ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   be Вячэрняя прагулянка

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [сорак чатыры]

44 [sorak chatyry]

Вячэрняя прагулянка

Vyachernyaya pragulyanka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Тут--с-ь -ы--атэка? Т__ ё___ д_________ Т-т ё-ц- д-с-а-э-а- ------------------- Тут ёсць дыскатэка? 0
V-ach-r---ya p-agul---ka V___________ p__________ V-a-h-r-y-y- p-a-u-y-n-a ------------------------ Vyachernyaya pragulyanka
ಇಲ್ಲಿ ನೈಟ್ ಕ್ಲಬ್ ಇದೆಯೆ? Тут ёс-------ы --у-? Т__ ё___ н____ к____ Т-т ё-ц- н-ч-ы к-у-? -------------------- Тут ёсць начны клуб? 0
Vya--e-ny--a pr-gu-yanka V___________ p__________ V-a-h-r-y-y- p-a-u-y-n-a ------------------------ Vyachernyaya pragulyanka
ಇಲ್ಲಿ ಪಬ್ ಇದೆಯೆ? Ту--ёс---п-ўна-? Т__ ё___ п______ Т-т ё-ц- п-ў-а-? ---------------- Тут ёсць піўная? 0
T----o-ts---ys-a-ek-? T__ y_____ d_________ T-t y-s-s- d-s-a-e-a- --------------------- Tut yosts’ dyskateka?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Што -ё----ўвеч--ы----а----ц----т-----? Ш__ с____ ў______ п_________ у т______ Ш-о с-н-я ў-е-а-ы п-к-з-а-ц- у т-а-р-? -------------------------------------- Што сёння ўвечары паказваюць у тэатры? 0
Tut-yos--- dys-atek-? T__ y_____ d_________ T-t y-s-s- d-s-a-e-a- --------------------- Tut yosts’ dyskateka?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Што-сё-н----ечар---аказ-аю-ь - к---? Ш__ с____ ў______ п_________ у к____ Ш-о с-н-я ў-е-а-ы п-к-з-а-ц- у к-н-? ------------------------------------ Што сёння ўвечары паказваюць у кіно? 0
Tu- ----s’-d-s-at-ka? T__ y_____ d_________ T-t y-s-s- d-s-a-e-a- --------------------- Tut yosts’ dyskateka?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Ш-- сё--- -в-ч-р- пака-в---ь п---эл-віз-ры? Ш__ с____ ў______ п_________ п_ т__________ Ш-о с-н-я ў-е-а-ы п-к-з-а-ц- п- т-л-в-з-р-? ------------------------------------------- Што сёння ўвечары паказваюць па тэлевізары? 0
T-t--ost----a-hn- -lu-? T__ y_____ n_____ k____ T-t y-s-s- n-c-n- k-u-? ----------------------- Tut yosts’ nachny klub?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Ёс-- -----б-леты-ў-т-ат-? Ё___ я___ б_____ ў т_____ Ё-ц- я-ч- б-л-т- ў т-а-р- ------------------------- Ёсць яшчэ білеты ў тэатр? 0
T-t yos--’ n-c-ny-klu-? T__ y_____ n_____ k____ T-t y-s-s- n-c-n- k-u-? ----------------------- Tut yosts’ nachny klub?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Ёсць ---- б----ы-ў-к--о? Ё___ я___ б_____ ў к____ Ё-ц- я-ч- б-л-т- ў к-н-? ------------------------ Ёсць яшчэ білеты ў кіно? 0
T-t -os--- n-c-ny kl--? T__ y_____ n_____ k____ T-t y-s-s- n-c-n- k-u-? ----------------------- Tut yosts’ nachny klub?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Ё--- -шчэ біл-т- н- ф-тб---ны--атч? Ё___ я___ б_____ н_ ф________ м____ Ё-ц- я-ч- б-л-т- н- ф-т-о-ь-ы м-т-? ----------------------------------- Ёсць яшчэ білеты на футбольны матч? 0
T----o---’ pіuna-a? T__ y_____ p_______ T-t y-s-s- p-u-a-a- ------------------- Tut yosts’ pіunaya?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я ж--аю -ядз-ць на-а-ош-і----р-г-. Я ж____ с______ н_ а______ ш______ Я ж-д-ю с-д-е-ь н- а-о-н-м ш-р-г-. ---------------------------------- Я жадаю сядзець на апошнім шэрагу. 0
Tu- y---s’ pі-na--? T__ y_____ p_______ T-t y-s-s- p-u-a-a- ------------------- Tut yosts’ pіunaya?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я ж---ю --дз-ц- дз--н-б--зь-у сяр---іне. Я ж____ с______ д__________ у с_________ Я ж-д-ю с-д-е-ь д-е-н-б-д-ь у с-р-д-і-е- ---------------------------------------- Я жадаю сядзець дзе-небудзь у сярэдзіне. 0
Tu- --s-s--pіunay-? T__ y_____ p_______ T-t y-s-s- p-u-a-a- ------------------- Tut yosts’ pіunaya?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-ж--аю---дзец--на п---ым-----гу. Я ж____ с______ н_ п_____ ш______ Я ж-д-ю с-д-е-ь н- п-р-ы- ш-р-г-. --------------------------------- Я жадаю сядзець на першым шэрагу. 0
S--o-s----a ---c---y p---zvay--s’---t-a-ry? S___ s_____ u_______ p___________ u t______ S-t- s-n-y- u-e-h-r- p-k-z-a-u-s- u t-a-r-? ------------------------------------------- Shto sennya uvechary pakazvayuts’ u teatry?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? В- -о--ц---н- -е-т--п--а-ць? В_ м_____ м__ н____ п_______ В- м-ж-ц- м-е н-ш-а п-р-і-ь- ---------------------------- Вы можаце мне нешта параіць? 0
S--- -e-nya -vec---y-----z-----s’-- t--try? S___ s_____ u_______ p___________ u t______ S-t- s-n-y- u-e-h-r- p-k-z-a-u-s- u t-a-r-? ------------------------------------------- Shto sennya uvechary pakazvayuts’ u teatry?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? К-л- -ачы-ае--- п-к--? К___ п_________ п_____ К-л- п-ч-н-е-ц- п-к-з- ---------------------- Калі пачынаецца паказ? 0
Sht--s-nn-a--ve--ar- -a---v-y-ts’ --t-a--y? S___ s_____ u_______ p___________ u t______ S-t- s-n-y- u-e-h-r- p-k-z-a-u-s- u t-a-r-? ------------------------------------------- Shto sennya uvechary pakazvayuts’ u teatry?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? В- н--ма-лі-б ----ац--д-я ---- ---е-? В_ н_ м____ б д______ д__ м___ б_____ В- н- м-г-і б д-с-а-ь д-я м-н- б-л-т- ------------------------------------- Вы не маглі б дастаць для мяне білет? 0
S--- --n-ya-u-ec-a-y-p--a-v-y-ts- u --n-? S___ s_____ u_______ p___________ u k____ S-t- s-n-y- u-e-h-r- p-k-z-a-u-s- u k-n-? ----------------------------------------- Shto sennya uvechary pakazvayuts’ u kіno?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Ц- -с-- ту--п-б-- п---о-к- дл-----ь-і----оль-? Ц_ ё___ т__ п____ п_______ д__ г_____ ў г_____ Ц- ё-ц- т-т п-б-ч п-я-о-к- д-я г-л-н- ў г-л-ф- ---------------------------------------------- Ці ёсць тут побач пляцоўка для гульні ў гольф? 0
Sht-----n----------y-p-ka-v-yu-s--- --no? S___ s_____ u_______ p___________ u k____ S-t- s-n-y- u-e-h-r- p-k-z-a-u-s- u k-n-? ----------------------------------------- Shto sennya uvechary pakazvayuts’ u kіno?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Ц---с----ут-п-----пл-ц-ўк--дл------ні---т---с? Ц_ ё___ т__ п____ п_______ д__ г_____ ў т_____ Ц- ё-ц- т-т п-б-ч п-я-о-к- д-я г-л-н- ў т-н-с- ---------------------------------------------- Ці ёсць тут побач пляцоўка для гульні ў тэніс? 0
S--- -----a-u--c---y-pa----a---s’ - -і-o? S___ s_____ u_______ p___________ u k____ S-t- s-n-y- u-e-h-r- p-k-z-a-u-s- u k-n-? ----------------------------------------- Shto sennya uvechary pakazvayuts’ u kіno?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Ц- ё-ц----т-п-----к-ы-ы -а-е--? Ц_ ё___ т__ п____ к____ б______ Ц- ё-ц- т-т п-б-ч к-ы-ы б-с-й-? ------------------------------- Ці ёсць тут побач крыты басейн? 0
S--- s--n-a-uvec---y--a--zv--u-------t--e-і--r-? S___ s_____ u_______ p___________ p_ t__________ S-t- s-n-y- u-e-h-r- p-k-z-a-u-s- p- t-l-v-z-r-? ------------------------------------------------ Shto sennya uvechary pakazvayuts’ pa televіzary?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.