ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ko 동물원에서

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [마흔셋]

43 [maheunses]

동물원에서

dongmul-won-eseo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. 동물원- -- ---. 동___ 저_ 있___ 동-원- 저- 있-요- ------------ 동물원이 저기 있어요. 0
d---mul--o--eseo d_______________ d-n-m-l-w-n-e-e- ---------------- dongmul-won-eseo
ಜಿರಾಫೆಗಳು ಅಲ್ಲಿವೆ. 기린이 저기---요. 기__ 저_ 있___ 기-이 저- 있-요- ----------- 기린이 저기 있어요. 0
d-ngm-l-------eo d_______________ d-n-m-l-w-n-e-e- ---------------- dongmul-won-eseo
ಕರಡಿಗಳು ಎಲ್ಲಿವೆ? 곰- 어- -어요? 곰_ 어_ 있___ 곰- 어- 있-요- ---------- 곰은 어디 있어요? 0
d-----l-w-----j--g--i-s-eoyo. d____________ j____ i________ d-n-m-l-w-n-i j-o-i i-s-e-y-. ----------------------------- dongmul-won-i jeogi iss-eoyo.
ಆನೆಗಳು ಎಲ್ಲಿವೆ? 코----어- --요? 코___ 어_ 있___ 코-리- 어- 있-요- ------------ 코끼리는 어디 있어요? 0
d--g----wo--i-j-----iss---yo. d____________ j____ i________ d-n-m-l-w-n-i j-o-i i-s-e-y-. ----------------------------- dongmul-won-i jeogi iss-eoyo.
ಹಾವುಗಳು ಎಲ್ಲಿವೆ? 뱀- -디-있--? 뱀_ 어_ 있___ 뱀- 어- 있-요- ---------- 뱀은 어디 있어요? 0
d-n-mu--w-n-i -e--- --s-----. d____________ j____ i________ d-n-m-l-w-n-i j-o-i i-s-e-y-. ----------------------------- dongmul-won-i jeogi iss-eoyo.
ಸಿಂಹಗಳು ಎಲ್ಲಿವೆ? 사-는-어디 있어요? 사__ 어_ 있___ 사-는 어- 있-요- ----------- 사자는 어디 있어요? 0
g-l---i-j-o-- ----eoy-. g______ j____ i________ g-l-n-i j-o-i i-s-e-y-. ----------------------- gilin-i jeogi iss-eoyo.
ನನ್ನ ಬಳಿ ಒಂದು ಕ್ಯಾಮೆರಾ ಇದೆ. 저-테 --기가 -어요. 저__ 사___ 있___ 저-테 사-기- 있-요- ------------- 저한테 사진기가 있어요. 0
g-------jeo-i---s-e-yo. g______ j____ i________ g-l-n-i j-o-i i-s-e-y-. ----------------------- gilin-i jeogi iss-eoyo.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. 비디- 카--- 있어요. 비__ 카___ 있___ 비-오 카-라- 있-요- ------------- 비디오 카메라도 있어요. 0
gi--n-i ----i-is--e-yo. g______ j____ i________ g-l-n-i j-o-i i-s-e-y-. ----------------------- gilin-i jeogi iss-eoyo.
ಬ್ಯಾಟರಿ ಎಲ್ಲಿ ಸಿಗುತ್ತದೆ? 건전-가 -디 있어-? 건___ 어_ 있___ 건-지- 어- 있-요- ------------ 건전지가 어디 있어요? 0
g---e------i -ss--oy-? g______ e___ i________ g-m-e-n e-d- i-s-e-y-? ---------------------- gom-eun eodi iss-eoyo?
ಪೆಂಗ್ವಿನ್ ಗಳು ಎಲ್ಲಿವೆ? 펭귄은--디 있--? 펭__ 어_ 있___ 펭-은 어- 있-요- ----------- 펭귄은 어디 있어요? 0
go--eu--eodi -ss--oy-? g______ e___ i________ g-m-e-n e-d- i-s-e-y-? ---------------------- gom-eun eodi iss-eoyo?
ಕ್ಯಾಂಗರುಗಳು ಎಲ್ಲಿವೆ? 캥거-는--디--어-? 캥___ 어_ 있___ 캥-루- 어- 있-요- ------------ 캥거루는 어디 있어요? 0
g---eun---d- i-s-e--o? g______ e___ i________ g-m-e-n e-d- i-s-e-y-? ---------------------- gom-eun eodi iss-eoyo?
ಘೇಂಡಾಮೃಗಗಳು ಎಲ್ಲಿವೆ? 코뿔-는-어- ---? 코___ 어_ 있___ 코-소- 어- 있-요- ------------ 코뿔소는 어디 있어요? 0
ko--i----un eo-----s-e-yo? k__________ e___ i________ k-k-i-i-e-n e-d- i-s-e-y-? -------------------------- kokkilineun eodi iss-eoyo?
ಇಲ್ಲಿ ಶೌಚಾಲಯ ಎಲ್ಲಿದೆ? 화장실- 어- 있어-? 화___ 어_ 있___ 화-실- 어- 있-요- ------------ 화장실은 어디 있어요? 0
kok-il--e-n---d- -ss-eoyo? k__________ e___ i________ k-k-i-i-e-n e-d- i-s-e-y-? -------------------------- kokkilineun eodi iss-eoyo?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. 카페가 저기-있--. 카__ 저_ 있___ 카-가 저- 있-요- ----------- 카페가 저기 있어요. 0
k-kk-l-neu--e-d--i-----y-? k__________ e___ i________ k-k-i-i-e-n e-d- i-s-e-y-? -------------------------- kokkilineun eodi iss-eoyo?
ಅಲ್ಲಿ ಒಂದು ಹೋಟೇಲ್ ಇದೆ. 식당--있--. 식__ 있___ 식-이 있-요- -------- 식당이 있어요. 0
b-----------i -ss--o-o? b_______ e___ i________ b-e---u- e-d- i-s-e-y-? ----------------------- baem-eun eodi iss-eoyo?
ಒಂಟೆಗಳು ಎಲ್ಲಿವೆ? 낙타는-----어-? 낙__ 어_ 있___ 낙-는 어- 있-요- ----------- 낙타는 어디 있어요? 0
baem-eun eod- is--eoy-? b_______ e___ i________ b-e---u- e-d- i-s-e-y-? ----------------------- baem-eun eodi iss-eoyo?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? 고---- 얼--은-어디 있어요? 고____ 얼___ 어_ 있___ 고-라-고 얼-말- 어- 있-요- ------------------ 고릴라하고 얼룩말은 어디 있어요? 0
bae--e-- eod--iss---y-? b_______ e___ i________ b-e---u- e-d- i-s-e-y-? ----------------------- baem-eun eodi iss-eoyo?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? 호-이---악어는 어- --요? 호____ 악__ 어_ 있___ 호-이-고 악-는 어- 있-요- ----------------- 호랑이하고 악어는 어디 있어요? 0
saj-ne------i ----eoyo? s_______ e___ i________ s-j-n-u- e-d- i-s-e-y-? ----------------------- sajaneun eodi iss-eoyo?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.