ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   sr Излазити навече

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [четрдесет и четири]

44 [četrdeset i četiri]

Излазити навече

Izlaziti naveče

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? И-а----о-д---и-к-те--? И__ л_ о___ д_________ И-а л- о-д- д-с-о-е-а- ---------------------- Има ли овде дискотека? 0
Izl-zi-- naveče I_______ n_____ I-l-z-t- n-v-č- --------------- Izlaziti naveče
ಇಲ್ಲಿ ನೈಟ್ ಕ್ಲಬ್ ಇದೆಯೆ? И---л---в-е -оћн- -луб? И__ л_ о___ н____ к____ И-а л- о-д- н-ћ-и к-у-? ----------------------- Има ли овде ноћни клуб? 0
Izla---i --v-če I_______ n_____ I-l-z-t- n-v-č- --------------- Izlaziti naveče
ಇಲ್ಲಿ ಪಬ್ ಇದೆಯೆ? И-а------де----ан-? И__ л_ о___ к______ И-а л- о-д- к-ф-н-? ------------------- Има ли овде кафана? 0
I-a -i o-d---i--o----? I__ l_ o___ d_________ I-a l- o-d- d-s-o-e-a- ---------------------- Ima li ovde diskoteka?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Шт- --- --------у п-з--ишту? Ш__ и__ в______ у п_________ Ш-а и-а в-ч-р-с у п-з-р-ш-у- ---------------------------- Шта има вечерас у позоришту? 0
Im- -----de-d--k-----? I__ l_ o___ d_________ I-a l- o-d- d-s-o-e-a- ---------------------- Ima li ovde diskoteka?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Шта им- -е-е--с-у -и---оп-? Ш__ и__ в______ у б________ Ш-а и-а в-ч-р-с у б-о-к-п-? --------------------------- Шта има вечерас у биоскопу? 0
Ima li -v-- -i-kot---? I__ l_ o___ d_________ I-a l- o-d- d-s-o-e-a- ---------------------- Ima li ovde diskoteka?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Ш-а --а -е--р-с------л-в---ји? Ш__ и__ в______ н_ т__________ Ш-а и-а в-ч-р-с н- т-л-в-з-ј-? ------------------------------ Шта има вечерас на телевизији? 0
Im- li---d- ----n-----b? I__ l_ o___ n____ k____ I-a l- o-d- n-c-n- k-u-? ------------------------ Ima li ovde noćni klub?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? И-а-л----ш -ар-та--а по--риште? И__ л_ ј__ к_____ з_ п_________ И-а л- ј-ш к-р-т- з- п-з-р-ш-е- ------------------------------- Има ли још карата за позориште? 0
Im- -i---de--o-́-- k--b? I__ l_ o___ n____ k____ I-a l- o-d- n-c-n- k-u-? ------------------------ Ima li ovde noćni klub?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Им--л- -ош-к-р--а--а --о-коп? И__ л_ ј__ к_____ з_ б_______ И-а л- ј-ш к-р-т- з- б-о-к-п- ----------------------------- Има ли још карата за биоскоп? 0
I-a l---------c--i-kl-b? I__ l_ o___ n____ k____ I-a l- o-d- n-c-n- k-u-? ------------------------ Ima li ovde noćni klub?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? И-а л- ј-ш-----та -- -уд---ску-у--к-и--? И__ л_ ј__ к_____ з_ ф________ у________ И-а л- ј-ш к-р-т- з- ф-д-а-с-у у-а-м-ц-? ---------------------------------------- Има ли још карата за фудбалску утакмицу? 0
Ima -i----e k-----? I__ l_ o___ k______ I-a l- o-d- k-f-n-? ------------------- Ima li ovde kafana?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ј--жел-- сед-ти--кро- -----и. Ј_ ж____ с_____ с____ п______ Ј- ж-л-м с-д-т- с-р-з п-з-д-. ----------------------------- Ја желим седети скроз позади. 0
I----- ------a-an-? I__ l_ o___ k______ I-a l- o-d- k-f-n-? ------------------- Ima li ovde kafana?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ја ж---м-се-ети-н-------ср---н-. Ј_ ж____ с_____ н____ у с_______ Ј- ж-л-м с-д-т- н-г-е у с-е-и-и- -------------------------------- Ја желим седети негде у средини. 0
Ima li --de --fa-a? I__ l_ o___ k______ I-a l- o-d- k-f-n-? ------------------- Ima li ovde kafana?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ја-же-им--еде-- ---оз-н--ре-. Ј_ ж____ с_____ с____ н______ Ј- ж-л-м с-д-т- с-р-з н-п-е-. ----------------------------- Ја желим седети скроз напред. 0
Š---ima-veče--- - p-----štu? Š__ i__ v______ u p_________ Š-a i-a v-č-r-s u p-z-r-š-u- ---------------------------- Šta ima večeras u pozorištu?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Мо--т---- ми-н---о-п-е---уч-ти? М_____ л_ м_ н____ п___________ М-ж-т- л- м- н-ш-о п-е-о-у-и-и- ------------------------------- Можете ли ми нешто препоручити? 0
Š-a-im--ve---as u p--oriš--? Š__ i__ v______ u p_________ Š-a i-a v-č-r-s u p-z-r-š-u- ---------------------------- Šta ima večeras u pozorištu?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? Ка-а------- --е-става? К___ п_____ п_________ К-д- п-ч-њ- п-е-с-а-а- ---------------------- Када почиње представа? 0
Š---i-a ---er-s u-p-z--i-t-? Š__ i__ v______ u p_________ Š-a i-a v-č-r-s u p-z-r-š-u- ---------------------------- Šta ima večeras u pozorištu?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Мо--те-л--м----б-в-т- -ар--? М_____ л_ м_ н_______ к_____ М-ж-т- л- м- н-б-в-т- к-р-у- ---------------------------- Можете ли ми набавити карту? 0
Št----- večer-s u-b-osk---? Š__ i__ v______ u b________ Š-a i-a v-č-r-s u b-o-k-p-? --------------------------- Šta ima večeras u bioskopu?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Је-л- о----- ---зи-и--гралиш-е -------? Ј_ л_ о___ у б______ и________ з_ г____ Ј- л- о-д- у б-и-и-и и-р-л-ш-е з- г-л-? --------------------------------------- Је ли овде у близини игралиште за голф? 0
Šta -ma v-čera- u-bio-k--u? Š__ i__ v______ u b________ Š-a i-a v-č-r-s u b-o-k-p-? --------------------------- Šta ima večeras u bioskopu?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Је--и--в-- у -лиз-ни-т--иски -е---? Ј_ л_ о___ у б______ т______ т_____ Ј- л- о-д- у б-и-и-и т-н-с-и т-р-н- ----------------------------------- Је ли овде у близини тениски терен? 0
Št--i-a-v--e-a--- b------u? Š__ i__ v______ u b________ Š-a i-a v-č-r-s u b-o-k-p-? --------------------------- Šta ima večeras u bioskopu?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Је--и-о----у --и---и-за----е----аз-н? Ј_ л_ о___ у б______ з________ б_____ Ј- л- о-д- у б-и-и-и з-т-о-е-и б-з-н- ------------------------------------- Је ли овде у близини затворени базен? 0
Š----m- --č-r-s-----e-eviz-ji? Š__ i__ v______ n_ t__________ Š-a i-a v-č-r-s n- t-l-v-z-j-? ------------------------------ Šta ima večeras na televiziji?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.