ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   mr खेळ

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

४९ [एकोणपन्नास]

49 [Ēkōṇapannāsa]

खेळ

khēḷa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? त- -े----ळ-ोस---? - -ेळ-े----? तू खे_ खे___ का_ / खे___ का_ त- ख-ळ ख-ळ-ो- क-? / ख-ळ-े- क-? ------------------------------ तू खेळ खेळतोस का? / खेळतेस का? 0
kh--a k____ k-ē-a ----- khēḷa
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. हो, -्---ा- ह- --ष्ट ---्या-ा-ी-अ-्य--श--- -हे. हो_ व्___ ही गो__ मा____ अ______ आ__ ह-, व-य-य-म ह- ग-ष-ट म-झ-य-स-ठ- अ-्-ा-श-य- आ-े- ----------------------------------------------- हो, व्यायाम ही गोष्ट माझ्यासाठी अत्यावश्यक आहे. 0
k---a k____ k-ē-a ----- khēḷa
ನಾನು ಒಂದು ಕ್ರೀಡಾಸಂಘದ ಸದಸ್ಯ. म- -का --री---स---थे-ा सद-्य-- सं---े-ी स-स-य-आ-े. मी ए_ क्__ सं___ स___ / सं___ स___ आ__ म- ए-ा क-र-ड- स-स-थ-च- स-स-य / स-स-थ-च- स-स-य आ-े- -------------------------------------------------- मी एका क्रीडा संस्थेचा सदस्य / संस्थेची सदस्य आहे. 0
tū -hē-- k----t--- k-? /--hē-atēsa--ā? t_ k____ k________ k__ / K________ k__ t- k-ē-a k-ē-a-ō-a k-? / K-ē-a-ē-a k-? -------------------------------------- tū khēḷa khēḷatōsa kā? / Khēḷatēsa kā?
ನಾವು ಕಾಲ್ಚೆಂಡು ಆಟ ಆಡುತ್ತೇವೆ. आम--ी-फ------खे---. आ__ फु___ खे___ आ-्-ी फ-ट-ॉ- ख-ळ-ो- ------------------- आम्ही फुटबॉल खेळतो. 0
tū--h-ḷa--h---t-sa-k-?-/--hē-at-----ā? t_ k____ k________ k__ / K________ k__ t- k-ē-a k-ē-a-ō-a k-? / K-ē-a-ē-a k-? -------------------------------------- tū khēḷa khēḷatōsa kā? / Khēḷatēsa kā?
ಕೆಲವೊಮ್ಮೆ ನಾವು ಈಜಾಡುತ್ತೇವೆ. क-ी-क-- -म--ी पो-तो. क_ क_ आ__ पो___ क-ी क-ी आ-्-ी प-ह-ो- -------------------- कधी कधी आम्ही पोहतो. 0
t- kh-ḷa-k-ēḷa--s- kā--/-K--ḷ-t-sa--ā? t_ k____ k________ k__ / K________ k__ t- k-ē-a k-ē-a-ō-a k-? / K-ē-a-ē-a k-? -------------------------------------- tū khēḷa khēḷatōsa kā? / Khēḷatēsa kā?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. क-ं----म--- स--क--च-ल--ो. किं_ आ__ सा___ चा____ क-ं-ा आ-्-ी स-य-ल च-ल-त-. ------------------------- किंवा आम्ही सायकल चालवतो. 0
Hō, -yā---a h- gōṣ-a --jh-ā---hī-a--ā-a-ya-- ---. H__ v______ h_ g____ m__________ a__________ ā___ H-, v-ā-ā-a h- g-ṣ-a m-j-y-s-ṭ-ī a-y-v-ś-a-a ā-ē- ------------------------------------------------- Hō, vyāyāma hī gōṣṭa mājhyāsāṭhī atyāvaśyaka āhē.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. आमच्-ा-शहरा--ए----टबॉल-े -ैद---आह-. आ___ श___ ए_ फु____ मै__ आ__ आ-च-य- श-र-त ए- फ-ट-ॉ-च- म-द-न आ-े- ----------------------------------- आमच्या शहरात एक फुटबॉलचे मैदान आहे. 0
H-- vy--ā-- -ī--ō-ṭ--m-j-yāsā-hī a--āva----- -hē. H__ v______ h_ g____ m__________ a__________ ā___ H-, v-ā-ā-a h- g-ṣ-a m-j-y-s-ṭ-ī a-y-v-ś-a-a ā-ē- ------------------------------------------------- Hō, vyāyāma hī gōṣṭa mājhyāsāṭhī atyāvaśyaka āhē.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. स-उनासह ज---- त---प- -हे. सा____ ज____ त____ आ__ स-उ-ा-ह ज-त-ण त-ा-प- आ-े- ------------------------- साउनासह जलतरण तलावपण आहे. 0
H------yām--hī--ōṣ-a-----yāsā--- -t--va-yaka -hē. H__ v______ h_ g____ m__________ a__________ ā___ H-, v-ā-ā-a h- g-ṣ-a m-j-y-s-ṭ-ī a-y-v-ś-a-a ā-ē- ------------------------------------------------- Hō, vyāyāma hī gōṣṭa mājhyāsāṭhī atyāvaśyaka āhē.
ಒಂದು ಗಾಲ್ಫ್ ಮೈದಾನ ಸಹ ಇದೆ. आ---------े---दान-आह-. आ_ गो___ मै__ आ__ आ-ि ग-ल-फ-े म-द-न आ-े- ---------------------- आणि गोल्फचे मैदान आहे. 0
Mī --ā k-ī----ansth-c--sada-ya----ns--ē-ī-sadas---ā-ē. M_ ē__ k____ s________ s_______ s________ s______ ā___ M- ē-ā k-ī-ā s-n-t-ē-ā s-d-s-a- s-n-t-ē-ī s-d-s-a ā-ē- ------------------------------------------------------ Mī ēkā krīḍā sansthēcā sadasya/ sansthēcī sadasya āhē.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? दूरद-्शन-- काय----? दू_______ का_ आ__ द-र-र-श-व- क-य आ-े- ------------------- दूरदर्शनवर काय आहे? 0
Mī ēkā k-īḍā-----th-cā ---asy----an-thē----a--sy- --ē. M_ ē__ k____ s________ s_______ s________ s______ ā___ M- ē-ā k-ī-ā s-n-t-ē-ā s-d-s-a- s-n-t-ē-ī s-d-s-a ā-ē- ------------------------------------------------------ Mī ēkā krīḍā sansthēcā sadasya/ sansthēcī sadasya āhē.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. आत- फुट-ॉ---ा-न---ा---आहे. आ_ फु___ सा__ चा_ आ__ आ-ा फ-ट-ॉ- स-म-ा च-ल- आ-े- -------------------------- आता फुटबॉल सामना चालू आहे. 0
Mī---ā--r--- san-thē-ā sa--s--/-san-thēc- -ad-s-- ā--. M_ ē__ k____ s________ s_______ s________ s______ ā___ M- ē-ā k-ī-ā s-n-t-ē-ā s-d-s-a- s-n-t-ē-ī s-d-s-a ā-ē- ------------------------------------------------------ Mī ēkā krīḍā sansthēcā sadasya/ sansthēcī sadasya āhē.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. जर्-न संघ इं-्लिश---घाव----्- -े-त-आहे. ज___ सं_ इं___ सं_____ खे__ आ__ ज-्-न स-घ इ-ग-ल-श स-घ-व-र-द-ध ख-ळ- आ-े- --------------------------------------- जर्मन संघ इंग्लिश संघाविरुद्ध खेळत आहे. 0
Ā-hī--hu-abŏ-a kh-ḷatō. Ā___ p________ k_______ Ā-h- p-u-a-ŏ-a k-ē-a-ō- ----------------------- Āmhī phuṭabŏla khēḷatō.
ಯಾರು ಗೆಲ್ಲುತ್ತಾರೆ? कोण--िं-त-आह-? को_ जिं__ आ__ क-ण ज-ं-त आ-े- -------------- कोण जिंकत आहे? 0
Ā--------ab--- kh--a-ō. Ā___ p________ k_______ Ā-h- p-u-a-ŏ-a k-ē-a-ō- ----------------------- Āmhī phuṭabŏla khēḷatō.
ನನಗೆ ಗೊತ್ತಿಲ್ಲ. माहित नाही. मा__ ना__ म-ह-त न-ह-. ----------- माहित नाही. 0
Ā--ī --u-abŏl- k------. Ā___ p________ k_______ Ā-h- p-u-a-ŏ-a k-ē-a-ō- ----------------------- Āmhī phuṭabŏla khēḷatō.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. सध्-- दो---ी ----बरो-र-- -ह-. स__ दो__ सं_ ब____ आ__ स-्-ा द-न-ह- स-घ ब-ो-र-त आ-े- ----------------------------- सध्या दोन्ही संघ बरोबरीत आहे. 0
K--hī-k-d------ī -ō-a--. K____ k____ ā___ p______ K-d-ī k-d-ī ā-h- p-h-t-. ------------------------ Kadhī kadhī āmhī pōhatō.
ತೀರ್ಪುಗಾರ ಬೆಲ್ಜಿಯಂ ದೇಶದವರು. र-फर- -ेल----म-ा आ-े. रे__ बे_____ आ__ र-फ-ी ब-ल-ज-य-च- आ-े- --------------------- रेफरी बेल्जियमचा आहे. 0
K---ī -a-h--āmh- pōha--. K____ k____ ā___ p______ K-d-ī k-d-ī ā-h- p-h-t-. ------------------------ Kadhī kadhī āmhī pōhatō.
ಈಗ ಪೆನಾಲ್ಟಿ ಒದೆತ. आ---प-न--टी--िक-आ-े. आ_ पे___ कि_ आ__ आ-ा प-न-्-ी क-क आ-े- -------------------- आता पेनल्टी किक आहे. 0
Kadhī k-d---ām-ī-p-h-t-. K____ k____ ā___ p______ K-d-ī k-d-ī ā-h- p-h-t-. ------------------------ Kadhī kadhī āmhī pōhatō.
ಗೋಲ್! ೧-೦! ग-ल!-एक –---न्य! गो__ ए_ – शू___ ग-ल- ए- – श-न-य- ---------------- गोल! एक – शून्य! 0
Ki--ā-ā--ī--āya-a-- cā-avatō. K____ ā___ s_______ c________ K-n-ā ā-h- s-y-k-l- c-l-v-t-. ----------------------------- Kinvā āmhī sāyakala cālavatō.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....