ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   uk В кіно

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [сорок п’ять]

45 [sorok pʺyatʹ]

В кіно

V kino

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. Ми--о--м--в ----. М_ х_____ в к____ М- х-ч-м- в к-н-. ----------------- Ми хочемо в кіно. 0
V -ino V k___ V k-n- ------ V kino
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. Сь--одн- -д----р-ший--і---. С_______ й__ х______ ф_____ С-о-о-н- й-е х-р-ш-й ф-л-м- --------------------------- Сьогодні йде хороший фільм. 0
V-k--o V k___ V k-n- ------ V kino
ಈ ಚಿತ್ರ ಹೊಸದು. Фі-ьм --л--м--о---. Ф____ ц_____ н_____ Ф-л-м ц-л-о- н-в-й- ------------------- Фільм цілком новий. 0
My -h-c---o---k-n-. M_ k_______ v k____ M- k-o-h-m- v k-n-. ------------------- My khochemo v kino.
ಟಿಕೇಟು ಕೌಂಟರ್ ಎಲ್ಲಿದೆ? Д----) --са? Д_ (__ к____ Д- (-) к-с-? ------------ Де (є) каса? 0
M---hochem- v -i--. M_ k_______ v k____ M- k-o-h-m- v k-n-. ------------------- My khochemo v kino.
ಇನ್ನೂ ಜಾಗಗಳು ಖಾಲಿ ಇವೆಯೆ? Ч-----е-вільн---іс-я? Ч_ є щ_ в_____ м_____ Ч- є щ- в-л-н- м-с-я- --------------------- Чи є ще вільні місця? 0
My----ch-mo --ki--. M_ k_______ v k____ M- k-o-h-m- v k-n-. ------------------- My khochemo v kino.
ಟಿಕೇಟುಗಳ ಬೆಲೆ ಏಷ್ಟು? Скіл-к---о-т-ють----тки? С______ к_______ к______ С-і-ь-и к-ш-у-т- к-и-к-? ------------------------ Скільки коштують квитки? 0
S--hod-i-y-d- --or---yy̆-f---m. S_______ y̆__ k________ f_____ S-o-o-n- y-d- k-o-o-h-y- f-l-m- ------------------------------- Sʹohodni y̆de khoroshyy̆ filʹm.
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? Ко-и ---и---ть-я -е-н-? К___ п__________ с_____ К-л- п-ч-н-є-ь-я с-а-с- ----------------------- Коли починається сеанс? 0
Sʹ------ y̆-e---oro--yy- f----. S_______ y̆__ k________ f_____ S-o-o-n- y-d- k-o-o-h-y- f-l-m- ------------------------------- Sʹohodni y̆de khoroshyy̆ filʹm.
ಚಿತ್ರದ ಅವಧಿ ಎಷ್ಟು? Як-до--о---ив-- ф--ьм? Я_ д____ т_____ ф_____ Я- д-в-о т-и-а- ф-л-м- ---------------------- Як довго триває фільм? 0
S---o-n--y̆-- kho-o-------ilʹm. S_______ y̆__ k________ f_____ S-o-o-n- y-d- k-o-o-h-y- f-l-m- ------------------------------- Sʹohodni y̆de khoroshyy̆ filʹm.
ಟಿಕೇಟುಗಳನ್ನು ಕಾಯ್ದಿರಿಸಬಹುದೆ? Мо--а--арезе---в-ти-квит--? М____ з____________ к______ М-ж-а з-р-з-р-у-а-и к-и-о-? --------------------------- Можна зарезервувати квиток? 0
F-lʹm--silk-- no--y̆. F____ t______ n_____ F-l-m t-i-k-m n-v-y-. --------------------- Filʹm tsilkom novyy̆.
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я ----в -- /-хот--а---с-д-ти----д-. Я х____ б_ / х_____ б с_____ з_____ Я х-т-в б- / х-т-л- б с-д-т- з-а-у- ----------------------------------- Я хотів би / хотіла б сидіти ззаду. 0
F---m-ts--kom ---yy̆. F____ t______ n_____ F-l-m t-i-k-m n-v-y-. --------------------- Filʹm tsilkom novyy̆.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я хо--в -и-- -оті-а - с--і-и -пер-ду. Я х____ б_ / х_____ б с_____ с_______ Я х-т-в б- / х-т-л- б с-д-т- с-е-е-у- ------------------------------------- Я хотів би / хотіла б сидіти спереду. 0
Fi-ʹ- --il-o---ov---. F____ t______ n_____ F-l-m t-i-k-m n-v-y-. --------------------- Filʹm tsilkom novyy̆.
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я --т-в -и----от-ла-б си-і-и п---р-ди--. Я х____ б_ / х_____ б с_____ п__________ Я х-т-в б- / х-т-л- б с-д-т- п-с-р-д-н-. ---------------------------------------- Я хотів би / хотіла б сидіти посередині. 0
D- (-e)-k-sa? D_ (___ k____ D- (-e- k-s-? ------------- De (ye) kasa?
ಚಿತ್ರ ಕುತೂಹಲಕಾರಿಯಾಗಿತ್ತು. Філ-м---в з--оп-юючим. Ф____ б__ з___________ Ф-л-м б-в з-х-п-ю-ч-м- ---------------------- Фільм був захоплюючим. 0
De --e) ---a? D_ (___ k____ D- (-e- k-s-? ------------- De (ye) kasa?
ಚಿತ್ರ ನೀರಸವಾಗಿತ್ತು. Ф-льм-не бу- н--н-й. Ф____ н_ б__ н______ Ф-л-м н- б-в н-д-и-. -------------------- Фільм не був нудний. 0
De-------asa? D_ (___ k____ D- (-e- k-s-? ------------- De (ye) kasa?
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. А-е ----а к--ща--а фільм. А__ к____ к____ з_ ф_____ А-е к-и-а к-а-а з- ф-л-м- ------------------------- Але книга краща за фільм. 0
Ch--y--sh--e-vilʹni-m-----a? C__ y_ s____ v_____ m_______ C-y y- s-c-e v-l-n- m-s-s-a- ---------------------------- Chy ye shche vilʹni mistsya?
ಸಂಗೀತ ಹೇಗಿತ್ತು? Як---ула--у-и--? Я__ б___ м______ Я-а б-л- м-з-к-? ---------------- Яка була музика? 0
Chy-y- s-che-v-l-n--mi---ya? C__ y_ s____ v_____ m_______ C-y y- s-c-e v-l-n- m-s-s-a- ---------------------------- Chy ye shche vilʹni mistsya?
ನಟ, ನಟಿಯರು ಹೇಗಿದ್ದರು? Як- -ул---к-ори? Я__ б___ а______ Я-і б-л- а-т-р-? ---------------- Які були актори? 0
C-y--e ----e ---ʹni-mis--y-? C__ y_ s____ v_____ m_______ C-y y- s-c-e v-l-n- m-s-s-a- ---------------------------- Chy ye shche vilʹni mistsya?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? Ч----л--с-бт-тр--англійс---ю -о--ю? Ч_ б___ с_______ а__________ м_____ Ч- б-л- с-б-и-р- а-г-і-с-к-ю м-в-ю- ----------------------------------- Чи були субтитри англійською мовою? 0
Ski---y ----tuyu-ʹ --y-ky? S______ k_________ k______ S-i-ʹ-y k-s-t-y-t- k-y-k-? -------------------------- Skilʹky koshtuyutʹ kvytky?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....