ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ti ተግባራት ዕርፍቲ

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [ኣርብዓን ሸሞንተን]

48 [aribi‘ani shemoniteni]

ተግባራት ዕርፍቲ

tegibarati ‘irifitī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? እ- ገም-ም-ባ-ሪ-ጽ-----? እ_ ገ___ ባ__ ጽ__ ድ__ እ- ገ-ገ- ባ-ሪ ጽ-ይ ድ-? ------------------- እቲ ገምገም ባሕሪ ጽሩይ ድዩ? 0
te-i-a-a-i-----f-tī t_________ ‘_______ t-g-b-r-t- ‘-r-f-t- ------------------- tegibarati ‘irifitī
ಅಲ್ಲಿ ಈಜಬಹುದೆ? ኣ------ምብስ-ትኽእል-ዶ? ኣ__ ክ_____ ት___ ዶ_ ኣ-ኡ ክ-ሕ-ብ- ት-እ- ዶ- ------------------ ኣብኡ ክትሕምብስ ትኽእል ዶ? 0
t--i--ra---‘---fitī t_________ ‘_______ t-g-b-r-t- ‘-r-f-t- ------------------- tegibarati ‘irifitī
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ኣብኡ ምሕን-- -----ዲዩ ኣ__ ም____ ሓ___ ዲ_ ኣ-ኡ ም-ን-ስ ሓ-ገ- ዲ- ----------------- ኣብኡ ምሕንባስ ሓደገኛ ዲዩ 0
it- ge-i---i ------ī-ts--ru-i -i-u? i__ g_______ b_____ t_______ d____ i-ī g-m-g-m- b-h-i-ī t-’-r-y- d-y-? ----------------------------------- itī gemigemi baḥirī ts’iruyi diyu?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣ-- -----ል---ይ -ት----ትኽ---ዶ? ኣ__ ሓ_ ጽ__ ጸ__ ክ____ ት___ ዶ_ ኣ-ዚ ሓ- ጽ-ል ጸ-ይ ክ-ል-ሕ ት-እ- ዶ- ---------------------------- ኣብዚ ሓደ ጽላል ጸሓይ ክትልቃሕ ትኽእል ዶ? 0
itī-g-mige-i-b-ḥ-----s’i-u-- -iy-? i__ g_______ b_____ t_______ d____ i-ī g-m-g-m- b-h-i-ī t-’-r-y- d-y-? ----------------------------------- itī gemigemi baḥirī ts’iruyi diyu?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣ-----በ---ትል-ሕ ትኽ-ል-ዶ? ኣ__ መ___ ክ____ ት___ ዶ_ ኣ-ዚ መ-በ- ክ-ል-ሕ ት-እ- ዶ- ---------------------- ኣብዚ መንበር ክትልቃሕ ትኽእል ዶ? 0
it----m-g-mi -ah-i-- --’--uy--di-u? i__ g_______ b_____ t_______ d____ i-ī g-m-g-m- b-h-i-ī t-’-r-y- d-y-? ----------------------------------- itī gemigemi baḥirī ts’iruyi diyu?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ኣ-- -ደ-ጃ----ት-ቃ---ኽ-ል ዶ ? ኣ__ ሓ_ ጃ__ ክ____ ት___ ዶ ? ኣ-ዚ ሓ- ጃ-ባ ክ-ል-ሕ ት-እ- ዶ ? ------------------------- ኣብዚ ሓደ ጃልባ ክትልቃሕ ትኽእል ዶ ? 0
ab-’- ---i-----b-s- ---̱-’--- -o? a____ k___________ t_______ d__ a-i-u k-t-h-i-i-i-i t-h-i-i-i d-? --------------------------------- abi’u kitiḥimibisi tiẖi’ili do?
ನನಗೆ ಸರ್ಫ್ ಮಾಡುವ ಆಸೆ ಇದೆ. ”ሰ-ፍ--ዓ-----ፖ-ት-ኣብ-ማይ -ማ--ል- ---ድ ደልየ። ”_________ ስ___ ኣ_ ማ_ ብ_____ ክ___ ደ___ ”-ር-”-ዓ-ነ- ስ-ር- ኣ- ማ- ብ-ዕ-ል- ክ-ይ- ደ-የ- -------------------------------------- ”ሰርፍ”(ዓይነት ስፖርት ኣብ ማይ ብማዕበል) ክኸይድ ደልየ። 0
a-i-u--------mi---i -ih--’--i do? a____ k___________ t_______ d__ a-i-u k-t-h-i-i-i-i t-h-i-i-i d-? --------------------------------- abi’u kitiḥimibisi tiẖi’ili do?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ኣነ ኣብ-----ማ---ጠልቕ ደልየ ኣ_ ኣ_ ወ__ ማ_ ክ___ ደ__ ኣ- ኣ- ወ-ጢ ማ- ክ-ል- ደ-የ --------------------- ኣነ ኣብ ወሽጢ ማይ ክጠልቕ ደልየ 0
abi-- -----̣imi-i-------i-i-i-do? a____ k___________ t_______ d__ a-i-u k-t-h-i-i-i-i t-h-i-i-i d-? --------------------------------- abi’u kitiḥimibisi tiẖi’ili do?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ኣነ ቫ------ይ- -ል-። ኣ_ ቫ___ ክ___ ደ___ ኣ- ቫ--- ክ-ይ- ደ-የ- ----------------- ኣነ ቫሳ-ሺ ክኸይድ ደልየ። 0
abi’u-----ini--si -̣a-e-enya dī-u a____ m_________ ḥ________ d___ a-i-u m-h-i-i-a-i h-a-e-e-y- d-y- --------------------------------- abi’u miḥinibasi ḥadegenya dīyu
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ኣብዚ-„ሰር----ድ- -ት----ኽእል-ዶ? ኣ__ „___ ቦ___ ክ___ ት___ ዶ_ ኣ-ዚ „-ር- ቦ-ድ- ክ-ኻ- ት-እ- ዶ- -------------------------- ኣብዚ „ሰርፍ ቦርድ“ ክትኻረ ትኽእል ዶ? 0
abi’---i-̣-n--a-i h-adege--- d-yu a____ m_________ ḥ________ d___ a-i-u m-h-i-i-a-i h-a-e-e-y- d-y- --------------------------------- abi’u miḥinibasi ḥadegenya dīyu
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ኣብ--ናይ ---ሊ-ክ--- ክ--- ትኽእል -? ኣ__ ና_ ም___ ክ___ ክ___ ት___ ዶ_ ኣ-ዚ ና- ም-ሓ- ክ-ው- ክ-ኻ- ት-እ- ዶ- ----------------------------- ኣብዚ ናይ ምጥሓሊ ክዳውቲ ክትኻረ ትኽእል ዶ? 0
a----------ni---- -̣-deg-nya-d--u a____ m_________ ḥ________ d___ a-i-u m-h-i-i-a-i h-a-e-e-y- d-y- --------------------------------- abi’u miḥinibasi ḥadegenya dīyu
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ናይ-------ው--ክት-ረ-ት-----? ና_ ቫ___ ና__ ክ___ ት___ ዶ_ ና- ቫ--- ና-ቲ ክ-ኻ- ት-እ- ዶ- ------------------------ ናይ ቫሳ-ሺ ናውቲ ክትኻረ ትኽእል ዶ? 0
abi-- ḥade--s’-lali-t-----a-- -i---ik’---i t-ẖi’i-- -o? a____ ḥ___ t_______ t_______ k__________ t_______ d__ a-i-ī h-a-e t-’-l-l- t-’-h-a-i k-t-l-k-a-̣- t-h-i-i-i d-? --------------------------------------------------------- abizī ḥade ts’ilali ts’eḥayi kitilik’aḥi tiẖi’ili do?
ನಾನು ಹೊಸಬ. ኣ- ጌ- ጀ-- እ-። ኣ_ ጌ_ ጀ__ እ__ ኣ- ጌ- ጀ-ሪ እ-። ------------- ኣነ ጌና ጀማሪ እየ። 0
ab--- ḥ--e ---i-al- t-’eh-a---ki-i--k’aḥ- -i-̱-’-l----? a____ ḥ___ t_______ t_______ k__________ t_______ d__ a-i-ī h-a-e t-’-l-l- t-’-h-a-i k-t-l-k-a-̣- t-h-i-i-i d-? --------------------------------------------------------- abizī ḥade ts’ilali ts’eḥayi kitilik’aḥi tiẖi’ili do?
ನನಗೆ ಸುಮಾರಾಗಿ ಬರುತ್ತದೆ. ኣ-----ላ- ክእለት--ሎኒ። ኣ_ ማ____ ክ___ ኣ___ ኣ- ማ-ከ-ይ ክ-ለ- ኣ-ኒ- ------------------ ኣነ ማእከላይ ክእለት ኣሎኒ። 0
ab--------- t-’-lal- t-’-ḥ-yi-k--i--k’-h---t----’ili-d-? a____ ḥ___ t_______ t_______ k__________ t_______ d__ a-i-ī h-a-e t-’-l-l- t-’-h-a-i k-t-l-k-a-̣- t-h-i-i-i d-? --------------------------------------------------------- abizī ḥade ts’ilali ts’eḥayi kitilik’aḥi tiẖi’ili do?
ನಾನು ಇದರಲ್ಲಿ ಚೆನ್ನಾಗಿ ನುರಿತವನು. ኣ--ብ--ብኡ----ጦ--ሎኒ። ኣ_ ብ____ ኣ___ ኣ___ ኣ- ብ-ዕ-ኡ ኣ-ል- ኣ-ኒ- ------------------ ኣነ ብዛዕብኡ ኣፍልጦ ኣሎኒ። 0
a---- m--i---i--i--li---ḥ- t-h---i-i--o? a____ m_______ k__________ t_______ d__ a-i-ī m-n-b-r- k-t-l-k-a-̣- t-h-i-i-i d-? ----------------------------------------- abizī meniberi kitilik’aḥi tiẖi’ili do?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? ስኪ--ፍት-ኣበይ-ኣሎ? ስ_ ሊ__ ኣ__ ኣ__ ስ- ሊ-ት ኣ-ይ ኣ-? -------------- ስኪ ሊፍት ኣበይ ኣሎ? 0
a---- meni-e-- k--ilik-ah-i-t-ẖ-’ili d-? a____ m_______ k__________ t_______ d__ a-i-ī m-n-b-r- k-t-l-k-a-̣- t-h-i-i-i d-? ----------------------------------------- abizī meniberi kitilik’aḥi tiẖi’ili do?
ನಿನ್ನ ಬಳಿ ಸ್ಕೀಸ್ ಇದೆಯೆ? ስ----ካ-ዶ ስ_ ኣ__ ዶ ስ- ኣ-ካ ዶ -------- ስኪ ኣሎካ ዶ 0
ab-z- --n-be-i ---il---a-̣i tih---il- d-? a____ m_______ k__________ t_______ d__ a-i-ī m-n-b-r- k-t-l-k-a-̣- t-h-i-i-i d-? ----------------------------------------- abizī meniberi kitilik’aḥi tiẖi’ili do?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ና - -ረድ --- -ማ----- ዶ? ና ይ በ__ መ__ ጫ_ ተ___ ዶ_ ና ይ በ-ድ መ-ዲ ጫ- ተ-ሊ- ዶ- ---------------------- ና ይ በረድ መኼዲ ጫማ ተማሊካ ዶ? 0
a-i-- h--d--j-li-a --t--ik--h-i ti-̱----- ---? a____ ḥ___ j_____ k__________ t_______ d_ ? a-i-ī h-a-e j-l-b- k-t-l-k-a-̣- t-h-i-i-i d- ? ---------------------------------------------- abizī ḥade jaliba kitilik’aḥi tiẖi’ili do ?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.