ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   am ምሽት ላይ መውጣት

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [አርባ አራት]

44 [አርባ አራት]

ምሽት ላይ መውጣት

bemishiti mewit’ati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? እ-ህ-ዳንስ-ቤ- አለ? እ__ ዳ__ ቤ_ አ__ እ-ህ ዳ-ስ ቤ- አ-? -------------- እዚህ ዳንስ ቤት አለ? 0
bem-s-i-i mew-t---i b________ m________ b-m-s-i-i m-w-t-a-i ------------------- bemishiti mewit’ati
ಇಲ್ಲಿ ನೈಟ್ ಕ್ಲಬ್ ಇದೆಯೆ? እዚህ-የ-ሊ---ፈራ -- -ለ? እ__ የ___ ጭ__ ቤ_ አ__ እ-ህ የ-ሊ- ጭ-ራ ቤ- አ-? ------------------- እዚህ የለሊት ጭፈራ ቤት አለ? 0
be------- mewi-’a-i b________ m________ b-m-s-i-i m-w-t-a-i ------------------- bemishiti mewit’ati
ಇಲ್ಲಿ ಪಬ್ ಇದೆಯೆ? እዚህ --ጥ -ት-አ-? እ__ መ__ ቤ_ አ__ እ-ህ መ-ጥ ቤ- አ-? -------------- እዚህ መጠጥ ቤት አለ? 0
i--hi-da-isi ---i -l-? i____ d_____ b___ ā___ i-ī-i d-n-s- b-t- ā-e- ---------------------- izīhi danisi bēti āle?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ዛሬ--ሽ--በ---ር ቤ- ---- ነው--ሚታየው? ዛ_ ም__ በ____ ቤ_ ም___ ነ_ የ_____ ዛ- ም-ት በ-ያ-ር ቤ- ም-ድ- ነ- የ-ታ-ው- ------------------------------ ዛሬ ምሽት በቲያትር ቤቱ ምንድን ነው የሚታየው? 0
i--h--d--isi-bēt--āl-? i____ d_____ b___ ā___ i-ī-i d-n-s- b-t- ā-e- ---------------------- izīhi danisi bēti āle?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ዛሬ-----ፊል---- ---ን----የሚታ-ው? ዛ_ ም__ ፊ__ ቤ_ ም___ ነ_ የ_____ ዛ- ም-ት ፊ-ም ቤ- ም-ድ- ነ- የ-ታ-ው- ---------------------------- ዛሬ ምሽት ፊልም ቤቱ ምንድን ነው የሚታየው? 0
izī-i--a---i -ēt--ā-e? i____ d_____ b___ ā___ i-ī-i d-n-s- b-t- ā-e- ---------------------- izīhi danisi bēti āle?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ዛ--ምሽ----ሌ------ድን -ው--ሚ-የው? ዛ_ ም__ በ_____ ም___ ነ_ የ_____ ዛ- ም-ት በ-ሌ-ዥ- ም-ድ- ነ- የ-ታ-ው- ---------------------------- ዛሬ ምሽት በቴሌቪዥን ምንድን ነው የሚታየው? 0
iz-h--y---līt--ch--fer-----i----? i____ y_______ c_______ b___ ā___ i-ī-i y-l-l-t- c-’-f-r- b-t- ā-e- --------------------------------- izīhi yelelīti ch’ifera bēti āle?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የቲ-ት- -ግቢ--ት--ች አ-ንም አሉ? የ____ መ___ ት___ አ___ አ__ የ-ያ-ር መ-ቢ- ት-ቶ- አ-ን- አ-? ------------------------ የቲያትር መግቢያ ትኬቶች አሁንም አሉ? 0
i-ī-- y-l--ī-- -h-i---- b-ti āl-? i____ y_______ c_______ b___ ā___ i-ī-i y-l-l-t- c-’-f-r- b-t- ā-e- --------------------------------- izīhi yelelīti ch’ifera bēti āle?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የ--- መግቢያ----ች አ-ንም-አ-? የ___ መ___ ት___ አ___ አ__ የ-ል- መ-ቢ- ት-ቶ- አ-ን- አ-? ----------------------- የፊልሙ መግቢያ ትኬቶች አሁንም አሉ? 0
iz-hi-y-l-----------e---b--i ---? i____ y_______ c_______ b___ ā___ i-ī-i y-l-l-t- c-’-f-r- b-t- ā-e- --------------------------------- izīhi yelelīti ch’ifera bēti āle?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? የ--ር-ካሱ--ዋ---ግቢ--ት--ች--ሁን- --? የ___ ካ_ ጨ__ መ___ ት___ አ___ አ__ የ-ግ- ካ- ጨ-ታ መ-ቢ- ት-ቶ- አ-ን- አ-? ------------------------------ የእግር ካሱ ጨዋታ መግቢያ ትኬቶች አሁንም አሉ? 0
i--h- m-t’e-’- b--i -l-? i____ m_______ b___ ā___ i-ī-i m-t-e-’- b-t- ā-e- ------------------------ izīhi met’et’i bēti āle?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ከ-ላ መቀመጥ -ፈል-ለው። ከ__ መ___ እ______ ከ-ላ መ-መ- እ-ል-ለ-። ---------------- ከኋላ መቀመጥ እፈልጋለው። 0
i-ī-i-me-’e-------- ---? i____ m_______ b___ ā___ i-ī-i m-t-e-’- b-t- ā-e- ------------------------ izīhi met’et’i bēti āle?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. መሐል አ-ባ--መቀ-ጥ እፈ-ጋለው። መ__ አ___ መ___ እ______ መ-ል አ-ባ- መ-መ- እ-ል-ለ-። --------------------- መሐል አካባቢ መቀመጥ እፈልጋለው። 0
iz-hi---t’--’i -ēti--le? i____ m_______ b___ ā___ i-ī-i m-t-e-’- b-t- ā-e- ------------------------ izīhi met’et’i bēti āle?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ከፊለ-----መ- -ፈል-ለው። ከ____ መ___ እ______ ከ-ለ-ት መ-መ- እ-ል-ለ-። ------------------ ከፊለፊት መቀመጥ እፈልጋለው። 0
zar- mis-i---b-t--a---i --tu -i--d-ni new--yem-tayew-? z___ m______ b_________ b___ m_______ n___ y__________ z-r- m-s-i-i b-t-y-t-r- b-t- m-n-d-n- n-w- y-m-t-y-w-? ------------------------------------------------------ zarē mishiti betīyatiri bētu minidini newi yemītayewi?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? የ-- -ገ---ሚመ-ሩ---ችላሉ? የ__ ነ__ ሊ_____ ይ____ የ-ነ ነ-ር ሊ-መ-ሩ- ይ-ላ-? -------------------- የሆነ ነገር ሊሚመክሩኝ ይችላሉ? 0
zar- ----it- --t-y---ri----u -----in----w- ye----ye-i? z___ m______ b_________ b___ m_______ n___ y__________ z-r- m-s-i-i b-t-y-t-r- b-t- m-n-d-n- n-w- y-m-t-y-w-? ------------------------------------------------------ zarē mishiti betīyatiri bētu minidini newi yemītayewi?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? መ--ነ---እ--- -ታ-ት የሚጀ-ረ-? መ_ ነ_ ት____ መ___ የ______ መ- ነ- ት-ይ-ቱ መ-የ- የ-ጀ-ረ-? ------------------------ መቼ ነው ትእይንቱ መታየት የሚጀምረው? 0
z-----i-hi-i---tīy--iri-b-tu--i-i-ini new--yem-----w-? z___ m______ b_________ b___ m_______ n___ y__________ z-r- m-s-i-i b-t-y-t-r- b-t- m-n-d-n- n-w- y-m-t-y-w-? ------------------------------------------------------ zarē mishiti betīyatiri bētu minidini newi yemītayewi?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ት------ኙልኝ ይችላ-? ት__ ሊ_____ ይ____ ት-ት ሊ-ገ-ል- ይ-ላ-? ---------------- ትኬት ሊያገኙልኝ ይችላሉ? 0
z-r-----hi-i f-lim--b-----ini--n---e-i -em---ye-i? z___ m______ f_____ b___ m_______ n___ y__________ z-r- m-s-i-i f-l-m- b-t- m-n-d-n- n-w- y-m-t-y-w-? -------------------------------------------------- zarē mishiti fīlimi bētu minidini newi yemītayewi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? በዚ- ---ቢ--የጎልፍ-ቤዳ-አ-? በ__ አ____ የ___ ቤ_ አ__ በ-ህ አ-ራ-ያ የ-ል- ቤ- አ-? --------------------- በዚህ አቅራቢያ የጎልፍ ቤዳ አለ? 0
z--ē-m--hi---f-l-m- ------in--i-i n-w- --m--a-e-i? z___ m______ f_____ b___ m_______ n___ y__________ z-r- m-s-i-i f-l-m- b-t- m-n-d-n- n-w- y-m-t-y-w-? -------------------------------------------------- zarē mishiti fīlimi bētu minidini newi yemītayewi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? በዚ--አቅ--ያ-ኒስ-መጫ-ቻ ሜ----? በ__ አ_______ መ___ ሜ_ አ__ በ-ህ አ-ራ-ያ-ኒ- መ-ወ- ሜ- አ-? ------------------------ በዚህ አቅራቢያቴኒስ መጫወቻ ሜዳ አለ? 0
zarē-mishi-i-f--im- bē-- -------- -ewi -em-t----i? z___ m______ f_____ b___ m_______ n___ y__________ z-r- m-s-i-i f-l-m- b-t- m-n-d-n- n-w- y-m-t-y-w-? -------------------------------------------------- zarē mishiti fīlimi bētu minidini newi yemītayewi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? በ-- አቅራቢ--የቤት -ስ---ዋኛ-ገ-ዳ-አለ? በ__ አ____ የ__ ው__ መ__ ገ__ አ__ በ-ህ አ-ራ-ያ የ-ት ው-ጥ መ-ኛ ገ-ዳ አ-? ----------------------------- በዚህ አቅራቢያ የቤት ውስጥ መዋኛ ገንዳ አለ? 0
zarē-mis--ti---tē--vīz-in--m--idi-i--e---yem---yewi? z___ m______ b____________ m_______ n___ y__________ z-r- m-s-i-i b-t-l-v-z-i-i m-n-d-n- n-w- y-m-t-y-w-? ---------------------------------------------------- zarē mishiti betēlēvīzhini minidini newi yemītayewi?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.