ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   be Падрыхтаванне да паездкі

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [сорак сем]

47 [sorak sem]

Падрыхтаванне да паездкі

Padrykhtavanne da paezdkі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Ты-м-сіш упак-вац--н-ш--а-ада-. Т_ м____ у________ н__ ч_______ Т- м-с-ш у-а-а-а-ь н-ш ч-м-д-н- ------------------------------- Ты мусіш упакаваць наш чамадан. 0
P-d--k-ta-a-n--da pae---і P_____________ d_ p______ P-d-y-h-a-a-n- d- p-e-d-і ------------------------- Padrykhtavanne da paezdkі
ಯಾವ ವಸ್ತುವನ್ನು ಕೂಡಾ ಮರೆಯಬಾರದು. Ты--- -авінен----о-а за----. Т_ н_ п______ н_____ з______ Т- н- п-в-н-н н-ч-г- з-б-ц-. ---------------------------- Ты не павінен нічога забыць. 0
Pa-rykhta-a-ne da-paezd-і P_____________ d_ p______ P-d-y-h-a-a-n- d- p-e-d-і ------------------------- Padrykhtavanne da paezdkі
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Та-е-п----б-- ---і-----м--ан! Т___ п_______ в_____ ч_______ Т-б- п-т-э-н- в-л-к- ч-м-д-н- ----------------------------- Табе патрэбны вялікі чамадан! 0
T--mus--h--pak--a-s- nas- -h-m----. T_ m_____ u_________ n___ c________ T- m-s-s- u-a-a-a-s- n-s- c-a-a-a-. ----------------------------------- Ty musіsh upakavats’ nash chamadan.
ಪಾಸ್ ಪೋರ್ಟ್ಅನ್ನು ಮರೆಯಬೇಡ. Не-з-буд-ь за-ежны ----ар-! Н_ з______ з______ п_______ Н- з-б-д-ь з-м-ж-ы п-ш-а-т- --------------------------- Не забудзь замежны пашпарт! 0
T--m---sh-u-a--vats- --s- -ham-dan. T_ m_____ u_________ n___ c________ T- m-s-s- u-a-a-a-s- n-s- c-a-a-a-. ----------------------------------- Ty musіsh upakavats’ nash chamadan.
ವಿಮಾನದ ಟಿಕೇಟುಗಳನ್ನು ಮರೆಯಬೇಡ. Н--за-у-з--бі-ет на са--л--! Н_ з______ б____ н_ с_______ Н- з-б-д-ь б-л-т н- с-м-л-т- ---------------------------- Не забудзь білет на самалёт! 0
T- ---і-h---ak-va-s- n--- ch-madan. T_ m_____ u_________ n___ c________ T- m-s-s- u-a-a-a-s- n-s- c-a-a-a-. ----------------------------------- Ty musіsh upakavats’ nash chamadan.
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Н- -----зь-п-----жн-я -экі! Н_ з______ п_________ ч____ Н- з-б-д-ь п-д-р-ж-ы- ч-к-! --------------------------- Не забудзь падарожныя чэкі! 0
Ty--e -avіn---nіc--ga-za----’. T_ n_ p______ n______ z_______ T- n- p-v-n-n n-c-o-a z-b-t-’- ------------------------------ Ty ne pavіnen nіchoga zabyts’.
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. В-з-м---о---ах--н- к-э-. В_____ с__________ к____ В-з-м- с-н-а-х-ў-ы к-э-. ------------------------ Вазьмі сонцаахоўны крэм. 0
T---e -avі-e-----h--a --byt-’. T_ n_ p______ n______ z_______ T- n- p-v-n-n n-c-o-a z-b-t-’- ------------------------------ Ty ne pavіnen nіchoga zabyts’.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. В-з-м- с-н-----ў-ы--ак-ля--. В_____ с___________ а_______ В-з-м- с-н-а-х-ў-ы- а-у-я-ы- ---------------------------- Вазьмі сонцаахоўныя акуляры. 0
Ty ne pa--ne- n---oga-z-b-ts-. T_ n_ p______ n______ z_______ T- n- p-v-n-n n-c-o-a z-b-t-’- ------------------------------ Ty ne pavіnen nіchoga zabyts’.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. В----- к--я--- -д --нц-. В_____ к______ а_ с_____ В-з-м- к-п-л-ш а- с-н-а- ------------------------ Вазьмі капялюш ад сонца. 0
T-b- ---re-ny -ya-іk- ch-----n! T___ p_______ v______ c________ T-b- p-t-e-n- v-a-і-і c-a-a-a-! ------------------------------- Tabe patrebny vyalіkі chamadan!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Х--а---з----к-р-- -ар--? Х____ у____ к____ д_____ Х-ч-ш у-я-ь к-р-у д-р-г- ------------------------ Хочаш узяць карту дарог? 0
Ta-e p-tr-b----yal-kі--h-ma-an! T___ p_______ v______ c________ T-b- p-t-e-n- v-a-і-і c-a-a-a-! ------------------------------- Tabe patrebny vyalіkі chamadan!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? Х---ш -зяць тур----чны д--ед--к? Х____ у____ т_________ д________ Х-ч-ш у-я-ь т-р-с-ы-н- д-в-д-і-? -------------------------------- Хочаш узяць турыстычны даведнік? 0
T------t---n----a--------ma---! T___ p_______ v______ c________ T-b- p-t-e-n- v-a-і-і c-a-a-a-! ------------------------------- Tabe patrebny vyalіkі chamadan!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? Х-ч-ш у---- п-рас-н? Х____ у____ п_______ Х-ч-ш у-я-ь п-р-с-н- -------------------- Хочаш узяць парасон? 0
Ne --b-----zam-zhny--as---rt! N_ z______ z_______ p________ N- z-b-d-’ z-m-z-n- p-s-p-r-! ----------------------------- Ne zabudz’ zamezhny pashpart!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Пад-м---а- шт-н--, -а-улях--ш-а--э---х. П______ а_ ш______ к_______ ш__________ П-д-м-й а- ш-а-а-, к-ш-л-х- ш-а-п-т-а-. --------------------------------------- Падумай аб штанах, кашулях, шкарпэтках. 0
Ne-za---z’-za-ezh---p----a-t! N_ z______ z_______ p________ N- z-b-d-’ z-m-z-n- p-s-p-r-! ----------------------------- Ne zabudz’ zamezhny pashpart!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. П--умай а----льшт-ках- р-м--ях,---нжаках. П______ а_ г__________ р_______ п________ П-д-м-й а- г-л-ш-у-а-, р-м-н-х- п-н-а-а-. ----------------------------------------- Падумай аб гальштуках, рамянях, пінжаках. 0
Ne --bu--’-za-ezhny-pa--p-r-! N_ z______ z_______ p________ N- z-b-d-’ z-m-z-n- p-s-p-r-! ----------------------------- Ne zabudz’ zamezhny pashpart!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. П-дум----б-піж-ма-- -ач-----ашул-х-- м-й---. П______ а_ п_______ н_____ к______ і м______ П-д-м-й а- п-ж-м-х- н-ч-ы- к-ш-л-х і м-й-а-. -------------------------------------------- Падумай аб піжамах, начных кашулях і майках. 0
N--za-u-z’-bіle- -- s-malet! N_ z______ b____ n_ s_______ N- z-b-d-’ b-l-t n- s-m-l-t- ---------------------------- Ne zabudz’ bіlet na samalet!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Т--е п-тр-бн---туфл-, сан-алі----от-. Т___ п________ т_____ с______ і б____ Т-б- п-т-э-н-я т-ф-і- с-н-а-і і б-т-. ------------------------------------- Табе патрэбныя туфлі, сандалі і боты. 0
Ne --b-dz- bі--t----s--a---! N_ z______ b____ n_ s_______ N- z-b-d-’ b-l-t n- s-m-l-t- ---------------------------- Ne zabudz’ bіlet na samalet!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. Та-- -атр-б----на-о--і,-м--а-- ---і-----я-на-ніц-. Т___ п________ н_______ м___ і м_________ н_______ Т-б- п-т-э-н-я н-с-ў-і- м-л- і м-н-к-р-ы- н-ж-і-ы- -------------------------------------------------- Табе патрэбныя насоўкі, мыла і манікюрныя нажніцы. 0
N- -ab-dz- -і-et -- sa-al-t! N_ z______ b____ n_ s_______ N- z-b-d-’ b-l-t n- s-m-l-t- ---------------------------- Ne zabudz’ bіlet na samalet!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. Та-- патр--н-- -р-бян-----убная--чо--- і -у-н-я-п---а. Т___ п________ г________ з_____ ш_____ і з_____ п_____ Т-б- п-т-э-н-я г-а-я-е-, з-б-а- ш-о-к- і з-б-а- п-с-а- ------------------------------------------------------ Табе патрэбныя грабянец, зубная шчотка і зубная паста. 0
N- --budz--p--aroz-ny-- ----і! N_ z______ p___________ c_____ N- z-b-d-’ p-d-r-z-n-y- c-e-і- ------------------------------ Ne zabudz’ padarozhnyya chekі!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....