ಪದಗುಚ್ಛ ಪುಸ್ತಕ

kn ನಗರದರ್ಶನ   »   ru Экскурсия по городу

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [сорок два]

42 [sorok dva]

Экскурсия по городу

Ekskursiya po gorodu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? Р--ок--а--т-е- п---ос-р--е---м? Р____ р_______ п_ в____________ Р-н-к р-б-т-е- п- в-с-р-с-н-я-? ------------------------------- Рынок работает по воскресеньям? 0
E---u--iya-po-g-r--u E_________ p_ g_____ E-s-u-s-y- p- g-r-d- -------------------- Ekskursiya po gorodu
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? Я--а-----аботает по--о-е-е-----ам? Я______ р_______ п_ п_____________ Я-м-р-а р-б-т-е- п- п-н-д-л-н-к-м- ---------------------------------- Ярмарка работает по понедельникам? 0
E--k----y- -- gorodu E_________ p_ g_____ E-s-u-s-y- p- g-r-d- -------------------- Ekskursiya po gorodu
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? Вы----ка-ра-отае--по -т----к--? В_______ р_______ п_ в_________ В-с-а-к- р-б-т-е- п- в-о-н-к-м- ------------------------------- Выставка работает по вторникам? 0
Ry-ok ----t-y-t--o-v-s-rese-ʹ-am? R____ r________ p_ v_____________ R-n-k r-b-t-y-t p- v-s-r-s-n-y-m- --------------------------------- Rynok rabotayet po voskresenʹyam?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? Зо--а-к---б--ает-в-с----? З______ р_______ в с_____ З-о-а-к р-б-т-е- в с-е-у- ------------------------- Зоопарк работает в среду? 0
R--ok ra-o-a--- -o---skres-nʹya-? R____ r________ p_ v_____________ R-n-k r-b-t-y-t p- v-s-r-s-n-y-m- --------------------------------- Rynok rabotayet po voskresenʹyam?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? М-з-й--- ч-т-ерга- о--рыт? М____ п_ ч________ о______ М-з-й п- ч-т-е-г-м о-к-ы-? -------------------------- Музей по четвергам открыт? 0
Rynok -a----y---po ----resenʹ---? R____ r________ p_ v_____________ R-n-k r-b-t-y-t p- v-s-r-s-n-y-m- --------------------------------- Rynok rabotayet po voskresenʹyam?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? Га---е- -тк---а-------ни---? Г______ о______ п_ п________ Г-л-р-я о-к-ы-а п- п-т-и-а-? ---------------------------- Галерея открыта по пятницам? 0
Y--mar-- r--ot---- -- ponedelʹn----? Y_______ r________ p_ p_____________ Y-r-a-k- r-b-t-y-t p- p-n-d-l-n-k-m- ------------------------------------ Yarmarka rabotayet po ponedelʹnikam?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? Фо--граф-ро--ть м--но? Ф______________ м_____ Ф-т-г-а-и-о-а-ь м-ж-о- ---------------------- Фотографировать можно? 0
Y--ma-k---a-otaye- -o p--e--l-nik--? Y_______ r________ p_ p_____________ Y-r-a-k- r-b-t-y-t p- p-n-d-l-n-k-m- ------------------------------------ Yarmarka rabotayet po ponedelʹnikam?
ಪ್ರವೇಶಶುಲ್ಕ ಕೊಡಬೇಕೆ? Вх---пл-тн-й? В___ п_______ В-о- п-а-н-й- ------------- Вход платный? 0
Ya-m---a rabo-a-et--o p-n-de------m? Y_______ r________ p_ p_____________ Y-r-a-k- r-b-t-y-t p- p-n-d-l-n-k-m- ------------------------------------ Yarmarka rabotayet po ponedelʹnikam?
ಪ್ರವೇಶಶುಲ್ಕ ಎಷ್ಟು? С-оль----то-т---од? С______ с____ в____ С-о-ь-о с-о-т в-о-? ------------------- Сколько стоит вход? 0
Vy-t-v----abo--ye-----vt--nikam? V_______ r________ p_ v_________ V-s-a-k- r-b-t-y-t p- v-o-n-k-m- -------------------------------- Vystavka rabotayet po vtornikam?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? Д-я-гр--п-е-т- с---к-? Д__ г____ е___ с______ Д-я г-у-п е-т- с-и-к-? ---------------------- Для групп есть скидка? 0
Vys-av-- r--otay-t--- vtor--kam? V_______ r________ p_ v_________ V-s-a-k- r-b-t-y-t p- v-o-n-k-m- -------------------------------- Vystavka rabotayet po vtornikam?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? Д-- де-----с-- с---ка? Д__ д____ е___ с______ Д-я д-т-й е-т- с-и-к-? ---------------------- Для детей есть скидка? 0
V-s-a-k- rab-t-yet -- v---n---m? V_______ r________ p_ v_________ V-s-a-k- r-b-t-y-t p- v-o-n-k-m- -------------------------------- Vystavka rabotayet po vtornikam?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? Д-- ст-де-т----ст- ски-к-? Д__ с________ е___ с______ Д-я с-у-е-т-в е-т- с-и-к-? -------------------------- Для студентов есть скидка? 0
Z--p--k-r------e--- sr--u? Z______ r________ v s_____ Z-o-a-k r-b-t-y-t v s-e-u- -------------------------- Zoopark rabotayet v sredu?
ಇದು ಯಾವ ಕಟ್ಟಡ? Ч-- э-о -а--д--и-? Ч__ э__ з_ з______ Ч-о э-о з- з-а-и-? ------------------ Что это за здание? 0
Z-------r-bo--y-- v---e-u? Z______ r________ v s_____ Z-o-a-k r-b-t-y-t v s-e-u- -------------------------- Zoopark rabotayet v sredu?
ಇದು ಎಷ್ಟು ಹಳೆಯ ಕಟ್ಟಡ? С-ол-к- этому--данию --т? С______ э____ з_____ л___ С-о-ь-о э-о-у з-а-и- л-т- ------------------------- Сколько этому зданию лет? 0
Z-o--rk -a------t-v-s--d-? Z______ r________ v s_____ Z-o-a-k r-b-t-y-t v s-e-u- -------------------------- Zoopark rabotayet v sredu?
ಈ ಕಟ್ಟಡವನ್ನು ಕಟ್ಟಿದವರು ಯಾರು? К-о пост---- это зд--ие? К__ п_______ э__ з______ К-о п-с-р-и- э-о з-а-и-? ------------------------ Кто построил это здание? 0
Muz-- ----h-tv--g-m -t----? M____ p_ c_________ o______ M-z-y p- c-e-v-r-a- o-k-y-? --------------------------- Muzey po chetvergam otkryt?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. Я-и-тер-с--сь а-х-т---у--й. Я и__________ а____________ Я и-т-р-с-ю-ь а-х-т-к-у-о-. --------------------------- Я интересуюсь архитектурой. 0
Mu--y--o -h-t--rgam o--r-t? M____ p_ c_________ o______ M-z-y p- c-e-v-r-a- o-k-y-? --------------------------- Muzey po chetvergam otkryt?
ನನಗೆ ಕಲೆಯಲ್ಲಿ ಆಸಕ್ತಿ ಇದೆ. Я---т-ре-ую-- ---у--твом. Я и__________ и__________ Я и-т-р-с-ю-ь и-к-с-т-о-. ------------------------- Я интересуюсь искусством. 0
M--e-----c-etverg-- ---ry-? M____ p_ c_________ o______ M-z-y p- c-e-v-r-a- o-k-y-? --------------------------- Muzey po chetvergam otkryt?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. Я----е----ю----ивопись-. Я и__________ ж_________ Я и-т-р-с-ю-ь ж-в-п-с-ю- ------------------------ Я интересуюсь живописью. 0
Ga---ey- ot----a-po py-tni--a-? G_______ o______ p_ p__________ G-l-r-y- o-k-y-a p- p-a-n-t-a-? ------------------------------- Galereya otkryta po pyatnitsam?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.