-y-m-? -------------------------------------- Iṅku ōr aṟai muṉpativu ceyya muṭiyumā?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ம-ர்க-க--் ச-்-ை எங்-ு இ----கிற-ு? மா____ ச__ எ__ இ______ ம-ர-க-க-ட- ச-்-ை எ-்-ு இ-ு-்-ி-த-? ---------------------------------- மார்க்கெட் சந்தை எங்கு இருக்கிறது? 0
Iṅ-- ōr a-ai-m-ṉp--i-- -ey-a-mu-i--mā? I___ ō_ a___ m________ c____ m________ I-k- ō- a-a- m-ṉ-a-i-u c-y-a m-ṭ-y-m-? -------------------------------------- Iṅku ōr aṟai muṉpativu ceyya muṭiyumā?
ಇಲ್ಲಿ ಕೋಟೆ ಎಲ್ಲಿದೆ? அ--்மனை --்க---ர---கிற--? அ____ எ__ இ______ அ-ண-ம-ை எ-்-ு இ-ு-்-ி-த-? ------------------------- அரண்மனை எங்கு இருக்கிறது? 0
Pa-ai-- n-k-r-m------ir-kki----? P______ n______ e___ i__________ P-ḻ-i-a n-k-r-m e-k- i-u-k-ṟ-t-? -------------------------------- Paḻaiya nakaram eṅku irukkiṟatu?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ச-ற--ுலா எ---ொ---- -ரம்பிக்----? சு___ எ____ ஆ_______ ச-ற-ற-ல- எ-்-ொ-ு-ு ஆ-ம-ப-க-க-ம-? -------------------------------- சுற்றுலா எப்பொழுது ஆரம்பிக்கும்? 0
Paḻa-ya---ka-am e-ku---u---ṟat-? P______ n______ e___ i__________ P-ḻ-i-a n-k-r-m e-k- i-u-k-ṟ-t-? -------------------------------- Paḻaiya nakaram eṅku irukkiṟatu?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? சு-்ற--ா-எ-்-ொ-ு-ு-ம-டி-ும்? சு___ எ____ மு____ ச-ற-ற-ல- எ-்-ொ-ு-ு ம-ட-ய-ம-? ---------------------------- சுற்றுலா எப்பொழுது முடியும்? 0
Paḻ---a-n---r-m----u-----ki-a--? P______ n______ e___ i__________ P-ḻ-i-a n-k-r-m e-k- i-u-k-ṟ-t-? -------------------------------- Paḻaiya nakaram eṅku irukkiṟatu?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? சு-்றுலா-எவ்வளவு ந-ழ-கை இர--்-ும்? சு___ எ____ நா__ இ_____ ச-ற-ற-ல- எ-்-ள-ு ந-ழ-க- இ-ு-்-ு-்- ---------------------------------- சுற்றுலா எவ்வளவு நாழிகை இருக்கும்? 0
K-t----- ---- ir--kiṟ-tu? K_______ e___ i__________ K-t-ṭ-a- e-k- i-u-k-ṟ-t-? ------------------------- Katīṭral eṅku irukkiṟatu?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. எ---க--ஜெ-்-ா--ய---ழி ப--ும- -ர- --ற--ுல--வழிகா-்ட---ேண-ட---. எ___ ஜெ____ மொ_ பே__ ஒ_ சு___ வ____ வே____ எ-க-க- ஜ-ர-ம-ன-ய ம-ழ- ப-ச-ம- ஒ-ு ச-ற-ற-ல- வ-ி-ா-்-ி வ-ண-ட-ம-. ------------------------------------------------------------- எனக்கு ஜெர்மானிய மொழி பேசும் ஒரு சுற்றுலா வழிகாட்டி வேண்டும். 0
Ka--ṭ--l eṅ-u -rukk-ṟ---? K_______ e___ i__________ K-t-ṭ-a- e-k- i-u-k-ṟ-t-? ------------------------- Katīṭral eṅku irukkiṟatu?
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. எ--்---இத-தால-ய-மொழி ப---ம--ஒரு-சு--று-----ிக-ட--- -ேண்---். எ___ இ____ மொ_ பே__ ஒ_ சு___ வ____ வே____ எ-க-க- இ-்-ா-ி- ம-ழ- ப-ச-ம- ஒ-ு ச-ற-ற-ல- வ-ி-ா-்-ி வ-ண-ட-ம-. ------------------------------------------------------------ எனக்கு இத்தாலிய மொழி பேசும் ஒரு சுற்றுலா வழிகாட்டி வேண்டும். 0
Katī---l eṅk- -r--ki----? K_______ e___ i__________ K-t-ṭ-a- e-k- i-u-k-ṟ-t-? ------------------------- Katīṭral eṅku irukkiṟatu?
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. என-்க---ப-ர-ஞ-சு ம-ழி--ேசும---ரு --ற--------ிகா---ி ---்-ு-். எ___ ஃ____ மொ_ பே__ ஒ_ சு___ வ____ வே____ எ-க-க- ஃ-்-ெ-்-ு ம-ழ- ப-ச-ம- ஒ-ு ச-ற-ற-ல- வ-ி-ா-்-ி வ-ண-ட-ம-. ------------------------------------------------------------- எனக்கு ஃப்ரெஞ்சு மொழி பேசும் ஒரு சுற்றுலா வழிகாட்டி வேண்டும். 0
A----āṭ-iy-kam---ku iru--iṟat-? A_____________ e___ i__________ A-u-k-ṭ-i-a-a- e-k- i-u-k-ṟ-t-? ------------------------------- Aruṅkāṭciyakam eṅku irukkiṟatu?

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .