ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   te సాయంత్రం బయటకి వెళ్ళడం

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [నలభై నాలుగు]

44 [Nalabhai nālugu]

సాయంత్రం బయటకి వెళ్ళడం

Sāyantraṁ bayaṭaki veḷḷaḍaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? స-యం---- -యట-ి---ళ్--ం సా___ బ___ వె___ స-య-త-ర- బ-ట-ి వ-ళ-ళ-ం ---------------------- సాయంత్రం బయటకి వెళ్ళడం 0
Sā-a-t------ya-aki-ve----aṁ S________ b_______ v_______ S-y-n-r-ṁ b-y-ṭ-k- v-ḷ-a-a- --------------------------- Sāyantraṁ bayaṭaki veḷḷaḍaṁ
ಇಲ್ಲಿ ನೈಟ್ ಕ್ಲಬ್ ಇದೆಯೆ? ఇక--డ---ై-ా న----క--బ్ ---ా? ఇ___ ఎ__ నై_ క్__ ఉం__ ఇ-్-డ ఎ-ై-ా న-ట- క-ల-్ ఉ-ద-? ---------------------------- ఇక్కడ ఎదైనా నైట్ క్లబ్ ఉందా? 0
Sā--n---- -aya-a-i--e--a--ṁ S________ b_______ v_______ S-y-n-r-ṁ b-y-ṭ-k- v-ḷ-a-a- --------------------------- Sāyantraṁ bayaṭaki veḷḷaḍaṁ
ಇಲ್ಲಿ ಪಬ್ ಇದೆಯೆ? ఇక--డ---ై-- -బ----ద-? ఇ___ ఎ__ ప_ ఉం__ ఇ-్-డ ఎ-ై-ా ప-్ ఉ-ద-? --------------------- ఇక్కడ ఎదైనా పబ్ ఉందా? 0
Sā-antr---b-ya-ak- ve--a--ṁ S________ b_______ v_______ S-y-n-r-ṁ b-y-ṭ-k- v-ḷ-a-a- --------------------------- Sāyantraṁ bayaṭaki veḷḷaḍaṁ
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ఈ -ా------ -----ర్-ల---మ- --రద-్-ి---ో-ో-ద-? ఈ సా___ థి___ లో ఏ_ ప్_________ ఈ స-య-త-ర- థ-య-ట-్ ల- ఏ-ి ప-ర-ర-శ-ం-బ-త-ం-ి- -------------------------------------------- ఈ సాయంత్రం థియేటర్ లో ఏమి ప్రదర్శింపబోతోంది? 0
S--a-traṁ---y-ṭa-- veḷ--ḍaṁ S________ b_______ v_______ S-y-n-r-ṁ b-y-ṭ-k- v-ḷ-a-a- --------------------------- Sāyantraṁ bayaṭaki veḷḷaḍaṁ
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ఈ -ా-ం-్ర--స---మ--ల----------డబ-తో--ి? ఈ సా___ సి__ లో ఏ మో_ ఆ_____ ఈ స-య-త-ర- స-న-మ- ల- ఏ మ-వ- ఆ-బ-త-ం-ి- -------------------------------------- ఈ సాయంత్రం సినిమా లో ఏ మోవీ ఆడబోతోంది? 0
S-y-n-ra---ay-ṭa-----ḷḷa--ṁ S________ b_______ v_______ S-y-n-r-ṁ b-y-ṭ-k- v-ḷ-a-a- --------------------------- Sāyantraṁ bayaṭaki veḷḷaḍaṁ
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ఈ-సా-ం---- -----ల--ఏము-ద-? ఈ సా___ టీ_ లో ఏ___ ఈ స-య-త-ర- ట-వ- ల- ఏ-ు-ద-? -------------------------- ఈ సాయంత్రం టీవీ లో ఏముంది? 0
Ik-a-----ain- naiṭ -l----ndā? I_____ e_____ n___ k___ u____ I-k-ḍ- e-a-n- n-i- k-a- u-d-? ----------------------------- Ikkaḍa edainā naiṭ klab undā?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? థ---టర్ -------ళడ--ి-- ట-కె-్-ు-ఇం-- ద--ు--------యా? థి___ లో వె_____ టి___ ఇం_ దొ_______ థ-య-ట-్ ల- వ-ళ-ళ-ా-ి-ి ట-క-ట-ల- ఇ-క- ద-ర-క-త-న-న-య-? ---------------------------------------------------- థియేటర్ లో వెళ్ళడానికి టికెట్లు ఇంకా దొరుకుతున్నాయా? 0
I--aḍa --a--ā-n-iṭ-klab -n-ā? I_____ e_____ n___ k___ u____ I-k-ḍ- e-a-n- n-i- k-a- u-d-? ----------------------------- Ikkaḍa edainā naiṭ klab undā?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? సిని-ా---ళ-ళ---ిక- -ి---్------ా ద---కుతున్న---? సి__ వె_____ టి___ ఇం_ దొ_______ స-న-మ- వ-ళ-ళ-ా-ి-ి ట-క-ట-ల- ఇ-క- ద-ర-క-త-న-న-య-? ------------------------------------------------ సినిమా వెళ్ళడానికి టికెట్లు ఇంకా దొరుకుతున్నాయా? 0
Ik---- ed------a---kl-b---dā? I_____ e_____ n___ k___ u____ I-k-ḍ- e-a-n- n-i- k-a- u-d-? ----------------------------- Ikkaḍa edainā naiṭ klab undā?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ఫుట---ా----్---్-క- ---్--ా-ికి-టి--ట-లు--ం-ా-దొర-క-తున్--యా? ఫు_ బా_ మ్__ కి వె_____ టి___ ఇం_ దొ_______ ఫ-ట- బ-ల- మ-య-చ- క- వ-ళ-ళ-ా-ి-ి ట-క-ట-ల- ఇ-క- ద-ర-క-త-న-న-య-? ------------------------------------------------------------- ఫుట్ బాల్ మ్యాచ్ కి వెళ్ళడానికి టికెట్లు ఇంకా దొరుకుతున్నాయా? 0
Ikka-a---ain--p-- -n-ā? I_____ e_____ p__ u____ I-k-ḍ- e-a-n- p-b u-d-? ----------------------- Ikkaḍa edainā pab undā?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. నే-- వె-క్-- క-ర్-------క---ు--న--ు నే_ వె___ కూ__________ న-న- వ-న-్-ి క-ర-చ-వ-ల-ు-ు-ట-న-న-న- ----------------------------------- నేను వెనక్కి కూర్చోవాలనుకుంటున్నాను 0
I-kaḍ- --ain- -a-----ā? I_____ e_____ p__ u____ I-k-ḍ- e-a-n- p-b u-d-? ----------------------- Ikkaḍa edainā pab undā?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. న-ను-మధ్--ో------ై-ా --ర-చో--లను-ు----్నా-ు నే_ మ___ ఎ____ కూ__________ న-న- మ-్-ల- ఎ-్-డ-న- క-ర-చ-వ-ల-ు-ు-ట-న-న-న- ------------------------------------------- నేను మధ్యలో ఎక్కడైనా కూర్చోవాలనుకుంటున్నాను 0
Ik--ḍa -d-in---ab-u-d-? I_____ e_____ p__ u____ I-k-ḍ- e-a-n- p-b u-d-? ----------------------- Ikkaḍa edainā pab undā?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. న-----ుంద- కూ-్చో----ుక---ు-్నా-ు నే_ ముం_ కూ__________ న-న- మ-ం-ు క-ర-చ-వ-ల-ు-ు-ట-న-న-న- --------------------------------- నేను ముందు కూర్చోవాలనుకుంటున్నాను 0
Ī s--a----ṁ t-iyē-ar l- ēm--prad-r-i-----tōnd-? Ī s________ t_______ l_ ē__ p__________________ Ī s-y-n-r-ṁ t-i-ē-a- l- ē-i p-a-a-ś-m-a-ō-ō-d-? ----------------------------------------------- Ī sāyantraṁ thiyēṭar lō ēmi pradarśimpabōtōndi?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? మ--ు--ాకు-ఎద--ా సిఫార-- -ే-్తారా? మీ_ నా_ ఎ__ సి___ చే____ మ-ర- న-క- ఎ-ై-ా స-ఫ-ర-ు చ-స-త-ర-? --------------------------------- మీరు నాకు ఎదైనా సిఫారసు చేస్తారా? 0
Ī s-yan-raṁ-th--ē--r-lō-ē-- p-ad-rś---a----n-i? Ī s________ t_______ l_ ē__ p__________________ Ī s-y-n-r-ṁ t-i-ē-a- l- ē-i p-a-a-ś-m-a-ō-ō-d-? ----------------------------------------------- Ī sāyantraṁ thiyēṭar lō ēmi pradarśimpabōtōndi?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ప--ద---న ఎ-----ు ----వు--ంద-? ప్_____ ఎ___ మొ______ ప-ర-ర-శ- ఎ-్-ు-ు మ-ద-వ-త-ం-ి- ----------------------------- ప్రదర్శన ఎప్పుడు మొదలవుతుంది? 0
Ī-sāyant--ṁ-t-iy-ṭar-lō ēmi-prad-r-i--a-ōtōn--? Ī s________ t_______ l_ ē__ p__________________ Ī s-y-n-r-ṁ t-i-ē-a- l- ē-i p-a-a-ś-m-a-ō-ō-d-? ----------------------------------------------- Ī sāyantraṁ thiyēṭar lō ēmi pradarśimpabōtōndi?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? మ----న-కు ఒక ట----్-తెచ--ి-్వగల----ారా? మీ_ నా_ ఒ_ టి__ తె__________ మ-ర- న-క- ఒ- ట-క-ట- త-చ-చ-వ-వ-ల-గ-త-ర-? --------------------------------------- మీరు నాకు ఒక టికెట్ తెచ్చివ్వగలుగుతారా? 0
Ī--āy----a- si-i-ā l- ē mō---ā-a--tōn-i? Ī s________ s_____ l_ ē m___ ā__________ Ī s-y-n-r-ṁ s-n-m- l- ē m-v- ā-a-ō-ō-d-? ---------------------------------------- Ī sāyantraṁ sinimā lō ē mōvī āḍabōtōndi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? దగ్----ో-ఎ-్క-ైన- ---్-- ఆడ- -ైద-న--ఎ-న్నా-ఉం--? ద____ ఎ____ గో__ ఆ_ మై__ ఎ___ ఉం__ ద-్-ర-ల- ఎ-్-డ-న- గ-ల-ఫ- ఆ-ే మ-ద-న- ఎ-న-న- ఉ-ద-? ------------------------------------------------ దగ్గర్లో ఎక్కడైనా గోల్ఫ్ ఆడే మైదానం ఎమన్నా ఉందా? 0
Ī----ant------ni-ā lō-ē -----āḍ-bōt-n-i? Ī s________ s_____ l_ ē m___ ā__________ Ī s-y-n-r-ṁ s-n-m- l- ē m-v- ā-a-ō-ō-d-? ---------------------------------------- Ī sāyantraṁ sinimā lō ē mōvī āḍabōtōndi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? దగ-గర్ల- ఎ----ై-ా -ె-్-ిస్--డే--ైద----ఎమ---- ఉ-దా? ద____ ఎ____ టె___ ఆ_ మై__ ఎ___ ఉం__ ద-్-ర-ల- ఎ-్-డ-న- ట-న-న-స- ఆ-ే మ-ద-న- ఎ-న-న- ఉ-ద-? -------------------------------------------------- దగ్గర్లో ఎక్కడైనా టెన్నిస్ ఆడే మైదానం ఎమన్నా ఉందా? 0
Ī -āya-t--ṁ s----ā -ō-ē--ō-ī --a-ōt---i? Ī s________ s_____ l_ ē m___ ā__________ Ī s-y-n-r-ṁ s-n-m- l- ē m-v- ā-a-ō-ō-d-? ---------------------------------------- Ī sāyantraṁ sinimā lō ē mōvī āḍabōtōndi?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ద-్----ో ఎక--డై-- ఇ-డో-్ ----మ-మ-ంగ- -ూల్--దైన-----ా? ద____ ఎ____ ఇం__ స్____ పూ_ ఎ__ ఉం__ ద-్-ర-ల- ఎ-్-డ-న- ఇ-డ-ర- స-వ-మ-మ-ం-్ ప-ల- ఎ-ై-ా ఉ-ద-? ----------------------------------------------------- దగ్గర్లో ఎక్కడైనా ఇండోర్ స్విమ్మింగ్ పూల్ ఎదైనా ఉందా? 0
Ī sāy-n--aṁ ---ī lō--mun-i? Ī s________ ṭ___ l_ ē______ Ī s-y-n-r-ṁ ṭ-v- l- ē-u-d-? --------------------------- Ī sāyantraṁ ṭīvī lō ēmundi?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.