ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   uk Спорт

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [сорок дев’ять]

49 [sorok devʺyatʹ]

Спорт

Sport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? Ти-займа-шс- -п---о-? Т_ з________ с_______ Т- з-й-а-ш-я с-о-т-м- --------------------- Ти займаєшся спортом? 0
S---t S____ S-o-t ----- Sport
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. Та-, --п---не--/--ови-на---х-тис-. Т___ я п______ / п______ р________ Т-к- я п-в-н-н / п-в-н-а р-х-т-с-. ---------------------------------- Так, я повинен / повинна рухатися. 0
Spo-t S____ S-o-t ----- Sport
ನಾನು ಒಂದು ಕ್ರೀಡಾಸಂಘದ ಸದಸ್ಯ. Я----ж--до-с--р-ив---о клу--. Я х____ д_ с__________ к_____ Я х-д-у д- с-о-т-в-о-о к-у-у- ----------------------------- Я ходжу до спортивного клубу. 0
Ty-z-y̆ma-esh--- -po--o-? T_ z___________ s_______ T- z-y-m-y-s-s-a s-o-t-m- ------------------------- Ty zay̆mayeshsya sportom?
ನಾವು ಕಾಲ್ಚೆಂಡು ಆಟ ಆಡುತ್ತೇವೆ. М---р------ -----л. М_ г_____ у ф______ М- г-а-м- у ф-т-о-. ------------------- Ми граємо у футбол. 0
Ty-----maye-h-y- sp-r-o-? T_ z___________ s_______ T- z-y-m-y-s-s-a s-o-t-m- ------------------------- Ty zay̆mayeshsya sportom?
ಕೆಲವೊಮ್ಮೆ ನಾವು ಈಜಾಡುತ್ತೇವೆ. І-од- -и----ва-мо. І____ м_ п________ І-о-і м- п-а-а-м-. ------------------ Іноді ми плаваємо. 0
Ty-z---ma--sh--- -p--to-? T_ z___________ s_______ T- z-y-m-y-s-s-a s-o-t-m- ------------------------- Ty zay̆mayeshsya sportom?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. Або-----атаєм----на -------ед-х. А__ м_ к________ н_ в___________ А-о м- к-т-є-о-ь н- в-л-с-п-д-х- -------------------------------- Або ми катаємось на велосипедах. 0
Ta-, -a --vyne--/---vyn-a---khat--y-. T___ y_ p______ / p______ r__________ T-k- y- p-v-n-n / p-v-n-a r-k-a-y-y-. ------------------------------------- Tak, ya povynen / povynna rukhatysya.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. У--ашо-- мі--- - футб-ль-и----ад---. У н_____ м____ є ф_________ с_______ У н-ш-м- м-с-і є ф-т-о-ь-и- с-а-і-н- ------------------------------------ У нашому місті є футбольний стадіон. 0
Ta----a p---nen-- p-vy-n- ---ha--sya. T___ y_ p______ / p______ r__________ T-k- y- p-v-n-n / p-v-n-a r-k-a-y-y-. ------------------------------------- Tak, ya povynen / povynna rukhatysya.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. Є-т---- -ас-й- -----на. Є т____ б_____ і с_____ Є т-к-ж б-с-й- і с-у-а- ----------------------- Є також басейн і сауна. 0
Ta------po-ynen / p-----a -uk--t-sya. T___ y_ p______ / p______ r__________ T-k- y- p-v-n-n / p-v-n-a r-k-a-y-y-. ------------------------------------- Tak, ya povynen / povynna rukhatysya.
ಒಂದು ಗಾಲ್ಫ್ ಮೈದಾನ ಸಹ ಇದೆ. І - м-сц- -ля -ол---. І є м____ д__ г______ І є м-с-е д-я г-л-ф-. --------------------- І є місце для гольфу. 0
YA--hod--u-do s-or---n--- k-u--. Y_ k______ d_ s__________ k_____ Y- k-o-z-u d- s-o-t-v-o-o k-u-u- -------------------------------- YA khodzhu do sportyvnoho klubu.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? Що-й-е--а те-еба--нн-? Щ_ й__ н_ т___________ Щ- й-е н- т-л-б-ч-н-і- ---------------------- Що йде на телебаченні? 0
Y--kh---h- do s-ort--n-h- klu--. Y_ k______ d_ s__________ k_____ Y- k-o-z-u d- s-o-t-v-o-o k-u-u- -------------------------------- YA khodzhu do sportyvnoho klubu.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. Са-е -д- -у-б-льн-й-мат-. С___ й__ ф_________ м____ С-м- й-е ф-т-о-ь-и- м-т-. ------------------------- Саме йде футбольний матч. 0
YA -h-dz-u-----por--v---o -l---. Y_ k______ d_ s__________ k_____ Y- k-o-z-u d- s-o-t-v-o-o k-u-u- -------------------------------- YA khodzhu do sportyvnoho klubu.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. Н--е--к--к-ма-д-----є прот- англ-------. Н_______ к______ г___ п____ а___________ Н-м-ц-к- к-м-н-а г-а- п-о-и а-г-і-с-к-ї- ---------------------------------------- Німецька команда грає проти англійської. 0
M---ra-e-o-u -u--o-. M_ h______ u f______ M- h-a-e-o u f-t-o-. -------------------- My hrayemo u futbol.
ಯಾರು ಗೆಲ್ಲುತ್ತಾರೆ? Х-о -иг-а-? Х__ в______ Х-о в-г-а-? ----------- Хто виграє? 0
M----ay--o-- futbol. M_ h______ u f______ M- h-a-e-o u f-t-o-. -------------------- My hrayemo u futbol.
ನನಗೆ ಗೊತ್ತಿಲ್ಲ. Я ---зн-ю. Я н_ з____ Я н- з-а-. ---------- Я не знаю. 0
My--r-y--- ---ut-o-. M_ h______ u f______ M- h-a-e-o u f-t-o-. -------------------- My hrayemo u futbol.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. П-к- щ---іч--. П___ щ_ н_____ П-к- щ- н-ч-я- -------------- Поки що нічия. 0
I-----my pla-aye-o. I____ m_ p_________ I-o-i m- p-a-a-e-o- ------------------- Inodi my plavayemo.
ತೀರ್ಪುಗಾರ ಬೆಲ್ಜಿಯಂ ದೇಶದವರು. А----- з-Бельг-ї. А_____ з Б_______ А-б-т- з Б-л-г-ї- ----------------- Арбітр з Бельгії. 0
I-odi-my --a--yem-. I____ m_ p_________ I-o-i m- p-a-a-e-o- ------------------- Inodi my plavayemo.
ಈಗ ಪೆನಾಲ್ಟಿ ಒದೆತ. З-р-з-б-де -ена-ьті. З____ б___ п________ З-р-з б-д- п-н-л-т-. -------------------- Зараз буде пенальті. 0
In--- m---l--a---o. I____ m_ p_________ I-o-i m- p-a-a-e-o- ------------------- Inodi my plavayemo.
ಗೋಲ್! ೧-೦! Г--! О-и-- ну-ь! Г___ О____ н____ Г-л- О-и-: н-л-! ---------------- Гол! Один: нуль! 0
A-o-my katayemos- n---e-----ed--h. A__ m_ k_________ n_ v____________ A-o m- k-t-y-m-s- n- v-l-s-p-d-k-. ---------------------------------- Abo my katayemosʹ na velosypedakh.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....