ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ur ‫سپر مارکٹ میں‬

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

‫52 [باون]‬

bawan

‫سپر مارکٹ میں‬

super mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ‫ک-ا -- س-ر--ا-کٹ چ-یں؟‬ ‫___ ہ_ س__ م____ چ_____ ‫-ی- ہ- س-ر م-ر-ٹ چ-ی-؟- ------------------------ ‫کیا ہم سپر مارکٹ چلیں؟‬ 0
s-pe--me-n s____ m___ s-p-r m-i- ---------- super mein
ನಾನು ಸಾಮಾನುಗಳನ್ನು ಕೊಳ್ಳಬೇಕು. ‫م--ے-خر-د--ی ک--- -ے‬ ‫____ خ______ ک___ ہ__ ‫-ج-ے خ-ی-ا-ی ک-ن- ہ-‬ ---------------------- ‫مجھے خریداری کرنی ہے‬ 0
su-er----n s____ m___ s-p-r m-i- ---------- super mein
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ‫میں-ب-------خ--د----ا-ت- ہ-ں‬ ‫___ ب__ ک__ خ_____ چ____ ہ___ ‫-ی- ب-ت ک-ھ خ-ی-ن- چ-ہ-ا ہ-ں- ------------------------------ ‫میں بہت کچھ خریدنا چاہتا ہوں‬ 0
kya-hum--u-e- ch-l---? k__ h__ s____ c_______ k-a h-m s-p-r c-a-e-n- ---------------------- kya hum super chalein?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ‫-فس-----ا-ا- کہ---ہی-؟‬ ‫___ ک_ س____ ک___ ہ____ ‫-ف- ک- س-م-ن ک-ا- ہ-ں-‬ ------------------------ ‫آفس کے سامان کہاں ہیں؟‬ 0
k-- h-- --per--h---in? k__ h__ s____ c_______ k-a h-m s-p-r c-a-e-n- ---------------------- kya hum super chalein?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ‫-ج-- --ا-ے--و- خط-ل-ھ----ے -ی- کا-- چ---ے‬ ‫____ ل____ ا__ خ_ ل____ ک_ ل__ ک___ چ_____ ‫-ج-ے ل-ا-ے ا-ر خ- ل-ھ-ے ک- ل-ے ک-غ- چ-ہ-ے- ------------------------------------------- ‫مجھے لفافے اور خط لکھنے کے لیے کاغذ چاہیے‬ 0
ky- h-m-su--r--ha---n? k__ h__ s____ c_______ k-a h-m s-p-r c-a-e-n- ---------------------- kya hum super chalein?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ‫-ج-ے--ا--پن -ور --ر-ر --ہیے‬ ‫____ ب__ پ_ ا__ م____ چ_____ ‫-ج-ے ب-ل پ- ا-ر م-ر-ر چ-ہ-ے- ----------------------------- ‫مجھے بال پن اور مارکر چاہیے‬ 0
mujhe--h-r----ri-ka--- h-i m____ k_________ k____ h__ m-j-e k-a-e-d-r- k-r-i h-i -------------------------- mujhe khareedari karni hai
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ‫-ر-یچر--ہاں --ں-‬ ‫______ ک___ ہ____ ‫-ر-ی-ر ک-ا- ہ-ں-‬ ------------------ ‫فرنیچر کہاں ہیں؟‬ 0
m--h----are-d-r--ka-n- --i m____ k_________ k____ h__ m-j-e k-a-e-d-r- k-r-i h-i -------------------------- mujhe khareedari karni hai
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ‫م----ای---لم-ری-ا-ر --- --د---چا-یے‬ ‫____ ا__ ا_____ ا__ ا__ ص____ چ_____ ‫-ج-ے ا-ک ا-م-ر- ا-ر ا-ک ص-د-ق چ-ہ-ے- ------------------------------------- ‫مجھے ایک الماری اور ایک صندوق چاہیے‬ 0
mu-he--ha--edari -arn- hai m____ k_________ k____ h__ m-j-e k-a-e-d-r- k-r-i h-i -------------------------- mujhe khareedari karni hai
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ‫-ج-ے ل-ھن- ک--میز ----شی-ف-چاہیے‬ ‫____ ل____ ک_ م__ ا__ ش___ چ_____ ‫-ج-ے ل-ھ-ے ک- م-ز ا-ر ش-ل- چ-ہ-ے- ---------------------------------- ‫مجھے لکھنے کی میز اور شیلف چاہیے‬ 0
mein --hat-ku-- -------na -hah-a---n m___ b____ k___ k________ c_____ h__ m-i- b-h-t k-c- k-a-e-d-a c-a-t- h-n ------------------------------------ mein bohat kuch khareedna chahta hon
ಆಟದ ಸಾಮಾನುಗಳು ಎಲ್ಲಿವೆ? ‫-ھیل-- -- -ا--ن--ہا- ہ--‬ ‫______ ک_ س____ ک___ ہ___ ‫-ھ-ل-ے ک- س-م-ن ک-ا- ہ-؟- -------------------------- ‫کھیلنے کا سامان کہاں ہے؟‬ 0
m--n ---a- ku-h-k----edn---ha-ta --n m___ b____ k___ k________ c_____ h__ m-i- b-h-t k-c- k-a-e-d-a c-a-t- h-n ------------------------------------ mein bohat kuch khareedna chahta hon
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ‫مج---ا-ک گڑ-ا --ر--یڈی ------ا-ی-‬ ‫____ ا__ گ___ ا__ ٹ___ ب___ چ_____ ‫-ج-ے ا-ک گ-ی- ا-ر ٹ-ڈ- ب-ی- چ-ہ-ے- ----------------------------------- ‫مجھے ایک گڑیا اور ٹیڈی بئیر چاہیے‬ 0
mein-boh-t -u-- --a-e-d-a---a-ta -on m___ b____ k___ k________ c_____ h__ m-i- b-h-t k-c- k-a-e-d-a c-a-t- h-n ------------------------------------ mein bohat kuch khareedna chahta hon
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ‫م--ے ف---ال -ور -ط-ن--چاہی-‬ ‫____ ف_ ب__ ا__ ش____ چ_____ ‫-ج-ے ف- ب-ل ا-ر ش-ر-ج چ-ہ-ے- ----------------------------- ‫مجھے فٹ بال اور شطرنج چاہیے‬ 0
of--c- -e ---a-- --hi- -a--? o_____ k_ s_____ k____ h____ o-f-c- k- s-m-a- k-h-n h-i-? ---------------------------- office ke samaan kahin hain?
ಸಲಕರಣೆಗಳು ಎಲ್ಲಿವೆ? ‫ک-م کرن- -ا -ام-- کہا- --؟‬ ‫___ ک___ ک_ س____ ک___ ہ___ ‫-ا- ک-ن- ک- س-م-ن ک-ا- ہ-؟- ---------------------------- ‫کام کرنے کا سامان کہاں ہے؟‬ 0
o--ic--ke sam--n--a----ha-n? o_____ k_ s_____ k____ h____ o-f-c- k- s-m-a- k-h-n h-i-? ---------------------------- office ke samaan kahin hain?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ‫مج-ے-ایک---ھ-ڑ- --ر پ--س--ی-ضرورت ہے‬ ‫____ ا__ ہ_____ ا__ پ___ ک_ ض____ ہ__ ‫-ج-ے ا-ک ہ-ھ-ڑ- ا-ر پ-ا- ک- ض-و-ت ہ-‬ -------------------------------------- ‫مجھے ایک ہتھوڑی اور پلاس کی ضرورت ہے‬ 0
o--ic--k- sa-a-n kahin -a-n? o_____ k_ s_____ k____ h____ o-f-c- k- s-m-a- k-h-n h-i-? ---------------------------- office ke samaan kahin hain?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ‫مج-ے------ر- ا-- اس----- -را------ پیچ--س--ی -رو---ہ-‬ ‫____ ا__ ڈ__ ا__ ا______ ڈ______ / پ__ ک_ ک_ ض____ ہ__ ‫-ج-ے ا-ک ڈ-ل ا-ر ا-ک-ئ-و ڈ-ا-ی-ر / پ-چ ک- ک- ض-و-ت ہ-‬ ------------------------------------------------------- ‫مجھے ایک ڈرل اور اسکرئیو ڈرائیور / پیچ کس کی ضرورت ہے‬ 0
m-----------y-a-r-kh-----khn-y--e -i-- -ag-a- -hah--e m____ l______ a__ k___ l______ k_ l___ k_____ c______ m-j-e l-f-f-y a-r k-a- l-k-n-y k- l-y- k-g-a- c-a-i-e ----------------------------------------------------- mujhe lifafay aur khat likhnay ke liye kaghaz chahiye
ಆಭರಣಗಳ ವಿಭಾಗ ಎಲ್ಲಿದೆ? ‫-ی-را- کہیں -یں-‬ ‫______ ک___ ہ____ ‫-ی-ر-ت ک-ی- ہ-ں-‬ ------------------ ‫زیورات کہیں ہیں؟‬ 0
m-jh- l--af-y---r khat-li--na--ke--iye-k---a- ---hiye m____ l______ a__ k___ l______ k_ l___ k_____ c______ m-j-e l-f-f-y a-r k-a- l-k-n-y k- l-y- k-g-a- c-a-i-e ----------------------------------------------------- mujhe lifafay aur khat likhnay ke liye kaghaz chahiye
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ‫-جھ--ا-ک-ہ-ر --- -یک-کنگن-کی --ور--ہے‬ ‫____ ا__ ہ__ ا__ ا__ ک___ ک_ ض____ ہ__ ‫-ج-ے ا-ک ہ-ر ا-ر ا-ک ک-گ- ک- ض-و-ت ہ-‬ --------------------------------------- ‫مجھے ایک ہار اور ایک کنگن کی ضرورت ہے‬ 0
mujhe -i-a-ay-a----h-t ---h--- ke-liye ka--a- --a-iye m____ l______ a__ k___ l______ k_ l___ k_____ c______ m-j-e l-f-f-y a-r k-a- l-k-n-y k- l-y- k-g-a- c-a-i-e ----------------------------------------------------- mujhe lifafay aur khat likhnay ke liye kaghaz chahiye
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ‫م-ھے ایک --گو-ھی---ر--ا--- -ی-ب----ں -ی----ر----‬ ‫____ ا__ ا______ ا__ ک____ ک_ ب_____ ک_ ض____ ہ__ ‫-ج-ے ا-ک ا-گ-ٹ-ی ا-ر ک-ن-ں ک- ب-ل-و- ک- ض-و-ت ہ-‬ -------------------------------------------------- ‫مجھے ایک انگوٹھی اور کانوں کی بالیوں کی ضرورت ہے‬ 0
m-jh- b-a- p-n-a-- --r----ha--ye m____ b___ p__ a__ m____ c______ m-j-e b-a- p-n a-r m-r-r c-a-i-e -------------------------------- mujhe baal pan aur markr chahiye

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.