ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ja 旅行の準備

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [四十七]

47 [Shijūshichi]

旅行の準備

ryokō no junbi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. あなたは 私達の スーツケースを 準備 しなくては いけません 。 あなたは 私達の スーツケースを 準備 しなくては いけません 。 あなたは 私達の スーツケースを 準備 しなくては いけません 。 あなたは 私達の スーツケースを 準備 しなくては いけません 。 あなたは 私達の スーツケースを 準備 しなくては いけません 。 0
r-o-ō-n- --nbi r____ n_ j____ r-o-ō n- j-n-i -------------- ryokō no junbi
ಯಾವ ವಸ್ತುವನ್ನು ಕೂಡಾ ಮರೆಯಬಾರದು. 忘れ物の ない ように ! 忘れ物の ない ように ! 忘れ物の ない ように ! 忘れ物の ない ように ! 忘れ物の ない ように ! 0
r--kō no j-n-i r____ n_ j____ r-o-ō n- j-n-i -------------- ryokō no junbi
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. あなたには 大きな スーツケースが 必要 です 。 あなたには 大きな スーツケースが 必要 です 。 あなたには 大きな スーツケースが 必要 です 。 あなたには 大きな スーツケースが 必要 です 。 あなたには 大きな スーツケースが 必要 です 。 0
a-----w- wat-s--tachi--o -ūt--k-------u-bi--h---k--e--a----ma-e-. a____ w_ w___________ n_ s________ o j____ s________ w_ i________ a-a-a w- w-t-s-i-a-h- n- s-t-u-ē-u o j-n-i s-i-a-u-e w- i-e-a-e-. ----------------------------------------------------------------- anata wa watashitachi no sūtsukēsu o junbi shinakute wa ikemasen.
ಪಾಸ್ ಪೋರ್ಟ್ಅನ್ನು ಮರೆಯಬೇಡ. パスポートを 忘れない ように ! パスポートを 忘れない ように ! パスポートを 忘れない ように ! パスポートを 忘れない ように ! パスポートを 忘れない ように ! 0
a--ta----wata-hit-ch- no-----u-----o----b----in-k-te--- ik----en. a____ w_ w___________ n_ s________ o j____ s________ w_ i________ a-a-a w- w-t-s-i-a-h- n- s-t-u-ē-u o j-n-i s-i-a-u-e w- i-e-a-e-. ----------------------------------------------------------------- anata wa watashitachi no sūtsukēsu o junbi shinakute wa ikemasen.
ವಿಮಾನದ ಟಿಕೇಟುಗಳನ್ನು ಮರೆಯಬೇಡ. 航空券を 忘れない ように ! 航空券を 忘れない ように ! 航空券を 忘れない ように ! 航空券を 忘れない ように ! 航空券を 忘れない ように ! 0
a-a-a w--w-t-shi-a-hi--- s--s---s- - --nbi sh--a-u-e w---k-m--e-. a____ w_ w___________ n_ s________ o j____ s________ w_ i________ a-a-a w- w-t-s-i-a-h- n- s-t-u-ē-u o j-n-i s-i-a-u-e w- i-e-a-e-. ----------------------------------------------------------------- anata wa watashitachi no sūtsukēsu o junbi shinakute wa ikemasen.
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. トラベラーズチェックを 忘れない ように ! トラベラーズチェックを 忘れない ように ! トラベラーズチェックを 忘れない ように ! トラベラーズチェックを 忘れない ように ! トラベラーズチェックを 忘れない ように ! 0
w-s-r-m-no -- --i-y--ni! w_________ n_ n__ y_ n__ w-s-r-m-n- n- n-i y- n-! ------------------------ wasuremono no nai yō ni!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. 日焼け止めクリームを 持って いきなさい 。 日焼け止めクリームを 持って いきなさい 。 日焼け止めクリームを 持って いきなさい 。 日焼け止めクリームを 持って いきなさい 。 日焼け止めクリームを 持って いきなさい 。 0
w-su--m-n--no -ai-yō-n-! w_________ n_ n__ y_ n__ w-s-r-m-n- n- n-i y- n-! ------------------------ wasuremono no nai yō ni!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. サングラスを 持って いきなさい 。 サングラスを 持って いきなさい 。 サングラスを 持って いきなさい 。 サングラスを 持って いきなさい 。 サングラスを 持って いきなさい 。 0
w-s-------------i--- --! w_________ n_ n__ y_ n__ w-s-r-m-n- n- n-i y- n-! ------------------------ wasuremono no nai yō ni!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. サンバイザーを 持って いきなさい 。 サンバイザーを 持って いきなさい 。 サンバイザーを 持って いきなさい 。 サンバイザーを 持って いきなさい 。 サンバイザーを 持って いきなさい 。 0
an-t- n- wa---in- -ū--u-ēs---a h-tsu-ōd--u. a____ n_ w_ ō____ s________ g_ h___________ a-a-a n- w- ō-i-a s-t-u-ē-u g- h-t-u-ō-e-u- ------------------------------------------- anata ni wa ōkina sūtsukēsu ga hitsuyōdesu.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? 市街地図を 持って いきたいです か ? 市街地図を 持って いきたいです か ? 市街地図を 持って いきたいです か ? 市街地図を 持って いきたいです か ? 市街地図を 持って いきたいです か ? 0
a--ta -i -- ō-in- --ts-k-----a ----uy-des-. a____ n_ w_ ō____ s________ g_ h___________ a-a-a n- w- ō-i-a s-t-u-ē-u g- h-t-u-ō-e-u- ------------------------------------------- anata ni wa ōkina sūtsukēsu ga hitsuyōdesu.
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ガイドブックを 持って いきたいです か ? ガイドブックを 持って いきたいです か ? ガイドブックを 持って いきたいです か ? ガイドブックを 持って いきたいです か ? ガイドブックを 持って いきたいです か ? 0
anat---- wa-ō------ūtsu---u-g--hi-s----e--. a____ n_ w_ ō____ s________ g_ h___________ a-a-a n- w- ō-i-a s-t-u-ē-u g- h-t-u-ō-e-u- ------------------------------------------- anata ni wa ōkina sūtsukēsu ga hitsuyōdesu.
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? (君は)傘を 持って いきたいです か ? (君は)傘を 持って いきたいです か ? (君は)傘を 持って いきたいです か ? (君は)傘を 持って いきたいです か ? (君は)傘を 持って いきたいです か ? 0
pa------ --w-s--ena- -ō n-! p_______ o w________ y_ n__ p-s-p-t- o w-s-r-n-i y- n-! --------------------------- pasupōto o wasurenai yō ni!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ズボン 、 シャツ 、 靴下を 忘れない ように ! ズボン 、 シャツ 、 靴下を 忘れない ように ! ズボン 、 シャツ 、 靴下を 忘れない ように ! ズボン 、 シャツ 、 靴下を 忘れない ように ! ズボン 、 シャツ 、 靴下を 忘れない ように ! 0
p---pō-o o --------i yō --! p_______ o w________ y_ n__ p-s-p-t- o w-s-r-n-i y- n-! --------------------------- pasupōto o wasurenai yō ni!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ネクタイ 、 ベルト 、 ジャケットを 忘れない ように ! ネクタイ 、 ベルト 、 ジャケットを 忘れない ように ! ネクタイ 、 ベルト 、 ジャケットを 忘れない ように ! ネクタイ 、 ベルト 、 ジャケットを 忘れない ように ! ネクタイ 、 ベルト 、 ジャケットを 忘れない ように ! 0
pasu-ōt--- w--urena--yō n-! p_______ o w________ y_ n__ p-s-p-t- o w-s-r-n-i y- n-! --------------------------- pasupōto o wasurenai yō ni!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. パジャマ 、 ガウン 、 Tシャツを 忘れない ように ! パジャマ 、 ガウン 、 Tシャツを 忘れない ように ! パジャマ 、 ガウン 、 Tシャツを 忘れない ように ! パジャマ 、 ガウン 、 Tシャツを 忘れない ように ! パジャマ 、 ガウン 、 Tシャツを 忘れない ように ! 0
k-k---n-o wa--r---- -- -i! k______ o w________ y_ n__ k-k-k-n o w-s-r-n-i y- n-! -------------------------- kōkūken o wasurenai yō ni!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. (君は)靴 、 サンダル 、 ブーツも いります 。 (君は)靴 、 サンダル 、 ブーツも いります 。 (君は)靴 、 サンダル 、 ブーツも いります 。 (君は)靴 、 サンダル 、 ブーツも いります 。 (君は)靴 、 サンダル 、 ブーツも いります 。 0
kō-ū-e--o-w-s-r-n-- -ō --! k______ o w________ y_ n__ k-k-k-n o w-s-r-n-i y- n-! -------------------------- kōkūken o wasurenai yō ni!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. (君は)ティッシュ 、 石鹸 、 爪きりも いります 。 (君は)ティッシュ 、 石鹸 、 爪きりも いります 。 (君は)ティッシュ 、 石鹸 、 爪きりも いります 。 (君は)ティッシュ 、 石鹸 、 爪きりも いります 。 (君は)ティッシュ 、 石鹸 、 爪きりも いります 。 0
kōk-------w-s-re----yō -i! k______ o w________ y_ n__ k-k-k-n o w-s-r-n-i y- n-! -------------------------- kōkūken o wasurenai yō ni!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. (君は)櫛 、 歯ブラシ 、 歯磨き粉も いります 。 (君は)櫛 、 歯ブラシ 、 歯磨き粉も いります 。 (君は)櫛 、 歯ブラシ 、 歯磨き粉も いります 。 (君は)櫛 、 歯ブラシ 、 歯磨き粉も いります 。 (君は)櫛 、 歯ブラシ 、 歯磨き粉も いります 。 0
tor-be-āzu--e--u o-wa--re--i--- --! t_______________ o w________ y_ n__ t-r-b-r-z-c-e-k- o w-s-r-n-i y- n-! ----------------------------------- toraberāzuchekku o wasurenai yō ni!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....