ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   he ‫הכנות לנסיעה‬

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

‫47 [ארבעים ושבע]‬

47 [arba'im w'sheva]

‫הכנות לנסיעה‬

hakhanot lan'si'ah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ‫-ל-- -ארוז א---מ---ד-ת--ל--.‬ ‫____ ל____ א_ ה_______ ש_____ ‫-ל-ך ל-ר-ז א- ה-ז-ו-ו- ש-נ-.- ------------------------------ ‫עליך לארוז את המזוודות שלנו.‬ 0
a-e-k---/ala-kh -'er---et-ha-i----o--she-anu. a______________ l_____ e_ h_________ s_______ a-e-k-a-/-l-i-h l-e-o- e- h-m-z-a-o- s-e-a-u- --------------------------------------------- aleykhah/alaikh l'eroz et hamizwadot shelanu.
ಯಾವ ವಸ್ತುವನ್ನು ಕೂಡಾ ಮರೆಯಬಾರದು. ‫-ל-ת-כח / ---לו-.‬ ‫__ ת___ / י כ_____ ‫-ל ת-כ- / י כ-ו-.- ------------------- ‫אל תשכח / י כלום.‬ 0
a--ti-hk-x/-ishk--- klu-. a_ t_______________ k____ a- t-s-k-x-t-s-k-x- k-u-. ------------------------- al tishkax/tishkexi klum.
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ‫---- ה -ריך---ה -ז-וד------ה--ו-ר.‬ ‫__ / ה צ___ / ה מ_____ ג____ י_____ ‫-ת / ה צ-י- / ה מ-ו-ד- ג-ו-ה י-ת-.- ------------------------------------ ‫את / ה צריך / ה מזוודה גדולה יותר.‬ 0
a--t--h-a----s--e-i ---m. a_ t_______________ k____ a- t-s-k-x-t-s-k-x- k-u-. ------------------------- al tishkax/tishkexi klum.
ಪಾಸ್ ಪೋರ್ಟ್ಅನ್ನು ಮರೆಯಬೇಡ. ‫א- -ש---/ י את-הדר---.‬ ‫__ ת___ / י א_ ה_______ ‫-ל ת-כ- / י א- ה-ר-ו-.- ------------------------ ‫אל תשכח / י את הדרכון.‬ 0
a- t---k-x/------xi --u-. a_ t_______________ k____ a- t-s-k-x-t-s-k-x- k-u-. ------------------------- al tishkax/tishkexi klum.
ವಿಮಾನದ ಟಿಕೇಟುಗಳನ್ನು ಮರೆಯಬೇಡ. ‫א--תשכח / - -ת כ---- הטי---‬ ‫__ ת___ / י א_ כ____ ה______ ‫-ל ת-כ- / י א- כ-ט-ס ה-י-ה-‬ ----------------------------- ‫אל תשכח / י את כרטיס הטיסה.‬ 0
at-h/-- ---ri---t----h-h -izw-ah --------o---. a______ t_______________ m______ g_____ y_____ a-a-/-t t-a-i-h-t-r-k-a- m-z-d-h g-o-a- y-t-r- ---------------------------------------------- atah/at tsarikh/tsrikhah mizwdah gdolah yoter.
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ‫אל--ש-ח-/ - -ת -מ---ת -נ-ס-ים-‬ ‫__ ת___ / י א_ ה_____ ה________ ‫-ל ת-כ- / י א- ה-ח-ו- ה-ו-ע-ם-‬ -------------------------------- ‫אל תשכח / י את המחאות הנוסעים.‬ 0
ata---- tsarik--tsr----- m-z--ah-gd-l---yoter. a______ t_______________ m______ g_____ y_____ a-a-/-t t-a-i-h-t-r-k-a- m-z-d-h g-o-a- y-t-r- ---------------------------------------------- atah/at tsarikh/tsrikhah mizwdah gdolah yoter.
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ‫ק- / י-ק-ם-ש-----‬ ‫__ / י ק__ ש______ ‫-ח / י ק-ם ש-ז-ף-‬ ------------------- ‫קח / י קרם שיזוף.‬ 0
at-h--t-t---i-------k-a---i----- gd-lah -ote-. a______ t_______________ m______ g_____ y_____ a-a-/-t t-a-i-h-t-r-k-a- m-z-d-h g-o-a- y-t-r- ---------------------------------------------- atah/at tsarikh/tsrikhah mizwdah gdolah yoter.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. ‫ק- --י -שקפי ש-ש.‬ ‫__ / י מ____ ש____ ‫-ח / י מ-ק-י ש-ש-‬ ------------------- ‫קח / י משקפי שמש.‬ 0
a---is-kax/t---ke-i e--had-ko-. a_ t_______________ e_ h_______ a- t-s-k-x-t-s-k-x- e- h-d-k-n- ------------------------------- al tishkax/tishkexi et hadrkon.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ‫ק----י-כובע-‬ ‫__ / י כ_____ ‫-ח / י כ-ב-.- -------------- ‫קח / י כובע.‬ 0
al-t--h-ax/-i---e-i--t-had---n. a_ t_______________ e_ h_______ a- t-s-k-x-t-s-k-x- e- h-d-k-n- ------------------------------- al tishkax/tishkexi et hadrkon.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ‫הא- את-/ --רו-ה -קחת---ת-כביש--?‬ ‫___ א_ / ה ר___ ל___ מ__ כ_______ ‫-א- א- / ה ר-צ- ל-ח- מ-ת כ-י-י-?- ---------------------------------- ‫האם את / ה רוצה לקחת מפת כבישים?‬ 0
al ti-------ish-exi et-h--r-on. a_ t_______________ e_ h_______ a- t-s-k-x-t-s-k-x- e- h-d-k-n- ------------------------------- al tishkax/tishkexi et hadrkon.
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ‫---/-ה ------שכור -ד-יך?‬ ‫__ / ה ר___ ל____ מ______ ‫-ת / ה ר-צ- ל-כ-ר מ-ר-ך-‬ -------------------------- ‫את / ה רוצה לשכור מדריך?‬ 0
a----s---x-t------i et --r----hat----. a_ t_______________ e_ k_____ h_______ a- t-s-k-x-t-s-k-x- e- k-r-i- h-t-s-h- -------------------------------------- al tishkax/tishkexi et kartis hatisah.
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ‫א----ה-רו-ה-לק-ת-מ--י-?‬ ‫__ / ה ר___ ל___ מ______ ‫-ת / ה ר-צ- ל-ח- מ-ר-ה-‬ ------------------------- ‫את / ה רוצה לקחת מטריה?‬ 0
al -ish---/tish-e-i-et-ka-ti- ---isa-. a_ t_______________ e_ k_____ h_______ a- t-s-k-x-t-s-k-x- e- k-r-i- h-t-s-h- -------------------------------------- al tishkax/tishkexi et kartis hatisah.
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ‫ז--ר / -כרי -ת--מ--ס-י-- --ו----,----ביים-‬ ‫____ / ז___ א_ ה________ ה_______ ה________ ‫-כ-ר / ז-ר- א- ה-כ-ס-י-, ה-ו-צ-ת- ה-ר-י-ם-‬ -------------------------------------------- ‫זכור / זכרי את המכנסיים, החולצות, הגרביים.‬ 0
a- tishk-x/-i---e-i--t--a-----ha--sa-. a_ t_______________ e_ k_____ h_______ a- t-s-k-x-t-s-k-x- e- k-r-i- h-t-s-h- -------------------------------------- al tishkax/tishkexi et kartis hatisah.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ‫זכו--/ ---- ------י-----הח-ור--, ה-ק----‬ ‫____ / ז___ א_ ה_______ ה_______ ה_______ ‫-כ-ר / ז-ר- א- ה-נ-ב-ת- ה-ג-ר-ת- ה-ק-י-.- ------------------------------------------ ‫זכור / זכרי את העניבות, החגורות, הזקטים.‬ 0
al ----k--/--s-k-x- et---mxa-ot ha-os'im. a_ t_______________ e_ h_______ h________ a- t-s-k-x-t-s-k-x- e- h-m-a-o- h-n-s-i-. ----------------------------------------- al tishkax/tishkexi et hamxa'ot hanos'im.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ‫זכור----כ-- ----פי-’מות- כו-נ-ת-הל-ל-, והחול----‬ ‫____ / ז___ א_ ה________ כ_____ ה_____ ו_________ ‫-כ-ר / ז-ר- א- ה-י-’-ו-, כ-ת-ו- ה-י-ה- ו-ח-ל-ו-.- -------------------------------------------------- ‫זכור / זכרי את הפיג’מות, כותנות הלילה, והחולצות.‬ 0
q----xi----- -hizu-. q______ q___ s______ q-x-q-i q-e- s-i-u-. -------------------- qax/qxi qrem shizuf.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ‫-ת --ה צר-ך-- -ה--ק-----לי-ם,-ס-ד-י--ומ----ם.‬ ‫__ / ה צ___ / כ_ ל___ נ______ ס_____ ו________ ‫-ת / ה צ-י- / כ- ל-ח- נ-ל-י-, ס-ד-י- ו-ג-י-ם-‬ ----------------------------------------------- ‫את / ה צריך / כה לקחת נעליים, סנדלים ומגפיים.‬ 0
qax-q-i--r-- --iz-f. q______ q___ s______ q-x-q-i q-e- s-i-u-. -------------------- qax/qxi qrem shizuf.
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ‫-ת-/----ר-- - -ה-לקחת -מ-ט-----בו- ו--פרי-- לצ---ר--ים.‬ ‫__ / ה צ___ / כ_ ל___ מ______ ס___ ו_______ ל___________ ‫-ת / ה צ-י- / כ- ל-ח- מ-ח-ו-, ס-ו- ו-ס-ר-י- ל-י-ו-נ-י-.- --------------------------------------------------------- ‫את / ה צריך / כה לקחת ממחטות, סבון ומספריים לציפורניים.‬ 0
qa-/-x--q--- ------. q______ q___ s______ q-x-q-i q-e- s-i-u-. -------------------- qax/qxi qrem shizuf.
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ‫-- / - צר-ך-/ ---ל-חת -סר-, --ר-ת --נ-ים-ו--ח--שי---ם.‬ ‫__ / ה צ___ / כ_ ל___ מ____ מ____ ש_____ ו____ ש_______ ‫-ת / ה צ-י- / כ- ל-ח- מ-ר-, מ-ר-ת ש-נ-י- ו-ש-ת ש-נ-י-.- -------------------------------------------------------- ‫את / ה צריך / כה לקחת מסרק, מברשת שיניים ומשחת שיניים.‬ 0
q--/qxi-m------ey she-es-. q______ m________ s_______ q-x-q-i m-s-q-f-y s-e-e-h- -------------------------- qax/qxi mishqefey shemesh.

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....