ಪದಗುಚ್ಛ ಪುಸ್ತಕ

kn ನಗರದರ್ಶನ   »   am የከተማ ጉብኝት

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [አርባ ሁለት]

42 [አርባ ሁለት]

የከተማ ጉብኝት

ketema gubinyiti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ገ-ያው -ሁድ-ክፍት---? ገ___ እ__ ክ__ ነ__ ገ-ያ- እ-ድ ክ-ት ነ-? ---------------- ገበያው እሁድ ክፍት ነው? 0
k--em---ubi-yi-i k_____ g________ k-t-m- g-b-n-i-i ---------------- ketema gubinyiti
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ባዛ- ------ --? ባ__ ሰ_ ክ__ ነ__ ባ-ር ሰ- ክ-ት ነ-? -------------- ባዛር ሰኞ ክፍት ነው? 0
k-t-ma--ubi----i k_____ g________ k-t-m- g-b-n-i-i ---------------- ketema gubinyiti
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? እግዚ-ሽ- ማ--ኞ ክፍ- ነ-? እ_____ ማ___ ክ__ ነ__ እ-ዚ-ሽ- ማ-ሰ- ክ-ት ነ-? ------------------- እግዚብሽን ማክሰኞ ክፍት ነው? 0
g-be--w---h-d- ---i-i -e-i? g_______ i____ k_____ n____ g-b-y-w- i-u-i k-f-t- n-w-? --------------------------- gebeyawi ihudi kifiti newi?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? የ-ራዊት --ሪ- --ከሉ---ቡ ክፍ---ው? የ____ መ___ ማ___ እ__ ክ__ ነ__ የ-ራ-ት መ-ሪ- ማ-ከ- እ-ቡ ክ-ት ነ-? --------------------------- የአራዊት መኖሪያ ማእከሉ እረቡ ክፍት ነው? 0
g------i-ihudi -i-i---n-w-? g_______ i____ k_____ n____ g-b-y-w- i-u-i k-f-t- n-w-? --------------------------- gebeyawi ihudi kifiti newi?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ቤተ--ዘክ--ሃ-ስ ክ-- ነ-? ቤ______ ሃ__ ክ__ ነ__ ቤ---ዘ-ሩ ሃ-ስ ክ-ት ነ-? ------------------- ቤተ-መዘክሩ ሃሙስ ክፍት ነው? 0
ge-e-awi-ih--i-kif-t---e--? g_______ i____ k_____ n____ g-b-y-w- i-u-i k-f-t- n-w-? --------------------------- gebeyawi ihudi kifiti newi?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? የስ-ል----ሉ-አርብ -ፍት ነው? የ___ ማ___ አ__ ክ__ ነ__ የ-እ- ማ-ከ- አ-ብ ክ-ት ነ-? --------------------- የስእል ማእከሉ አርብ ክፍት ነው? 0
b--a-i -eny--ki---- -ew-? b_____ s____ k_____ n____ b-z-r- s-n-o k-f-t- n-w-? ------------------------- bazari senyo kifiti newi?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ፎ----ሳ-----ዳ-? ፎ_ ማ___ ይ_____ ፎ- ማ-ሳ- ይ-ቀ-ል- -------------- ፎቶ ማንሳት ይፈቀዳል? 0
baz--i-----o--i-i-i ne--? b_____ s____ k_____ n____ b-z-r- s-n-o k-f-t- n-w-? ------------------------- bazari senyo kifiti newi?
ಪ್ರವೇಶಶುಲ್ಕ ಕೊಡಬೇಕೆ? መግቢያ-መ--ል-አለበት? መ___ መ___ አ____ መ-ቢ- መ-ፈ- አ-በ-? --------------- መግቢያ መክፈል አለበት? 0
ba-ari-senyo--i--t----wi? b_____ s____ k_____ n____ b-z-r- s-n-o k-f-t- n-w-? ------------------------- bazari senyo kifiti newi?
ಪ್ರವೇಶಶುಲ್ಕ ಎಷ್ಟು? የ-ግ-----ው ስን- ነው? የ____ ዋ__ ስ__ ነ__ የ-ግ-ያ ዋ-ው ስ-ት ነ-? ----------------- የመግቢያ ዋጋው ስንት ነው? 0
i-iz------ni m------y--ki-iti newi? i___________ m________ k_____ n____ i-i-ī-i-h-n- m-k-s-n-o k-f-t- n-w-? ----------------------------------- igizībishini makisenyo kifiti newi?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ለቡ-- --ሽ -ለ-? ለ___ ቅ__ አ___ ለ-ድ- ቅ-ሽ አ-ው- ------------- ለቡድን ቅናሽ አለው? 0
igizī----i-i maki-e----kif-t- ne--? i___________ m________ k_____ n____ i-i-ī-i-h-n- m-k-s-n-o k-f-t- n-w-? ----------------------------------- igizībishini makisenyo kifiti newi?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ለህጻ- --ሽ-አ-ው? ለ___ ቅ__ አ___ ለ-ጻ- ቅ-ሽ አ-ው- ------------- ለህጻን ቅናሽ አለው? 0
igi-īb-s---i ma--s---o--i-i-- n-w-? i___________ m________ k_____ n____ i-i-ī-i-h-n- m-k-s-n-o k-f-t- n-w-? ----------------------------------- igizībishini makisenyo kifiti newi?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ለተማሪ-ቅ---አለው? ለ___ ቅ__ አ___ ለ-ማ- ቅ-ሽ አ-ው- ------------- ለተማሪ ቅናሽ አለው? 0
ye-------- -eno-----m------- -r-bu-kifi-i-n--i? y_________ m_______ m_______ i____ k_____ n____ y-’-r-w-t- m-n-r-y- m-’-k-l- i-e-u k-f-t- n-w-? ----------------------------------------------- ye’ārawīti menorīya ma’ikelu irebu kifiti newi?
ಇದು ಯಾವ ಕಟ್ಟಡ? ያ --ጻ የ---- ነው? ያ ህ__ የ____ ነ__ ያ ህ-ጻ የ-ን-ን ነ-? --------------- ያ ህንጻ የምንድን ነው? 0
ye----w-ti-m---rīy---a-i-e-u-ire-- -if--i--ewi? y_________ m_______ m_______ i____ k_____ n____ y-’-r-w-t- m-n-r-y- m-’-k-l- i-e-u k-f-t- n-w-? ----------------------------------------------- ye’ārawīti menorīya ma’ikelu irebu kifiti newi?
ಇದು ಎಷ್ಟು ಹಳೆಯ ಕಟ್ಟಡ? ህን-ው-ስንት-አ-- ነው? ህ___ ስ__ አ__ ነ__ ህ-ጻ- ስ-ት አ-ቱ ነ-? ---------------- ህንጻው ስንት አመቱ ነው? 0
y-’-r----i m----ī-a--a’--e-- i-eb----fit- new-? y_________ m_______ m_______ i____ k_____ n____ y-’-r-w-t- m-n-r-y- m-’-k-l- i-e-u k-f-t- n-w-? ----------------------------------------------- ye’ārawīti menorīya ma’ikelu irebu kifiti newi?
ಈ ಕಟ್ಟಡವನ್ನು ಕಟ್ಟಿದವರು ಯಾರು? ህ--ው- ማ- ነው-የ--ባ-? ህ____ ማ_ ነ_ የ_____ ህ-ጻ-ን ማ- ነ- የ-ነ-ው- ------------------ ህንጻውን ማን ነው የገነባው? 0
b----me---ir----mus- -i-it--ne-i? b____________ h_____ k_____ n____ b-t---e-e-i-u h-m-s- k-f-t- n-w-? --------------------------------- bēte-mezekiru hamusi kifiti newi?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. ስ--ህንፃ --ብ ይ-በ--። ስ_____ ጥ__ ይ_____ ስ---ን- ጥ-ብ ይ-በ-ል- ----------------- ስነ-ህንፃ ጥበብ ይስበኛል። 0
bē----ezekir--hamusi k-fi-- n-wi? b____________ h_____ k_____ n____ b-t---e-e-i-u h-m-s- k-f-t- n-w-? --------------------------------- bēte-mezekiru hamusi kifiti newi?
ನನಗೆ ಕಲೆಯಲ್ಲಿ ಆಸಕ್ತಿ ಇದೆ. ስ--ጥበብ--ስበ-ል ስ_____ ይ____ ስ---በ- ይ-በ-ል ------------ ስነ-ጥበብ ይስበኛል 0
bē-e-mez-ki-u--amu-i----iti-n-wi? b____________ h_____ k_____ n____ b-t---e-e-i-u h-m-s- k-f-t- n-w-? --------------------------------- bēte-mezekiru hamusi kifiti newi?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ስዕ- --- ይ-በ--። ስ__ መ__ ይ_____ ስ-ል መ-ል ይ-በ-ል- -------------- ስዕል መሳል ይስበኛል። 0
y---’i-- ma’--el- ā-ibi--if-ti -ew-? y_______ m_______ ā____ k_____ n____ y-s-’-l- m-’-k-l- ā-i-i k-f-t- n-w-? ------------------------------------ yesi’ili ma’ikelu āribi kifiti newi?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.