ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   be Спорт

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [сорак дзевяць]

49 [sorak dzevyats’]

Спорт

Sport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? Ты----м--шс--сп-р-а-? Т_ з________ с_______ Т- з-й-а-ш-я с-о-т-м- --------------------- Ты займаешся спортам? 0
Sport S____ S-o-t ----- Sport
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. Т-к,-я------е- /--ав-нна--ух-ц--. Т___ я п______ / п______ р_______ Т-к- я п-в-н-н / п-в-н-а р-х-ц-а- --------------------------------- Так, я павінен / павінна рухацца. 0
S--rt S____ S-o-t ----- Sport
ನಾನು ಒಂದು ಕ್ರೀಡಾಸಂಘದ ಸದಸ್ಯ. Я ха-жу-- спар--ў-а- -а-ар--тв-. Я х____ ў с_________ т__________ Я х-д-у ў с-а-т-ў-а- т-в-р-с-в-. -------------------------------- Я хаджу ў спартыўнае таварыства. 0
T--za---es-s-a-sp--t--? T_ z__________ s_______ T- z-y-a-s-s-a s-o-t-m- ----------------------- Ty zaymaeshsya sportam?
ನಾವು ಕಾಲ್ಚೆಂಡು ಆಟ ಆಡುತ್ತೇವೆ. Мы-гул--- у ф----л. М_ г_____ у ф______ М- г-л-е- у ф-т-о-. ------------------- Мы гуляем у футбол. 0
Ty-z---a-s-s-- s--rta-? T_ z__________ s_______ T- z-y-a-s-s-a s-o-t-m- ----------------------- Ty zaymaeshsya sportam?
ಕೆಲವೊಮ್ಮೆ ನಾವು ಈಜಾಡುತ್ತೇವೆ. Ча-ам мы -----е-. Ч____ м_ п_______ Ч-с-м м- п-а-а-м- ----------------- Часам мы плаваем. 0
Ty-zay-ae----- -porta-? T_ z__________ s_______ T- z-y-a-s-s-a s-o-t-m- ----------------------- Ty zaymaeshsya sportam?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. А-о -ы ----ім н- --ла-iп-да-. А__ м_ е_____ н_ в___________ А-о м- е-д-і- н- в-л-с-п-д-х- ----------------------------- Або мы ездзім на веласiпедах. 0
Tak- ya-p-v--e- /-pavіnna -u--ats-sa. T___ y_ p______ / p______ r__________ T-k- y- p-v-n-n / p-v-n-a r-k-a-s-s-. ------------------------------------- Tak, ya pavіnen / pavіnna rukhatstsa.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. У-наш---го--дзе -с-ь -ут--льн- с-адыё-. У н____ г______ ё___ ф________ с_______ У н-ш-м г-р-д-е ё-ц- ф-т-о-ь-ы с-а-ы-н- --------------------------------------- У нашым горадзе ёсць футбольны стадыён. 0
T-k,-ya -a-і--- / p---n-- -ukh-t-ts-. T___ y_ p______ / p______ r__________ T-k- y- p-v-n-n / p-v-n-a r-k-a-s-s-. ------------------------------------- Tak, ya pavіnen / pavіnna rukhatstsa.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. Таксама-ё-ць ба---- з с-у-ай. Т______ ё___ б_____ з с______ Т-к-а-а ё-ц- б-с-й- з с-у-а-. ----------------------------- Таксама ёсць басейн з саунай. 0
Ta-- -- -av-n-n - p-v---a ----atst--. T___ y_ p______ / p______ r__________ T-k- y- p-v-n-n / p-v-n-a r-k-a-s-s-. ------------------------------------- Tak, ya pavіnen / pavіnna rukhatstsa.
ಒಂದು ಗಾಲ್ಫ್ ಮೈದಾನ ಸಹ ಇದೆ. А т--са-а-ё--- пл--оў------ гул--і-ў го--ф. А т______ ё___ п_______ д__ г_____ ў г_____ А т-к-а-а ё-ц- п-я-о-к- д-я г-л-н- ў г-л-ф- ------------------------------------------- А таксама ёсць пляцоўка для гульні ў гольф. 0
Ya -h-d--u----partyu--e --varystv-. Y_ k______ u s_________ t__________ Y- k-a-z-u u s-a-t-u-a- t-v-r-s-v-. ----------------------------------- Ya khadzhu u spartyunae tavarystva.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? Ш-о---зе -а т-л-візары? Ш__ і___ п_ т__________ Ш-о і-з- п- т-л-в-з-р-? ----------------------- Што ідзе па тэлевізары? 0
Y-----dzhu-- sp-rtyu-a- -avar--tva. Y_ k______ u s_________ t__________ Y- k-a-z-u u s-a-t-u-a- t-v-r-s-v-. ----------------------------------- Ya khadzhu u spartyunae tavarystva.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. Ц-пе- --зе-фут-о--ны-м-тч. Ц____ і___ ф________ м____ Ц-п-р і-з- ф-т-о-ь-ы м-т-. -------------------------- Цяпер ідзе футбольны матч. 0
Ya -ha--hu-- spar-yu-ae---var-s-va. Y_ k______ u s_________ t__________ Y- k-a-z-u u s-a-t-u-a- t-v-r-s-v-. ----------------------------------- Ya khadzhu u spartyunae tavarystva.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. Нямец-ая ка-а-д- гу--е суп-аць анг-ій-к-й. Н_______ к______ г____ с______ а__________ Н-м-ц-а- к-м-н-а г-л-е с-п-а-ь а-г-і-с-а-. ------------------------------------------ Нямецкая каманда гуляе супраць англійскай. 0
My g-l-a--m-u--ut--l. M_ g_______ u f______ M- g-l-a-e- u f-t-o-. --------------------- My gulyayem u futbol.
ಯಾರು ಗೆಲ್ಲುತ್ತಾರೆ? Хто --йграе? Х__ в_______ Х-о в-й-р-е- ------------ Хто выйграе? 0
M--gu-yaye- u -utb--. M_ g_______ u f______ M- g-l-a-e- u f-t-o-. --------------------- My gulyayem u futbol.
ನನಗೆ ಗೊತ್ತಿಲ್ಲ. Я н--ве-аю. Я н_ в_____ Я н- в-д-ю- ----------- Я не ведаю. 0
M- gul-a----u-fut-o-. M_ g_______ u f______ M- g-l-a-e- u f-t-o-. --------------------- My gulyayem u futbol.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. На--адз-н- ---ан- -і--я. Н_ д______ м_____ н_____ Н- д-д-е-ы м-м-н- н-ч-я- ------------------------ На дадзены момант нічыя. 0
C-as-m--y -la-aem. C_____ m_ p_______ C-a-a- m- p-a-a-m- ------------------ Chasam my plavaem.
ತೀರ್ಪುಗಾರ ಬೆಲ್ಜಿಯಂ ದೇಶದವರು. А---тр-з-Б---гі-. А_____ з Б_______ А-б-т- з Б-л-г-і- ----------------- Арбітр з Бельгіі. 0
Chasa--my--lavaem. C_____ m_ p_______ C-a-a- m- p-a-a-m- ------------------ Chasam my plavaem.
ಈಗ ಪೆನಾಲ್ಟಿ ಒದೆತ. За--з ----е --зі----ацім--р--ы ўд--. З____ б____ а_________________ ў____ З-р-з б-д-е а-з-н-ц-а-і-е-р-в- ў-а-. ------------------------------------ Зараз будзе адзінаццаціметровы ўдар. 0
C-------y-pl-va-m. C_____ m_ p_______ C-a-a- m- p-a-a-m- ------------------ Chasam my plavaem.
ಗೋಲ್! ೧-೦! Г--!-А-зі---ул-! Г___ А__________ Г-л- А-з-н-н-л-! ---------------- Гол! Адзін-нуль! 0
A---my--e----- na-velasip-da-h. A__ m_ y______ n_ v____________ A-o m- y-z-z-m n- v-l-s-p-d-k-. ------------------------------- Abo my yezdzіm na velasipedakh.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....