ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   kk Зообақта

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [қырық үш]

43 [qırıq üş]

Зообақта

Zoobaqta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. Ан----р-е-з----қ. А__ ж____ з______ А-а ж-р-е з-о-а-. ----------------- Ана жерде зообақ. 0
Z-ob---a Z_______ Z-o-a-t- -------- Zoobaqta
ಜಿರಾಫೆಗಳು ಅಲ್ಲಿವೆ. А--у--е-д- --р-кт-р б--. А___ ж____ к_______ б___ А-а- ж-р-е к-р-к-е- б-р- ------------------------ Анау жерде керіктер бар. 0
Zo-baq-a Z_______ Z-o-a-t- -------- Zoobaqta
ಕರಡಿಗಳು ಎಲ್ಲಿವೆ? Аю-а- қайд-? А____ қ_____ А-л-р қ-й-а- ------------ Аюлар қайда? 0
A-a-j-rde ---b-q. A__ j____ z______ A-a j-r-e z-o-a-. ----------------- Ana jerde zoobaq.
ಆನೆಗಳು ಎಲ್ಲಿವೆ? Піл--р---й-а? П_____ қ_____ П-л-е- қ-й-а- ------------- Пілдер қайда? 0
Ana-j---------a-. A__ j____ z______ A-a j-r-e z-o-a-. ----------------- Ana jerde zoobaq.
ಹಾವುಗಳು ಎಲ್ಲಿವೆ? Ж-л--дар -а-д-? Ж_______ қ_____ Ж-л-н-а- қ-й-а- --------------- Жыландар қайда? 0
A---je-d- ---b-q. A__ j____ z______ A-a j-r-e z-o-a-. ----------------- Ana jerde zoobaq.
ಸಿಂಹಗಳು ಎಲ್ಲಿವೆ? Ар-ст-нда--қ-й--? А_________ қ_____ А-ы-т-н-а- қ-й-а- ----------------- Арыстандар қайда? 0
An-- jerde--e---t-r----. A___ j____ k_______ b___ A-a- j-r-e k-r-k-e- b-r- ------------------------ Anaw jerde kerikter bar.
ನನ್ನ ಬಳಿ ಒಂದು ಕ್ಯಾಮೆರಾ ಇದೆ. Ме----ф---ап-а-а--б--. М____ ф__________ б___ М-н-е ф-т-а-п-р-т б-р- ---------------------- Менде фотоаппарат бар. 0
A--w-j-rd- k-r--te---a-. A___ j____ k_______ b___ A-a- j-r-e k-r-k-e- b-r- ------------------------ Anaw jerde kerikter bar.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. Мен-е б--н----ера-бар. М____ б__________ б___ М-н-е б-й-е-а-е-а б-р- ---------------------- Менде бейнекамера бар. 0
A--- -erde keri-t-r -ar. A___ j____ k_______ b___ A-a- j-r-e k-r-k-e- b-r- ------------------------ Anaw jerde kerikter bar.
ಬ್ಯಾಟರಿ ಎಲ್ಲಿ ಸಿಗುತ್ತದೆ? Бат-----қ----? Б______ қ_____ Б-т-р-я қ-й-а- -------------- Батарея қайда? 0
A-ul-- qa---? A_____ q_____ A-u-a- q-y-a- ------------- Ayular qayda?
ಪೆಂಗ್ವಿನ್ ಗಳು ಎಲ್ಲಿವೆ? П---в--д-- --йд-? П_________ қ_____ П-н-в-н-е- қ-й-а- ----------------- Пингвиндер қайда? 0
Ayu-ar--a--a? A_____ q_____ A-u-a- q-y-a- ------------- Ayular qayda?
ಕ್ಯಾಂಗರುಗಳು ಎಲ್ಲಿವೆ? Кенг-р-л-- қ-й-а? К_________ қ_____ К-н-у-у-е- қ-й-а- ----------------- Кенгурулер қайда? 0
Ayula--q-y-a? A_____ q_____ A-u-a- q-y-a- ------------- Ayular qayda?
ಘೇಂಡಾಮೃಗಗಳು ಎಲ್ಲಿವೆ? М--із---с--т-- ---да? М_____________ қ_____ М-й-з-ұ-с-қ-а- қ-й-а- --------------------- Мүйізтұмсықтар қайда? 0
Pi-d-- -a-d-? P_____ q_____ P-l-e- q-y-a- ------------- Pilder qayda?
ಇಲ್ಲಿ ಶೌಚಾಲಯ ಎಲ್ಲಿದೆ? Д---т-----қ--д-? Д________ қ_____ Д-р-т-а-а қ-й-а- ---------------- Дәретхана қайда? 0
P------q---a? P_____ q_____ P-l-e- q-y-a- ------------- Pilder qayda?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. Ана-ж-р-е ка--. А__ ж____ к____ А-а ж-р-е к-ф-. --------------- Ана жерде кафе. 0
Pi---r-q---a? P_____ q_____ P-l-e- q-y-a- ------------- Pilder qayda?
ಅಲ್ಲಿ ಒಂದು ಹೋಟೇಲ್ ಇದೆ. А-а-же--- мей----а--. А__ ж____ м__________ А-а ж-р-е м-й-а-х-н-. --------------------- Ана жерде мейрамхана. 0
Jıl--da- -a---? J_______ q_____ J-l-n-a- q-y-a- --------------- Jılandar qayda?
ಒಂಟೆಗಳು ಎಲ್ಲಿವೆ? Т-й--ер қ-й--? Т______ қ_____ Т-й-л-р қ-й-а- -------------- Түйелер қайда? 0
J----------yda? J_______ q_____ J-l-n-a- q-y-a- --------------- Jılandar qayda?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? Г---ллал---м-- -ебр--ар қай--? Г_________ м__ з_______ қ_____ Г-р-л-а-а- м-н з-б-а-а- қ-й-а- ------------------------------ Гориллалар мен зебралар қайда? 0
J-l---ar--a--a? J_______ q_____ J-l-n-a- q-y-a- --------------- Jılandar qayda?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? Жолб--ыстар ----қ-л-ыра--------айда? Ж__________ м__ қ____________ қ_____ Ж-л-а-ы-т-р м-н қ-л-ы-а-ы-д-р қ-й-а- ------------------------------------ Жолбарыстар мен қолтырауындар қайда? 0
Ar-s-a--a- qay-a? A_________ q_____ A-ı-t-n-a- q-y-a- ----------------- Arıstandar qayda?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.