ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ta நீச்சல்குளத்தில்

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [ஐம்பது]

50 [aimpatu]

நீச்சல்குளத்தில்

nīccalkuḷattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. இ-்று ----ு-- -ெப-பமா--இ-ு-்க--த-. இ__ மி___ வெ____ இ______ இ-்-ு ம-க-ு-் வ-ப-ப-ா- இ-ு-்-ி-த-. ---------------------------------- இன்று மிகவும் வெப்பமாக இருக்கிறது. 0
nī-ca-ku--t-il n_____________ n-c-a-k-ḷ-t-i- -------------- nīccalkuḷattil
ನಾವು ಈಜು ಕೊಳಕ್ಕೆ ಹೋಗೋಣವೆ? ந---------ல் குள-்திற-கு---ல-லலாமா? நா_ நீ___ கு_____ செ_____ ந-ம- ந-ச-ச-் க-ள-்-ி-்-ு ச-ல-ல-ா-ா- ----------------------------------- நாம் நீச்சல் குளத்திற்கு செல்லலாமா? 0
n-cca------t-l n_____________ n-c-a-k-ḷ-t-i- -------------- nīccalkuḷattil
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? உன---ு --ந்த-வ--்-----போ-்--ருக-க--த-? உ___ நீ__ வே___ போ_ இ______ உ-க-க- ந-ந-த வ-ண-ட-ம- ப-ல- இ-ு-்-ி-த-? -------------------------------------- உனக்கு நீந்த வேண்டும் போல் இருக்கிறதா? 0
i--- m-k---m--eppam----irukk-ṟatu. i___ m______ v________ i__________ i-ṟ- m-k-v-m v-p-a-ā-a i-u-k-ṟ-t-. ---------------------------------- iṉṟu mikavum veppamāka irukkiṟatu.
ನಿನ್ನ ಬಳಿ ಟವೆಲ್ ಇದೆಯೆ? உன்ன-டம்----்-- இரு----ற--? உ____ து__ இ______ உ-்-ி-ம- த-ண-ட- இ-ு-்-ி-த-? --------------------------- உன்னிடம் துண்டு இருக்கிறதா? 0
iṉ------av-------a---a ir--k---tu. i___ m______ v________ i__________ i-ṟ- m-k-v-m v-p-a-ā-a i-u-k-ṟ-t-. ---------------------------------- iṉṟu mikavum veppamāka irukkiṟatu.
ನಿನ್ನ ಬಳಿ ಈಜು ಚಡ್ಡಿ ಇದೆಯೆ? உன்---ம்-நீச-சல--அர--்க----சட்-- இர--்க-றத-? உ____ நீ___ அ____ ச__ இ______ உ-்-ி-ம- ந-ச-ச-் அ-ை-்-ா-் ச-்-ை இ-ு-்-ி-த-? -------------------------------------------- உன்னிடம் நீச்சல் அரைக்கால் சட்டை இருக்கிறதா? 0
iṉ---m-kavu- ve----āk--i--kkiṟ---. i___ m______ v________ i__________ i-ṟ- m-k-v-m v-p-a-ā-a i-u-k-ṟ-t-. ---------------------------------- iṉṟu mikavum veppamāka irukkiṟatu.
ನಿನ್ನ ಬಳಿ ಸ್ನಾನದ ಸೂಟು ಇದೆಯೆ? உன்----் ந---ச-்--ட- இருக-கிறத-? உ____ நீ___ உ_ இ______ உ-்-ி-ம- ந-ச-ச-் உ-ை இ-ு-்-ி-த-? -------------------------------- உன்னிடம் நீச்சல் உடை இருக்கிறதா? 0
Nām --cc-- kuḷa-t-ṟ-u-c---alā--? N__ n_____ k_________ c_________ N-m n-c-a- k-ḷ-t-i-k- c-l-a-ā-ā- -------------------------------- Nām nīccal kuḷattiṟku cellalāmā?
ನಿನಗೆ ಈಜಲು ಬರುತ್ತದೆಯೆ? உன--கு--ீந--த் --ர-ய-ம-? உ___ நீ___ தெ____ உ-க-க- ந-ந-த-் த-ர-ய-ம-? ------------------------ உனக்கு நீந்தத் தெரியுமா? 0
Nā--nī---l -u-----ṟku-ce--alā-ā? N__ n_____ k_________ c_________ N-m n-c-a- k-ḷ-t-i-k- c-l-a-ā-ā- -------------------------------- Nām nīccal kuḷattiṟku cellalāmā?
ನಿನಗೆ ಧುಮುಕಲು ಆಗುತ್ತದೆಯೆ? உ----ு --ை-ீழ--ாய்ச-ச-் --ரி-ு--? உ___ த________ தெ____ உ-க-க- த-ை-ீ-்-ா-்-்-ல- த-ர-ய-ம-? --------------------------------- உனக்கு தலைகீழ்பாய்ச்சல் தெரியுமா? 0
Nā- n-cc-- -u----iṟ-- ------ā-ā? N__ n_____ k_________ c_________ N-m n-c-a- k-ḷ-t-i-k- c-l-a-ā-ā- -------------------------------- Nām nīccal kuḷattiṟku cellalāmā?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? உனக்க-----ி----ு-ிக்கத------ய-ம-? உ___ நீ__ கு____ தெ____ உ-க-க- ந-ர-ல- க-த-க-க-் த-ர-ய-ம-? --------------------------------- உனக்கு நீரில் குதிக்கத் தெரியுமா? 0
Uṉak---n--ta -ē-ṭu- -ōl-i----i--tā? U_____ n____ v_____ p__ i__________ U-a-k- n-n-a v-ṇ-u- p-l i-u-k-ṟ-t-? ----------------------------------- Uṉakku nīnta vēṇṭum pōl irukkiṟatā?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? க---ய-் அற--எ---ு-இ--க-கி--ு? கு___ அ_ எ__ இ______ க-ள-ய-் அ-ை எ-்-ு இ-ு-்-ி-த-? ----------------------------- குளியல் அறை எங்கு இருக்கிறது? 0
Uṉ--ku nīn-- v-ṇ----p-l -ru--iṟ-tā? U_____ n____ v_____ p__ i__________ U-a-k- n-n-a v-ṇ-u- p-l i-u-k-ṟ-t-? ----------------------------------- Uṉakku nīnta vēṇṭum pōl irukkiṟatā?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? உடைமாற----் --ை-எ--கு இ-ு-்-ி-து? உ_____ அ_ எ__ இ______ உ-ை-ா-்-ு-் அ-ை எ-்-ு இ-ு-்-ி-த-? --------------------------------- உடைமாற்றும் அறை எங்கு இருக்கிறது? 0
U-ak-- ---t-----ṭu- p---iruk-----ā? U_____ n____ v_____ p__ i__________ U-a-k- n-n-a v-ṇ-u- p-l i-u-k-ṟ-t-? ----------------------------------- Uṉakku nīnta vēṇṭum pōl irukkiṟatā?
ಇಲ್ಲಿ ಈಜುಕನ್ನಡಕ ಎಲ್ಲಿದೆ? ந---ச-்----ண--- --்-ு-இ-ு-்-ிற--? நீ___ க___ எ__ இ______ ந-ச-ச-் க-்-ா-ி எ-்-ு இ-ு-்-ி-த-? --------------------------------- நீச்சல் கண்ணாடி எங்கு இருக்கிறது? 0
U----am -uṇ----r---i-atā? U______ t____ i__________ U-ṉ-ṭ-m t-ṇ-u i-u-k-ṟ-t-? ------------------------- Uṉṉiṭam tuṇṭu irukkiṟatā?
ನೀರು ಆಳವಾಗಿದೆಯೆ? ந-ர----க--ம் ஆழ-ா? நீ_ மி___ ஆ___ ந-ர- ம-க-ு-் ஆ-ம-? ------------------ நீர் மிகவும் ஆழமா? 0
Uṉ-iṭ-m---ṇ-u-i-u-k--at-? U______ t____ i__________ U-ṉ-ṭ-m t-ṇ-u i-u-k-ṟ-t-? ------------------------- Uṉṉiṭam tuṇṭu irukkiṟatā?
ನೀರು ಸ್ವಚ್ಚವಾಗಿದೆಯೆ? நீ-்--ுத்-மா--இ-ு----றதா? நீ_ சு____ இ______ ந-ர- ச-த-த-ா- இ-ு-்-ி-த-? ------------------------- நீர் சுத்தமாக இருக்கிறதா? 0
U--i-a- t-----iru-kiṟat-? U______ t____ i__________ U-ṉ-ṭ-m t-ṇ-u i-u-k-ṟ-t-? ------------------------- Uṉṉiṭam tuṇṭu irukkiṟatā?
ನೀರು ಬೆಚ್ಚಗಿದೆಯೆ? ந-ர--இதமா- வ-ப்-ம-க ---க--ி-த-? நீ_ இ___ வெ____ இ______ ந-ர- இ-ம-ன வ-ப-ப-ா- இ-ு-்-ி-த-? ------------------------------- நீர் இதமான வெப்பமாக இருக்கிறதா? 0
Uṉ-iṭam-nī-ca- ar-i-k-l-c--ṭ-- ---k--ṟ---? U______ n_____ a_______ c_____ i__________ U-ṉ-ṭ-m n-c-a- a-a-k-ā- c-ṭ-a- i-u-k-ṟ-t-? ------------------------------------------ Uṉṉiṭam nīccal araikkāl caṭṭai irukkiṟatā?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ந--் உ---்த- கொண--ு இரு-்-ி-ே-். நா_ உ___ கொ__ இ______ ந-ன- உ-ை-்-ு க-ண-ட- இ-ு-்-ி-ே-்- -------------------------------- நான் உறைந்து கொண்டு இருக்கிறேன். 0
Uṉ--ṭam -īccal arai-k-l --ṭ--- i-ukk---tā? U______ n_____ a_______ c_____ i__________ U-ṉ-ṭ-m n-c-a- a-a-k-ā- c-ṭ-a- i-u-k-ṟ-t-? ------------------------------------------ Uṉṉiṭam nīccal araikkāl caṭṭai irukkiṟatā?
ನೀರು ಕೊರೆಯುತ್ತಿದೆ. ந-ர--ம-க------ு-ி-ா- இ----க-ற-ு. நீ_ மி___ கு___ இ______ ந-ர- ம-க-ு-் க-ள-ர-க இ-ு-்-ி-த-. -------------------------------- நீர் மிகவும் குளிராக இருக்கிறது. 0
Uṉ-i-am--ī--al-a--ik-ā- ca--a- -r--k-ṟat-? U______ n_____ a_______ c_____ i__________ U-ṉ-ṭ-m n-c-a- a-a-k-ā- c-ṭ-a- i-u-k-ṟ-t-? ------------------------------------------ Uṉṉiṭam nīccal araikkāl caṭṭai irukkiṟatā?
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ந--- -ீ-ி-ிருந்-ு-வ-ளி-ே---போகிற-ன-. நா_ நீ_____ வெ_________ ந-ன- ந-ர-ல-ர-ந-த- வ-ள-ய-ற-்-ோ-ி-ே-்- ------------------------------------ நான் நீரிலிருந்து வெளியேறப்போகிறேன். 0
U---ṭam nīcc-l-u----ir-kkiṟ-tā? U______ n_____ u___ i__________ U-ṉ-ṭ-m n-c-a- u-a- i-u-k-ṟ-t-? ------------------------------- Uṉṉiṭam nīccal uṭai irukkiṟatā?

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.