ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   ka დისკოთეკაზე

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [ორმოცდაექვსი]

46 [ormotsdaekvsi]

დისკოთეკაზე

disk'otek'aze

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ე- ა--ი--------უფ--ია? ე_ ა_____ თ___________ ე- ა-გ-ლ- თ-ვ-ს-ფ-ლ-ა- ---------------------- ეს ადგილი თავისუფალია? 0
es------- tav---p-lia? e_ a_____ t___________ e- a-g-l- t-v-s-p-l-a- ---------------------- es adgili tavisupalia?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? შ-ი----- ----ნ-ან -ა-ჯდე? შ_______ თ_______ დ______ შ-ი-ლ-ბ- თ-ვ-ნ-ა- დ-ვ-დ-? ------------------------- შეიძლება თქვენთან დავჯდე? 0
es a-g-li--a--s----i-? e_ a_____ t___________ e- a-g-l- t-v-s-p-l-a- ---------------------- es adgili tavisupalia?
ಖಂಡಿತವಾಗಿಯು. სია--ვ---ით. ს___________ ს-ა-ო-ნ-ბ-თ- ------------ სიამოვნებით. 0
e--a-gi-- ta-i--pal-a? e_ a_____ t___________ e- a-g-l- t-v-s-p-l-a- ---------------------- es adgili tavisupalia?
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? როგ-რ--ო-წ-ნთ -უ-იკა? რ____ მ______ მ______ რ-გ-რ მ-გ-ო-თ მ-ს-კ-? --------------------- როგორ მოგწონთ მუსიკა? 0
s-e----e-- tkve-tan -avj--? s_________ t_______ d______ s-e-d-l-b- t-v-n-a- d-v-d-? --------------------------- sheidzleba tkventan davjde?
ಸ್ವಲ್ಪ ಶಬ್ದ ಜಾಸ್ತಿ. ც--ა -მა-რი-ნ--. ც___ ხ__________ ც-ტ- ხ-ა-რ-ა-ი-. ---------------- ცოტა ხმაურიანია. 0
sh--d-l-ba ------a- d-v---? s_________ t_______ d______ s-e-d-l-b- t-v-n-a- d-v-d-? --------------------------- sheidzleba tkventan davjde?
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. მ--რა- -ს--გუფ--კ-რგად--კ-ავს. მ_____ ე_ ჯ____ კ_____ უ______ მ-გ-ა- ე- ჯ-უ-ი კ-რ-ა- უ-რ-ვ-. ------------------------------ მაგრამ ეს ჯგუფი კარგად უკრავს. 0
s---dz-eb--t---ntan-davjde? s_________ t_______ d______ s-e-d-l-b- t-v-n-a- d-v-d-? --------------------------- sheidzleba tkventan davjde?
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? აქ ხშ-რ-- ---თ? ა_ ხ_____ ხ____ ა- ხ-ი-ა- ხ-რ-? --------------- აქ ხშირად ხართ? 0
sia---nebi-. s___________ s-a-o-n-b-t- ------------ siamovnebit.
ಇಲ್ಲ, ಇದೇ ಮೊದಲ ಬಾರಿ. არ-, პი--ელა-. ა___ პ________ ა-ა- პ-რ-ე-ა-. -------------- არა, პირველად. 0
sia-o--eb-t. s___________ s-a-o-n-b-t- ------------ siamovnebit.
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ა--არასდრ-ს ვყო-ილვ--. ა_ ა_______ ვ_________ ა- ა-ა-დ-ო- ვ-ო-ი-ვ-რ- ---------------------- აქ არასდროს ვყოფილვარ. 0
s-a--v--b--. s___________ s-a-o-n-b-t- ------------ siamovnebit.
ನೀವು ನೃತ್ಯ ಮಾಡುತ್ತೀರಾ? ც--ვავ-? ც_______ ც-კ-ა-თ- -------- ცეკვავთ? 0
ro-o- m---s'-n- mu--k-a? r____ m________ m_______ r-g-r m-g-s-o-t m-s-k-a- ------------------------ rogor mogts'ont musik'a?
ಬಹುಶಃ ನಂತರ. ა--ათ მ-გვი-ნე-ი-. ა____ მ___________ ა-ბ-თ მ-გ-ი-ნ-ბ-თ- ------------------ ალბათ მოგვიანებით. 0
t-ot'a--hma-ria-ia. t_____ k___________ t-o-'- k-m-u-i-n-a- ------------------- tsot'a khmauriania.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. კ-რგ-- ----ვ-ეკვ--. კ_____ ვ__ ვ_______ კ-რ-ა- ვ-რ ვ-ე-ვ-ვ- ------------------- კარგად ვერ ვცეკვავ. 0
m--r-m--s --u-i-k'arga- -k'---s. m_____ e_ j____ k______ u_______ m-g-a- e- j-u-i k-a-g-d u-'-a-s- -------------------------------- magram es jgupi k'argad uk'ravs.
ಅದು ಬಹಳ ಸುಲಭ. ე- ძალი-ნ ---ი-ია. ე_ ძ_____ ა_______ ე- ძ-ლ-ა- ა-ვ-ლ-ა- ------------------ ეს ძალიან ადვილია. 0
a- -----r-- -h---? a_ k_______ k_____ a- k-s-i-a- k-a-t- ------------------ ak khshirad khart?
ನಾನು ನಿಮಗೆ ತೋರಿಸಿ ಕೊಡುತ್ತೇನೆ. გა-ვენებ-. გ_________ გ-ჩ-ე-ე-თ- ---------- გაჩვენებთ. 0
ak-kh--i--- -h---? a_ k_______ k_____ a- k-s-i-a- k-a-t- ------------------ ak khshirad khart?
ಬೇಡ, ಬಹುಶಃ ಮತ್ತೊಮ್ಮೆ. არა, ს-ო---ს--ა --ო-. ა___ ს____ ს___ დ____ ა-ა- ს-ო-ს ს-ვ- დ-ო-. --------------------- არა, სჯობს სხვა დროს. 0
ak khshir-- kh-r-? a_ k_______ k_____ a- k-s-i-a- k-a-t- ------------------ ak khshirad khart?
ಯಾರಿಗಾದರು ಕಾಯುತ್ತಿರುವಿರಾ? ვ-ნ------ოდე-ით? ვ_____ ე________ ვ-ნ-ე- ე-ო-ე-ი-? ---------------- ვინმეს ელოდებით? 0
a--,-p-i-v-l--. a___ p_________ a-a- p-i-v-l-d- --------------- ara, p'irvelad.
ಹೌದು, ನನ್ನ ಸ್ನೇಹಿತನಿಗಾಗಿ. დ------ემ----გო---ს. დ____ ჩ___ მ________ დ-ა-, ჩ-მ- მ-გ-ბ-რ-. -------------------- დიახ, ჩემს მეგობარს. 0
a--ar--d-------p--va-. a_ a_______ v_________ a- a-a-d-o- v-o-i-v-r- ---------------------- ak arasdros vqopilvar.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. ა- ისიც,-მო---! ა_ ი____ მ_____ ა- ი-ი-, მ-დ-ს- --------------- აი ისიც, მოდის! 0
ak ar-s---- -qop--va-. a_ a_______ v_________ a- a-a-d-o- v-o-i-v-r- ---------------------- ak arasdros vqopilvar.

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!