ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   bg Подготовка за пътуване

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [четирийсет и седем]

47 [chetiriyset i sedem]

Подготовка за пътуване

Podgotovka za pytuvane

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Т-я-ва -а-с----е- -агаж-! Т_____ д_ с______ б______ Т-я-в- д- с-е-н-ш б-г-ж-! ------------------------- Трябва да стегнеш багажа! 0
Podg-----a za -ytuv--e P_________ z_ p_______ P-d-o-o-k- z- p-t-v-n- ---------------------- Podgotovka za pytuvane
ಯಾವ ವಸ್ತುವನ್ನು ಕೂಡಾ ಮರೆಯಬಾರದು. Вн--а-ай--а -- з-бр---- ----! В_______ д_ н_ з_______ н____ В-и-а-а- д- н- з-б-а-и- н-щ-! ----------------------------- Внимавай да не забравиш нещо! 0
P---ot--k- --------a-e P_________ z_ p_______ P-d-o-o-k- z- p-t-v-n- ---------------------- Podgotovka za pytuvane
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Т-я--а-ти-----м --ф-р! Т_____ т_ г____ к_____ Т-я-в- т- г-л-м к-ф-р- ---------------------- Трябва ти голям куфар! 0
T-y--v---a s-egne-- -a-az--! T______ d_ s_______ b_______ T-y-b-a d- s-e-n-s- b-g-z-a- ---------------------------- Tryabva da stegnesh bagazha!
ಪಾಸ್ ಪೋರ್ಟ್ಅನ್ನು ಮರೆಯಬೇಡ. Не-за-р--я---ас--р-а! Н_ з_______ п________ Н- з-б-а-я- п-с-о-т-! --------------------- Не забравяй паспорта! 0
T---bva--a -t--ne-- -ag-zh-! T______ d_ s_______ b_______ T-y-b-a d- s-e-n-s- b-g-z-a- ---------------------------- Tryabva da stegnesh bagazha!
ವಿಮಾನದ ಟಿಕೇಟುಗಳನ್ನು ಮರೆಯಬೇಡ. Н----бравя--с--о--тни--б-ле-! Н_ з_______ с_________ б_____ Н- з-б-а-я- с-м-л-т-и- б-л-т- ----------------------------- Не забравяй самолетния билет! 0
Tr-a----d- st-----h b-ga-ha! T______ d_ s_______ b_______ T-y-b-a d- s-e-n-s- b-g-z-a- ---------------------------- Tryabva da stegnesh bagazha!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Н--з--р---- -ътни--с-и-е -----е! Н_ з_______ п___________ ч______ Н- з-б-а-я- п-т-и-е-к-т- ч-к-в-! -------------------------------- Не забравяй пътническите чекове! 0
V--ma-a- d- -e -abr--------s-ch-! V_______ d_ n_ z________ n_______ V-i-a-a- d- n- z-b-a-i-h n-s-c-o- --------------------------------- Vnimavay da ne zabravish neshcho!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. Вз--- кр-м прот---с-ъ-ц-. В____ к___ п_____ с______ В-е-и к-е- п-о-и- с-ъ-ц-. ------------------------- Вземи крем против слънце. 0
V-i-a-ay da-ne-zab-av--- --sh--o! V_______ d_ n_ z________ n_______ V-i-a-a- d- n- z-b-a-i-h n-s-c-o- --------------------------------- Vnimavay da ne zabravish neshcho!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. В--м-----нчев--е о-и-а. В____ с_________ о_____ В-е-и с-ъ-ч-в-т- о-и-а- ----------------------- Вземи слънчевите очила. 0
V------y--a--e za-r--ish ne-h-ho! V_______ d_ n_ z________ n_______ V-i-a-a- d- n- z-b-a-i-h n-s-c-o- --------------------------------- Vnimavay da ne zabravish neshcho!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. В--м-------е-а-а-ш-пк-. В____ с_________ ш_____ В-е-и с-ъ-ч-в-т- ш-п-а- ----------------------- Вземи слънчевата шапка. 0
T-ya-v-----golyam k---r! T______ t_ g_____ k_____ T-y-b-a t- g-l-a- k-f-r- ------------------------ Tryabva ti golyam kufar!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Ис--ш л------зем-ш --т-- --рта? И____ л_ д_ в_____ п____ к_____ И-к-ш л- д- в-е-е- п-т-а к-р-а- ------------------------------- Искаш ли да вземеш пътна карта? 0
T-y-bva t--gol-a- ku---! T______ t_ g_____ k_____ T-y-b-a t- g-l-a- k-f-r- ------------------------ Tryabva ti golyam kufar!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? Иска- -и-да -зем-- ----води--л? И____ л_ д_ в_____ п___________ И-к-ш л- д- в-е-е- п-т-в-д-т-л- ------------------------------- Искаш ли да вземеш пътеводител? 0
Tryabv---i gol-am-k----! T______ t_ g_____ k_____ T-y-b-a t- g-l-a- k-f-r- ------------------------ Tryabva ti golyam kufar!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? И--а-----д---з------адър? И____ л_ д_ в_____ ч_____ И-к-ш л- д- в-е-е- ч-д-р- ------------------------- Искаш ли да вземеш чадър? 0
Ne z-br-vya- pa--orta! N_ z________ p________ N- z-b-a-y-y p-s-o-t-! ---------------------- Ne zabravyay pasporta!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Н---аб---яй--а-т-лон---,--из---- --ра-и--. Н_ з_______ п___________ р______ ч________ Н- з-б-а-я- п-н-а-о-и-е- р-з-т-, ч-р-п-т-. ------------------------------------------ Не забравяй панталоните, ризите, чорапите. 0
Ne -abr-vyay-p-sport-! N_ z________ p________ N- z-b-a-y-y p-s-o-t-! ---------------------- Ne zabravyay pasporta!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. Не -а-р---й-вра----ъ------ -----и-е,-с-к--а. Н_ з_______ в_____________ к________ с______ Н- з-б-а-я- в-а-о-р-з-и-е- к-л-н-т-, с-к-т-. -------------------------------------------- Не забравяй вратовръзките, коланите, саката. 0
N- --bravy----aspor--! N_ z________ p________ N- z-b-a-y-y p-s-o-t-! ---------------------- Ne zabravyay pasporta!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. Не--аб--в-й пи--м-те,----ни-и-е и т-нис--т-. Н_ з_______ п________ н________ и т_________ Н- з-б-а-я- п-ж-м-т-, н-щ-и-и-е и т-н-с-и-е- -------------------------------------------- Не забравяй пижамите, нощниците и тениските. 0
N- --b--v--y-s-molet-i-- bilet! N_ z________ s__________ b_____ N- z-b-a-y-y s-m-l-t-i-a b-l-t- ------------------------------- Ne zabravyay samoletniya bilet!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Тр---а- т- о-увки,-са-дали---б-----. Т______ т_ о______ с______ и б______ Т-я-в-т т- о-у-к-, с-н-а-и и б-т-ш-. ------------------------------------ Трябват ти обувки, сандали и ботуши. 0
N---a--av--y s--ol-tniy---i---! N_ z________ s__________ b_____ N- z-b-a-y-y s-m-l-t-i-a b-l-t- ------------------------------- Ne zabravyay samoletniya bilet!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. Т--б--т----но-ни --рпич------пун и -ож-чка. Т______ т_ н____ к________ с____ и н_______ Т-я-в-т т- н-с-и к-р-и-к-, с-п-н и н-ж-ч-а- ------------------------------------------- Трябват ти носни кърпички, сапун и ножичка. 0
N--za-r---ay-s-mo-et---a-b---t! N_ z________ s__________ b_____ N- z-b-a-y-y s-m-l-t-i-a b-l-t- ------------------------------- Ne zabravyay samoletniya bilet!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. Т---в-- -- -р--ен- -ет-а з--з-б- и --ста з- -ъб-. Т______ т_ г______ ч____ з_ з___ и п____ з_ з____ Т-я-в-т т- г-е-е-, ч-т-а з- з-б- и п-с-а з- з-б-. ------------------------------------------------- Трябват ти гребен, четка за зъби и паста за зъби. 0
Ne---b--vy-- py---c-esk-t- -hekov-! N_ z________ p____________ c_______ N- z-b-a-y-y p-t-i-h-s-i-e c-e-o-e- ----------------------------------- Ne zabravyay pytnicheskite chekove!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....