ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   mr सुट्टीतील उपक्रम

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

४८ [अठ्ठेचाळीस]

48 [Aṭhṭhēcāḷīsa]

सुट्टीतील उपक्रम

suṭṭītīla upakrama

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? समुद-रक---र---्-च्---ह- -ा? स______ स्___ आ_ का_ स-ु-्-क-न-र- स-व-्- आ-े क-? --------------------------- समुद्रकिनारा स्वच्छ आहे का? 0
s-ṭ--t--a u-a--ama s________ u_______ s-ṭ-ī-ī-a u-a-r-m- ------------------ suṭṭītīla upakrama
ಅಲ್ಲಿ ಈಜಬಹುದೆ? आपण--िथ- ---ू----- -ा? आ__ ति_ पो_ श__ का_ आ-ण त-थ- प-ह- श-त- क-? ---------------------- आपण तिथे पोहू शकतो का? 0
s-ṭ----l- --akrama s________ u_______ s-ṭ-ī-ī-a u-a-r-m- ------------------ suṭṭītīla upakrama
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? त--- -ो-णे ध--ा-ा---तर--ाह-? ति_ पो__ धो____ त_ ना__ त-थ- प-ह-े ध-क-द-य- त- न-ह-? ---------------------------- तिथे पोहणे धोकादायक तर नाही? 0
samu-----n----s----ha--h- --? s____________ s______ ā__ k__ s-m-d-a-i-ā-ā s-a-c-a ā-ē k-? ----------------------------- samudrakinārā svaccha āhē kā?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? इथे-पॅ-ास-ल-भ---या-े म--ू ---- का? इ_ पॅ___ भा___ मि_ श__ का_ इ-े प-र-स-ल भ-ड-य-न- म-ळ- श-त- क-? ---------------------------------- इथे पॅरासोल भाड्याने मिळू शकते का? 0
sa-u-rak-n-rā -v-c-ha āh--k-? s____________ s______ ā__ k__ s-m-d-a-i-ā-ā s-a-c-a ā-ē k-? ----------------------------- samudrakinārā svaccha āhē kā?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? इथ---ेक –--ु--ची --ड्य-ने --ळ- श-त--क-? इ_ डे_ – खु__ भा___ मि_ श__ का_ इ-े ड-क – ख-र-च- भ-ड-य-न- म-ळ- श-त- क-? --------------------------------------- इथे डेक – खुर्ची भाड्याने मिळू शकते का? 0
s--udr--inār- ---cc-- -hē---? s____________ s______ ā__ k__ s-m-d-a-i-ā-ā s-a-c-a ā-ē k-? ----------------------------- samudrakinārā svaccha āhē kā?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? इ-- नाव----्-------ळू-शक-े -ा? इ_ ना_ भा___ मि_ श__ का_ इ-े न-व भ-ड-य-न- म-ळ- श-त- क-? ------------------------------ इथे नाव भाड्याने मिळू शकते का? 0
Āpaṇa ---h--p-h---a-a-ō--ā? Ā____ t____ p___ ś_____ k__ Ā-a-a t-t-ē p-h- ś-k-t- k-? --------------------------- Āpaṇa tithē pōhū śakatō kā?
ನನಗೆ ಸರ್ಫ್ ಮಾಡುವ ಆಸೆ ಇದೆ. मल--सर्--ं---राय-----े. म_ स___ क___ आ__ म-ा स-्-ि-ग क-ा-च- आ-े- ----------------------- मला सर्फिंग करायचे आहे. 0
Āpaṇ--t------ō-ū ś-ka-ō --? Ā____ t____ p___ ś_____ k__ Ā-a-a t-t-ē p-h- ś-k-t- k-? --------------------------- Āpaṇa tithē pōhū śakatō kā?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. मल---ाण--ड--ांस--खे-प---य---य----ली-पो-ायचे---े. म_ पा_______ पा____ खा_ पो___ आ__ म-ा प-ण-ु-्-ा-स-र-े प-ण-य-च-य- ख-ल- प-ह-य-े आ-े- ------------------------------------------------ मला पाणबुड्यांसारखे पाण्याच्या खाली पोहायचे आहे. 0
Ā-a---t-t----ō-ū ś--a-- --? Ā____ t____ p___ ś_____ k__ Ā-a-a t-t-ē p-h- ś-k-t- k-? --------------------------- Āpaṇa tithē pōhū śakatō kā?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. म-ा--ॉ-र--्------कर-यचे -हे. म_ वॉ__ स्___ क___ आ__ म-ा व-ट- स-क-ई-ग क-ा-च- आ-े- ---------------------------- मला वॉटर स्कीईंग करायचे आहे. 0
Ti-hē --h----d-ōk--āyak- ---a n--ī? T____ p_____ d__________ t___ n____ T-t-ē p-h-ṇ- d-ō-ā-ā-a-a t-r- n-h-? ----------------------------------- Tithē pōhaṇē dhōkādāyaka tara nāhī?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? स-्- –-ब--्ड-भ-ड्-ा-े----- --ेल -ा? स__ – बो__ भा___ मि_ श__ का_ स-्- – ब-र-ड भ-ड-य-न- म-ळ- श-े- क-? ----------------------------------- सर्फ़ – बोर्ड भाड्याने मिळू शकेल का? 0
T-th- -ō--ṇ--d-ōk-dāyaka ---a-n---? T____ p_____ d__________ t___ n____ T-t-ē p-h-ṇ- d-ō-ā-ā-a-a t-r- n-h-? ----------------------------------- Tithē pōhaṇē dhōkādāyaka tara nāhī?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? डाइ-्-ि-------ण भ----ा-- ---- --ेल -ा? डा____ उ____ भा___ मि_ श__ का_ ड-इ-्-ि-ग उ-क-ण भ-ड-य-न- म-ळ- श-े- क-? -------------------------------------- डाइव्हिंग उपकरण भाड्याने मिळू शकेल का? 0
T-t-ē--ōhaṇ--dhō-ā-āya---t--a-nā-ī? T____ p_____ d__________ t___ n____ T-t-ē p-h-ṇ- d-ō-ā-ā-a-a t-r- n-h-? ----------------------------------- Tithē pōhaṇē dhōkādāyaka tara nāhī?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? व-टर--्-ीज-भा--य--- मिळ- शक---का? वॉ__ स्__ भा___ मि_ श__ का_ व-ट- स-क-ज भ-ड-य-न- म-ळ- श-े- क-? --------------------------------- वॉटर स्कीज भाड्याने मिळू शकेल का? 0
It-ē ----s-la-bhāḍ-ā-- ---ū--a--t----? I___ p_______ b_______ m___ ś_____ k__ I-h- p-r-s-l- b-ā-y-n- m-ḷ- ś-k-t- k-? -------------------------------------- Ithē pĕrāsōla bhāḍyānē miḷū śakatē kā?
ನಾನು ಹೊಸಬ. म-ा---त-ल--ाधा-- म-ह--ी आहे. म_ या__ सा___ मा__ आ__ म-ा य-त-ल स-ध-र- म-ह-त- आ-े- ---------------------------- मला यातील साधारण माहिती आहे. 0
I-h---ĕrā-ō-- ---ḍy--ē --ḷ---ak--ē-k-? I___ p_______ b_______ m___ ś_____ k__ I-h- p-r-s-l- b-ā-y-n- m-ḷ- ś-k-t- k-? -------------------------------------- Ithē pĕrāsōla bhāḍyānē miḷū śakatē kā?
ನನಗೆ ಸುಮಾರಾಗಿ ಬರುತ್ತದೆ. म--सा-ा-- आहे. मी सा___ आ__ म- स-ध-र- आ-े- -------------- मी साधारण आहे. 0
Ith- -ĕrā--l- bh-ḍy-nē miḷ--ś-ka-ē-kā? I___ p_______ b_______ m___ ś_____ k__ I-h- p-r-s-l- b-ā-y-n- m-ḷ- ś-k-t- k-? -------------------------------------- Ithē pĕrāsōla bhāḍyānē miḷū śakatē kā?
ನಾನು ಇದರಲ್ಲಿ ಚೆನ್ನಾಗಿ ನುರಿತವನು. य-- -ी च-ं-ल----ं--त-आहे. या_ मी चां__ पां___ आ__ य-त म- च-ं-ल- प-ं-ग- आ-े- ------------------------- यात मी चांगला पांरगत आहे. 0
I--- ḍ-ka --k--r-ī bh----nē -iḷū--a-atē k-? I___ ḍ___ – k_____ b_______ m___ ś_____ k__ I-h- ḍ-k- – k-u-c- b-ā-y-n- m-ḷ- ś-k-t- k-? ------------------------------------------- Ithē ḍēka – khurcī bhāḍyānē miḷū śakatē kā?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? स्---------कुठ- आ-े? स्_ लि__ कु_ आ__ स-क- ल-फ-ट क-ठ- आ-े- -------------------- स्की लिफ्ट कुठे आहे? 0
I-hē --ka ---h-r-- bh--yānē-m--ū ś--a-ē-kā? I___ ḍ___ – k_____ b_______ m___ ś_____ k__ I-h- ḍ-k- – k-u-c- b-ā-y-n- m-ḷ- ś-k-t- k-? ------------------------------------------- Ithē ḍēka – khurcī bhāḍyānē miḷū śakatē kā?
ನಿನ್ನ ಬಳಿ ಸ್ಕೀಸ್ ಇದೆಯೆ? त-झ्-ाक-- -्-ीज-आहे--क-? तु____ स्__ आ__ का_ त-झ-य-क-े स-क-ज आ-े- क-? ------------------------ तुझ्याकडे स्कीज आहेत का? 0
Ithē---ka---k----ī-----y--ē m-ḷ- ś-ka-ē--ā? I___ ḍ___ – k_____ b_______ m___ ś_____ k__ I-h- ḍ-k- – k-u-c- b-ā-y-n- m-ḷ- ś-k-t- k-? ------------------------------------------- Ithē ḍēka – khurcī bhāḍyānē miḷū śakatē kā?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? त----ाकडे--्-ी---ब-ट--ह-त का? तु____ स्_ – बू_ आ__ का_ त-झ-य-क-े स-क- – ब-ट आ-े- क-? ----------------------------- तुझ्याकडे स्की – बूट आहेत का? 0
It-ē n--a b-ā----- mi-ū śa-a-- --? I___ n___ b_______ m___ ś_____ k__ I-h- n-v- b-ā-y-n- m-ḷ- ś-k-t- k-? ---------------------------------- Ithē nāva bhāḍyānē miḷū śakatē kā?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.