ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ru Вечернее времяпровождение

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [сорок четыре]

44 [sorok chetyre]

Вечернее времяпровождение

Vecherneye vremyaprovozhdeniye

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? З--сь-ес-----с-о--к-? З____ е___ д_________ З-е-ь е-т- д-с-о-е-а- --------------------- Здесь есть дискотека? 0
Vech-r--ye-vremy---o-oz-d---ye V_________ v__________________ V-c-e-n-y- v-e-y-p-o-o-h-e-i-e ------------------------------ Vecherneye vremyaprovozhdeniye
ಇಲ್ಲಿ ನೈಟ್ ಕ್ಲಬ್ ಇದೆಯೆ? Здес--е---------й-к---? З____ е___ н_____ к____ З-е-ь е-т- н-ч-о- к-у-? ----------------------- Здесь есть ночной клуб? 0
Vec---ne-e-v--my---ov--hd-niye V_________ v__________________ V-c-e-n-y- v-e-y-p-o-o-h-e-i-e ------------------------------ Vecherneye vremyaprovozhdeniye
ಇಲ್ಲಿ ಪಬ್ ಇದೆಯೆ? З-----есть ба-? З____ е___ б___ З-е-ь е-т- б-р- --------------- Здесь есть бар? 0
Z-esʹ-yes----i--o---a? Z____ y____ d_________ Z-e-ʹ y-s-ʹ d-s-o-e-a- ---------------------- Zdesʹ yestʹ diskoteka?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Что--д-т----одн--в-ч-ром-в-теа---? Ч__ и___ с______ в______ в т______ Ч-о и-ё- с-г-д-я в-ч-р-м в т-а-р-? ---------------------------------- Что идёт сегодня вечером в театре? 0
Z--s- yes-- ---ko-eka? Z____ y____ d_________ Z-e-ʹ y-s-ʹ d-s-o-e-a- ---------------------- Zdesʹ yestʹ diskoteka?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Ч---и-ё---егодня----ер-м-- к--о? Ч__ и___ с______ в______ в к____ Ч-о и-ё- с-г-д-я в-ч-р-м в к-н-? -------------------------------- Что идёт сегодня вечером в кино? 0
Zd--ʹ -e------skot-k-? Z____ y____ d_________ Z-e-ʹ y-s-ʹ d-s-o-e-a- ---------------------- Zdesʹ yestʹ diskoteka?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Что с----ня в--е-о- пока-ы---т--о тел-ви-о-у? Ч__ с______ в______ п_________ п_ т__________ Ч-о с-г-д-я в-ч-р-м п-к-з-в-ю- п- т-л-в-з-р-? --------------------------------------------- Что сегодня вечером показывают по телевизору? 0
Z------es-ʹ n-ch--y-kl--? Z____ y____ n______ k____ Z-e-ʹ y-s-ʹ n-c-n-y k-u-? ------------------------- Zdesʹ yestʹ nochnoy klub?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Биле---- теа-- -щё--с-ь? Б_____ в т____ е__ е____ Б-л-т- в т-а-р е-ё е-т-? ------------------------ Билеты в театр ещё есть? 0
Z---ʹ-y---ʹ-n-chn-y-k-u-? Z____ y____ n______ k____ Z-e-ʹ y-s-ʹ n-c-n-y k-u-? ------------------------- Zdesʹ yestʹ nochnoy klub?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Би---- --к-н--е---е-т-? Б_____ в к___ е__ е____ Б-л-т- в к-н- е-ё е-т-? ----------------------- Билеты в кино ещё есть? 0
Z-es----s-----chn---klu-? Z____ y____ n______ k____ Z-e-ʹ y-s-ʹ n-c-n-y k-u-? ------------------------- Zdesʹ yestʹ nochnoy klub?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Би-е-- на ---бол е-- --ть? Б_____ н_ ф_____ е__ е____ Б-л-т- н- ф-т-о- е-ё е-т-? -------------------------- Билеты на футбол ещё есть? 0
Z-e-- y--t---ar? Z____ y____ b___ Z-e-ʹ y-s-ʹ b-r- ---------------- Zdesʹ yestʹ bar?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-хо--- -----хот-ла -ы--ид--ь -о-се--сз-ди. Я х____ б_ / х_____ б_ с_____ с_____ с_____ Я х-т-л б- / х-т-л- б- с-д-т- с-в-е- с-а-и- ------------------------------------------- Я хотел бы / хотела бы сидеть совсем сзади. 0
Z-esʹ-yestʹ bar? Z____ y____ b___ Z-e-ʹ y-s-ʹ b-r- ---------------- Zdesʹ yestʹ bar?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я -о-ел-------оте----ы с----ь--де---б-д- посе-еди--. Я х____ б_ / х_____ б_ с_____ г_________ п__________ Я х-т-л б- / х-т-л- б- с-д-т- г-е-н-б-д- п-с-р-д-н-. ---------------------------------------------------- Я хотел бы / хотела бы сидеть где-нибудь посередине. 0
Zdes--ye-t- -ar? Z____ y____ b___ Z-e-ʹ y-s-ʹ b-r- ---------------- Zdesʹ yestʹ bar?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я х--е- бы /-хотела-бы с--еть-с----м--п-ре--. Я х____ б_ / х_____ б_ с_____ с_____ в_______ Я х-т-л б- / х-т-л- б- с-д-т- с-в-е- в-е-е-и- --------------------------------------------- Я хотел бы / хотела бы сидеть совсем впереди. 0
Ch-- -d-t ---odny- --c---o--v--e----? C___ i___ s_______ v_______ v t______ C-t- i-ë- s-g-d-y- v-c-e-o- v t-a-r-? ------------------------------------- Chto idët segodnya vecherom v teatre?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Н--мо--и бы -- мн----о-----д- -о-ов--ов-ть? Н_ м____ б_ В_ м__ ч_________ п____________ Н- м-г-и б- В- м-е ч-о-н-б-д- п-с-в-т-в-т-? ------------------------------------------- Не могли бы Вы мне что-нибудь посоветовать? 0
Ch-- id-t -egodny- -e-h--o--v-tea-re? C___ i___ s_______ v_______ v t______ C-t- i-ë- s-g-d-y- v-c-e-o- v t-a-r-? ------------------------------------- Chto idët segodnya vecherom v teatre?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? К-гда -ач--ае-с- п-е-с-авл----? К____ н_________ п_____________ К-г-а н-ч-н-е-с- п-е-с-а-л-н-е- ------------------------------- Когда начинается представление? 0
C-----d-- ---o-----v---ero--- --at--? C___ i___ s_______ v_______ v t______ C-t- i-ë- s-g-d-y- v-c-e-o- v t-a-r-? ------------------------------------- Chto idët segodnya vecherom v teatre?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Вы----е-- д-ст-ть--н--б-ле-? В_ м_____ д______ м__ б_____ В- м-ж-т- д-с-а-ь м-е б-л-т- ---------------------------- Вы можете достать мне билет? 0
C-t--idë--s----ny- v-ch-r-m - ki--? C___ i___ s_______ v_______ v k____ C-t- i-ë- s-g-d-y- v-c-e-o- v k-n-? ----------------------------------- Chto idët segodnya vecherom v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Здес- н--але-о-е-ть п-ощ-д-а д-я------а? З____ н_______ е___ п_______ д__ г______ З-е-ь н-д-л-к- е-т- п-о-а-к- д-я г-л-ф-? ---------------------------------------- Здесь недалеко есть площадка для гольфа? 0
C-----d-t---go--ya v--he-o--v-k---? C___ i___ s_______ v_______ v k____ C-t- i-ë- s-g-d-y- v-c-e-o- v k-n-? ----------------------------------- Chto idët segodnya vecherom v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Зде-ь н----е-о е-ть--ен-и---й-ко--? З____ н_______ е___ т________ к____ З-е-ь н-д-л-к- е-т- т-н-и-н-й к-р-? ----------------------------------- Здесь недалеко есть теннисный корт? 0
C--o-idë- s-g-d-y- --c-erom---kin-? C___ i___ s_______ v_______ v k____ C-t- i-ë- s-g-d-y- v-c-e-o- v k-n-? ----------------------------------- Chto idët segodnya vecherom v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? З---ь -е-ал--о е-----рыт-й ------н? З____ н_______ е___ к_____ б_______ З-е-ь н-д-л-к- е-т- к-ы-ы- б-с-е-н- ----------------------------------- Здесь недалеко есть крытый бассейн? 0
Ch-- se---n-- -ec-er---p--a--v---t-p--t-l-v-zoru? C___ s_______ v_______ p__________ p_ t__________ C-t- s-g-d-y- v-c-e-o- p-k-z-v-y-t p- t-l-v-z-r-? ------------------------------------------------- Chto segodnya vecherom pokazyvayut po televizoru?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.